ಕಡೂರಲ್ಲಿ ಬರ ವೀಕ್ಷಿಸಿದ ಸಚಿವ ಸಂಪುಟ ಉಪ ಸಮಿತಿ ತಂಡ

ಕಡೂರು: ಕಡೂರು ತಾಲೂಕಿನ ಬರ ಪರಿಸ್ಥಿತಿ ಅರಿಯಲು ಸಚಿವ ಕೃಷ್ಣಭೈರೇಗೌಡ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ಸದಸ್ಯರು ಶುಕ್ರವಾರ ಕಡೂರು ಮತ್ತು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಕೆಲವು ಗ್ರಾಮಗಳಲ್ಲಿ ಭೇಟಿ ನೀಡಿ ಪರಿಸ್ಥಿತಿ…

View More ಕಡೂರಲ್ಲಿ ಬರ ವೀಕ್ಷಿಸಿದ ಸಚಿವ ಸಂಪುಟ ಉಪ ಸಮಿತಿ ತಂಡ

ಅನ್ನದಾತರಿಗೆ ಸಚಿವ ಜಮೀರ್ ಅಭಯ!

ಹಾವೇರಿ: ನಿಮ್ಮೊಂದಿಗೆ ನಾವಿದ್ದೇವೆ. ನನ್ನನ್ನು ನಂಬಿ, ನಿಮ್ಮ ಸಮಸ್ಯೆ ನನಗೆ ತಿಳಿಸಿ, ಟೈಂಬಾಂಡ್ ಹಾಕಿಕೊಂಡು ಸಮಸ್ಯೆ ಪರಿಹರಿಸಲು ಶ್ರಮಿಸುತ್ತೇನೆ. ನಿಮ್ಮನ್ನು ಬೆಂಗಳೂರಿಗೆ ಕರೆದೊಯ್ದು ಸಿಎಂ ಭೇಟಿ ಮಾಡಿಸಿ ಸಮಸ್ಯೆ ಬಗೆಹರಿಸುತ್ತೇನೆ. ಇಲ್ಲವಾದರೆ ನಿಮಗೆ ಮುಖ…

View More ಅನ್ನದಾತರಿಗೆ ಸಚಿವ ಜಮೀರ್ ಅಭಯ!

ಧರಣಿ ತಾತ್ಕಾಲಿಕ ಹಿಂಪಡೆದ ಹೋರಾಟಗಾರರು

ಮುಧೋಳ:ಮೂಲಸೌಕರ್ಯಕ್ಕಾಗಿ ಒತ್ತಾಯಿಸಿ 19 ದಿನಗಳಿಂದ ಮುಧೋಳ ನಗರ ಹಿತರಕ್ಷಣಾ ಸಮಿತಿಯಿಂದ ನಡೆಸ ಲಾಗುತ್ತಿದ್ದ ಧರಣಿ ಸತ್ಯಾಗ್ರಹವನ್ನು ಸಕ್ಕರೆ ಸಚಿವ ಆರ್.ಬಿ. ತಿಮ್ಮಾಪುರ ಭರವಸೆ ಹಿನ್ನೆಲೆ ತಾತ್ಕಾಲಿಕವಾಗಿ ಹಿಂಪ ಡೆಯಲಾಗಿದೆ ಎಂದು ಸಮಿತಿ ಅಧ್ಯಕ್ಷ ಡಾ.…

View More ಧರಣಿ ತಾತ್ಕಾಲಿಕ ಹಿಂಪಡೆದ ಹೋರಾಟಗಾರರು

ಹಂಪಿ ಉತ್ಸವ ನಡೆಸಲು ಶೀಘ್ರ ಸಭೆ

ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಭರವಸೆ ಕಾಮಗಾರಿಗೆ ಭೂಮಿಪೂಜೆ ಹೂವಿನಹಡಗಲಿ (ಬಳ್ಳಾರಿ): ಹಂಪಿ ಉತ್ಸವ ನಡೆಸಲು ಈಗಾಗಲೇ ಸಂಸದರ ಜತೆ ಚರ್ಚೆ ನಡೆಸಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಜತೆ ಚರ್ಚಿಸಿ, ಅಧಿಕಾರಿಗಳ ಪೂರ್ವಭಾವಿ ಸಭೆ…

View More ಹಂಪಿ ಉತ್ಸವ ನಡೆಸಲು ಶೀಘ್ರ ಸಭೆ

ಹೆಜಮಾಡಿ ಟೋಲ್ ವಿನಾಯಿತಿ ಭರವಸೆ

<ಹೋರಾಟ ಮುಂದೂಡಿದ ಸಮಿತಿ > ಮೂಲ್ಕಿ: ಮೂಲ್ಕಿಯಿಂದ ಕೇವಲ ಒಂದೇ ಕಿ.ಮೀ. ದೂರವಿರುವ ಹೆಜಮಾಡಿಯ ನವಯುಗ್ ಟೋಲ್ ಪ್ಲಾಝಾದಲ್ಲಿ ಮೂಲ್ಕಿಯ ವಾಹನ ಬಳಕೆದಾರರಿಗೆ ಟೋಲ್ ವಿನಾಯಿತಿ ನೀಡಲು ಸಂಬಂಧಿತ ಇಲಾಖೆಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ…

View More ಹೆಜಮಾಡಿ ಟೋಲ್ ವಿನಾಯಿತಿ ಭರವಸೆ

ಕಡೇಮನುಗನಹಳ್ಳಿ ಗ್ರಾಮಕ್ಕೆ ಕಾಲೇಜು ಮಂಜೂರು

ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಕಡೇಮನುಗನಹಳ್ಳಿ ಪ್ರೌಢಶಾಲೆ ಕಟ್ಟಡದಲ್ಲಿ ಪಿಯು ಕಾಲೇಜು ಆರಂಭಿಸಲು ಹಾಗೂ ವಿದ್ಯಾರ್ಥಿ ನಿಲಯ ನಿರ್ಮಿಸಿಕೊಡಲು ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಕ್ರಮ ವಹಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಭರವಸೆ ನೀಡಿದರು.…

View More ಕಡೇಮನುಗನಹಳ್ಳಿ ಗ್ರಾಮಕ್ಕೆ ಕಾಲೇಜು ಮಂಜೂರು

ಜ.31ರೊಳಗೆ ಸಾಲಮನ್ನಾ

<ಸಿಎಂ ಕುಮಾರಸ್ವಾಮಿ ಭರವಸೆ>ವಿರೋಧಿಗಳಿಂದ ಸುಳ್ಳು ಹೇಳಿಕೆ> ಕೊಪ್ಪಳ: ಸಾಲಮನ್ನಾ ಕುರಿತು ವಿರೋಧಿಗಳು ಅಪಪ್ರಚಾರ ನಡೆಸಿದ್ದಾರೆ. ಜ.31ರೊಳಗೆ ಸಾಲಮನ್ನಾ ಮಾಡಲಾಗುವುದು ಎಂದು ಸಿಎಂ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ತಾಲೂಕಿನ ಬಸಾಪುರ ಬಳಿಯ ಖಾಸಗಿ ವಿಮಾನ ನಿಲ್ದಾಣದಲ್ಲಿ…

View More ಜ.31ರೊಳಗೆ ಸಾಲಮನ್ನಾ

ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ

ಕೊಳ್ಳೇಗಾಲ: ತಾಲೂಕಿನ ವಿವಿಧೆಡೆ ಮಂಗಳವಾರ ನಿವೃತ ಐಎಎಸ್ ಅಧಿಕಾರಿಯೂ ಆದ ಬಿಜೆಪಿ ಮುಖಂಡ ಕೆ.ಶಿವರಾಮ್ ಅವರು ಪ್ರವಾಸ ನಡೆಸಿ, ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಅವಕಾಶ ಮಾಡಿಕೊಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ತಾಲೂಕಿನ…

View More ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ

ಎಪಿಎಂ ಕಾರ್ವಿುಕರಿಗೆ ಶೀಘ್ರ ಬಾಕಿ ಹಣ

ಭದ್ರಾವತಿ: ಎಂಪಿಎಂ ಕಾರ್ಖಾನೆಯು ಸ್ವಯಂ ನಿವೃತ್ತಿ ಕಾರ್ವಿುಕರಿಗೆ ನೀಡಬೇಕಾಗಿರುವ 2ನೇ ಕಂತಿನ ಹಣ ಸೇರಿ ಎಲ್ಲ ಬಾಕಿ ಹಣವನ್ನು ಕಾಯಂ ಕಾರ್ವಿುಕರಿಗೆ ಡಿ. 30ರೊಳಗೆ ಹಾಗೂ ಗುತ್ತಿಗೆ ಕಾರ್ವಿುಕರಿಗೆ ಡಿ.25ರೊಳಗೆ ನೀಡಲಾಗುವುದು ಎಂದು ಕಾರ್ಖಾನೆ…

View More ಎಪಿಎಂ ಕಾರ್ವಿುಕರಿಗೆ ಶೀಘ್ರ ಬಾಕಿ ಹಣ

ಪ್ರಧಾನಿ ಮೋದಿ ತಾವು ನೀಡಿದ ಭರವಸೆಗಳನ್ನು ಮುರಿದಿದ್ದಾರೆ: ರಾಹುಲ್​ ಗಾಂಧಿ

ಹೈದರಾಬಾದ್​: ಪ್ರಧಾನಿ ನರೇಂದ್ರ ಮೋದಿ ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಿಲ್ಲ, ಅವರು ಪ್ರಾಮಾಣಿಕ ಪ್ರಧಾನಿಯಾಗುತ್ತೇನೆ ಎಂಬ ಭರವಸೆಯನ್ನೂ ಮುರಿದಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಪ್ರಧಾನಿ ವಿರುದ್ಧ…

View More ಪ್ರಧಾನಿ ಮೋದಿ ತಾವು ನೀಡಿದ ಭರವಸೆಗಳನ್ನು ಮುರಿದಿದ್ದಾರೆ: ರಾಹುಲ್​ ಗಾಂಧಿ