ಹುಯ್ಯೋ ಹುಯ್ಯೋ ಮಳೆರಾಯ

ಭರಮಸಾಗರ: ಈ ವರ್ಷದ ಮುಂಗಾರು ಮಳೆ ಸಂಪೂರ್ಣ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಅನ್ನದಾತರು ಮಳೆಗಾಗಿ ವಿವಿಧ ರೀತಿ ಆಚರಣೆಗಳಲ್ಲಿ ತೊಡಗಿರುವುದು ಎಲ್ಲೆಲ್ಲೂ ಕಾಣಬರುತ್ತಿದೆ. ಕತ್ತೆ, ಕಪ್ಪೆಗಳಿಗೆ ಮದುವೆ, ಗುಡ್ಡೆ ಕಲ್ಲಿಗೆ ನೂರೊಂದು ಕೊಡ ನೀರು…

View More ಹುಯ್ಯೋ ಹುಯ್ಯೋ ಮಳೆರಾಯ

ಒತ್ತಡ ಬದುಕಿಗೆ ಯೋಗ ಮದ್ದು

ಭರಮಸಾಗರ: ಯೋಗ, ಆಯುರ್ವೇದ ಒಂದೆ ನಾಣ್ಯದ ಎರಡು ಮುಖಗಳು. ಇದರಿಂದ ಒತ್ತಡ ರಹಿತ ಬದುಕು ನಡೆಸಬಹುದು ಎಂದು ಡಾ.ಜಿ.ಎಸ್.ಪ್ರಶಾಂತ್ ತಿಳಿಸಿದರು. ವಿಶ್ವ ಯೋಗ ದಿನಾಚರಣೆ ಅಂಗವಾಗಿ ವಿವಿಧ ಸಂಘಟನೆಗಳಿಂದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ…

View More ಒತ್ತಡ ಬದುಕಿಗೆ ಯೋಗ ಮದ್ದು

ರಸ್ತೆ ವಿಸ್ತರಣೆಗೆ ಕಾರ್ಯ ಆರಂಭ

ಭರಮಸಾಗರ: ಭರಮಸಾಗರ ಗೊಲ್ಲಹಟ್ಟಿಯಿಂದ ಈದ್ಗಾ ಮೈದಾನದ ವರೆಗೆ 2 ಕಿ.ಮೀ. ಬೈಪಾಸ್ ರಸ್ತೆ ವಿಸ್ತರಣೆ ಕಾಮಗಾರಿಗೆ ಸರ್ವೆ ಕಾರ್ಯ ಬುಧವಾರ ಆರಂಭಗೊಂಡಿತು. ಪಟ್ಟಣ ಅಭಿವೃದ್ಧಿ ಹೊಂದುತ್ತಿದ್ದು, ಜನ ಹಾಗೂ ವಾಹನ ದಟ್ಟಣೆ ದಿನೇ ದಿನೆ…

View More ರಸ್ತೆ ವಿಸ್ತರಣೆಗೆ ಕಾರ್ಯ ಆರಂಭ

ಹೋರಾಟ ನಿಲ್ಲಿಸುವುದೇ ಇಲ್ಲ

ಭರಮಸಾಗರ: ಮೀಸಲು ಹೆಚ್ಚಳಕ್ಕ ಆಗ್ರಹಿಸಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಶ್ರೀಗಳ ನತೃತ್ವದಲ್ಲಿ ಆರಂಭವಾಗಿರುವ ಪಾದಯಾತ್ರೆ ಮಂಗಳವಾರ ರಾತ್ರಿ ಭರಮಸಾಗರಕ್ಕೆ ಆಗಮಿಸಿತು. ಬುಧವಾರ ಬೆಳಗ್ಗೆ ಪ್ರವಾಸಿ ಮಂದಿರ ಬಳಿ ಪಾದಯಾತ್ರೆಯಲ್ಲಿ ಪಾಲ್ಗೊಂಡ…

View More ಹೋರಾಟ ನಿಲ್ಲಿಸುವುದೇ ಇಲ್ಲ

ರಸ್ತೆ ವಿಸ್ತರಣೆ ಕಾಮಗಾರಿಗೆ ಸಹಕರಿಸಿ

ಭರಮಸಾಗರ: ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಹಳೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಶಾಸಕ ಎಂ.ಚಂದ್ರಪ್ಪ ಮನವಿ ಮಾಡಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ಸಾರ್ವಜನಿಕರೊಂದಿಗೆ ಮಾತನಾಡಿ, ಗ್ರಾಮದಲ್ಲಿ ಜನ…

View More ರಸ್ತೆ ವಿಸ್ತರಣೆ ಕಾಮಗಾರಿಗೆ ಸಹಕರಿಸಿ

ರಸ್ತೆ ಕಾಮಗಾರಿ ತ್ವರಿತಗೊಳಿಸಿ

ಭರಮಸಾಗರ: ಮಂದಗತಿಯಲ್ಲಿ ಸಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ವೇಗಗೊಳಿಸಲು ಆಗ್ರಹಿಸಿ ಹಳೆ ಬಸ್ ನಿಲ್ದಾಣದ ಬಳಿ ಸ್ಥಳೀಯರು ಭಾನುವಾರ ಪ್ರತಿಭಟನೆ ನಡೆಸಿದರು. ಪಟ್ಟಣಕ್ಕೆ ಹೊಂದಿಕೊಂಡಿರುವ ಹಳೇ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಹಾಗೂ ರಸ್ತೆ ಕಾಮಗಾರಿ…

View More ರಸ್ತೆ ಕಾಮಗಾರಿ ತ್ವರಿತಗೊಳಿಸಿ

ಗೂಡಂಗಡಿ ತೆರವಿಗೆ ತಹಸೀಲ್ದಾರ್ ಮನವಿ

ಭರಮಸಾಗರ: ಇಲ್ಲಿನ ಬೈಪಾಸ್ ರಸ್ತೆ ವಿಸ್ತರಣೆಗೆ ಅಡ್ಡಿಯಾಗುತ್ತಿರುವ ಗೂಡಂಗಡಿಗಳನ್ನು ತೆರವುಗೊಳಿಸಿ ಸುಗಮ ಕಾಮಗಾರಿಗೆ ಸಹಕರಿಸಬೇಕೆಂದು ತಹಸೀಲ್ದಾರ್ ಕಾಂತರಾಜ್ ಮಾಲೀಕರಿಗೆ ಸೂಚಿಸಿದರು. ಭಾನುವಾರ ಪಟ್ಟಣದ ಹಳೇಯ ಮತ್ತು ಹೊಸ ಬಸ್ ನಿಲ್ದಾಣದ ರಸ್ತೆ ಬದಿಗಳಲ್ಲಿ ಅನಧಿಕೃತವಾಗಿ…

View More ಗೂಡಂಗಡಿ ತೆರವಿಗೆ ತಹಸೀಲ್ದಾರ್ ಮನವಿ

ಸಿಡಿಲಿಗೆ ಬಲಿಯಾದ ಕುಟುಂಬಕ್ಕೆ ಪರಿಹಾರ

ಭರಮಸಾಗರ: ಇತ್ತೀಚೆಗೆ ಹೆಗ್ಗೆರೆ ಗ್ರಾಮದಲ್ಲಿ ಸಿಡಿಲು ಬಡಿದು ಮೃತರಾದ ಮಹಿಳೆಯ ಕುಟುಂಬದ ಮುಖ್ಯಸ್ಥ ಭೀಮೇಶಪ್ಪ ಅವರಿಗೆ, ಭಾನುವಾರ ಶಾಸಕ ಎಂ.ಚಂದ್ರಪ್ಪ 5 ಲಕ್ಷ ರೂ. ಪರಿಹಾರ ಚೆಕ್ ವಿತರಿಸಿದರು. ಹೆಗ್ಗೆರೆ ಗ್ರಾಮದಲ್ಲಿ ಏ.29ರಂದು ಮನೆಯ…

View More ಸಿಡಿಲಿಗೆ ಬಲಿಯಾದ ಕುಟುಂಬಕ್ಕೆ ಪರಿಹಾರ

ಕೆಸ್ಸಾರ್ಟಿಸಿ ಬಸ್ ಸಿಬ್ಬಂದಿ ವಿರುದ್ಧ ಆಕ್ರೋಶ

ಭರಮಸಾಗರ: ಪ್ರಯಾಣಿಕರನ್ನು ಬಸ್ ನಿಲ್ದಾಣದ ವರೆಗೆ ಕರೆತರದೇ, ಬೈಪಾಸ್‌ನಲ್ಲೇ ಇಳಿಸುತ್ತಿದ್ದ ಕೆಸ್ಸಾರ್ಟಿಸಿ ಬಸ್ ಸಿಬ್ಬಂದಿ ಧೋರಣೆ ಖಂಡಿಸಿ ಪ್ರಯಾಣಿಕರು, ಸಾರ್ವಜನಿಕರು ಶುಕ್ರವಾರ ಬಸ್ ನಿಲ್ದಾಣದ ಆಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬೈಪಾಸ್‌ನಲ್ಲಿ ಇಳಿಯಲು ಒತ್ತಾಯಿಸಿದ ಬಸ್…

View More ಕೆಸ್ಸಾರ್ಟಿಸಿ ಬಸ್ ಸಿಬ್ಬಂದಿ ವಿರುದ್ಧ ಆಕ್ರೋಶ

ವರುಣನ ಕೃಪೆಗೆ ಮುಸ್ಲಿಮರು ಮೊರೆ

ಭರಮಸಾಗರ: ಶಾಂತಿ, ಸೌಹಾರ್ದತೆಯ ಪ್ರತೀಕವಾದ ಪವಿತ್ರ ರಮಜಾನ್ ಹಬ್ಬವನ್ನು ಬುಧವಾರ ಇಲ್ಲಿನ ಮುಸ್ಲಿಂ ಸಮಾಜದವರು ಶ್ರದ್ಧೆಯಿಂದ ಆಚರಿಸಿದರು. ಬೈಪಾಸ್ ರಸ್ತೆ ಬಳಿಯ ಈದ್ಗಾ ಮೈದಾನಕ್ಕೆ ತೆರಳಿ ನಾಡಿನ ಶಾಂತಿ, ನೆಮ್ಮದಿ, ಮಳೆ ಬೆಳೆಗಾಗಿ ಸಾಮೂಹಿಕ…

View More ವರುಣನ ಕೃಪೆಗೆ ಮುಸ್ಲಿಮರು ಮೊರೆ