ಚಿಗಳ್ಳಿ ಜಲಾಶಯ ಸೃಷ್ಟಿಸಿದೆ ಭಯ!

ವಿಜಯವಾಣಿ ಸುದ್ದಿಜಾಲ ಮುಂಡಗೋಡ: ತಾಲೂಕಿನ ಚಿಗಳ್ಳಿ ಜಲಾಶಯದ ಒಡ್ಡು ಸೋಮವಾರ ಬೆಳಗ್ಗೆ ಒಡೆದು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದಿದೆ. ಇದರಿಂದ ಈ ಭಾಗದ ಅಪಾರ ಬೆಳೆಗೆ ಹಾನಿಯಾಗಿದ್ದು, ಅರಣ್ಯಕ್ಕೆ ಹೋದ ಜಾನುವಾರುಗಳು ನೀರು ಪಾಲಾಗಿ…

View More ಚಿಗಳ್ಳಿ ಜಲಾಶಯ ಸೃಷ್ಟಿಸಿದೆ ಭಯ!

ಆತಂಕ ತಂದ ಭೂಮಿಯೊಳಗಿನ ಶಬ್ದ

ಜಯಪುರ: ಗುಡ್ಡೇತೋಟ ಗ್ರಾಪಂನ ಕೊಗ್ರೆ, ಅಬ್ಬಿಕಲ್ಲು, ನಾಯಕನಕಟ್ಟೆ ಗ್ರಾಮಗಳಲ್ಲಿ ಶನಿವಾರ ಭೂಮಿಯೊಳಗಿನಿಂದ ಭಾರಿ ಶಬ್ದ ಕೇಳಿಸಿದ್ದು ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಶನಿವಾರ ಮುಂಜಾನೆ 6.30ಕ್ಕೆ ಹಾಗೂ ಮಧ್ಯಾಹ್ನ 12.15ಕ್ಕೆ ಭೂಮಿಯೊಳಗಿಂದ ಶಬ್ದ ಕೇಳಿಸಿದೆ ಎಂದು ಸ್ಥಳೀಯರು…

View More ಆತಂಕ ತಂದ ಭೂಮಿಯೊಳಗಿನ ಶಬ್ದ

ಜನಸ್ನೇಹಿ, ಸೇವೆ ಪೊಲೀಸರ ಮುಖ್ಯಗುರಿ

ಚಿತ್ರದುರ್ಗ: ಪೊಲೀಸರು ಇನ್ನಷ್ಟು ಜನಸ್ನೇಹಿಯಾಗುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ದಾವಣಗೆರೆ ಪೂರ್ವ ವಲಯ ಐಜಿಪಿ ಅಮೃತ್‌ಪೌಲ್ ಹೇಳಿದರು. ಅಧಿಕಾರ ವಹಿಸಿಕೊಂಡ ಬಳಿಕ ಗುರುವಾರ ಮೊದಲ ಬಾರಿಗೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅಧಿಕಾರಿಗಳ…

View More ಜನಸ್ನೇಹಿ, ಸೇವೆ ಪೊಲೀಸರ ಮುಖ್ಯಗುರಿ

ಸೌಹಾರ್ದತೆಗೆ ಬೇಕು ಪರಸ್ಪರ ಪ್ರೀತಿ

ಹೊಸದುರ್ಗ: ಭಯದಿಂದ ಬದುಕು ಬರಡು ಮಾಡಿಕೊಳ್ಳದೆ ಪರಸ್ಪರ ಪ್ರೀತಿ, ಸೌಹಾರ್ದತೆಯಿಂದ ಎಲ್ಲರ ಹೃದಯ ಗೆಲ್ಲಬೇಕು ಎಂದು ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ತಿಳಿಸಿದರು. ರಂಜಾನ್ ಹಬ್ಬ ಹಿನ್ನೆಲೆಯಲ್ಲಿ ಕುಂಚಿಟಿಗ ಮಠದಲ್ಲಿ ಸೋಮವಾರ ಆಯೋಜಿಸಿದ್ದ…

View More ಸೌಹಾರ್ದತೆಗೆ ಬೇಕು ಪರಸ್ಪರ ಪ್ರೀತಿ

ಕಾಂಗ್ರೆಸ್ಸಿಗರಿಗೆ ನರೇಂದ್ರ ಮೋದಿ ಸಿಂಹಸ್ವಪ್ನ

ಹಾವೇರಿ: ಕಾಂಗ್ರೆಸ್ಸಿಗರ ಪಾಲಿಗೆ ಪ್ರಧಾನಿ ನರೇಂದ್ರ ಮೋದಿ ಸಿಂಹಸ್ವಪ್ನವಾಗಿದ್ದಾರೆ. ಅವರಿಗೆ ರಾತ್ರಿ ಕನಸಲ್ಲೂ ಮೋದಿ ಬರುತ್ತಿದು ಬೆಚ್ಚಿಬೀಳುತ್ತಿದ್ದಾರೆ. ನಮ್ಮಅಭ್ಯರ್ಥಿಗಳ ಮುಖದಲ್ಲೂ ಅವರಿಗೆ ಮೋದಿ ಕಾಣಿಸುತ್ತಿದ್ದಾರೆ. ಈ ಭಯದಿಂದ ವೈಯಕ್ತಿಕ, ಕೀಳು ಮಟ್ಟದ ಟೀಕೆಗೆ ಮುಂದಾಗಿದ್ದಾರೆ…

View More ಕಾಂಗ್ರೆಸ್ಸಿಗರಿಗೆ ನರೇಂದ್ರ ಮೋದಿ ಸಿಂಹಸ್ವಪ್ನ

ಎತ್ತಿನಗಾಡಿ ಮೇಲೆ ಬಂದವರು ಕೋಟ್ಯಾಧೀಶರಾಗಿದ್ದು ಹೇಗೆ?

ಚಿಕ್ಕಮಗಳೂರು: ನಾಲ್ಕು ಎಕರೆ ಜಮೀನಿಟ್ಟುಕೊಂಡು ಎತ್ತಿನ ಗಾಡಿ ಮೇಲೆ ಬಂದೆ ಎನ್ನುವವರು ಸಾವಿರಾರು ಕೋಟಿ ರೂ. ಒಡೆಯರಾಗಿದ್ದು ಯಾವ ವ್ಯವಹಾರದಿಂದ ಎಂಬುದು ರಾಜ್ಯ ಜನತೆಗೆ ಗೊತ್ತಾಗಬೇಕಿದೆ ಎಂದು ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಶಾಸಕ…

View More ಎತ್ತಿನಗಾಡಿ ಮೇಲೆ ಬಂದವರು ಕೋಟ್ಯಾಧೀಶರಾಗಿದ್ದು ಹೇಗೆ?

ಪರೀಕ್ಷೆ ಭಯದಿಂದ ನಾಪತ್ತೆಯಾಗಿದ್ದ ಹುಡುಗ ಪತ್ತೆ

ಉಡುಪಿ: ಖಾಸಗಿ ಶಾಲೆಯೊಂದರ ಒಂಬತ್ತನೇ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿ ಸಾಗರ್.ಎಸ್.ಕಾರಂಡೆ (15) ಸೋಮವಾರ ಬೆಳಗ್ಗೆ ನಾಪತ್ತೆಯಾಗಿದ್ದು, ಮಂಗಳವಾರ ಮಧ್ಯಾಹ್ನ ರಥಬೀದಿಯಲ್ಲಿ ಪತ್ತೆಹಚ್ಚಲಾಗಿದೆ. ಚಂದೂ ಮೈದಾನದ ಬಳಿ ಟ್ಯೂಷನ್‌ಗೆ ಹೋಗಿ ಅಲ್ಲಿಂದ ಎಂದಿನಂತೆ ಶಾಲೆಗೆ ಹೋಗಿ…

View More ಪರೀಕ್ಷೆ ಭಯದಿಂದ ನಾಪತ್ತೆಯಾಗಿದ್ದ ಹುಡುಗ ಪತ್ತೆ

ಕೇಂದ್ರ ಸರ್ಕಾರ ಭಯ ಸೃಷ್ಟಿಸಿದರೆ ಹೆದರಬೇಕಿಲ್ಲ – ಜೆ.ಎನ್‌ಯು ಸಂಶೋಧನಾ ವಿದ್ಯಾರ್ಥಿ ಉಮರ ಖಾಲಿದ್

ರಾಯಚೂರು: ಕೇಂದ್ರ ಸರ್ಕಾರ ಆಡಳಿತದ ವಿರುದ್ಧ ಧ್ವನಿ ಎತ್ತಿದವರಿಗೆ ತನ್ನ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಭಯ ಸೃಷ್ಟಿಸಿದರೆ ಹೆದರುವ ಅಗತ್ಯ ಇಲ್ಲ ಎಂದು ದೆಹಲಿಯ ಜೆ.ಎನ್‌ಯು ಸಂಶೋಧನಾ ವಿದ್ಯಾರ್ಥಿ ಉಮರ ಖಾಲಿದ್…

View More ಕೇಂದ್ರ ಸರ್ಕಾರ ಭಯ ಸೃಷ್ಟಿಸಿದರೆ ಹೆದರಬೇಕಿಲ್ಲ – ಜೆ.ಎನ್‌ಯು ಸಂಶೋಧನಾ ವಿದ್ಯಾರ್ಥಿ ಉಮರ ಖಾಲಿದ್

ಮೇಡ್ಲೇರಿ ಸುತ್ತ ಚಿರತೆ ಹಾವಳಿ

ರಾಣೆಬೆನ್ನೂರ: ಜಮೀನೊಂದಕ್ಕೆ ನುಗ್ಗಿದ ಚಿರತೆಯು ನಾಯಿ ಹಾಗೂ ಕುರಿಯನ್ನು ತಿಂದು ಹಾಕಿರುವ ಘಟನೆ ತಾಲೂಕಿನ ಮೇಡ್ಲೇರಿ ಗ್ರಾಮದ ಬಳಿ ಮಂಗಳವಾರ ರಾತ್ರಿ ನಡೆದಿದೆ. ಗ್ರಾಮದ ರೈತ ನಾಗಪ್ಪ ಕೋಲಕಾರ ಎಂಬುವರಿಗೆ ಸೇರಿದ ಕುರಿ ಹಾಗೂ…

View More ಮೇಡ್ಲೇರಿ ಸುತ್ತ ಚಿರತೆ ಹಾವಳಿ

ಚಿರತೆ ಮರಿಗಳ ಸಂಚಾರ ವದಂತಿ

ಕಳಸ: ಪಟ್ಟಣ ಸಮೀಪದ ಅರಮನೆ ಮಕ್ಕಿಯ ಆಸುಪಾಸಿನಲ್ಲಿ ಚಿರತೆ ಮರಿಗಳು ಓಡಾಡುತ್ತಿದ್ದವು ಎಂಬ ವದಂತಿಯಿಂದ ಜನ ಭಯಭೀತರಾಗಿದ್ದಾರೆ. ಪಟ್ಟಣಕ್ಕೆ ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರದ ಸುತ್ತಮುತ್ತ ಕತ್ತಲಾಗುತ್ತಿದ್ದಂತೆ ಮೂರು ಚಿರತೆ ಮರಿಗಳು ಓಡಾಡುತ್ತಿರುವುದನ್ನು ಕೋಟೆಹೊಳೆ…

View More ಚಿರತೆ ಮರಿಗಳ ಸಂಚಾರ ವದಂತಿ