ಭಯೋತ್ಪಾದನೆ ನಿಗ್ರಹಕ್ಕೆ ಮೂರಂಶಗಳ ಸೂತ್ರ ಮುಂದಿಟ್ಟ ಅಜಿತ್ ದೋವಲ್​; ಆ ಮೂರು ಅಂಶಗಳಾವುವು?

ನವದೆಹಲಿ: ಉಗ್ರ ನಿಗ್ರಹ ಕಾರ್ಯಾಚರಣೆಗೆ ಹೆಚ್ಚಿನ ಒತ್ತನ್ನು ಭಾರತ ನೀಡುತ್ತಿದ್ದು, ಇದೀಗ ಭಯೋತ್ಪಾದನೆ ನಿಗ್ರಹಕ್ಕೆ ಮೂರು ಅಂಶಗಳ ಸೂತ್ರವನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ರಾಷ್ಟ್ರೀಯ ತನಿಖಾ ದಳ(ಎನ್​ಐಎ) ಅಧಿಕಾರಿಗಳ ಸಭೆಯಲ್ಲಿ ಸೋಮವಾರ…

View More ಭಯೋತ್ಪಾದನೆ ನಿಗ್ರಹಕ್ಕೆ ಮೂರಂಶಗಳ ಸೂತ್ರ ಮುಂದಿಟ್ಟ ಅಜಿತ್ ದೋವಲ್​; ಆ ಮೂರು ಅಂಶಗಳಾವುವು?

ಉಗ್ರ ನಿಗ್ರಹಕ್ಕೆ ನಮ್ಮ ಸಹಾಯ ಬೇಕಾದರೆ ಭಾರತದ ಸೇನೆಯನ್ನೇ ಕಳುಹಿಸಿಕೊಡುತ್ತೇವೆ ಎಂದ ರಾಜನಾಥ್ ಸಿಂಗ್

ಕರ್ನಾಲ್: ಉಗ್ರ ನಿಗ್ರಹ ಕುರಿತು ಪಾಕಿಸ್ತಾನ ಪ್ರಧಾನಿ ಇಮ್ರಾನ್​​ ಖಾನ್​ಗೆ ಭಾರತ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಚಿತ ಸಲಹೆಯೊಂದು ನೀಡಿದ್ದಾರೆ. ಭಯೋತ್ಪಾದನೆ ನಿರ್ಮೂಲನೆಗೊಳಿಸಯವ ಬದ್ಧತೆ ಪಾಕಿಸ್ತಾನಕ್ಕೆ ಇದ್ದರೆ, ಪಾಕ್​ ನೆಲದಲ್ಲಿ ಉಗ್ರರ ವಿರುದ್ಧ…

View More ಉಗ್ರ ನಿಗ್ರಹಕ್ಕೆ ನಮ್ಮ ಸಹಾಯ ಬೇಕಾದರೆ ಭಾರತದ ಸೇನೆಯನ್ನೇ ಕಳುಹಿಸಿಕೊಡುತ್ತೇವೆ ಎಂದ ರಾಜನಾಥ್ ಸಿಂಗ್

ಅಮೆರಿಕ ನೆಲದಲ್ಲಿ ನಿಂತು ಸತ್ಯ ಒಪ್ಪಿಕೊಂಡ ಪಾಕ್ ಪ್ರಧಾನಿ ಇಮ್ರಾನ್ ಖಾನ್

ನ್ಯೂಯಾರ್ಕ್​: ಪಾಕಿಸ್ತಾನದ ಸೇನೆ ಹಾಗೂ ಗುಪ್ತಚರ ಸಂಸ್ಥೆ ಭಯೋತ್ಪಾದಕ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಪ್ಪಿಕೊಂಡಿದ್ದಾರೆ. ನ್ಯೂಯಾರ್ಕ್​ನಲ್ಲಿ “ಕೌನ್ಸಿಲ್ ಆನ್ ಫಾರಿನ್ ರಿಲೇಷನ್ಸ್​​” ​​(ಸಿಎಫ್​ಆರ್) ಥಿಂಕ್​ಟ್ಯಾಂಕ್ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ…

View More ಅಮೆರಿಕ ನೆಲದಲ್ಲಿ ನಿಂತು ಸತ್ಯ ಒಪ್ಪಿಕೊಂಡ ಪಾಕ್ ಪ್ರಧಾನಿ ಇಮ್ರಾನ್ ಖಾನ್

ಇಮ್ರಾನ್​ ಖಾನ್​ ಜತೆ ಅಮೆರಿಕ ಅಧ್ಯಕ್ಷರ ಮಾತುಕತೆ: ಭಾರತದಿಂದ ಅಷ್ಟೊಂದು ಆಕ್ರಮಣಕಾರಿ ಹೇಳಿಕೆ ನಿರೀಕ್ಷಿಸಿರಲಿಲ್ಲ ಎಂದ ಟ್ರಂಪ್​

ನ್ಯೂಯಾರ್ಕ್​: ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಹೌಡಿ ಮೋದಿಯಲ್ಲಿ ಪಾಲ್ಗೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಸೋಮವಾರ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಭಾರತ ಕಾಶ್ಮೀರದ ವಿಶೇಷ…

View More ಇಮ್ರಾನ್​ ಖಾನ್​ ಜತೆ ಅಮೆರಿಕ ಅಧ್ಯಕ್ಷರ ಮಾತುಕತೆ: ಭಾರತದಿಂದ ಅಷ್ಟೊಂದು ಆಕ್ರಮಣಕಾರಿ ಹೇಳಿಕೆ ನಿರೀಕ್ಷಿಸಿರಲಿಲ್ಲ ಎಂದ ಟ್ರಂಪ್​

ಪಾಕ್​ಗೆ ಮತ್ತೆ ಮುಖಭಂಗ: ಕಾಶ್ಮೀರ ವಿಚಾರದಲ್ಲಿ ಭಾರತದ ನಡೆಯನ್ನು ಬೆಂಬಲಿಸಿದ ಯೂರೋಪಿಯನ್ ಯೂನಿಯನ್ ಸಂಸದರು

ಬ್ರಸೆಲ್ಸ್​: ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಯಗೊಳಿಸಲು ಪಾಕಿಸ್ತಾನ ಹೆಣಗಾಡುತ್ತಿರುವಂತೆ, ಯೂರೋಪಿಯನ್ ಯೂನಿಯನ್(ಇಯು) ಪಾಕ್​ ವಿರುದ್ಧ ಗಂಭೀರ ಆರೋಪ ಹೋರಿಸಿದೆ. ಪಾಕಿಸ್ತಾನ ಭಯೋತ್ಪಾದಕರಿಗೆ ರಕ್ಷಣೆ ನೀಡುತ್ತಿದ್ದು, ಭಾರತದ ಗಡಿಯಲ್ಲಿ ಭಯೋತ್ಪಾದನೆ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಬಹುತೇಕ…

View More ಪಾಕ್​ಗೆ ಮತ್ತೆ ಮುಖಭಂಗ: ಕಾಶ್ಮೀರ ವಿಚಾರದಲ್ಲಿ ಭಾರತದ ನಡೆಯನ್ನು ಬೆಂಬಲಿಸಿದ ಯೂರೋಪಿಯನ್ ಯೂನಿಯನ್ ಸಂಸದರು

ನಾನು ಭಯೋತ್ಪಾದನೆ ಮತ್ತು ಪಾಕ್​ ಸೇನೆಯನ್ನು ವಿರೋಧಿಸುತ್ತೇನೆ: ಅದ್ನಾನ್​ ಸಮಿ

ನವದೆಹಲಿ: ನಾನು ಭಯೋತ್ಪಾದನೆಯನ್ನು ಮತ್ತು ಪಾಕ್​ ಸೇನೆಯನ್ನು ವಿರೋಧಿಸುತ್ತೇನೆ. ಪಾಕ್​ ಸೇನೆ ಯುದ್ಧಕ್ಕೆ ಪ್ರಚೋದನೆ ನೀಡುತ್ತಿದ್ದು, ಪ್ರಜಾಪ್ರಭುತ್ವವನ್ನು ಹಾಳುಮಾಡುತ್ತಿದೆ ಎಂದು ಗಾಯಕ ಅದ್ನಾನ್​ ಸಮಿ ಪಾಕ್​ ಸೇನೆಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ತಾನದ ಕುರಿತು…

View More ನಾನು ಭಯೋತ್ಪಾದನೆ ಮತ್ತು ಪಾಕ್​ ಸೇನೆಯನ್ನು ವಿರೋಧಿಸುತ್ತೇನೆ: ಅದ್ನಾನ್​ ಸಮಿ

VIDEO| ತನ್ನ ಪ್ರಜೆಯಿಂದಲೇ ಪಾಕ್​ ಮಾನ ಹರಾಜು: ಆತ್ಮಹತ್ಯೆಗೂ ಮುನ್ನ ವಿಡಿಯೋ ಹರಿಬಿಟ್ಟು ಭಯಾನಕ ಸತ್ಯ ಬಿಚ್ಚಿಟ್ಟ ಮಾಜಿ ಯೋಧ!

ಇಸ್ಲಮಾಬಾದ್​: ಉಗ್ರರನ್ನು ಪೋಷಿಸಿಕೊಂಡು ಬರುತ್ತಿರುವ ಪಾಕಿಸ್ತಾನ ವಿಶ್ವದೆಲ್ಲೆಡೆ ಭಯೋತ್ಪಾದನೆಯನ್ನು ಹರಡಲು ತನ್ನ ನಿಧಿಯನ್ನು ಬಳಸಿಕೊಳ್ಳುತ್ತಿದೆ ಎಂಬ ಹಲವು ಆರೋಪಗಳನ್ನು ಎದುರಿಸುತ್ತಿದೆ. ಆದರೂ ಅದನ್ನು ಸಾರಾಸಗಾಟವಾಗಿ ತಿರಸ್ಕರಿಸುವ ಪಾಕ್​ ನಾನೇನು ತಪ್ಪು ಮಾಡುತ್ತಿಲ್ಲ. ಉಗ್ರರ ದಮನಕ್ಕೆ…

View More VIDEO| ತನ್ನ ಪ್ರಜೆಯಿಂದಲೇ ಪಾಕ್​ ಮಾನ ಹರಾಜು: ಆತ್ಮಹತ್ಯೆಗೂ ಮುನ್ನ ವಿಡಿಯೋ ಹರಿಬಿಟ್ಟು ಭಯಾನಕ ಸತ್ಯ ಬಿಚ್ಚಿಟ್ಟ ಮಾಜಿ ಯೋಧ!

ಶೃಂಗದಲ್ಲಿ ಪಾಕ್​ಗೆ ಮುಖಭಂಗ: ಗಡಿಯಾಚೆಗಿನ ಉಗ್ರವಾದದ ವಿರುದ್ಧ ನಿರ್ಣಯ ಅಂಗೀಕರಿಸಿದ ಎಸ್​ಸಿಒ

ಬಿಶ್ಕೆಕ್: ಶಾಂಘೈ ಸಹಕಾರ ಒಕ್ಕೂಟದ (ಎಸ್​ಸಿಒ) ಶೃಂಗದಲ್ಲಿ ಗಡಿಯಾಚೆಗಿನ ಭಯೋತ್ಪಾದನೆ ಹಾಗೂ ಮೂಲಭೂತವಾದದ ವಿರುದ್ಧ ನಿರ್ಣಯ ಅಂಗೀಕರಿಸಿರುವುದು ಪಾಕಿಸ್ತಾನಕ್ಕೆ ಪರೋಕ್ಷ ಮುಖಭಂಗವಾಗಿದೆ. ಇದಲ್ಲದೇ ಭಯೋತ್ಪಾದನೆಗೆ ಸಹಕಾರ ನೀಡುವ ದೇಶಗಳ ವಿರುದ್ಧ ಪ್ರತಿಬಂಧ ಹೇರಬೇಕು ಎಂದು…

View More ಶೃಂಗದಲ್ಲಿ ಪಾಕ್​ಗೆ ಮುಖಭಂಗ: ಗಡಿಯಾಚೆಗಿನ ಉಗ್ರವಾದದ ವಿರುದ್ಧ ನಿರ್ಣಯ ಅಂಗೀಕರಿಸಿದ ಎಸ್​ಸಿಒ

ಭಾರತ ಭಯೋತ್ಪಾದನೆ ಮುಕ್ತ ಸಮಾಜ ನಿರ್ಮಾಣಕ್ಕೆ ಬದ್ಧವಾಗಿದೆ: ಶಾಂಘೈ ಸಹಕಾರ ಒಕ್ಕೂಟದ ಶೃಂಗದಲ್ಲಿ ಪ್ರಧಾನಿ ಮೋದಿ

ಬಿಷ್ಕೆಕ್​ (ಕಿರ್ಗಿಸ್ತಾನ್​): ಭಯೋತ್ಪಾದನೆಗೆ ಕುಮ್ಮಕ್ಕು ಕೊಡುವ ಜತೆಗೆ ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯತಾಣವನ್ನು ಒದಗಿಸಿರುವ ಪಾಕಿಸ್ತಾನವನ್ನು ಜಾಗತಿಕವಾಗಿ ಪ್ರತ್ಯೇಕಿಸುವಂತೆ ಮಾಡುವ ಕಾರ್ಯಸೂಚಿಯನ್ನು ಪ್ರಧಾನಿ ನರೇಂದ್ರ ಮೋದಿ ಮುಂದುವರಿಸಿದ್ದಾರೆ. ಶಾಂಘೈ ಸಹಕಾರ ಒಕ್ಕೂಟದ (ಎಸ್​ಸಿಒ) ಸಭೆಯಲ್ಲಿ ಕೂಡ…

View More ಭಾರತ ಭಯೋತ್ಪಾದನೆ ಮುಕ್ತ ಸಮಾಜ ನಿರ್ಮಾಣಕ್ಕೆ ಬದ್ಧವಾಗಿದೆ: ಶಾಂಘೈ ಸಹಕಾರ ಒಕ್ಕೂಟದ ಶೃಂಗದಲ್ಲಿ ಪ್ರಧಾನಿ ಮೋದಿ

ಅಪರಿಚಿತನಿಂದ ಗುಂಡಿನ ದಾಳಿಗೆ ಮಹಿಳೆ ಬಲಿ, ಇನ್ನೋರ್ವನಿಗೆ ಗಾಯ: ಉಗ್ರ ಕೈವಾಡವೆಂದ ಭದ್ರತಾ ಪಡೆ

ಶ್ರೀನಗರ: ಪುಲ್ವಾಮಾ ಜಿಲ್ಲೆಯಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಗುಂಡಿನ ದಾಳಿಗೆ ಮಹಿಳೆ ಬಲಿಯಾಗಿದ್ದಾರೆ. ಹಾಗೇ ಇನ್ನೋರ್ವ ಗಾಯಗೊಂಡಿದ್ದಾರೆ. ಹಳ್ಳಿಯೊಂದರಲ್ಲಿ ಘಟನೆ ನಡೆದಿದ್ದು ಈ ಗುಂಡಿನ ದಾಳಿಯಲ್ಲಿ ಉಗ್ರರ ಕೈವಾಡವಿದೆ ಎಂದು ಭದ್ರತಾ ಪಡೆ ಅಧಿಕಾರಿಗಳು ಹೇಳಿದ್ದಾರೆ.…

View More ಅಪರಿಚಿತನಿಂದ ಗುಂಡಿನ ದಾಳಿಗೆ ಮಹಿಳೆ ಬಲಿ, ಇನ್ನೋರ್ವನಿಗೆ ಗಾಯ: ಉಗ್ರ ಕೈವಾಡವೆಂದ ಭದ್ರತಾ ಪಡೆ