ಉಗ್ರರು ಹಠಾತ್ತನೆ ಮೇಲಿಂದ ಉದುರಿದವರಲ್ಲ, ಅವರೆಲ್ಲರೂ ಪಾಕ್​ನಿಂದ ಬಂದವರು: ಯುರೋಪ್​ ಸಂಸದರ ಆಕ್ರೋಶ

ಬ್ರುಸೆಲ್ಸ್​: ಉಗ್ರರಿಗೆ ಸುರಕ್ಷಿತ ಅಡಗುತಾಣವಾಗಿ ಮಾರ್ಪಟ್ಟಿರುವ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಯುರೋಪ್​ ಒಕ್ಕೂಟದ ಸಂಸದರು, ಭಾರತ ಅತ್ಯುತ್ತಮವಾದ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ರಾಷ್ಟ್ರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತನ್ಮೂಲಕ ಅವರು ಕಾಶ್ಮೀರದ ವಿಷಯವಾಗಿ…

View More ಉಗ್ರರು ಹಠಾತ್ತನೆ ಮೇಲಿಂದ ಉದುರಿದವರಲ್ಲ, ಅವರೆಲ್ಲರೂ ಪಾಕ್​ನಿಂದ ಬಂದವರು: ಯುರೋಪ್​ ಸಂಸದರ ಆಕ್ರೋಶ

ರಷ್ಯಾ ವಿರುದ್ಧದ ಹೋರಾಟಕ್ಕೆ ಮುಜಾಹಿದ್ದೀನ್​ಗಳಿಗೆ ಸಿಐಎ ತರಬೇತಿ… ಈಗ ಅವರೇ ಭಯೋತ್ಪಾದಕರು…!

ಇಸ್ಲಾಮಾಬಾದ್​: ಆಗ ಸೋವಿಯೆತ್​ ಒಕ್ಕೂಟದ ಯೋಧರು ಅಫ್ಘಾನಿಸ್ತಾನವನ್ನು ಅತಿಕ್ರಮಿಸಿದ್ದರು. ಇವರ ವಿರುದ್ಧ ಜಿಹಾದ್​ಗಾಗಿ ಅಮೆರಿಕದ ಸಿಐಎ ನೆರವಿನೊಂದಿಗೆ ಪಾಕಿಸ್ತಾನ ಮುಜಾಹಿದ್ದೀನ್​ಗಳಿಗೆ ತರಬೇತಿ ನೀಡಿ, ಸಜ್ಜುಗೊಳಿಸಿತ್ತು. ಇದೀಗ ಇವರಿಗೆ ಅದೇ ಅಮೆರಿಕ ಭಯೋತ್ಪಾದಕರು ಎಂಬ ಹಣೆಪಟ್ಟಿ…

View More ರಷ್ಯಾ ವಿರುದ್ಧದ ಹೋರಾಟಕ್ಕೆ ಮುಜಾಹಿದ್ದೀನ್​ಗಳಿಗೆ ಸಿಐಎ ತರಬೇತಿ… ಈಗ ಅವರೇ ಭಯೋತ್ಪಾದಕರು…!

ಭಾರತಕ್ಕೆ ನುಸುಳಲು ಯತ್ನಿಸುತ್ತಿದ್ದ ಲಷ್ಕರ್ ಎ ತೊಯ್ಬಾದ ಇಬ್ಬರು ಉಗ್ರರನ್ನು ಬಂಧಿಸಿದ ಭಾರತೀಯ ಸೇನೆ

ನವದೆಹಲಿ: ಜಮ್ಮು ಕಾಶ್ಮೀರ ಗಡಿಯಲ್ಲಿ ಭಯೋತ್ಪಾದಕರ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿರುವ ಭಾರತೀಯ ಸೇನೆ, ಲಷ್ಕರ್​ ಎ ತೊಯ್ಬಾದ ಭಯೋತ್ಪಾದನೆ ಸಂಘಟನೆಯ ಇಬ್ಬರನ್ನು ಬಂಧಿಸಿದೆ. ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಆಗಸ್ಟ್ 21 ರಂದು ಭಾರತದೊಳಗೆ…

View More ಭಾರತಕ್ಕೆ ನುಸುಳಲು ಯತ್ನಿಸುತ್ತಿದ್ದ ಲಷ್ಕರ್ ಎ ತೊಯ್ಬಾದ ಇಬ್ಬರು ಉಗ್ರರನ್ನು ಬಂಧಿಸಿದ ಭಾರತೀಯ ಸೇನೆ

ಜಾಗತಿಕ ಒತ್ತಡಕ್ಕೆ ಮಣಿದು ಕೊನೆಗೂ ಹಫೀಜ್​ ಸಯೀದ್​ ವಿರುದ್ಧ ಪ್ರಕರಣ ದಾಖಲಿಸಿದ ಪಾಕ್​

ಲಾಹೋರ್​: ಜಾಗತಿಕ ಮಟ್ಟದಲ್ಲಿ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರ ಮುಂಬೈ ದಾಳಿಯ ಮಾಸ್ಟರ್​ ಮೈಂಡ್​ ಹಫೀಜ್​ ಸಯೀದ್​ ಮತ್ತು ಆತನ 12 ಸಹಚರರ ವಿರುದ್ಧ ಉಗ್ರರಿಗೆ ನೆರವು ನೀಡಿದ ಆರೋಪದ ಮೇಲೆ ಪ್ರಕರಣ…

View More ಜಾಗತಿಕ ಒತ್ತಡಕ್ಕೆ ಮಣಿದು ಕೊನೆಗೂ ಹಫೀಜ್​ ಸಯೀದ್​ ವಿರುದ್ಧ ಪ್ರಕರಣ ದಾಖಲಿಸಿದ ಪಾಕ್​

ಐಸಿಸ್​, ಎಲ್​ಇಜೆ ಉಗ್ರಸಂಘಟನೆಯ ಮೂವರು ಭಯೋತ್ಪಾದಕರನ್ನು ಬಂಧಿಸಿದ ಪಾಕ್​ ಸಿಟಿಡಿ

ಇಸ್ಲಮಾಬಾದ್​: ಇಸ್ಲಾಮಿಕ್​ ಸ್ಟೇಟ್​ (ಐಎಸ್​) ಹಾಗೂ ಲಷ್ಕರ್​ ಇ ಜಾಂಗ್ವಿ (LeJ) ಉಗ್ರಸಂಘಟನೆಗಳಿಗೆ ಸೇರಿದ ಮೂವರು ಭಯೋತ್ಪಾದಕರನ್ನು ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದ ಭಯೋತ್ಪಾದನಾ ನಿಗ್ರಹ ದಳ(ಸಿಟಿಡಿ)ದ ಅಧಿಕಾರಿಗಳು ಬಂಧಿಸಿದ್ದಾರೆ. ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು…

View More ಐಸಿಸ್​, ಎಲ್​ಇಜೆ ಉಗ್ರಸಂಘಟನೆಯ ಮೂವರು ಭಯೋತ್ಪಾದಕರನ್ನು ಬಂಧಿಸಿದ ಪಾಕ್​ ಸಿಟಿಡಿ

ದಕ್ಷಿಣ ಭಾರತಕ್ಕೆ ಉಗ್ರ ಭೀತಿ: 3 ಉಗ್ರರ ತಂಡ ಸಕ್ರಿಯ ಶಂಕೆ, ರಾಜ್ಯಾದ್ಯಂತ ಕಟ್ಟೆಚ್ಚರ

| ಕೀರ್ತಿನಾರಾಯಣ ಸಿ. ಬೆಂಗಳೂರು ಬಾಂಗ್ಲಾ ಉಗ್ರರು ಭಾರತ ಸೇರಿ ವಿಶ್ವದ ಹಲವೆಡೆ ‘ಒಂಟಿ ತೋಳ ದಾಳಿ’ಗೆ ಸಂಚು ರೂಪಿಸಿರುವ ಮಾಹಿತಿ ಬಹಿರಂಗವಾದ ಬೆನ್ನಲ್ಲೇ ಉಗ್ರರ ತಂಡವೊಂದು ದಕ್ಷಿಣ ಭಾರತವನ್ನು ಟಾರ್ಗೆಟ್ ಮಾಡಿ ಕಾರ್ಯಾಚರಣೆಗೆ ಇಳಿದಿದೆ…

View More ದಕ್ಷಿಣ ಭಾರತಕ್ಕೆ ಉಗ್ರ ಭೀತಿ: 3 ಉಗ್ರರ ತಂಡ ಸಕ್ರಿಯ ಶಂಕೆ, ರಾಜ್ಯಾದ್ಯಂತ ಕಟ್ಟೆಚ್ಚರ

ಉಗ್ರಗಾಮಿ ಮನೋಭಾವ ಇರುವವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದೇಕೆ?

ಹುಬ್ಬಳ್ಳಿ: ನಾಥೂರಾಮ್​ ಗೋಡ್ಸೆ ಈ ದೇಶದ ರಾಷ್ಟ್ರಪಿತ ಮಹಾತ್ಮಗಾಂಧೀಜಿಯನ್ನು ಕೊಂದಾತ. ದೇಶದಲ್ಲಿ ಉಗ್ರಗಾಮಿಗಳು ದೇಶ ಭಕ್ತರಾಗುತ್ತಾರೆ. ಪ್ರಜ್ಞಾ ಸಿಂಗ್ ಠಾಕೂರ್ ಆರ್​ಎಎಸ್​ಎಸ್ ಮಹಿಳೆಯಾಗಿದ್ದು, ಉಗ್ರಗಾಮಿ ಮನೋಭಾವ ಇರುವವರ ಬಾಯಿಯಿಂದ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯ?…

View More ಉಗ್ರಗಾಮಿ ಮನೋಭಾವ ಇರುವವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದೇಕೆ?

ತನ್ನ ನೆಲವನ್ನು ಉಗ್ರರು ಸುರಕ್ಷಿತ ಅಡಗುದಾಣ ಮಾಡಿಕೊಂಡಿದ್ದಾರೆ ಎಂದು ಮತ್ತೆ ಒಪ್ಪಿಕೊಂಡ ಪಾಕಿಸ್ತಾನ

ಇಸ್ಲಾಮಾಬಾದ್​: ಅಧಿಕೃತವಾಗಿ ನೋಂದಣಿ ಹೊಂದಿರುವ ಹಲವು ಭಯೋತ್ಪಾದನಾ ಸಂಘಟನೆಗಳು ಮತ್ತು ಉಗ್ರರು ಪಾಕಿಸ್ತಾನವನ್ನು ಸುರಕ್ಷಿತ ಅಡಗುದಾಣವನ್ನಾಗಿಸಿಕೊಂಡಿರುವುದಾಗಿ ಪಾಕಿಸ್ತಾನ ಮತ್ತೊಮ್ಮೆ ಒಪ್ಪಿಕೊಂಡಿದೆ. ಭಯೋತ್ಪಾದಕರು ಮತ್ತು ಜಿಹಾದಿಗಳನ್ನು ತನ್ನ ನೆಲದಿಂದ ಓಡಿಸಲು ಸಾಕಷ್ಟು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೂ…

View More ತನ್ನ ನೆಲವನ್ನು ಉಗ್ರರು ಸುರಕ್ಷಿತ ಅಡಗುದಾಣ ಮಾಡಿಕೊಂಡಿದ್ದಾರೆ ಎಂದು ಮತ್ತೆ ಒಪ್ಪಿಕೊಂಡ ಪಾಕಿಸ್ತಾನ

ದಕ್ಷಿಣ ಕಾಶ್ಮೀರದ ಅನಂತ್​ನಾಗ್​ನ ಬಿಜ್​ಬೆಹರಾದಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ ಭದ್ರತಾಪಡೆ ಸಿಬ್ಬಂದಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ದಕ್ಷಿಣ ಕಾಶ್ಮಿರದ ಅನಂತ್​ನಾಗ್​ ಜಿಲ್ಲೆಯ ಬಿಜ್​ಬೆಹರಾದ ಬಾಗೆಂದರ್​ ಮೊಹಲ್ಲಾದಲ್ಲಿ ಗುರುವಾರ ಮುಂಜಾನೆ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾಪಡೆ ಸಿಬ್ಬಂದಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಗುರುವಾರ ಮುಂಜಾನೆ ಇಬ್ಬರು ಉಗ್ರರು…

View More ದಕ್ಷಿಣ ಕಾಶ್ಮೀರದ ಅನಂತ್​ನಾಗ್​ನ ಬಿಜ್​ಬೆಹರಾದಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ ಭದ್ರತಾಪಡೆ ಸಿಬ್ಬಂದಿ

ಸೇನೆ ಬಸ್ ಮೇಲೆ ಮತ್ತೆ ಉಗ್ರ ದಾಳಿ?

ಶ್ರೀನಗರ: ಭಾರತೀಯ ಸೇನೆಯ 40 ಯೋಧರನ್ನು ಬಲಿತೆಗೆದುಕೊಂಡ ಪುಲ್ವಾಮಾ ಆತ್ಮಾಹುತಿ ಉಗ್ರ ದಾಳಿಯ ಕರಾಳ ನೆನಪು ಮಾಸುವ ಮೊದಲೇ ಮತ್ತೊಂದು ಕಾರು ಸ್ಪೋಟಕ್ಕೆ ಕಣಿವೆ ರಾಜ್ಯ ಕಾಶ್ಮೀರ ಬೆಚ್ಚಿದೆ. ಶನಿವಾರ ಬೆಳಗ್ಗೆ ಬನಿಹಾಲ್​ನ ಹೆದ್ದಾರಿಯಲ್ಲಿ…

View More ಸೇನೆ ಬಸ್ ಮೇಲೆ ಮತ್ತೆ ಉಗ್ರ ದಾಳಿ?