ಜಿಲ್ಲೆಗೆ ಸಿಎಂ ಎಚ್​ಡಿಕೆ ಕೊಡುಗೆ ಏನು?

ಭದ್ರಾವತಿ: ಎಲ್ಲ ಸಮಾಜಗಳ ಜತೆ ಸಂಪರ್ಕ ಹೊಂದಿರುವ ವೀರಶೈವ ಸಮಾಜವು ಪ್ರಭಾವಿ ನಾಯಕತ್ವ, ಶಕ್ತಿಯನ್ನು ಹೊಂದಿದೆ. ಇದನ್ನು ಗಮನಹರಿಸಿ ಮುನ್ನಡೆಸುವ ಜವಾಬ್ದಾರಿ ವೇದಿಕೆ ಮೇಲಿರುವ ಮುಖಂಡರ ಮೇಲಿದೆ. ಮುಂದಿನ ಎರಡು ದಿನಗಳಲ್ಲಿ ಆ ಪ್ರಯತ್ನ…

View More ಜಿಲ್ಲೆಗೆ ಸಿಎಂ ಎಚ್​ಡಿಕೆ ಕೊಡುಗೆ ಏನು?

ಜೆಡಿಎಸ್ ನವರು ಹಣ ಬಲದಿಂದ ಚುನಾವಣೆ ಗೆಲ್ಲಲು ಶಿವಮೊಗ್ಗಕ್ಕೆ ಬಂದಿದ್ದಾರೆ: ಬಿಎಸ್​ವೈ ವಾಗ್ದಾಳಿ

ಭದ್ರಾವತಿ: ಟೈರ್‌ನಲ್ಲಿ ಇಟ್ಟಿದ್ದ 2.30 ಕೋಟಿ ರೂಪಾಯಿಯನ್ನು ಭದ್ರಾವತಿ ಬಳಿ ವಶಪಡಿಸಿಕೊಂಡಿದ್ದಾಗಿ ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಹಾಗೇ ಶಿವಮೊಗ್ಗದಲ್ಲಿ ಜೆಡಿಎಸ್ ಮುಖಂಡನ ಮನೆ ಸೇರಬೇಕಾಗಿದ್ದ 60 ಲಕ್ಷ‌ ರೂ. ವಶಪಡಿಸಿಕೊಳ್ಳಲಾಗಿದೆ. ಜೆಡಿಎಸ್​ನವರು ಹಣ ಬಲದಿಂದ…

View More ಜೆಡಿಎಸ್ ನವರು ಹಣ ಬಲದಿಂದ ಚುನಾವಣೆ ಗೆಲ್ಲಲು ಶಿವಮೊಗ್ಗಕ್ಕೆ ಬಂದಿದ್ದಾರೆ: ಬಿಎಸ್​ವೈ ವಾಗ್ದಾಳಿ

ಭದ್ರಾವತಿಯಲ್ಲಿ ಅಮಿತ್ ಷಾ ರೋಡ್ ಶೋ

ಶಿವಮೊಗ್ಗ: ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೆ ಬಿಜೆಪಿ ಧ್ವಜ ಹಾರಾಡಿಲ್ಲ, ಆದರೆ ಲೋಕಸಭಾ ಚುನಾವಣೆಯಲ್ಲಿ ಮಾತ್ರ ಬಿಜೆಪಿ ಪರ ಹೆಚ್ಚಿನ ಒಲವು. ಇದು ಉಕ್ಕಿನ ನಾಡಿನ ವಿಶೇಷ. ಈ ನೆಲದಲ್ಲಿ ಶನಿವಾರ ಬಿಜೆಪಿ ರಾಷ್ಟ್ರೀಯ…

View More ಭದ್ರಾವತಿಯಲ್ಲಿ ಅಮಿತ್ ಷಾ ರೋಡ್ ಶೋ

ಭದ್ರಾ ನಾಲೆ ಬಿದ್ದು ಬೆಂಗಳೂರಿನ ಯುವಕ ಸಾವು

ತರೀಕೆರೆ: ತಾಲೂಕಿನ ಎಂ.ಸಿ.ಹಳ್ಳಿ ಸಮೀಪದ ಭದ್ರಾ ಬಲದಂಡೆ ನಾಲೆಯಲ್ಲಿ ಬುಧವಾರ ಯುವಕ ನೀರುಪಾಲಾಗಿದ್ದಾನೆ. ಬೆಂಗಳೂರು ಮೂಲದ ಅಕ್ಷಯ್ (24) ಮೃತ ದುರ್ದೈವಿ. ಬೆಳಗ್ಗೆ 8.45ಕ್ಕೆ ಬೆಂಗಳೂರಿನಿಂದ ಭದ್ರಾವತಿಗೆ ಹೋಗುವ ಮಾರ್ಗದ ಬಲದಂಡೆ ನಾಲೆಯಲ್ಲಿ ಬೈಕ್…

View More ಭದ್ರಾ ನಾಲೆ ಬಿದ್ದು ಬೆಂಗಳೂರಿನ ಯುವಕ ಸಾವು

ದಾಖಲೆ ಇಲ್ಲದ 51 ಸಾವಿರ ರೂ. ವಶ

ಭದ್ರಾವತಿ: ತಾಲೂಕಿನ ಬಿಆರ್​ಪಿ ಚೆಕ್​ಪೋಸ್ಟ್ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 51,000 ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗ ಮೆಹಬೂಬ್ ನಗರದ ಶಕೀಬ್ ಎಂಬುವರು ತಮ್ಮ ಟಾಟಾ ಏಸ್ ಲಗೇಜ್ ವಾಹನದಲ್ಲಿ ಹಣ ಸಾಗಿಸುತ್ತಿದ್ದರು. ಪ್ರಕಾಶ್…

View More ದಾಖಲೆ ಇಲ್ಲದ 51 ಸಾವಿರ ರೂ. ವಶ

ಮೆಸ್ಕಾನಿಂದ ಬೆದರಿಕೆ ದೂರು ದಾಖಲು

ಭದ್ರಾವತಿ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ಪ್ರಸಾರ ವೇಳೆ ಕರೆಂಟ್ ತೆಗೆದರೆ ನೀವು ಇರಲ್ಲ, ನಿಮ್ಮ ಆಫೀಸೂ ಇರಲ್ಲ. ಸುಟ್ಟು ಭಸ್ಮ ಮಾಡುತ್ತೇವೆ ಎಂಬ ಬೆದರಿಕೆ ಪತ್ರಕ್ಕೆ ಸಂಬಂಧಿಸಿದಂತೆ ಮೆಸ್ಕಾಂ ಸಹಾಯಕ…

View More ಮೆಸ್ಕಾನಿಂದ ಬೆದರಿಕೆ ದೂರು ದಾಖಲು

ಭಾರತ ಮಾತೆಗೆ ಜೈ ಎನ್ನುವ ಸಂಸ್ಕೃತಿ ಬಿಜೆಪಿಯದ್ದು

ಭದ್ರಾವತಿ: ವ್ಯಕ್ತಿಗಳ ಹೆಸರಿಗೆ ಜೈಕಾರ ಕೂಗುವ ಸಂಸ್ಕೃತಿ ಬಿಜೆಪಿಯಲ್ಲಿಲ್ಲ. ಬದಲಾಗಿ ಭಾರತ ಮಾತೆಗೆ ಜೈ ಎನ್ನುವ ಸಂಸ್ಕೃತಿಯ ಪಕ್ಷ ನಮ್ಮದು ಎಂದು ಹಾಸನ ಶಾಸಕ ಪ್ರೀತಂಗೌಡ ಹೇಳಿದರು. ನಗರದಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರಬುದ್ಧರ ಸಭೆಯಲ್ಲಿ…

View More ಭಾರತ ಮಾತೆಗೆ ಜೈ ಎನ್ನುವ ಸಂಸ್ಕೃತಿ ಬಿಜೆಪಿಯದ್ದು

ಇಂದಿರಾ ಕ್ಯಾಂಟಿನ್ ತೆರೆಯಲು ಒತ್ತಾಯ

ಭದ್ರಾವತಿ: ಇಂದಿರಾ ಕ್ಯಾಂಟೀನ್ ತೆರೆಯುವಂತೆ ಒತ್ತಾಯಿಸಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ನಗರಕ್ಕೆ ರಾಜ್ಯ ಸರ್ಕಾರದ ಯೋಜನೆಯಾಗಿರುವ ಇಂದಿರಾ ಕ್ಯಾಂಟೀನ್ ಮಂಜೂರಾಗಿ 2 ವರ್ಷ ಕಳೆದರೂ ಇನ್ನೂ ಕಾಮಗಾರಿ…

View More ಇಂದಿರಾ ಕ್ಯಾಂಟಿನ್ ತೆರೆಯಲು ಒತ್ತಾಯ

ಮುಂದಿನ ವಾರ ವಿಐಎಸ್​ಎಲ್ ಉತ್ಪಾದನಾ ಘಟಕ ಆರಂಭ?

ಭದ್ರಾವತಿ: ವಿಐಎಸ್​ಎಲ್ ಕಾರ್ಖಾನೆ ಉತ್ಪಾದನಾ ಘಟಕಗಳು ಮುಂದಿನ ವಾರದಿಂದ ಕಾಯಾರಂಭ ಮಾಡುವ ನಿರೀಕ್ಷೆ ಇದೆ ಎಂದು ಗುತ್ತಿಗೆ ಕಾರ್ವಿುಕರ ಸಂಘದ ಗೌರವಾಧ್ಯಕ್ಷ ಜೆ.ಎನ್.ಚಂದ್ರಹಾಸ ಹೇಳಿದರು. ಗುತ್ತಿಗೆ ಕಾರ್ವಿುಕರಿಗೆ ಮಾಸ ಪೂರ್ತಿ ಕೆಲಸ ನೀಡುವಂತೆ ಆಗ್ರಹಿಸಿ…

View More ಮುಂದಿನ ವಾರ ವಿಐಎಸ್​ಎಲ್ ಉತ್ಪಾದನಾ ಘಟಕ ಆರಂಭ?

ವಿಐಎಸ್​ಎಲ್​ಗೆ ಗಣಿ ಮಂಜೂರು ಮಾಡಿಸಲು ಯಶಸ್ವಿ

ಭದ್ರಾವತಿ: ರಾಜ್ಯ ಸರ್ಕಾರ ವಿಐಎಸ್​ಎಲ್ ಕಾರ್ಖಾನೆಗೆ ಗಣಿ ಮಂಜೂರು ಮಾಡಿ ಕೇಂದ್ರದ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದ್ದು ಇನ್ನು ಉಳಿದ ಅಭಿವೃದ್ಧಿ ವಿಚಾರಗಳು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಶಾಸಕ ಬಿ.ಕೆ.ಸಂಗಮೇಶ್ವರ ಹೇಳಿದರು. ನಾನು ಆಶ್ವಾಸನೆ…

View More ವಿಐಎಸ್​ಎಲ್​ಗೆ ಗಣಿ ಮಂಜೂರು ಮಾಡಿಸಲು ಯಶಸ್ವಿ