ವಿದ್ಯಾರ್ಥಿಗಳಿಂದ ಭತ್ತ ನಾಟಿ

ಸಿದ್ದಾಪುರ: ಯಾವಾಗಲೂ ಪುಸ್ತಕ, ಪಟ್ಟಿ, ಪೆನ್ನು ಹಿಡಿದು ಶಾಲೆ ಕೊಠಡಿಯಲ್ಲಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳು ಸೋಮವಾರ ಭತ್ತದ ಸಸಿ ಹಿಡಿದು ಗದ್ದೆಯಲ್ಲಿ ನಾಟಿ ಮಾಡಿ ಸಂಭ್ರಮಿಸಿದರು. ತಾಲೂಕಿನ ಸೋವಿನಕೊಪ್ಪ ಗ್ರಾಪಂ ವ್ಯಾಪ್ತಿಯ ಹುಲ್ಕುತ್ರಿ ಸಹಿಪ್ರಾ…

View More ವಿದ್ಯಾರ್ಥಿಗಳಿಂದ ಭತ್ತ ನಾಟಿ

ಗದ್ದೆಯಲ್ಲಿ ಭತ್ತ ಪೈರು ನಾಟಿ ಮಾಡಿದ ಶಾಸಕ

ಕೆ.ಆರ್.ಪೇಟೆ.: ಶಾಸಕ ನಾರಾಯಣಗೌಡರು ಗದ್ದೆಯಲ್ಲಿ ಮಹಿಳಾ ಕೃಷಿ ಕಾರ್ಮಿಕರೊಂದಿಗೆ ಭತ್ತದ ಫೈರನ್ನು ನಾಟಿ ಮಾಡಿದರು. ತಾಲೂಕಿನ ಹೇಮಗಿರಿಯ ಶ್ರೀ ಆದಿಚುಂಚನಗಿರಿ ಶಾಖಾಮಠದ ಜಮೀನಿನಲ್ಲಿ ಏರ್ಪಡಿಸಿದ್ದ ಗದ್ದೆ ನಾಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾಟಿ ಕೆಲಸದಲ್ಲಿ ಪಾಲ್ಗೊಂಡರು. ಶಾಸಕರು…

View More ಗದ್ದೆಯಲ್ಲಿ ಭತ್ತ ಪೈರು ನಾಟಿ ಮಾಡಿದ ಶಾಸಕ

ಗುಡ್ಡ ಕುಸಿದು 25 ಎಕರೆ ಭತ್ತದ ಗದ್ದೆ ನಾಶ

ಶೃಂಗೇರಿ: ಸಾಲ ಹೊತ್ತುಕೊಂಡು ಹುಟ್ಟಿದ್ದೇವೆ. ಸಾಲದಲ್ಲಿಯೇ ಬದುಕುತ್ತಿದ್ದೇವೆ. ಸಾಲದೊಂದಿಗೆ ಸಾಯುತ್ತೇವೆ. ಇದು ಕಥೆಯಲ್ಲ. ನಮ್ಮ ಜೀವನ ಎಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡ ಹುಲುಗಾರು ಕೃಷಿಕರಾದ ಬೈಲಿನ ಪಲ್ಲವಿ, ಶಶಿಕಲಾ, ನಾಗರಾಜ, ಕರುಣಾ, ಶ್ರೀಶಂಕರಪ್ಪ ಅವರ…

View More ಗುಡ್ಡ ಕುಸಿದು 25 ಎಕರೆ ಭತ್ತದ ಗದ್ದೆ ನಾಶ

ಮಳೆಗೆ ಕೊಳೆಯುತ್ತಿರುವ ಬೆಳೆಗಳು

ಸೋಮವಾರಪೇಟೆ: ನಿರಂತರವಾಗಿ ಸುರಿಯುತ್ತಿರುವ ಮುಂಗಾರು ಮಳೆಗೆ ಶಾಂತಳ್ಳಿ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಕಾಫಿ, ಕಾಳುಮೆಣಸಿಗೆ ಕೊಳೆ ರೋಗ ವ್ಯಾಪಿಸಿ ಫಸಲು ಉದುರುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಅರೇಬಿಕಾ ಮತ್ತು ರೋಬಾಸ್ಟಾ ಕಾಫಿ ಗಿಡಗಳಲ್ಲಿ ಶೇ.70ರಷ್ಟು ಕಾಫಿ ಕಾಯಿಗಳು…

View More ಮಳೆಗೆ ಕೊಳೆಯುತ್ತಿರುವ ಬೆಳೆಗಳು

ಸಿಎಂ ಭತ್ತ ನಾಟಿ ಪ್ರಹಸನ

ಚಿಕ್ಕೋಡಿ: ಮಂಡ್ಯ ಜಿಲ್ಲೆಯ ಸೀತಾಪುರದಲ್ಲಿ ಸಿಎಂ ಕುಮಾರಸ್ವಾಮಿ ಭತ್ತ ನಾಟಿ ಮಾಡಿದ್ದು ಕೇವಲ ನಾಟಕೀಯ ನಡೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಲೇವಡಿ ಮಾಡಿದ್ದಾರೆ. ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾವಾಗಲೋ ಒಮ್ಮೆ ಭತ್ತ…

View More ಸಿಎಂ ಭತ್ತ ನಾಟಿ ಪ್ರಹಸನ

ಸಾವಿರ ಹೆಕ್ಟೇರ್ ಗದ್ದೆಯಲ್ಲಿ ನಾಟಿ

ಎನ್.ಆರ್.ಪುರ: ವರ್ಷದಿಂದ ವರ್ಷಕ್ಕೆ ಭತ್ತ ಬೆಳೆಯುವ ರೈತರ ಸಂಖ್ಯೆ ಕ್ಷೀಣಿಸುತ್ತಿದ್ದು ಭತ್ತದ ಗದ್ದೆಗಳು ತೋಟಗಳಾಗಿ ಮಾರ್ಪಡುತ್ತಿರುವುದು ಆತಂಕಕಾರಿ ಬೆಳವಣಿಗೆ. ಅಧಿಕ ಖರ್ಚು, ಕಾರ್ವಿುಕರ ಕೊರತೆಯಿಂದ ಮನೆಗೋಸ್ಕರ ಭತ್ತ ಬೆಳೆದುಕೊಳ್ಳುತ್ತಿದ್ದಾರೆ. ಆಹಾರ ಬೆಳೆಗಳಿಗಿಂತ ವಾಣಿಜ್ಯ ಬೆಳೆಗಳತ್ತ…

View More ಸಾವಿರ ಹೆಕ್ಟೇರ್ ಗದ್ದೆಯಲ್ಲಿ ನಾಟಿ

ಕೃಷಿ ಲಕ್ಷ್ಮೀಗೆ ಫಿಲಿಪ್ಪೀನ್ಸ್ ಭೇಟಿ ಭಾಗ್ಯ

ರಾಯಚೂರು/ ಕೊಪ್ಪಳ: ಫಿಲಿಪ್ಪೀನ್ಸ್​ನಲ್ಲಿರುವ ಅಂತಾರಾಷ್ಟ್ರೀಯ ಭತ್ತ ಸಂಶೋಧನೆ ಕೇಂದ್ರದಲ್ಲಿ ಆಯೋಜನೆಗೊಂಡಿರುವ ನೀಡಲಾಗುವ ಭತ್ತ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ತರಬೇತಿಗೆ ಸಿಂಧನೂರು ತಾಲೂಕಿನ ಎಲೆಕೂಡ್ಲಿಗಿ ಗ್ರಾಮದ ಮಹಿಳೆ ಲಕ್ಷ್ಮಿ ಮರೇಗೌಡ, ಗಂಗಾವತಿ ತಾಲೂಕಿನ ಹಿರೇಜಂತಗಲ್…

View More ಕೃಷಿ ಲಕ್ಷ್ಮೀಗೆ ಫಿಲಿಪ್ಪೀನ್ಸ್ ಭೇಟಿ ಭಾಗ್ಯ

ಕೆಂಚಮ್ಮನ ಕೆರೆಗೆ ಬಾಗಿನ

ಹಿರೇಕೆರೂರ: ರಟ್ಟಿಹಳ್ಳಿ ತಾಲೂಕಿನ ಗಡಿಯಲ್ಲಿರುವ ಮದಗದ ಕೆಂಚಮ್ಮನ ಕೆರೆ ಭರ್ತಿಯಾಗಿದ್ದು, ಅಚ್ಚುಕಟ್ಟು ಪ್ರದೇಶದ ರೈತರು ಭತ್ತ ಬೆಳೆಯಲು ಸುವರ್ಣ ಅವಕಾಶ ಬಂದೊದಗಿದೆ ಎಂದು ಶಾಸಕ ಬಿ.ಸಿ. ಪಾಟೀಲ ಹೇಳಿದರು. ರಟ್ಟಿಹಳ್ಳಿ ತಾಲೂಕಿನ ಮಾಸೂರು, ತಿಪ್ಪಾಯಿಕೊಪ್ಪ…

View More ಕೆಂಚಮ್ಮನ ಕೆರೆಗೆ ಬಾಗಿನ

ಭತ್ತ ಬೆಳೆದವರಿಗೆ ಕತ್ತಲೆಭಾಗ್ಯ

ಬೆಂಗಳೂರು: ರಾಜ್ಯದಲ್ಲಿ ಲಕ್ಷಾಂತರ ಜನರ ಹೊಟ್ಟೆ ತುಂಬಿಸುತ್ತಿರುವ ‘ಅನ್ನಭಾಗ್ಯ’ ಅನ್ನ ಬೆಳೆದ ರೈತರ ಹೊಟ್ಟೆಯ ಮೇಲೇ ತಣ್ಣೀರ ಬಟ್ಟೆ ಹಾಕಿದೆ! ಅಚ್ಚರಿ ಆದರೂ ಇದು ಸತ್ಯ. ಅನ್ನಭಾಗ್ಯ ಯೋಜನೆಯಲ್ಲಿ ನಡೆಯುತ್ತಿರುವ ಅಕ್ರಮಗಳಿಂದಾಗಿ ಭತ್ತದ ಬೆಳೆಗಾರರ…

View More ಭತ್ತ ಬೆಳೆದವರಿಗೆ ಕತ್ತಲೆಭಾಗ್ಯ