ಮುಖ್ಯಮಂತ್ರಿ ಶೋ ಕೊಡಲು ಭತ್ತ ನಾಟಿ, ಕಟಾವು ಮಾಡುತ್ತಿದ್ದಾರೆ: ಬಿಎಸ್​ವೈ ವಾಗ್ದಾಳಿ

ಬೆಳಗಾವಿ: ಭತ್ತ ನಾಟಿ, ಕಟಾವು ಮಾಡುವುದು ಮುಖ್ಯಮಂತ್ರಿ ಕೆಲಸವಲ್ಲ. ಕುಮಾರಸ್ವಾಮಿಯವರು ಶೋ ಕೊಡಲು ಇದನ್ನೆಲ್ಲ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದ ಸಮಗ್ರ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿ ಗಮನ…

View More ಮುಖ್ಯಮಂತ್ರಿ ಶೋ ಕೊಡಲು ಭತ್ತ ನಾಟಿ, ಕಟಾವು ಮಾಡುತ್ತಿದ್ದಾರೆ: ಬಿಎಸ್​ವೈ ವಾಗ್ದಾಳಿ

ಭತ್ತದ ರಾಶಿಗೆ ಸಿಎಂ ಪೂಜೆ

ಮಂಡ್ಯ/ಪಾಂಡವಪುರ: ಆಗಸ್ಟ್ 11ರಂದು ನಾಟಿ ಮಾಡಿದ್ದ ಭತ್ತವನ್ನು ಶುಕ್ರವಾರ ಕೊಯ್ಲು ಮಾಡಲಾಗಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಭತ್ತದ ರಾಶಿಗೆ ಪೂಜೆ ಸಲ್ಲಿಸಿದರು. ಸಂಜೆ 4 ಗಂಟೆಗೆ ನಿಗದಿಯಾಗಿದ್ದ ಕೊಯ್ಲು ಕಾರ್ಯಕ್ರಮಕ್ಕೆ ಸಿಎಂ ಆಗಮಿಸಿದ್ದು 5.50ಕ್ಕೆ. ನಂತರ…

View More ಭತ್ತದ ರಾಶಿಗೆ ಸಿಎಂ ಪೂಜೆ

ಸಿಎಂರಿಂದ ನಾಳೆ ಭತ್ತ ಬೆಳೆ ಕಟಾವು

ಪಾಂಡವಪುರ(ಮಂಡ್ಯ): ರೈತರಲ್ಲಿ ಆತ್ಮವಿಶ್ವಾಸ ಮೂಡಿಸಲು ನಾಲ್ಕು ತಿಂಗಳ ಹಿಂದೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಗದ್ದೆಗಿಳಿದು ನಾಟಿ ಮಾಡಿದ ಭತ್ತದ ಪೈರು ಬೆಳೆದು ಕಟಾವಿನ ಹಂತ ತಲುಪಿದ್ದು, ಡಿ.7ರಂದು ಖುದ್ದು ಸಿಎಂ ಬೆಳೆಗೆ ಪೂಜೆ ಸಲ್ಲಿಸಿ ಕಟಾವು…

View More ಸಿಎಂರಿಂದ ನಾಳೆ ಭತ್ತ ಬೆಳೆ ಕಟಾವು

ಭತ್ತ ಬೆಳೆಗೆ ಕಂದು ಜಿಗಿಕೀಟ ಕಾಟ

«ನೂರಾರು ಎಕರೆ ಪ್ರದೇಶದಲ್ಲಿ ಪೈರು ಹಾನಿ * ಇಲಾಖಾ ತಜ್ಞರಿಂದ ಪರಿಶೀಲನೆ» – ಲೋಕೇಶ್ ಸುರತ್ಕಲ್ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭತ್ತದ ಹಿಂಗಾರು (ಸುಗ್ಗಿ) ಬೆಳೆಗೆ ವಿಚಿತ್ರ ರೋಗ ಕಾಣಿಸಿಕೊಂಡಿದೆ. ಇದನ್ನು…

View More ಭತ್ತ ಬೆಳೆಗೆ ಕಂದು ಜಿಗಿಕೀಟ ಕಾಟ

ಭತ್ತ ಖರೀದಿಸಲು 5ರಿಂದ ನೋಂದಣಿ ಕಾರ್ಯ

ಚಾಮರಾಜನಗರ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2018-19ನೇ ಖಾರೀಫ್ ಮುಂಗಾರಿನಲ್ಲಿ ರೈತರಿಂದ ನೇರವಾಗಿ ಭತ್ತ ಖರೀದಿಸಲು ಡಿ.5ರಿಂದ 15ರವರೆಗೆ ಜಿಲ್ಲೆಯಲ್ಲಿ ನೋಂದಣಿ ಮಾಡಲಾಗುತ್ತದೆ. ಎ ದರ್ಜೆ ಭತ್ತವನ್ನು ಪ್ರತಿ ಕ್ವಿಂಟಾಲ್‌ಗೆ 1,770 ರೂ. ಹಾಗೂ…

View More ಭತ್ತ ಖರೀದಿಸಲು 5ರಿಂದ ನೋಂದಣಿ ಕಾರ್ಯ

ಸಂಪೂರ್ಣ ಒಣಗಿದ ಭತ್ತದ ಬೆಳೆ

ಜೊಯಿಡಾ: ತಾಲೂಕಿನಲ್ಲಿ ಸಕಾಲಕ್ಕೆ ಮಳೆಯಾಗದ ಕಾರಣ ಭತ್ತದ ಬೆಳೆ ಒಣಗುತ್ತಿದ್ದು, ರೈತರಲ್ಲಿ ಆತಂಕ ಮೂಡಿದೆ. ಸೂಪಾ, ಕುಂಬಾರವಾಡ, ಕ್ಯಾಲಸ್​ರಾಕ್ ಹೋಬಳಿಗಳಲ್ಲಿ ಮಳೆ ನೀರು ಇಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿ ಎದುರಾಗಿದೆ.…

View More ಸಂಪೂರ್ಣ ಒಣಗಿದ ಭತ್ತದ ಬೆಳೆ

ಭತ್ತ ಖರೀದಿ ಕೇಂದ್ರ ಶೀಘ್ರ ತೆರೆಯಿರಿ

ಯಳಂದೂರು: ತಾಲೂಕಿನಲ್ಲಿ ರೈತರು ಭತ್ತವನ್ನು ಬೆಳೆದಿದ್ದಾರೆ. ಇನ್ನು ಹತ್ತು ಹದಿನೈದು ದಿನಗಳಲ್ಲಿ ಕಟಾವು ಮಾಡಲಾಗುತ್ತದೆ. ಕಟಾವಿಗೆ ಮುಂಚೆಯೇ ಭತ್ತ ಖರೀದಿ ಕೇಂದ್ರವನ್ನು ತೆರೆಯಲು ಸಂಬಂಧಪಟ್ಟ ಇಲಾಖೆಯ ಕ್ರಮ ವಹಿಸಬೇಕು ಎಂದು ತಾಲೂಕು ಪಂಚಾಯಿತಿ ಸದಸ್ಯರು…

View More ಭತ್ತ ಖರೀದಿ ಕೇಂದ್ರ ಶೀಘ್ರ ತೆರೆಯಿರಿ

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಟಾಸ್ಕ್​ ಫೋರ್ಸ್ ಸಭೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ ಪ್ರಸಕ್ತ ವರ್ಷ ಮುಂಗಾರು ಹಂಗಾಮಿನ ತೊಗರಿ ಬೆಳೆಗೆ ಕೇಂದ್ರ ಸರ್ಕಾರವು 5675ರೂ. ಬೆಂಬಲ ಬೆಲೆ ಘೋಷಿಸಿದೆ. ಅದರಂತೆ ಜಿಲ್ಲೆಯಲ್ಲಿ 4,51, 999 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಸುಮಾರು 26,53,672 ಕ್ವಿಂಟಲ್…

View More ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಟಾಸ್ಕ್​ ಫೋರ್ಸ್ ಸಭೆ

ಮಳೆಗೆ ನೆಲಸಮಗೊಂಡ ಭತ್ತದ ಬೆಳೆ

ಸಿದ್ದಾಪುರ: ತಾಲೂಕಿನಾದ್ಯಂತ ಎರಡು ದಿನಗಳ ಹಿಂದೆ ಸುರಿದ ಮಳೆಗೆ ಬೆಳೆದು ನಿಂತ ಹಾಗೂ ಒಂದೆರಡು ದಿನದಲ್ಲಿ ಕಟಾವಿಗೆ ಸಿದ್ಧಗೊಂಡಿದ್ದ ಭತ್ತದ ಬೆಳೆ ನೆಲಸಮಗೊಂಡಿದೆ. ತಾಲೂಕಿನ ಭತ್ತದ ಕಣಜ ಎಂದೇ ಗುರುತಿಸಿಕೊಂಡಿರುವ ಮನಮನೆ, ಕವಂಚೂರು, ಶಿರಳಗಿ,…

View More ಮಳೆಗೆ ನೆಲಸಮಗೊಂಡ ಭತ್ತದ ಬೆಳೆ

ಅಕಾಲಿಕ ಮಳೆಗೆ ಭತ್ತದ ಬೆಳೆಗೆ ಹಾನಿ

ರಾಣೆಬೆನ್ನೂರ: ತಾಲೂಕಿನಲ್ಲಿ ಭಾನುವಾರ ಸುರಿದ ಅಕಾಲಿಕ ಮಳೆಗೆ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಬೆಳೆ ನಾಶವಾಗಿದ್ದು, ರೈತರನ್ನು ಚಿಂತೆಗೀಡು ಮಾಡಿದೆ. ಕೃಷಿ ಇಲಾಖೆ ಮಾಹಿತಿಯಂತೆ 6508 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ತಾಲೂಕಿನ…

View More ಅಕಾಲಿಕ ಮಳೆಗೆ ಭತ್ತದ ಬೆಳೆಗೆ ಹಾನಿ