ಭತ್ತ ಬೆಳೆದ ರೈತ ಕಂಗಾಲು!

ರಾಣೆಬೆನ್ನೂರ: ಬರದ ನಡುವೆಯೂ ಜಿಲ್ಲೆಯಲ್ಲಿ ಭತ್ತದ ಬೆಳೆ ಉತ್ತಮವಾಗಿ ಬಂದಿದೆ. ಆದರೆ, ದರ ಕುಸಿತದಿಂದಾಗಿ ರೈತರು ಕಂಗಾಲಾಗಿದ್ದು, ಕೈ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಮೊದಲೇ ಜಿಲ್ಲೆಯಲ್ಲಿ ರೈತರು ಬರಗಾಲದಿಂದ ತತ್ತರಿಸಿ ಹೋಗಿದ್ದು, ಇದರ…

View More ಭತ್ತ ಬೆಳೆದ ರೈತ ಕಂಗಾಲು!

ಬತ್ತಿದೆ ಭತ್ತ ಬೆಳೆಯುವ ಆಸಕ್ತಿ

<<ಹೆಚ್ಚುತ್ತಿರುವ ಉತ್ಪಾದನಾ ವೆಚ್ಚದ ಜತೆ ಉಪ್ಪು ನೀರು, ಕೂಲಿ, ನಿರ್ವಹಣೆ ಸಮಸ್ಯೆ>> ವಿಜಯವಾಣಿ ಸುದ್ದಿಜಾಲ ಉಡುಪಿ ಜಿಲ್ಲೆಯಲ್ಲಿ ವರ್ಷ ಕಳೆದಂತೆ ಭತ್ತದ ಕೃಷಿ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದ್ದು, ಮುಂಗಾರು-ಹಿಂಗಾರಿನ 50 ಸಾವಿರ ಹೆಕ್ಟೇರ್ ಗುರಿಯಲ್ಲಿ…

View More ಬತ್ತಿದೆ ಭತ್ತ ಬೆಳೆಯುವ ಆಸಕ್ತಿ

ಭತ್ತ ಬೆಳೆಗೆ ಕಾಡುತ್ತಿದೆ ರೋಗಭೀತಿ

< ಗದ್ದೆ ನಿರ್ಮಾಣಕ್ಕೆ ಮೂರು ಲಕ್ಷ ರೂ. ಖರ್ಚು * ಗ್ರಾಮೀಣ ಕೃಷಿಕನ ಕನಸಿಗೆ ಅಡ್ಡಗಾಲಿಕ್ಕುತ್ತಿದೆ ಬಾಧೆ> ಅನ್ಸಾರ್ ಇನೋಳಿ ಉಳ್ಳಾಲ ಅವರ ಕುಟುಂಬ ಕೃಷಿ ಮೂಲದ್ದು. ತಂದೆ ಕಷ್ಟಪಟ್ಟು ಮಾಡಿಟ್ಟ ಕೃಷಿ ಆದಾಯದಲ್ಲಿ…

View More ಭತ್ತ ಬೆಳೆಗೆ ಕಾಡುತ್ತಿದೆ ರೋಗಭೀತಿ

ಇಂದಿನಿಂದ ಭತ್ತ ಖರೀದಿ ಆರಂಭ

ಮಂಡ್ಯ: ಈಗಾಗಲೇ ನೋಂದಣಿ ಮಾಡಿಕೊಂಡಿರುವ ರೈತರಿಂದ ಭತ್ತವನ್ನು ಖರೀದಿಸಲು ರೈಸ್‌ಮಿಲ್ ಮಾಲೀಕರಿಗೆ ಹೇಳಿದ್ದು ಶನಿವಾರದಿಂದ ಭತ್ತ ಖರೀದಿ ಕಾರ್ಯ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕನಿಷ್ಠ ಬೆಂಬಲ ಬೆಲೆ…

View More ಇಂದಿನಿಂದ ಭತ್ತ ಖರೀದಿ ಆರಂಭ

ಸರ್ಕಾರಿ ಶಾಲೆ ಮಕ್ಕಳು ಭತ್ತ ಬೆಳೆದರು!

ಸಿದ್ದಾಪುರ: ತಾಲೂಕಿನ ಸೋವಿನಕೊಪ್ಪ ಗ್ರಾಪಂ ವ್ಯಾಪ್ತಿಯ ಹುಲ್ಕುತ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹುಲ್ಕುತ್ರಿಯಲ್ಲಿ ತಾವೇ ನಾಟಿ ಮಾಡಿದ ಭತ್ತವನ್ನು ಕೊಯ್ಲು ಮಾಡಿ, ಹೊರೆ ಕಟ್ಟಿ, ಹುಲ್ಲಿನಿಂದ ಭತ್ತ ಬೇರ್ಪಡಿಸಿ ಕೃಷಿ ಕುರಿತು…

View More ಸರ್ಕಾರಿ ಶಾಲೆ ಮಕ್ಕಳು ಭತ್ತ ಬೆಳೆದರು!

ಭತ್ತದ ಕೊಯ್ಲು ಮಾಡಿದ ವಿದ್ಯಾರ್ಥಿಗಳು

ಸಿದ್ದಾಪುರ: ತಾಲೂಕಿನ ಸೋವಿನಕೊಪ್ಪ ಗ್ರಾಪಂ ವ್ಯಾಪ್ತಿಯ ಹುಲ್ಕುತ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹುಲ್ಕುತ್ರಿಯಲ್ಲಿ ತಾವೇ ನಾಟಿ ಮಾಡಿದ ಭತ್ತದ ಗದ್ದೆಯ ಕೊಯ್ಲು ಮಾಡಿ ಸೋಮವಾರ ಸಂಭ್ರಮಿಸಿದರು. ವಿದ್ಯಾರ್ಥಿಗಳಿಗೆ ಪಠ್ಯ ವಿಷಯದ ಜತೆಗೆ…

View More ಭತ್ತದ ಕೊಯ್ಲು ಮಾಡಿದ ವಿದ್ಯಾರ್ಥಿಗಳು

ಭತ್ತ ಖರೀದಿ ನೋಂದಣಿಗೆ ಗ್ರಹಣ

ಮಂಡ್ಯ: ಭತ್ತ ಖರೀದಿ ಕೇಂದ್ರ ತೆರೆದು ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಆದರೆ, ಇಂಟರ್‌ನೆಟ್ ಸಮಸ್ಯೆಯಿಂದಾಗಿ ರೈತರು ದಿನವಿಡೀ ನೋಂದಣಿ ಕೇಂದ್ರದಲ್ಲಿ ಕುಳಿತು ಕಾಲ ಕಳೆಯಬೇಕಾದ ದುಸ್ಥಿತಿ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಮಾತ್ರವಲ್ಲ, ನೋಂದಣಿ ಪ್ರಕ್ರಿಯೆಗೆ…

View More ಭತ್ತ ಖರೀದಿ ನೋಂದಣಿಗೆ ಗ್ರಹಣ

ಕಾಲುವೆ ಒಡೆದು ಭತ್ತ ಹಾನಿ

ದೇವದುರ್ಗ (ರಾಯಚೂರು): ಸಮೀಪದ ಆಲ್ದರ್ತಿ ಗ್ರಾಮದ ಬಳಿ ನಾರಾಯಣಪುರ ಮುಖ್ಯ ಕಾಲುವೆ ಒಡೆದ ಪರಿಣಾಮ ಸೋಮವಾರ ಅಪಾರ ಪ್ರಮಾಣದ ನೀರು ಹೊಲಗದ್ದೆಗೆ ಹರಿದು ಅಂದಾಜು 50 ಎಕರೆ ಭತ್ತದ ಜಮೀನು ಜಲಾವೃತಗೊಂಡಿದೆ. ರೈತರ ಹೋರಾಟದ ಫಲವಾಗಿ…

View More ಕಾಲುವೆ ಒಡೆದು ಭತ್ತ ಹಾನಿ

ಮುಖ್ಯಮಂತ್ರಿ ಶೋ ಕೊಡಲು ಭತ್ತ ನಾಟಿ, ಕಟಾವು ಮಾಡುತ್ತಿದ್ದಾರೆ: ಬಿಎಸ್​ವೈ ವಾಗ್ದಾಳಿ

ಬೆಳಗಾವಿ: ಭತ್ತ ನಾಟಿ, ಕಟಾವು ಮಾಡುವುದು ಮುಖ್ಯಮಂತ್ರಿ ಕೆಲಸವಲ್ಲ. ಕುಮಾರಸ್ವಾಮಿಯವರು ಶೋ ಕೊಡಲು ಇದನ್ನೆಲ್ಲ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದ ಸಮಗ್ರ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿ ಗಮನ…

View More ಮುಖ್ಯಮಂತ್ರಿ ಶೋ ಕೊಡಲು ಭತ್ತ ನಾಟಿ, ಕಟಾವು ಮಾಡುತ್ತಿದ್ದಾರೆ: ಬಿಎಸ್​ವೈ ವಾಗ್ದಾಳಿ

ಭತ್ತದ ರಾಶಿಗೆ ಸಿಎಂ ಪೂಜೆ

ಮಂಡ್ಯ/ಪಾಂಡವಪುರ: ಆಗಸ್ಟ್ 11ರಂದು ನಾಟಿ ಮಾಡಿದ್ದ ಭತ್ತವನ್ನು ಶುಕ್ರವಾರ ಕೊಯ್ಲು ಮಾಡಲಾಗಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಭತ್ತದ ರಾಶಿಗೆ ಪೂಜೆ ಸಲ್ಲಿಸಿದರು. ಸಂಜೆ 4 ಗಂಟೆಗೆ ನಿಗದಿಯಾಗಿದ್ದ ಕೊಯ್ಲು ಕಾರ್ಯಕ್ರಮಕ್ಕೆ ಸಿಎಂ ಆಗಮಿಸಿದ್ದು 5.50ಕ್ಕೆ. ನಂತರ…

View More ಭತ್ತದ ರಾಶಿಗೆ ಸಿಎಂ ಪೂಜೆ