ಆಷಾಢ ಹತ್ತಿರವಾದರೂ ಬಿರುಸುಗೊಳ್ಳದ ಮಳೆ

ಮಂಗಳೂರು:  ಆಷಾಢ ಹತ್ತಿರವಾಗುತ್ತಿದ್ದಂತೆ ಮುಂಗಾರು ತೀವ್ರಗೊಳ್ಳುವುದು ವಾಡಿಕೆ. ಆದರೆ ಈ ವರ್ಷ ವಾಡಿಕೆಗಿಂತ ಅರ್ಧಷ್ಟು ಮಳೆಯಾಗಿಲ್ಲ. ಬಿಟ್ಟು ಬಿಟ್ಟು ಮಳೆಯಾಗುತ್ತಿರುವುದರಿಂದ ಅಡಕೆ ಮದ್ದು ಸಿಂಪಡಣೆಗೆ ಬೆಳೆಗಾರರಿಗೆ ಸಹಾಯಕವಾಗಿರಬಹುದು. ಆದರೆ ಭತ್ತ ಬೆಳೆಗಾರರು ಮಾತ್ರ ಹೆಚ್ಚಿನ…

View More ಆಷಾಢ ಹತ್ತಿರವಾದರೂ ಬಿರುಸುಗೊಳ್ಳದ ಮಳೆ

ಭತ್ತ ಬೆಳೆಗೆ ‘ಕರಾವಳಿ ಪ್ಯಾಕೇಜ್’ ಶೀಘ್ರ

ಮಂಗಳೂರು:  ಭತ್ತ ಬೆಳೆಗೆ ಸಂಬಂಧಿಸಿ ರಾಜ್ಯ ಸರ್ಕಾರ ಕಳೆದ ಬಜೆಟ್‌ನಲ್ಲಿ ಘೋಷಿಸಿದ ‘ಕರಾವಳಿ ಪ್ಯಾಕೇಜ್’ ಕುರಿತಾಗಿ ಸರ್ಕಾರಿ ಆದೇಶ ಬರಲು ಬಾಕಿಯಿದ್ದು, ಶೀಘ್ರ ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದರು.…

View More ಭತ್ತ ಬೆಳೆಗೆ ‘ಕರಾವಳಿ ಪ್ಯಾಕೇಜ್’ ಶೀಘ್ರ

ಬಾರದ ಮಳೆ ಬೇಸಾಯ ಹಿನ್ನಡೆ

ಶಶಿ ಈಶ್ವರಮಂಗಲ ಮುಂಗಾರು ಮಳೆ ಈ ಬಾರಿ ಸಮಯಕ್ಕೆ ಸರಿಯಾಗಿ ಆರಂಭಗೊಂಡಿಲ್ಲ. ಮಳೆ ವಿಳಂಬವಾದ ಕಾರಣ ಭತ್ತ ಬೆಳೆಯುವ ಕೃಷಿ ವಲಯದಲ್ಲಿ ಆತಂಕ ಸೃಷ್ಟಿಯಾಗಿದೆ. ಸಾಮಾನ್ಯವಾಗಿ ಮೇ ತಿಂಗಳ ಅಂತ್ಯದಲ್ಲಿ ಭತ್ತದ ಕೃಷಿ ಕಾಯಕಕ್ಕೆ…

View More ಬಾರದ ಮಳೆ ಬೇಸಾಯ ಹಿನ್ನಡೆ

ಕಾಡಾನೆಗಳ ದಾಳಿಯಿಂದ ಬೆಳೆ ನಷ್ಟ

ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಗುರುಪುರ ಭಾಗದಲ್ಲಿ ಕಾಡಾನೆಗಳ ದಾಳಿಗೆ ಭತ್ತ ಹಾಗೂ ರಾಗಿ ಬೆಳೆ ನಷ್ಟವಾ0203ಗಿದೆ. ಗುರುಪುರ ಸಮೀಪದ ಗೌಡನಕಟ್ಟೆಯ ಶ್ರೀನಿವಾಸಶೆಟ್ಟಿ, ಬೀರೇಗೌಡರಿಗೆ ಸೇರಿದ ಭತ್ತದ ಗದ್ದೆಗೆ ಇಳಿದಿರುವ ಆನೆಗಳು ಭತ್ತದ ಫಸಲನ್ನು…

View More ಕಾಡಾನೆಗಳ ದಾಳಿಯಿಂದ ಬೆಳೆ ನಷ್ಟ

ತಳ ಹಿಡಿದ ಫಲ್ಗುಣಿ, ಸೊರಗಿದ ಸುಗ್ಗಿ ಬೇಸಾಯ

ಧನಂಜಯ ಗುರುಪುರ ಗುರುಪುದಲ್ಲಿ ಫಲ್ಗುಣಿ ನದಿ ನೀರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಕೆಲವು ಕಡೆ ನೀರು ಬತ್ತಿ ಹೋಗಿ ನೆಲ ಕಾಣುತ್ತಿದೆ. ಇದರಿಂದಾಗಿ ‘ಸುಗ್ಗಿ’ ಬೇಸಾಯ ಮುಗಿದು ಒಂದು ವಾರದಲ್ಲೇ ಭತ್ತದ ಗದ್ದೆಗಳು ನೀರಿಲ್ಲದೆ…

View More ತಳ ಹಿಡಿದ ಫಲ್ಗುಣಿ, ಸೊರಗಿದ ಸುಗ್ಗಿ ಬೇಸಾಯ

ಅತಿವೃಷ್ಟಿ ನಡುವೆಯೂ ಭತ್ತ ಬೆಳೆ ಸಮೃದ್ಧ

ಭರತ್ ಶೆಟ್ಟಿಗಾರ್ ಮಂಗಳೂರು ಉಭಯ ಜಿಲ್ಲೆಗಳಲ್ಲಿ ಅತಿವೃಷ್ಟಿ ನಡುವೆಯೂ ಈ ಬಾರಿ ಭತ್ತದ ಬೆಳೆ ಉತ್ತಮವಾಗಿ ಬಂದಿದೆ. ಬೆಳೆಗೆ ಅನುಗುಣವಾಗಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ ಕೃಷಿಕರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 28,000 ಹೆಕ್ಟೇರ್ ಗುರಿ…

View More ಅತಿವೃಷ್ಟಿ ನಡುವೆಯೂ ಭತ್ತ ಬೆಳೆ ಸಮೃದ್ಧ