ಮಾರುಕಟ್ಟೆಗೆ ಬಂದಿದೆ ಹೆಗ್ಗಲಿ

ಭಟ್ಕಳ ಭಟ್ಕಳಿಗರ ನಿರೀಕ್ಷೆಯ ಹೆಗ್ಗಲಿ (ಅಣಬೆ) ಪೇಟೆಗೆ ಕಾಲಿಟ್ಟಿದೆ. ಒಂದೆಡೆ ಜಿಟಿ ಜಿಟಿ ಮಳೆ, ಇನ್ನೊಂದೆಡೆ ಹೆಗ್ಗಲಿ ಬಿರಿಯಾನಿ. ಇದರ ಖಾಧ್ಯಗಳಿಗೆ ಎಲ್ಲಿಲ್ಲದ ಬೇಡಿಕೆ. ಇದರ ಪರಿಣಾಮ ಅಣಬೆಯ ದರ ದಿನದಿಂದ ದಿನಕ್ಕೆ ಏರುತ್ತಿದೆ.…

View More ಮಾರುಕಟ್ಟೆಗೆ ಬಂದಿದೆ ಹೆಗ್ಗಲಿ

ಅನ್ನದಾತನಿಗೆ ಕಂಟಕವಾಯ್ತು ಸಮುದ್ರ ನೀರು

ಭಟ್ಕಳ: ತಾಲೂಕಿನ ಹೆಬಳೆ ಪಂಚಾಯಿತಿಯ ಹಿರೆಕೇರಿ ಗ್ರಾಮದ ಕೃಷಿ ಜಮೀನುಗಳಿಗೆ ಉಪ್ಪು ನೀರು ನುಗ್ಗುತ್ತಿದ್ದು, ರೈತರು ಆತಂಕಕ್ಕೊಳಗಾಗಿದ್ದಾರೆ. ತಡೆಗೋಡೆ ನಿರ್ಮಾಣ ಕಾಮಗಾರಿ ಅರ್ಧದಲ್ಲೇ ನಿಂತಿರುವುದು ಮತ್ತಷ್ಟು ತೊಂದರೆಗೀಡು ಮಾಡಿದೆ. ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು,…

View More ಅನ್ನದಾತನಿಗೆ ಕಂಟಕವಾಯ್ತು ಸಮುದ್ರ ನೀರು

ಆರು ತಿಂಗಳಲ್ಲಿ 60 ಜನರ ದುರ್ಮರಣ

ವಿಜಯವಾಣಿ ಸುದ್ದಿಜಾಲ ಕಾರವಾರ ಭಟ್ಕಳದ ಗೊರಟೆಯಿಂದ ಕಾರವಾರದ ಮಾಜಾಳಿವರೆಗೆ ಹಬ್ಬಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಳೆದ ಜನವರಿಯಿಂದ ಜೂನ್​ವರೆಗೆ ನಡೆದ ಅಪಘಾತಗಳ ಸಂಖ್ಯೆ ಇದು. ಹೆದ್ದಾರಿಯನ್ನು ಚತುಷ್ಪಥವನ್ನಾಗಿ ವಿಸ್ತರಿಸುವ ಕಾಮಗಾರಿ ನಡೆದಿದೆ. ಇದರಿಂದ ಯಮ…

View More ಆರು ತಿಂಗಳಲ್ಲಿ 60 ಜನರ ದುರ್ಮರಣ

ನೀರು ನಿಂತು ಅವಾಂತರ

ಭಟ್ಕಳ: ತಾಲೂಕಿನಲ್ಲಿ ಮಳೆಯ ಅವಾಂತರ ಮುಂದುವರೆದಿದ್ದು, ಹೆದ್ದಾರಿ ಬದಿಯ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಸ್ಥಳಕ್ಕೆ ಭಟ್ಕಳ ಉಪವಿಭಾಗಾಧಿಕಾರಿ, ತಹಸೀಲ್ದಾರ್ ಸೇರಿ ಇತರ ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಪರೀಶೀಲನೆ ನಡೆಸಿದರು. ಚರಂಡಿ ನಿರ್ವಣದ ಸಂದರ್ಭದಲ್ಲಿ…

View More ನೀರು ನಿಂತು ಅವಾಂತರ

ಭಟ್ಕಳದಲ್ಲಿ ಧಾರಾಕಾರ ಮಳೆ

ಭಟ್ಕಳ: ತಾಲೂಕಿನಲ್ಲಿ ಭಾನುವಾರ ಸುರಿದ ಧಾರಾಕಾರ ಮಳೆ ಅವಾಂತರ ಸೃಷ್ಟಿಸಿದೆ. 12.30ಕ್ಕೆ ಶುರುವಾದ ಮಳೆ ಸಮಯ ಹೋದಂತೆ ತನ್ನ ಆರ್ಭಟವನ್ನು ಹೆಚ್ಚಿಸಿದೆ. ತಗ್ಗು ಪ್ರದೇಶವೆಲ್ಲ ಜಲಾವೃತಗೊಂಡಿದೆ. ಚರಂಡಿಯಲ್ಲಿ ನೀರು ಹರಿದು ಹೋಗಲು ಸಾಧ್ಯವಾಗದೆ ಪಕ್ಕದಲ್ಲಿದ್ದ…

View More ಭಟ್ಕಳದಲ್ಲಿ ಧಾರಾಕಾರ ಮಳೆ

ಟ್ಯಾಂಕರ್-ಕಾರು ಅಪಘಾತಕ್ಕೆ ಭಟ್ಕಳದ ಒಂದೇ ಕುಟುಂಬದ ನಾಲ್ವರು ಬಲಿ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಬಳಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮಧ್ಯಾಹ್ನ ಟ್ಯಾಂಕರ್- ಟವೇರಾ ಕಾರು ನಡುವಿನ ಅಪಘಾತದಲ್ಲಿ ಭಟ್ಕಳ ಮೂಲದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಕಾರಿನಲ್ಲಿ…

View More ಟ್ಯಾಂಕರ್-ಕಾರು ಅಪಘಾತಕ್ಕೆ ಭಟ್ಕಳದ ಒಂದೇ ಕುಟುಂಬದ ನಾಲ್ವರು ಬಲಿ

ಬಡ್ಡುಕುಳಿ ರಸ್ತೆಯಲ್ಲಿ ಗ್ರಾಮಸ್ಥರಿಂದ ಭತ್ತ ನಾಟಿ!

ಭಟ್ಕಳ: ಇಲ್ಲಿನ ಚಿತ್ರಾಪುರದ ಬಡ್ಡುಕುಳಿಗೆ ತೆರಳುವ ರಸ್ತೆ ಅಭಿವೃದ್ಧಿ ಕಾಣದೆ ಮಳೆಗಾಲದಲ್ಲಿ ಕೆಸರಿನ ಗದ್ದೆಯಂತಾಗಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆಯಲ್ಲಿ ಶನಿವಾರ ಭತ್ತದ ನಾಟಿ ಮಾಡಿ ವಿನೂತನ ರೀತಿಯಲ್ಲಿ ರಸ್ತೆ ನಿರ್ವಣಕ್ಕೆ ಒತ್ತಾಯಿಸಿದ್ದಾರೆ. ಈ ವ್ಯಾಪ್ತಿಯಲ್ಲಿ…

View More ಬಡ್ಡುಕುಳಿ ರಸ್ತೆಯಲ್ಲಿ ಗ್ರಾಮಸ್ಥರಿಂದ ಭತ್ತ ನಾಟಿ!

ಹಣ ಪಾವತಿಸಿದರೂ ದಾಖಲೆ ನೀಡುತ್ತಿಲ್ಲ

ಭಟ್ಕಳ: ಹಣ ಪಾವತಿಸಿ 3 ತಿಂಗಳು ಕಳೆದರೂ ದಾಖಲೆ ಪತ್ರಗಳನ್ನು ಮರಳಿಸುತ್ತಿಲ್ಲ ಎಂದು ಆರೋಪಿಸಿ ಸ್ಥಳೀಯರು ಶ್ರೀರಾಮ ಫೈನಾನ್ಸ್ ವ್ಯವಸ್ಥಾಪರನ್ನು ತರಾಟೆ ತೆಗೆದುಕೊಂಡ ಘಟನೆ ಸೋಮವಾರ ಜರುಗಿದೆ. ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹುರುಳಿಸಾಲನ…

View More ಹಣ ಪಾವತಿಸಿದರೂ ದಾಖಲೆ ನೀಡುತ್ತಿಲ್ಲ

ಆಧಾರ್​ಗಾಗಿ ಜನರ ಪರದಾಟ

ಭಟ್ಕಳ: ಆಧಾರ್ ಕಾರ್ಡ್ ಪಡೆಯಲು ಜನಸಾಮಾನ್ಯರ ಹೆಣಗಾಟ ಇನ್ನೂ ತಪ್ಪಿಲ್ಲ. ಮಳೆ- ಗಾಳಿ, ಹಗಲು- ರಾತ್ರಿ ಎನ್ನದೇ ಸರತಿಯಲ್ಲಿ ಕಾಯುವ ದೃಶ್ಯ ಸಾಮಾನ್ಯವಾಗಿದೆ. ಈ ಮೊದಲು ನೆಮ್ಮದಿ ಕೇಂದ್ರ ಸೇರಿ ವಿವಿಧೆಡೆ ಆಧಾರ್ ಕಾರ್ಡ್…

View More ಆಧಾರ್​ಗಾಗಿ ಜನರ ಪರದಾಟ

ರಕ್ತಕ್ಕೆ ಬದಲಿ ವ್ಯವಸ್ಥೆ ಇಲ್ಲ

ಭಟ್ಕಳ: ರಕ್ತಕ್ಕೆ ಬದಲಿ ವ್ಯವಸ್ಥೆ ಇಲ್ಲ. ಮನುಷ್ಯನ ಜೀವನಕ್ಕೆ ರಕ್ತ ಅತ್ಯವಶ್ಯಕ. ಒಂದು ಬಾಟಲ್ ರಕ್ತದಿಂದ ಒಬ್ಬರ ಜೀವನ ಉಳಿಸಬಹುದು ಎಂದು ಶಾಸಕ ಸುನೀಲ ನಾಯ್ಕ ಹೇಳಿದರು. ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಸ್ಥಳೀಯ…

View More ರಕ್ತಕ್ಕೆ ಬದಲಿ ವ್ಯವಸ್ಥೆ ಇಲ್ಲ