ದೇವಳ ಆಸ್ತಿ ಮಾರಾಟಕ್ಕೆ ತಡೆಯಾಜ್ಞೆ

ಭಟ್ಕಳ: ಪಟ್ಟಣದ ರಂಗೀಕಟ್ಟೆಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ದಾನವಾಗಿ ನೀಡಿರುವ ಆಸ್ತಿಗಳನ್ನು ವರ್ಗಾವಣೆ ಅಥವಾ ಮಾರಾಟ ಮಾಡದಂತೆ ಭಟ್ಕಳ ಜೆಎಂಎಫ್‌ಸಿ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ದಿ.ತಿಮ್ಮಣ್ಣ ಗಣಪ ಭಟ್ಟ ಕಬ್ರೆ ಅವರು ದೇವಸ್ಥಾನಕ್ಕೆ ದಾನವಾಗಿ…

View More ದೇವಳ ಆಸ್ತಿ ಮಾರಾಟಕ್ಕೆ ತಡೆಯಾಜ್ಞೆ