5 ಲಕ್ಷ ಬಿಜೆಪಿ ಸದಸ್ಯತ್ವ ಗುರಿ

ಬೀದರ್: ಜುಲೈ 6ರಿಂದ ಆಗಸ್ಟ್ 11 ರವರೆಗೆ ಜಿಲ್ಲಾದ್ಯಂತ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯಲಿದ್ದು, 5 ಲಕ್ಷ ಸದಸ್ಯತ್ವ ಮಾಡಿಸುವ ಗುರಿ ಹೊಂದಲಾಗಿದೆ.ಅಭಿಯಾನ ನಿಮಿತ್ತ ಭಾನುವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಸದಸ್ಯತ್ವ ಅಭಿಯಾನ…

View More 5 ಲಕ್ಷ ಬಿಜೆಪಿ ಸದಸ್ಯತ್ವ ಗುರಿ

ಬ್ರಿಮ್ಸ್ ಅವ್ಯವಸ್ಥೆಗೆ ಸಂಸದ ಭಗವಂತ ಖೂಬಾ ಗರಂ

ಬೀದರ್: ಬಾಣಂತಿಗೆ ಬೇರೆ ಗ್ರೂಪ್ ರಕ್ತ ನೀಡಿರುವುದು, ಮೇಲ್ಛಾವಣಿ ಕುಸಿತ ಸೇರಿ ದಿನವೂ ಒಂದಿಲ್ಲೊಂದು ಎಡವಟ್ಟು, ವಿವಾದಗಳಿಂದಲೇ ಚರ್ಚೆಯಲ್ಲಿರುವ ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬ್ರಿಮ್ಸ್)ಗೆ ಸಂಸದ ಭಗವಂತ ಭಾನುವಾರ ದಿಢೀರ್ ಭೇಟಿ ನೀಡಿದರು.…

View More ಬ್ರಿಮ್ಸ್ ಅವ್ಯವಸ್ಥೆಗೆ ಸಂಸದ ಭಗವಂತ ಖೂಬಾ ಗರಂ

ಸರ್ವ ಧರ್ಮಗಳನ್ನು ಗೌರವಿಸಿ

ಬೀದರ್: ಪ್ರತಿಯೊಬ್ಬರೂ ತಮ್ಮ ಧರ್ಮದ ಅನುಸರಣೆ ಮಾಡುವ ಜತೆಯಲ್ಲಿ ಇತರೆ ಧರ್ಮಗಳಿಗೂ ಗೌರವ ಕೊಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಸೌಹಾರ್ದ, ಭ್ರಾತೃತ್ವ ಮೂಡಲು ಸಾಧ್ಯ ಎಂದು ಲೋಕಸಭಾ ಸದಸ್ಯ ಭಗವಂತ ಖೂಬಾ ಹೇಳಿದರು.ಜಮಾತೆ-ಇಸ್ಲಾಮಿ…

View More ಸರ್ವ ಧರ್ಮಗಳನ್ನು ಗೌರವಿಸಿ

ಶತಾಯುಷಿಗೆ ತೊಟ್ಟಿಲು ಸಂಭ್ರಮ

ಕಮಲನಗರ: ತಾಲೂಕಿನ ಚಾಂದೋರಿ ಗ್ರಾಮದ ಹಿರಿಯ ಜೀವಿ ಸೇವಂತಬಾಯಿ ಶಂಕರರಾವ ಪಾಟೀಲ್ ಅವರಿಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಗುರುವಾರ ಪರಿವಾರದಿಂದ ತೊಟ್ಟಿಲು ತೂಗಿ, ತುಲಾಭಾರ ಮಾಡಿ ಗೌರವಿಸಲಾಯಿತು. ಶತಾಯುಷಿಗೆ ಸತ್ಕಾರದ ಕಾರಣ ಇಡೀ…

View More ಶತಾಯುಷಿಗೆ ತೊಟ್ಟಿಲು ಸಂಭ್ರಮ

ಗೆಲುವಿನ ಅಂತರ ಲೆಕ್ಕಾಚಾರ ನಿರಂತರ

ರೇವಣಸಿದ್ದಪ್ಪ ಪಾಟೀಲ್ ಬೀದರ್ಲೋಕಸಭಾ ಚುನಾವಣೆ ಮತ ಎಣಿಕೆಗೆ ಇನ್ನೊಂದು ವಾರ ಮಾತ್ರ ಬಾಕಿ ಉಳಿದಿದ್ದು, ಸೋಲು-ಗೆಲುವಿನ ಲೆಕ್ಕಾಚಾರ ಮತ್ತಷ್ಟು ಜೋರಾಗಿದೆ. ಕಾಂಗ್ರೆಸ್ನ ಈಶ್ವರ ಖಂಡ್ರೆ, ಬಿಜೆಪಿಯ ಭಗವಂತ ಖೂಬಾ ನಡುವೆ ಸಮಬಲದ ಜಿದ್ದಿನ ಹಣಾಹಣಿ…

View More ಗೆಲುವಿನ ಅಂತರ ಲೆಕ್ಕಾಚಾರ ನಿರಂತರ

ಬಸವಣ್ಣನ ಶಕ್ತಿ ತಿಳಿಸುವ ಇಷ್ಟಲಿಂಗ

ಬೀದರ್: ಮೂರು ದಿನ ನಡೆಯಲಿರುವ 886ನೇ ಬಸವ ಜಯಂತ್ಯುತ್ಸ್ಸವಕ್ಕೆ ಭಾನುವಾರ ಅದ್ಧೂರಿ ಚಾಲನೆ ಸಿಕ್ಕಿದೆ. ಇಲ್ಲಿನ ರಂಗಮಂದಿರದಲ್ಲಿ ಇಲಕಲ್ ಚಿತ್ತರಗಿ ಸಂಸ್ಥಾನ ಮಠದ ಶ್ರೀ ಗುರು ಮಹಾಂತ ಸ್ವಾಮೀಜಿ ಚಾಲನೆ ನೀಡಿ ಮಾತನಾಡಿ, ಮನುಕುಲದ…

View More ಬಸವಣ್ಣನ ಶಕ್ತಿ ತಿಳಿಸುವ ಇಷ್ಟಲಿಂಗ

ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ

ಚಿಂಚೋಳಿ: ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ನಂತರ ದೇಶದ ಚಿತ್ರಣವೇ ಬದಲಾಗಲಿದೆ. ಹೀಗಾಗಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗುವುದಕ್ಕಾಗಿ ಬೀದರ್ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿ ಭಗವಂತ ಖೂಬಾ ಅವರನ್ನು ಗೆಲ್ಲಿಸಬೇಕು ಎಂದು ಮಾಜಿ ಸಚಿವ ಸುನೀಲ್…

View More ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ

ಐಟಿ ದಾಳಿಯಿಂದ ಮೈತ್ರಿ ಸರ್ಕಾರದ ನಾಯಕರು ಬೀದಿಗೆ ಬೀಳುವಂತೆ ನಮ್ಮ ಸರ್ಕಾರ ಮಾಡಿದೆ: ಬಿಜೆಪಿ ಸಂಸದ

ಬೀದರ್: ಐಟಿ ರೇಡ್‌ನಿಂದ ಮೈತ್ರಿ ಸರ್ಕಾರದ ನಾಯಕರು ಬೀದಿಗೆ ಬಂದಿದಾರೆ. ಐಟಿ ದಾಳಿ ಮಾಡಿಸಿ ಎಲ್ಲರಿಗೂ ಬೀದಿಗೆ ಬರುವಂತೆ ನಮ್ಮ ಸರ್ಕಾರ ಮಾಡಿದೆ ಎಂದು ಬೀದರ್‌ನ ಬಿಜೆಪಿ ಸಂಸದ ಭಗವಂತ ಖೂಬಾ ವಿವಾದಾತ್ಮಕ ಹೇಳಿಕೆ…

View More ಐಟಿ ದಾಳಿಯಿಂದ ಮೈತ್ರಿ ಸರ್ಕಾರದ ನಾಯಕರು ಬೀದಿಗೆ ಬೀಳುವಂತೆ ನಮ್ಮ ಸರ್ಕಾರ ಮಾಡಿದೆ: ಬಿಜೆಪಿ ಸಂಸದ

ದಶಕಗಳ ಬೇಡಿಕೆ ಈಡೇರಿಸಿದ ತೃಪ್ತಿ ಇದೆ

ವಿಜಯವಾಣಿ ಸುದ್ದಿಜಾಲ ಕಮಲನಗರ ರೈಲ್ವೆ ನಿಲ್ದಾಣ ನವೀಕರಣ ಹಾಗೂ ಎಕ್ಸ್ಪ್ರೆಸ್ ರೈಲುಗಡೆ ನಿಲುಗಡೆಗಾಗಿ ಕಮಲನಗರ ಹಾಗೂ ಸುತ್ತಲಿನ ಗ್ರಾಮಗಳ ಜನರ ದಶಕಗಳ ಬೇಡಿಕೆಯನ್ನು ಈಡೇರಿಸಿದ ತೃಪ್ತಿ ನನಗಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದರು.…

View More ದಶಕಗಳ ಬೇಡಿಕೆ ಈಡೇರಿಸಿದ ತೃಪ್ತಿ ಇದೆ

ಬೀದರ್ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್

ವಿಜಯವಾಣಿ ಸುದ್ದಿಜಾಲ ಬೀದರ್ ಸಿಎಂ ಎಚ್.ಡಿ. ಕುಮಾರಸ್ವಾಮಿ ಬೀದರ್ ಜಿಲ್ಲೆ ಬಗ್ಗೆ ಸಾಕಷ್ಟು ಕಾಳಜಿ ಹೊಂದಿದ್ದು, ನೀರಾವರಿ ಯೋಜನೆಗಳ ಅನುಷ್ಠಾನ, ಪ್ರವಾಸೋದ್ಯಮಕ್ಕೆ ಉತ್ತೇಜನ ಸೇರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಕೊಡುವುದಾಗಿ ಭರವಸೆ…

View More ಬೀದರ್ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್