ಹಣಕೋಣ ಜಾತ್ರೆ ಸಂಪನ್ನ

*ಲಕ್ಷಾಂತದ ಭಕ್ತರಿಂದ ದೇವಿಯ ದರ್ಶನ*ವರ್ಷದಲ್ಲಿ ಏಳು ದಿನ ಮಾತ್ರ ತೆರೆಯುವ ಬಾಗಿಲು ಕಾರವಾರ: ವರ್ಷದಲ್ಲಿ ಏಳು ದಿನ ಮಾತ್ರ ಗರ್ಭಗುಡಿ ಬಾಗಿಲು ತೆರೆಯುವ ಸಾತೇರಿ ದೇವಸ್ಥಾನ ಜಾತ್ರೆ ಬುಧವಾರ ಸಂಪನ್ನಗೊಂಡಿದೆ. ಸಂಜೆ 5 ಗಂಟೆಗೆ…

View More ಹಣಕೋಣ ಜಾತ್ರೆ ಸಂಪನ್ನ

ಕೋಟೆನಾಡಲ್ಲಿ ಭಾವೈಕ್ಯದ ಮೊಹರಂ ಆಚರಣೆ

ಬಾಗಲಕೋಟೆ: ಹಿಂದು-ಮುಸ್ಲಿಮರ ಭಾವೈಕ್ಯ ಸಾರುವ ಮೊಹರಂ ಹಬ್ಬ ಕಳೆದ 5 ದಿನಗಳಿಂದ ಜರುಗಿತು. ಜಿಲ್ಲಾದ್ಯಂತ ಜನರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಬಾಗಲಕೋಟೆ, ಮುಧೋಳ, ಜಮಖಂಡಿ, ಬೀಳಗಿ, ಬಾದಾಮಿ ಸೇರಿ ಜಿಲ್ಲೆಯ ಎಲ್ಲ ನಗರ ಮತ್ತು…

View More ಕೋಟೆನಾಡಲ್ಲಿ ಭಾವೈಕ್ಯದ ಮೊಹರಂ ಆಚರಣೆ

ಸಂಗಮನಾಥ ದೇವಾಲಯ ಪ್ರವೇಶಿಸಿದ ನೀರು

ಕೂಡಲಸಂಗಮ: ಆಲಮಟ್ಟಿ ಅಣೆಕಟ್ಟೆ ಹಾಗೂ ನವಿಲುತೀರ್ಥ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ ಅಧಿಕ ಪ್ರಮಾಣದ ನೀರು ಹರಿಸಿರುವುದರಿಂದ ಕೂಡಲಸಂಗಮ ಸಂಗಮನಾಥ ದೇವಾಲಯಕ್ಕೆ ನೀರು ಪ್ರವೇಶಿಸಿದ್ದು, ಎರಡು ಅಡಿ ನೀರಿನಲ್ಲಿಯೇ ಭಕ್ತರು ದರ್ಶನಕ್ಕೆ ತೆರಳುತ್ತಿದ್ದಾರೆ. ಭಾನುವಾರ ರಾತ್ರಿ…

View More ಸಂಗಮನಾಥ ದೇವಾಲಯ ಪ್ರವೇಶಿಸಿದ ನೀರು

ಚಿಕ್ಕೋಡಿ: ವಿಘ್ನನಿವಾರಕ ಗಣೇಶನಿಗೆ ಸಂಭ್ರಮದ ಸ್ವಾಗತ

ಚಿಕ್ಕೋಡಿ: ಪಟ್ಟಣದಲ್ಲಿ ಸುಮಾರು 50ಕ್ಕಿಂತ ಹೆಚ್ಚಿನ ಸಾರ್ವಜನಿಕ ಮಂಡಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಮನೆ, ಮನೆಗಳಲ್ಲಿ ವಿಘ್ನನಿವಾರಕ ಗಣೇಶನನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ತಾಲೂಕಿನ ಕಲ್ಲೋಳ, ಯಡೂರ, ಯಡೂರವಾಡಿ, ಅಂಕಲಿ, ಚಂದೂರ, ಇಂಗಳಿ, ಮಾಂಜರಿ,…

View More ಚಿಕ್ಕೋಡಿ: ವಿಘ್ನನಿವಾರಕ ಗಣೇಶನಿಗೆ ಸಂಭ್ರಮದ ಸ್ವಾಗತ

ಸಂಗಮನಾಥನ ದರ್ಶನಕ್ಕೆ ಹರಿದು ಬಂದ ಜನಸಾಗರ

ಕೂಡಲಸಂಗಮ: ಕೃಷ್ಣಾ, ಮಲಪ್ರಭಾ ನದಿಗಳ ಸಂಗಮವಾದ ಕೂಡಲಸಂಗಮಕ್ಕೆ ಶ್ರಾವಣದ ಕೊನೆಯ ಸೋಮವಾರ ರಾಜ್ಯದ ವಿವಿಧ ಭಾಗಗಳಿಂದ ಅಂದಾಜು 30 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ಕ್ಷೇತ್ರಾಧಿಪತಿ ಸಂಗಮನಾಥನ ದರ್ಶನ ಪಡೆದರು. 15 ದಿನಗಳಿಂದ ಸಂಗಮೇಶ್ವರ…

View More ಸಂಗಮನಾಥನ ದರ್ಶನಕ್ಕೆ ಹರಿದು ಬಂದ ಜನಸಾಗರ

ಶ್ರೀ ಪದ್ಮಾವತಿಗೆ 108 ಉಡಿ ಸಮರ್ಪಣೆ

ರಿಪ್ಪನ್​ಪೇಟೆ: ನಾಲ್ಕನೇ ಸಂಪತ್ ಶುಕ್ರವಾರ ಅಂಗವಾಗಿ ಹೊಂಬುಜದ ಪಾರ್ಶ್ವನಾಥ ಜಿನಾಲಯದಲ್ಲಿ ಧಾರ್ವಿುಕ ಕಾರ್ಯಕ್ರಮಗಳು ನಡೆದವು. ಮಹಾಪೂಜೆ ಬಳಿಕ ಶ್ರೀ ಪದ್ಮಾವತಿ ದೇಗುಲದಲ್ಲಿ ವಿಶೇಷ ಪೂಜೆಗಳು ನಡೆದವು. ದೇವಿಗೆ 108 ಉಡಿ ಸಹಿತ ವಿವಿಧ ಖಾದ್ಯ…

View More ಶ್ರೀ ಪದ್ಮಾವತಿಗೆ 108 ಉಡಿ ಸಮರ್ಪಣೆ

ನೆರೆ ಸಂಕಷ್ಟ ನಡುವೆಯೂ ಗುರುರಾಯರತ್ತ ನಡಿಗೆ

ರಾಯಚೂರು: ಪ್ರವಾಹಕ್ಕೆ ಸಿಲುಕಿ ಸಂಕಷ್ಟದಲ್ಲಿದ್ದರೂ ಜನರಲ್ಲಿ ರಾಯರ ಮೇಲಿನ ಭಕ್ತಿ ಅಗಾಧ. ಪ್ರವಾಹ ಪೀಡಿತ ಜಿಲ್ಲೆಗಳಾದ ಬಾಗಲಕೋಟೆ, ವಿಜಯಪುರದಿಂದ ಮಂತ್ರಾಲಯಕ್ಕೆ ಬಂದ ನೂರಾರು ಮಂದಿ ರಾಯರ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ತಮ್ಮ ಸಂಕಷ್ಟಗಳನ್ನು ದೂರ…

View More ನೆರೆ ಸಂಕಷ್ಟ ನಡುವೆಯೂ ಗುರುರಾಯರತ್ತ ನಡಿಗೆ

ಶ್ರೀ ಪದ್ಮಾವತಿಗೆ 108 ಖಾದ್ಯ ಸಮರ್ಪಣೆ

ರಿಪ್ಪನ್​ಪೇಟೆ: ಶ್ರೀಕ್ಷೇತ್ರ ಹೊಂಬುಜದಲ್ಲಿ 3ನೇ ಸಂಪತ್ ಶುಕ್ರವಾರದಂದು ಶ್ರೀ ಪಾರ್ಶ್ವನಾಥ ಸ್ವಾಮಿ ಜಿನಾಲಯದಲ್ಲಿ ಅಭಿಷೇಕ, ಮಹಾಪೂಜೆ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಿತು. ಶ್ರೀ ಪದ್ಮಾವತಿಗೆ 108 ಉಡಿ ಸಹಿತ ವಿವಿಧ ಖಾದ್ಯಗಳ…

View More ಶ್ರೀ ಪದ್ಮಾವತಿಗೆ 108 ಖಾದ್ಯ ಸಮರ್ಪಣೆ

ದೇಗುಲದ ಗೋಪುರದಲ್ಲಿ ಬಿರುಕು

ಹೊನ್ನಾಳಿ: ತಾಲೂಕಿನ ಇತಿಹಾಸ ಪ್ರಸಿದ್ಧ ಕುಂದೂರು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತಹಸೀಲ್ದಾರ್ ತುಷಾರ್ ಬಿ.ಹೊಸೂರು ಭಾನುವಾರ ಭೇಟಿ ನೀಡಿ, ರಾಜಗೋಪುರದ ಹಾಗೂ ಗೋಡೆಗಳಲ್ಲಿ ಕಾಣಿಸಿಕೊಂಡ ಬಿರುಕನ್ನು ಪರಿಶೀಲಿಸಿದರು. ದೇವಸ್ಥಾನ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ…

View More ದೇಗುಲದ ಗೋಪುರದಲ್ಲಿ ಬಿರುಕು

ಗುರುವಿಗಿದೆ ಕಷ್ಟ ದೂರಾಗಿಸುವ ಶಕ್ತಿ

ವಿಜಯವಾಣಿ ಸುದ್ದಿಜಾಲ ಹಾವೇರಿ ಮನುಷ್ಯನ ಕಷ್ಟ ದೂರ ಮಾಡುವ ಶಕ್ತಿ ಗುರುವಿಗಿದೆ. ಅಂತಹ ಗುರುವನ್ನು ಪಡೆದ ನೆಗಳೂರಿನ ಭಕ್ತರು ಧನ್ಯರು ಎಂದು ಬಂಕಾಪುರ ಅರಳೆಲೆ ಹಿರೇಮಠದ ರೇವಣ ಸಿದ್ದೇಶ್ವರ ಶಿವಾಚಾರ್ಯರು ಹೇಳಿದರು. ತಾಲೂಕಿನ ನೆಗಳೂರ…

View More ಗುರುವಿಗಿದೆ ಕಷ್ಟ ದೂರಾಗಿಸುವ ಶಕ್ತಿ