ಥೆರೇಸಾ ರಾಜೀನಾಮೆ: ಬ್ರೆಕ್ಸಿಟ್​ ಗೊಂದಲ, ಸಂಪುಟದಲ್ಲೇ ಅಪಸ್ವರ

ಲಂಡನ್: ಬ್ರೆಕ್ಸಿಟ್ ಮಸೂದೆಗೆ ಸೂಚಿಸಲಾದ ಪರಿಷ್ಕೃತ ಪ್ರಸ್ತಾವ ಕುರಿತು ಬ್ರಿಟನ್ ಸಂಪುಟದಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಪ್ರಧಾನಿ ಥೆರೇಸಾ ಮೇ ಪದತ್ಯಾಗ ಮಾಡುವುದಾಗಿ ಘೋಷಿಸಿದ್ದಾರೆ. ಪ್ರಧಾನಿ ಮತ್ತು ಟೋರಿ ನಾಯಕತ್ವಕ್ಕೆ (ಕನ್ಸರ್ವೆಟಿವ್ ಪಕ್ಷದ ನಾಯಕ)…

View More ಥೆರೇಸಾ ರಾಜೀನಾಮೆ: ಬ್ರೆಕ್ಸಿಟ್​ ಗೊಂದಲ, ಸಂಪುಟದಲ್ಲೇ ಅಪಸ್ವರ

ಮುಗಿಯದ ಬ್ರೆಕ್ಸಿಟ್​ ವಿವಾದ: ಬ್ರಿಟನ್​ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ ತೆರೇಸಾ ಮೇ

ಇಂಗ್ಲೆಂಡ್​​: ಬ್ರೆಕ್ಸಿಟ್​ ಕುರಿತ ತಮ್ಮ ನಿಲುವಿನಿಂದಾಗಿ ಸ್ನೇಹಿತರು ಮತ್ತು ಪಕ್ಷದ ಸಹೋದ್ಯೋಗಿಗಳಿಂದಲೇ ಸಾಕಷ್ಟು ಟೀಕೆಗೆ ಒಳಗಾಗಿದ್ದ ಬ್ರಟಿನ್​ ಪ್ರಧಾನಿ ತೆರೇಸಾ ಮೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಕನ್ಸರ್ವೇಟಿವ್​ ಪಕ್ಷದ ನಾಯಕಿ ಹುದ್ದೆಯನ್ನು…

View More ಮುಗಿಯದ ಬ್ರೆಕ್ಸಿಟ್​ ವಿವಾದ: ಬ್ರಿಟನ್​ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ ತೆರೇಸಾ ಮೇ

ಬ್ರೆಕ್ಸಿಟ್​ ಒಪ್ಪಂದಕ್ಕೆ ಬ್ರಿಟನ್​ ಸಂಸತ್​ನಲ್ಲಿ ಸೋಲು

ಲಂಡನ್​: ಐರೋಪ್ಯ ಒಕ್ಕೂಟದಿಂದ ಹೊರಬರಲು ಬ್ರಿಟನ್​ ಪ್ರಧಾನ ಮಂತ್ರಿ ಥೆರೇಸಾ ಮೇ ಮಾಡಿಕೊಂಡಿದ್ದ ಬ್ರೆಕ್ಸಿಟ್​ ಒಪ್ಪಂದಕ್ಕೆ ಬ್ರಿಟನ್​ ಸಂಸತ್ತಿನಲ್ಲಿ ಸೋಲಾಗಿದೆ. ಸಂಸತ್​ನಲ್ಲಿ ಬ್ರೆಕ್ಸಿಟ್​ ಒಪ್ಪಂದದ ಕುರಿತಾದ ವಿಧೇಯಕವನ್ನು ಮಂಗಳವಾರ ಮತಕ್ಕೆ ಹಾಕಲಾಗಿತ್ತು. ಮತ ಪ್ರಕ್ರಿಯೆಯಲ್ಲಿ…

View More ಬ್ರೆಕ್ಸಿಟ್​ ಒಪ್ಪಂದಕ್ಕೆ ಬ್ರಿಟನ್​ ಸಂಸತ್​ನಲ್ಲಿ ಸೋಲು

ಥೆರೇಸಾ ಮೇ ತಲೆದಂಡ?

ಲಂಡನ್: ಐರೋಪ್ಯ ಒಕ್ಕೂಟದಿಂದ ಹೊರಬರುವ ಕುರಿತ ಬ್ರೆಕ್ಸಿಟ್ ಒಪ್ಪಂದ ಬ್ರಿಟನ್ ಪ್ರಧಾನಿ ಥೆರೇಸಾ ಮೇ ಅಧಿಕಾರಕ್ಕೆ ಸಂಚಕಾರ ತಂದಿದೆ. ಥೆರೇಸಾ ರೂಪಿಸಿರುವ ಬ್ರೆಕ್ಸಿಟ್ ನಿಯಮಾವಳಿಯನ್ನು ವಿರೋಧಿಸಿರುವ ಅವರ ಕನ್ಸರ್ವೆಟಿವ್ ಪಕ್ಷದ ಸಂಸದರು, ಈಗ ನಾಯಕತ್ವದ…

View More ಥೆರೇಸಾ ಮೇ ತಲೆದಂಡ?

ಬ್ರೆಕ್ಸಿಟ್​ಗೆ 27 ನಾಯಕರ ಸಮ್ಮತಿ

ಬ್ರುಸ್ಸೆಲ್ಸ್: ಬ್ರಿಟನ್ ಪ್ರಧಾನಿ ಥೆರೇಸಾ ಮೇ ಸಿದ್ಧಪಡಿಸಿರುವ ಬ್ರೆಕ್ಸಿಟ್ ಒಪ್ಪಂದ ನಿಯಮಾವಳಿಗೆ ಸ್ವಪಕ್ಷ ಹಾಗೂ ಸಂಸತ್ತಿನಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದ್ದರೂ, ಐರೋಪ್ಯ ಒಕ್ಕೂಟದ ನಾಯಕರು ಮೇ ಪರವಾಗಿ ಬೆಂಬಲ ಸೂಚಿಸಿದ್ದಾರೆ. ಭಾನುವಾರ ನಡೆದ ಬ್ರುಸ್ಸೆಲ್ಸ್…

View More ಬ್ರೆಕ್ಸಿಟ್​ಗೆ 27 ನಾಯಕರ ಸಮ್ಮತಿ