ಬ್ರಿಟನ್​ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕನ್ನಡಿಗರ ಜಯಭೇರಿ, ಡಾ. ಕುಮಾರ್​ ನಾಯ್ಕ್​ಗೆ ಮೊದಲ ಜಯ

ಲಂಡನ್​: ಬ್ರಿಟನ್​ನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕರ್ನಾಟಕ ಮೂಲದ ಇಬ್ಬರು ಭರ್ಜರಿ ಜಯ ದಾಖಲಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕೆಂಚಾಪುರ ಗ್ರಾಮದವರಾದ ಡಾ. ಕುಮಾರ್​ ನಾಯ್ಕ್​ ಮೊದಲ ಬಾರಿಗೆ ಜಯ ಗಳಿಸಿದ್ದಾರೆ. ಬ್ರಿಟನ್​ನಲ್ಲಿ…

View More ಬ್ರಿಟನ್​ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕನ್ನಡಿಗರ ಜಯಭೇರಿ, ಡಾ. ಕುಮಾರ್​ ನಾಯ್ಕ್​ಗೆ ಮೊದಲ ಜಯ

ವಂಚಕ ವಜ್ರೋದ್ಯಮಿ ನೀರವ್​ ಮೋದಿ ವಿರುದ್ಧ ಬಂಧನ ವಾರಂಟ್​ ಹೊರಡಿಸಿದ ಲಂಡನ್​ ಕೋರ್ಟ್​

ಲಂಡನ್​: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ 13 ಸಾವಿರ ಕೋಟಿ ರೂಪಾಯಿ ವಂಚಿಸಿ ಬ್ರಿಟನ್​ನಲ್ಲಿ ತಲೆಮರೆಸಿಕೊಂಡಿರುವ ವಜ್ರೋದ್ಯಮಿ ನೀರವ್​ ಮೋದಿ ಬಂಧನಕ್ಕೆ ಲಂಡನ್​ನ ವೆಸ್ಟ್​ ಮಿನ್​ಸ್ಟರ್​ ಕೋರ್ಟ್​ ವಾರಂಟ್​ ಹೊರಡಿಸಿದೆ. ಸೋಮವಾರದೊಳಗೆ (ಮಾ.25) ಅವರನ್ನು ಬಂಧಿಸುವಂತೆ…

View More ವಂಚಕ ವಜ್ರೋದ್ಯಮಿ ನೀರವ್​ ಮೋದಿ ವಿರುದ್ಧ ಬಂಧನ ವಾರಂಟ್​ ಹೊರಡಿಸಿದ ಲಂಡನ್​ ಕೋರ್ಟ್​

ನೀರವ್​ ಮೋದಿ ವಿರುದ್ಧ ವೆಸ್ಟ್​ ಮಿನ್​ಸ್ಟರ್​ ಕೋರ್ಟ್​ನಲ್ಲಿ ಹಸ್ತಾಂತರದ ವಿಚಾರಣೆ ಶೀಘ್ರದಲ್ಲೇ ಆರಂಭ

ಲಂಡನ್​: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ ವಂಚಿಸಿ ಲಂಡನ್​ನಲ್ಲಿ ತಲೆಮರೆಸಿಕೊಂಡಿದ್ದ ವಜ್ರೋದ್ಯಮಿ ನೀರವ್​ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ವೆಸ್ಟ್​ ಮಿನ್​ಸ್ಟರ್​ ನ್ಯಾಯಾಲಯದಲ್ಲಿ ಶೀಘ್ರದಲ್ಲೇ ವಿಚಾರಣೆ ಆರಂಭವಾಗಲಿದೆ ಎಂದು ಬ್ರಿಟನ್​ನ ಗೃಹ ಕಾರ್ಯದರ್ಶಿ ಸಾಜೀದ್​…

View More ನೀರವ್​ ಮೋದಿ ವಿರುದ್ಧ ವೆಸ್ಟ್​ ಮಿನ್​ಸ್ಟರ್​ ಕೋರ್ಟ್​ನಲ್ಲಿ ಹಸ್ತಾಂತರದ ವಿಚಾರಣೆ ಶೀಘ್ರದಲ್ಲೇ ಆರಂಭ

ಮಸೂದ್​ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸಿಲು ವಿಶ್ವಸಂಸ್ಥೆಯಲ್ಲಿ ಹೊಸ ಪ್ರಸ್ತಾವನೆ

ಅಮೆರಿಕ, ಬ್ರಿಟನ್​ ಮತ್ತು ಫ್ರಾನ್ಸ್​ನಿಂದ ಬೆಂಬಲ ವಿಶ್ವಸಂಸ್ಥೆ: ಜೈಷ್​​ ಎ ಮೊಹಮದ್​ ಭಯೋತ್ಪಾದನೆ ಸಂಘಟನೆ ಮುಖ್ಯಸ್ಥ ಮಸೂದ್​ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸುವಂತೆ ಕೋರಿ ಅಮೆರಿಕ, ಬ್ರಿಟನ್​ ಮತ್ತು ಫ್ರಾನ್ಸ್​ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ…

View More ಮಸೂದ್​ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸಿಲು ವಿಶ್ವಸಂಸ್ಥೆಯಲ್ಲಿ ಹೊಸ ಪ್ರಸ್ತಾವನೆ

ಇನ್ನುಮುಂದೆ ಮಹಿಳೆಯರು ಸೇನೆಯ ಪ್ರಮುಖ ಹುದ್ದೆಗಳಿಗೂ ಅರ್ಹರು!

ಬ್ರಿಟನ್​: ಬ್ರಿಟಿಷ್​ ಸಶಸ್ತ್ರ ಪಡೆಯಲ್ಲಿ ಇನ್ನುಮುಂದೆ ಹೆಣ್ಣು ಮಕ್ಕಳು ರಾಯಲ್​ ಮರೀನ್​ನಿಂದ ಹಿಡಿದು ಸೇನೆಯ ಮುಂಚೂಣಿ ಪಡೆಯ ಎಲ್ಲ ಹುದ್ದೆಗಳಿಗೂ ಅರ್ಜಿ ಸಲ್ಲಿಸಬಹುದು ಎಂದು ಬ್ರಿಟನ್​ ಸರ್ಕಾರ ಘೋಷಿಸಿದೆ. ರಕ್ಷಣಾ ಸಚಿವಾಲಯ ಈ ಐತಿಹಾಸಿಕ…

View More ಇನ್ನುಮುಂದೆ ಮಹಿಳೆಯರು ಸೇನೆಯ ಪ್ರಮುಖ ಹುದ್ದೆಗಳಿಗೂ ಅರ್ಹರು!

ನೀರವ್​ ಮೋದಿ ಬ್ರಿಟನ್​ನಲ್ಲೇ ವಾಸ್ತವ್ಯ: ವಾಪಸ್​ ಕರೆತರಲು ಸಿಬಿಐ ಸಿದ್ಧತೆ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕುಗಳಿಗೆ 13 ಸಾವಿರ ಕೋಟಿಗೂ ಹೆಚ್ಚು ಮೊತ್ತ ವಂಚಿಸಿರುವ ವಜ್ರೋದ್ಯಮಿ ನೀರವ್ ಮೋದಿ ತಮ್ಮ ದೇಶದಲ್ಲೇ ನೆಲೆಸಿದ್ದಾನೆ ಎಂದು ಬ್ರಿಟನ್​ ದೃಢಪಡಿಸಿದೆ. ನೀರವ್​ ಮೋದಿ ಬ್ರಿಟನ್​ನಲ್ಲಿರುವ…

View More ನೀರವ್​ ಮೋದಿ ಬ್ರಿಟನ್​ನಲ್ಲೇ ವಾಸ್ತವ್ಯ: ವಾಪಸ್​ ಕರೆತರಲು ಸಿಬಿಐ ಸಿದ್ಧತೆ

ಪರಾರಿಯಾದವರನ್ನು ಕರೆತರುವ ಕಸರತ್ತು!

ಒಂಭತ್ತು ಸಾವಿರ ಕೋಟಿ ರೂಪಾಯಿಗೂ ಅಧಿಕ ಸಾಲ ಮರುಪಾವತಿಸದೆ ಲಂಡನ್​ಗೆ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯರನ್ನು ಭಾರತಕ್ಕೆ ಒಪ್ಪಿಸುವ ಕುರಿತಂತೆ ಜುಲೈ 31ರಂದು ಬ್ರಿಟನಿನಲ್ಲಿ ಅಂತಿಮ ವಿಚಾರಣೆ ನಡೆಯಲಿದೆ. ಹಲವು ದೇಶಗಳ ಜತೆ ಒಪ್ಪಂದವಿದ್ದರೂ…

View More ಪರಾರಿಯಾದವರನ್ನು ಕರೆತರುವ ಕಸರತ್ತು!

ಯುಕೆಯಲ್ಲಿ 164 ವರ್ಷಗಳ ಬಳಿಕ ಚಂಡಮಾರುತದ ಮುನ್ಸೂಚನೆ

ಬ್ರಿಟನ್‌: ಕಳೆದ 164 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬ್ರಿಟನ್‌ನ ಹವಾಮಾನ ಇಲಾಖೆ ಚಂಡಮಾರುತದ ಕುರಿತು ಮುನ್ನೆಚ್ಚರಿಕೆಯನ್ನು ಘೋಷಿಸಿದೆ. ನೈರುತ್ಯ ಇಂಗ್ಲೆಂಡ್‌ ಮತ್ತು ವೇಲ್ಸ್‌ ಭಾಗಗಳಲ್ಲಿ ಆಲಿಕಲ್ಲು, ಮಿಂಚು ಸಹಿತ ಭಾರಿ ಮಳೆಯಾಗಲಿದ್ದು, ಬ್ರಿಟನ್‌ನಲ್ಲಿ…

View More ಯುಕೆಯಲ್ಲಿ 164 ವರ್ಷಗಳ ಬಳಿಕ ಚಂಡಮಾರುತದ ಮುನ್ಸೂಚನೆ