ಬ್ರಾಹ್ಮಣರ ಧ್ವನಿ ಗಟ್ಟಿಗೊಳ್ಳಬೇಕು: ಮಹಾಸಭಾದ ಅಧ್ಯಕ್ಷ ವೆಂಕಟನಾರಾಯಣ ಅಭಿಮತ

ಚಿತ್ರದುರ್ಗ: ಭಾರತದ ರಾಷ್ಟ್ರೀಯ ಸಮಾಜ ಎನಿಸಿಕೊಂಡಿರುವ ಬ್ರಾಹ್ಮಣ ಸಮಾಜದ ಧ್ವನಿ ಗಟ್ಟಿಯಾಗಲು ತ್ರಿಮತಸ್ಥರು ಒಂದಾಗಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ ಹೇಳಿದರು. ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ಬ್ರಾಹ್ಮಣ…

View More ಬ್ರಾಹ್ಮಣರ ಧ್ವನಿ ಗಟ್ಟಿಗೊಳ್ಳಬೇಕು: ಮಹಾಸಭಾದ ಅಧ್ಯಕ್ಷ ವೆಂಕಟನಾರಾಯಣ ಅಭಿಮತ

ದುರ್ಗದಲ್ಲೊಂದು ತ್ರಿವೇಣಿ ಸಂಗಮ

ಚಿತ್ರದುರ್ಗ: ನಗರದ ಗಾಯತ್ರಿ ಕಲ್ಯಾಣ ಮಂಟಪದ ಆವರಣದಲ್ಲಿನ ಶ್ರೀ ಗಾಯತ್ರಿ, ಶ್ರೀ ವರಸಿದ್ಧಿ ವಿನಾಯಕ ಹಾಗೂ ಶ್ರೀ ಶಾರದಾ ದೇವಸ್ಥಾನ ಭಕ್ತರ ಪಾಲಿನ ತ್ರಿವೇಣಿ ಸಂಗಮವಾಗಿದೆ. 1975ರಲ್ಲಿ ಬ್ರಾಹ್ಮಣ ಸಂಘದಿಂದ ಸದಸ್ಯರು, ವಿದ್ಯಾರ್ಥಿಗಳ ಸಂಧ್ಯಾವಂದನೆ,…

View More ದುರ್ಗದಲ್ಲೊಂದು ತ್ರಿವೇಣಿ ಸಂಗಮ

ಕೋಟೆನಾಡಿನಲ್ಲಿ ಸಂಗೀತ ಲಹರಿ

ಚಿತ್ರದುರ್ಗ: ಲಯ ಲಾವಣ್ಯ ಯುವ ಸಂಗೀತ ತಂಡ ಮಾ.23 ರಂದು ಕೋಟೆನಾಡಿನಲ್ಲಿ ಸಂಗೀತ ಲಹರಿ ಮೊಳಗಿಸಲಿದೆ. ಬ್ರಾಹ್ಮಣ ಸಂಘದ ಶತಮಾನೋತ್ಸವದ ಅಂಗವಾಗಿ ಅಂದು ಸಂಜೆ 6ಕ್ಕೆ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ವಾದ್ಯ ವೈವಿಧ್ಯ ನಡೆಯಲಿದೆ.…

View More ಕೋಟೆನಾಡಿನಲ್ಲಿ ಸಂಗೀತ ಲಹರಿ

ಬ್ರಾಹ್ಮಣರ ಏಳಿಗೆಗೆ ಶ್ರಮಿಸುವೆ – ತಾಲೂಕು ಗೌರವ ಅಧ್ಯಕ್ಷ ಕೆ.ನರಸಿಂಹಮೂರ್ತಿ

ಹೊಸಪೇಟೆ: ಬ್ರಾಹ್ಮಣರಲ್ಲೂ ಅನೇಕರು ಬಡತನದಲ್ಲಿದ್ದಾರೆ. ಅಂಥವರ ಏಳಿಗೆಗೆ ಹಾಗೂ ಸಮುದಾಯದ ಹಿತಕ್ಕಾಗಿ ಶ್ರಮಿಸಲಾಗುವುದು ಎಂದು ಬ್ರಾಹ್ಮಣ ಸಂಘದ ತಾಲೂಕು ಗೌರವ ಅಧ್ಯಕ್ಷ ಕೆ.ನರಸಿಂಹಮೂರ್ತಿ(ಅಪ್ಪಣ್ಣ) ತಿಳಿಸಿದರು. ನಗರದ ಬ್ರಾಹ್ಮಣ ಸಂಘದ ಕಚೇರಿಯಲ್ಲಿ ನಡೆದ ಮುಖಂಡರು ಸಭೆಯಲ್ಲಿ…

View More ಬ್ರಾಹ್ಮಣರ ಏಳಿಗೆಗೆ ಶ್ರಮಿಸುವೆ – ತಾಲೂಕು ಗೌರವ ಅಧ್ಯಕ್ಷ ಕೆ.ನರಸಿಂಹಮೂರ್ತಿ

ನಮ್ಮ ತಂದೆ ಬ್ರಾಹ್ಮಣರನ್ನು ಸೋಲಿಸಿದ್ರು, ನಾನೂ ಬ್ರಾಹ್ಮಣರನ್ನು ಸೋಲಿಸಿದ್ದೇನೆ: ಆನಂದ ನ್ಯಾಮಗೌಡ

ಬಾಗಲಕೋಟೆ: ನಮ್ಮ ತಂದೆ ಬ್ರಾಹ್ಮಣರನ್ನು ಸೋಲಿಸಿ ಶಾಸಕರಾಗಿದ್ದರು, ಈಗ ನಾನೂ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿ ಶಾಸಕನಾಗಿದ್ದೇನೆ ಎಂದು ಇತ್ತೀಚಿಗೆ ಜಮಖಂಡಿಯಿಂದ ಶಾಸಕರಾಗಿ ಆಯ್ಕೆಯಾದ ಆನಂದ ನ್ಯಾಮಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜಮಖಂಡಿಯಲ್ಲಿ ಅಲ್ಪಸಂಖ್ಯಾತ ಸಮಾಜದಿಂದ…

View More ನಮ್ಮ ತಂದೆ ಬ್ರಾಹ್ಮಣರನ್ನು ಸೋಲಿಸಿದ್ರು, ನಾನೂ ಬ್ರಾಹ್ಮಣರನ್ನು ಸೋಲಿಸಿದ್ದೇನೆ: ಆನಂದ ನ್ಯಾಮಗೌಡ

ಕುಟುಂಬ ಸಂಬಂಧ ಬೆಳೆಸಿ

ಹುಬ್ಬಳ್ಳಿ: ಬ್ರಾಹ್ಮಣ ಸಮಾಜದ ತ್ರಿಮತಸ್ಥರು ಭೇದ-ಭಾವ ಬಿಟ್ಟು ಮದುವೆ ಮಾಡಿಕೊಳ್ಳುವ ಮೂಲಕ ಕುಟುಂಬ ಸಂಬಂಧ ಬೆಳೆಸಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಹಿರಿಯ ಉಪಾಧ್ಯಕ್ಷ ಆರ್. ಲಕ್ಷಿ್ಮೕಕಾಂತ ಹೇಳಿದರು. ಧಾರವಾಡ ಜಿಲ್ಲಾ ವಿವಿಧ…

View More ಕುಟುಂಬ ಸಂಬಂಧ ಬೆಳೆಸಿ