ಪ್ರವಾಹಕ್ಕೆ ಆಸಂಗಿ ಬ್ಯಾರೇಜ್ ರಸ್ತೆ ಶಿಥಿಲ

ಗುಳೇದಗುಡ್ಡ: ಮಲಪ್ರಭಾ ನದಿ ಪ್ರವಾಹ ಪರಿಣಾಮ ಸಮೀಪದ ಆಸಂಗಿ ಗ್ರಾಮದ ಹತ್ತಿರ ನಿರ್ಮಿಸಿದ್ದ ಬ್ಯಾರೇಜ್ ಮೇಲಿನ ರಸ್ತೆ ಕಿತ್ತು ಹೋಗಿದೆ. ತಡೆಗೋಡೆ, ಕಬ್ಬಿಣದ ಕಂಬಗಳು ಪೂರ್ತಿ ನೆಲಕಚ್ಚಿವೆ. ಸಂಚಾರ ಸ್ಥಗಿತಗೊಂಡಿದೆ. ಈ ಬ್ಯಾರೇಜ್ ಮೇಲಿನ…

View More ಪ್ರವಾಹಕ್ಕೆ ಆಸಂಗಿ ಬ್ಯಾರೇಜ್ ರಸ್ತೆ ಶಿಥಿಲ

ಬಿದರಳೆಮ್ಮ ದೇವಿಗೆ ಜಲದಿಗ್ಬಂಧನ

ಮುಂಡರಗಿ: ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು ತಾಲೂಕಿನ ಸಿಂಗಟಾಲೂರ ಬ್ಯಾರೇಜ್​ನಿಂದ ಶುಕ್ರವಾರ 1,79,595 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ. ತಾಲೂಕಿನ ವಿಠಲಾಪುರ ಗ್ರಾಮದ ಹಲವಾರು ಮನೆಗಳು ಶುಕ್ರವಾರ ಜಲಾವೃತಗೊಂಡಿದ್ದು ಸ್ಥಳೀಯರು…

View More ಬಿದರಳೆಮ್ಮ ದೇವಿಗೆ ಜಲದಿಗ್ಬಂಧನ

ನದಿಗೆ ಬಿದ್ದ ಬಾಲಕನ ರಕ್ಷಣೆ

ಮುಧೋಳ: ತಾಲೂಕಿನ ಮಾಚಕನೂರು ಗ್ರಾಮದ ಬಳಿ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಜ್ ಕಂ ಬ್ಯಾರೇಜ್ ಮೇಲಿಂದ ಬಿದ್ದ ಬಾಲಕನನ್ನು ಅದೇ ಗ್ರಾಮದ ಯುವಕ ಪ್ರಾಣದ ಹಂಗು ತೊರೆದು ಅರ್ಧ ಕಿ.ಮೀ. ಈಜಿ ಕಾಪಾಡಿದ್ದಾನೆ.…

View More ನದಿಗೆ ಬಿದ್ದ ಬಾಲಕನ ರಕ್ಷಣೆ

ಭೋರ್ಗರೆವ ಘಟಪ್ರಭೆಯಲ್ಲಿ ಮೀನು ಬೇಟೆ

ಕಲಾದಗಿ: ಭೋರ್ಗರೆಯುತ್ತಿರುವ ನದಿಯಲ್ಲಿ ಮೀನಿಗಾಗಿ ಬಲೆ ಹಾಕಿ ಬೇಟೆಗೆ ಕಾಯುತ್ತ ಬ್ಯಾರೇಜ್ ಮೇಲೆ ಕುಳಿತ ಜನರು, ಬಲೆಗೆ ಬೀಳುವ ಬೇಟೆಯನ್ನು ಕುತೂಹಲದಿಂದ ನೋಡುತ್ತಿರುವ ಮೀನುಪ್ರಿಯರು!ಒಂದು ವಾರದಿಂದ ಸಮೀಪದ ಸೈಪೊದ್ದೀನಬಾಬಾ ಗುಡ್ಡದ ಬಳಿ ಘಟಪ್ರಭಾ ನದಿಗೆ…

View More ಭೋರ್ಗರೆವ ಘಟಪ್ರಭೆಯಲ್ಲಿ ಮೀನು ಬೇಟೆ

ತುಂಬಿದ ಹಮ್ಮಿಗಿ ಬ್ಯಾರೇಜ್

ಮುಂಡರಗಿ: ಕಳೆದ ಕೆಲ ದಿನಗಳಿಂದ ಮಲೆನಾಡಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಹಮ್ಮಿಗಿ ಬ್ಯಾರೇಜ್ ಸಂಪೂರ್ಣ ತುಂಬಿದ್ದು, ನಿತ್ಯ 12 ಗೇಟ್ ಮೂಲಕ ತುಂಗಭದ್ರಾ ನದಿಗೆ ನೀರು ಬಿಡಲಾಗುತ್ತಿದೆ. ಚಿಕ್ಕಮಗಳೂರ, ಮೂಡಿಗೆರೆ, ಕಳಸ, ಶೃಂಗೇರಿ ಸೇರಿ…

View More ತುಂಬಿದ ಹಮ್ಮಿಗಿ ಬ್ಯಾರೇಜ್

ಹಿರಿಯೂರಲ್ಲಿ ಅಡಕೆ, ಬಾಳೆಗೆ ಹಾನಿ

ಹಿರಿಯೂರು: ತಾಲೂಕಿನ ವಿವಿಧೆಡೆ ಭಾನುವಾರ ತಡರಾತ್ರಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಅಪಾರ ಪ್ರಮಾಣದ ತೋಟಗಾರಿಕೆ ಬೆಳೆ ನಾಶವಾಗಿವೆ. ಹೂವಿನಹೊಳೆ, ಕೂಡಲಹಳ್ಳಿ, ವೇಣುಕಲ್ಲು ಗುಡ್ಡ, ಕೋಡಿಹಳ್ಳಿ, ಮ್ಯಾದನಹೊಳೆ, ಸಮುದ್ರದಹಳ್ಳಿ, ಕಂಬತ್ತನಹಳ್ಳಿಯಲ್ಲಿ ಅಲಿಕಲ್ಲು ಮಳೆಗೆ…

View More ಹಿರಿಯೂರಲ್ಲಿ ಅಡಕೆ, ಬಾಳೆಗೆ ಹಾನಿ

ಕಗ್ಗ ಪ್ರೋತ್ಸಾಹಿಸಲು ವಿಶ್ವ ಬ್ಯಾಂಕ್ ನೆರವು

ಕಾರವಾರ: ಅಳಿವಿನಂಚಿನಲ್ಲಿರುವ ಕುಮಟಾ ಕಗ್ಗ ಭತ್ತ ಬೆಳೆಗೆ ಪ್ರೋತ್ಸಾಹ ನೀಡಲು ವಿಶ್ವ ಬ್ಯಾಂಕ್ ನೆರವು ದೊರೆಯಲಿದೆ. ಕಗ್ಗ ಭತ್ತವನ್ನು ಸಂಘಟಿತವಾಗಿ ಬೆಳೆಯುತ್ತಿರುವ ಕುಮಟಾ ತಾಲೂಕಿನ ಕಾಗಾಲ್ ಗ್ರಾಪಂ ವ್ಯಾಪ್ತಿಯ ಮಣಿಕಟ್ಟಾದಲ್ಲಿ ಬೃಹತ್ ಬ್ಯಾರೇಜ್ ನಿರ್ಮಾಣ…

View More ಕಗ್ಗ ಪ್ರೋತ್ಸಾಹಿಸಲು ವಿಶ್ವ ಬ್ಯಾಂಕ್ ನೆರವು

ಬ್ಯಾರೇಜ್ ಕಾಮಗಾರಿ ಕಳಪೆ ಆರೋಪ

ಚಳ್ಳಕೆರೆ: ತಾಲೂಕಿನ ಬೊಂಬೇರಹಳ್ಳಿ ಸಮೀಪ ವೇದಾವತಿ ನದಿ ಭಾಗದಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಬ್ಯಾರೇಜ್‌ನ ಕಳಪೆ ಕಾಮಗಾರಿ ಖಂಡಿಸಿ ಭಾನುವಾರ ರೈತ ಸಂಘದ ಕಾರ್ಯಕರ್ತರು ಕಾಮಗಾರಿ ತಡೆದು ಪ್ರತಿಭಟನೆ ನಡೆಸಿದರು. ಮರಳು…

View More ಬ್ಯಾರೇಜ್ ಕಾಮಗಾರಿ ಕಳಪೆ ಆರೋಪ

ಅಪಾಯದಲ್ಲಿ ಇಗ್ಗಲೂರು ಬ್ಯಾರೇಜ್

ಚನ್ನಪಟ್ಟಣ: ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಇಗ್ಗಲೂರಿನ ದೇವೇಗೌಡ ಬ್ಯಾರೇಜ್ ಸುತ್ತಮುತ್ತ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಇಡೀ ಬ್ಯಾರೇಜ್​ಗೆ ಅಪಾಯ ಎದುರಾಗಿದೆ. ರಾತ್ರಿಯಾಗುತ್ತಿದ್ದಂತೆ ಇಗ್ಗಲೂರಿನ ಶಿಂಷಾ ನದಿ ಪಾತ್ರದಲ್ಲಿ ಸದ್ದು ಮಾಡುವ ಜೆಸಿಬಿಗಳು…

View More ಅಪಾಯದಲ್ಲಿ ಇಗ್ಗಲೂರು ಬ್ಯಾರೇಜ್

ಶೀಘ್ರ ಕಾಮಗಾರಿ ಪೂರ್ಣಗೊಳಿಸಿ

ಬೀಳಗಿ: ಹೆರಕಲ್ಲ ಹತ್ತಿರ 42 ಕೋಟಿ ರೂ. ವೆಚ್ಚದಲ್ಲಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲಾಗಿದ್ದು, ಆಲಮಟ್ಟಿ ಜಲಾಶಯ ಹಿನ್ನೀರಿನ ಮಟ್ಟ 524 ಮೀಟರ್ ಎತ್ತರ ಬಂದರೂ ಮುಳುಗುವುದಿಲ್ಲ ಎಂದು ಶಾಸಕ ಮುರುಗೇಶ ಆರ್. ನಿರಾಣಿ…

View More ಶೀಘ್ರ ಕಾಮಗಾರಿ ಪೂರ್ಣಗೊಳಿಸಿ