ಬಾಲ್ ಬ್ಯಾಡ್ಮಿಂಟನ್​ನಲ್ಲಿ ಶಿರಸಿಗೆ ಜಯ

ಕಾರವಾರ: ಬೆಳಗಾವಿ ವಿಭಾಗ ಮಟ್ಟದ ಪ್ರೌಢಶಾಲಾ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಶಿರಸಿ ಹಾಗೂ ಹಾವೇರಿ ತಂಡಗಳು ವಿಜಯಿಯಾಗಿವೆ. ಇಲ್ಲಿನ ಮಾಲಾದೇವಿ ಮೈದಾನದಲ್ಲಿ ಮಂಗಳವಾರ ಪಂದ್ಯಾವಳಿ ಆಯೋಜಿಸಲಾಗಿತ್ತು, 9 ಜಿಲ್ಲೆಗಳ 18 (ಬಾಲಕರು, ಬಾಲಕಿಯರು ಪ್ರತ್ಯೇಕ)ತಂಡಗಳು…

View More ಬಾಲ್ ಬ್ಯಾಡ್ಮಿಂಟನ್​ನಲ್ಲಿ ಶಿರಸಿಗೆ ಜಯ

ಚೀನಾ ಓಪನ್​: ವಿಶ್ವ ಚಾಂಪಿಯನ್​ ಪಿವಿ ಸಿಂಧುಗೆ ಸೋಲು

ಚಾಂಗ್​ಝೌ (ಚೀನಾ): ಚೀನಾ ಓಪನ್ ಸೂಪರ್-1000 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್​ ಪ್ರೀ ಕ್ವಾರ್ಟರ್​ಫೈನಲ್​ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಪಿವಿ ಸಿಂಧು ಸೋಲನುಭವಿಸುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲಿ ಸಿಂಧು ಥಾಯ್ಲೆಂಡ್​ನ…

View More ಚೀನಾ ಓಪನ್​: ವಿಶ್ವ ಚಾಂಪಿಯನ್​ ಪಿವಿ ಸಿಂಧುಗೆ ಸೋಲು

ಯುವ ದಸರಾ ಉದ್ಘಾಟಿಸಲಿರುವ ಬ್ಯಾಡ್ಮಿಂಟನ್​ ತಾರೆ ಪಿ.ವಿ.ಸಿಂಧು: ಅಧಿಕೃತವಾಗಿ ಆಹ್ವಾನಿಸಿದ ಸಂಸದ ಪ್ರತಾಪ್​ ಸಿಂಹ

ಮೈಸೂರು: ಈ ಬಾರಿಯ ಯುವ ದಸರಾ ಮಹೋತ್ಸವಕ್ಕೆ ಬ್ಯಾಡ್ಮಿಂಟನ್​ ತಾರೆ ವಿಶ್ವಚಾಂಪಿಯನ್​ ಪಿ.ವಿ. ಸಿಂಧು ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಶನಿವಾರ ಭೇಟಿಯಾಗಿದ್ದ ಮೈಸೂರಿನ ಸಂಸತ್​ ಸದಸ್ಯ ಪ್ರತಾಪ್​ ಸಿಂಹ ಕಾರ್ಯಕ್ರಮ ಉದ್ಘಾಟಿಸಲು…

View More ಯುವ ದಸರಾ ಉದ್ಘಾಟಿಸಲಿರುವ ಬ್ಯಾಡ್ಮಿಂಟನ್​ ತಾರೆ ಪಿ.ವಿ.ಸಿಂಧು: ಅಧಿಕೃತವಾಗಿ ಆಹ್ವಾನಿಸಿದ ಸಂಸದ ಪ್ರತಾಪ್​ ಸಿಂಹ

ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್​ಷಿಪ್​ ಫೈನಲ್​ ತಲುಪಿದ ಪಿ.ವಿ. ಸಿಂಧು

ಬಸೆಲ್(ಸ್ವಿಜರ್ಲೆಂಡ್): ಭಾರತದ ಸ್ಟಾರ್ ಷಟ್ಲರ್​ ಪಿ.ವಿ. ಸಿಂಧು ಬ್ಯಾಡ್ಮಿಂಟನ್​ ವಿಶ್ವ ಚಾಂಪಿಯನ್​ಷಿಪ್​ನ ಮಹಿಳೆಯರ ಸಿಂಗಲ್ಸ್​ ವಿಭಾಗದ ಫೈನಲ್​ ಪ್ರವೇಶಿಸಿದ್ದಾರೆ. ಈ ಮೂಲಕ ಸತತ ಮೂರನೇ ಬಾರಿಗೆ ವಿಶ್ವ ಚಾಂಪಿಯನ್​ಷಿಪ್​ನ ಫೈನಲ್​ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ.…

View More ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್​ಷಿಪ್​ ಫೈನಲ್​ ತಲುಪಿದ ಪಿ.ವಿ. ಸಿಂಧು

ಇಂಡೋನೇಷ್ಯಾ ಓಪನ್​ನಲ್ಲಿ ಫೈನಲ್​​ ಪ್ರವೇಶಿಸಿದ ಒಲಿಂಪಿಕ್ಸ್​​​ ಪದಕಧಾರಿ

ಜಕಾರ್ತ್​: ವಿಶ್ವದ ಐದನೇ ಶ್ರೇಯಾಂಕಿತೆ, ಒಲಿಂಪಿಕ್ಸ್​​ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು ಅವರು ಇಂಡೋನೇಷ್ಯಾ ಓಪನ್​​​​​​​ ಬ್ಯಾಡ್ಮಿಂಟನ್​​ ಟೂರ್ನಿಯಲ್ಲಿ ಫೈನಲ್​​ ಪ್ರವೇಶಿಸಿದರು. ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್​​ ವಿಭಾಗದ ಸೆಮಿಫೈನಲ್​ನಲ್ಲಿ ಆಲ್​​ ಇಂಗ್ಲೆಂಡ್​…

View More ಇಂಡೋನೇಷ್ಯಾ ಓಪನ್​ನಲ್ಲಿ ಫೈನಲ್​​ ಪ್ರವೇಶಿಸಿದ ಒಲಿಂಪಿಕ್ಸ್​​​ ಪದಕಧಾರಿ

ಇಂಡೋನೇಷ್ಯಾ ಓಪನ್​​ನಿಂದ ಹೊರ ನಡೆದ ಕಿಡಂಬಿ ಶ್ರೀಕಾಂತ್​, ಮೂರನೇ ಸುತ್ತಿಗೆ ಪಿ.ವಿ ಸಿಂಧು

ಜಕಾರ್ತ​: ಭಾರತದ ಅನುಭವಿ ಬ್ಯಾಡ್ಮಿಂಟನ್​ ಆಟಗಾರ ಕಿಡಂಬಿ ಶ್ರೀಕಾಂತ್ ಅವರು ಇಂಡೋನೇಷ್ಯಾ ಓಪನ್​​ನಲ್ಲಿ ಸೋಲನ್ನನುಭವಿಸಿ ಟೂರ್ನಿಯಿಂದ ಹೊರನಡೆದರು. ಇಲ್ಲಿ ನಡೆದ ಪುರುಷರ ಸಿಂಗಲ್ಸ್​ ವಿಭಾಗದ ಎರಡನೇ ಸುತ್ತಿನಲ್ಲಿ ಹಾಂಕಾಂಗ್​ನ ನಾಗ್​​​ ಕಾ ಲಾಂಗ್​​​​​​​ ಆಂಗೂಸ್​​​…

View More ಇಂಡೋನೇಷ್ಯಾ ಓಪನ್​​ನಿಂದ ಹೊರ ನಡೆದ ಕಿಡಂಬಿ ಶ್ರೀಕಾಂತ್​, ಮೂರನೇ ಸುತ್ತಿಗೆ ಪಿ.ವಿ ಸಿಂಧು

ಆಸ್ಟ್ರೇಲಿಯಾ ಓಪನ್​ನ ಎರಡನೇ ಸುತ್ತಿನಲ್ಲಿ ಎಡವಿದ ಭಾರತ ಅಗ್ರ ಆಟಗಾರರು

ಸಿಡ್ನಿ: ಒಲಂಪಿಕ್ಸ್​​​​​​​​​​​ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಹಾಗೂ ಯುವ ಆಟಗಾರ ಸಮೀರ್​​ ವರ್ಮಾ ಅವರು 2019ನೇ ಆಸ್ಟ್ರೇಲಿಯಾ ಓಪನ್​ ಬ್ಯಾಡ್ಮಿಂಟನ್​​​ ಟೂರ್ನಿಯಲ್ಲಿ ಸೋಲಿಗೆ ಶರಣಾದರು. ಗುರುವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್​…

View More ಆಸ್ಟ್ರೇಲಿಯಾ ಓಪನ್​ನ ಎರಡನೇ ಸುತ್ತಿನಲ್ಲಿ ಎಡವಿದ ಭಾರತ ಅಗ್ರ ಆಟಗಾರರು

ಆಲ್​ ಇಂಗ್ಲೆಂಡ್​ ಚಾಂಪಿಯನ್​ಷಿಪ್​: ಕ್ವಾರ್ಟರ್​ಫೈನಲ್​ನಲ್ಲಿ ಮುಗ್ಗರಿಸಿದ ಸೈನಾ ನೆಹ್ವಾಲ್​

ಬರ್ಮಿಂಗ್​ಹ್ಯಾಂ: ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್​ನ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್​ಫೈನಲ್​ನಲ್ಲಿ ಭಾರತದ ಸೈನಾ ನೆಹ್ವಾಲ್​ ತೈವಾನ್​ನ ವಿಶ್ವ ನಂ. 1 ತಾಯ್​ ತ್ಜು ಯಿಂಗ್​ ವಿರುದ್ಧ ಸೋಲನುಭವಿಸಿ, ಟೂರ್ನಿಯಿಂದ ಹೊರಬಿದ್ದಿದ್ದಾರೆ. ಸೈನಾ ನೆಹ್ವಾಲ್​ 15-21,…

View More ಆಲ್​ ಇಂಗ್ಲೆಂಡ್​ ಚಾಂಪಿಯನ್​ಷಿಪ್​: ಕ್ವಾರ್ಟರ್​ಫೈನಲ್​ನಲ್ಲಿ ಮುಗ್ಗರಿಸಿದ ಸೈನಾ ನೆಹ್ವಾಲ್​

ರಾಷ್ಟ್ರೀಯ ಸೀನಿಯರ್​ ಬ್ಯಾಡ್ಮಿಂಟನ್​ ಚಾಂಪಿಯನ್​ಷಿಪ್​: ಸಿಂಧು ಸೋಲಿಸಿ ಪ್ರಶಸ್ತಿ ಗೆದ್ದ ಸೈನಾ

ಗುವಾಹಟಿ: ಲಂಡನ್ ಒಲಿಂಪಿಕ್ ಕಂಚು ಪದಕ ವಿಜೇತೆ ಸೈನಾ ನೆಹ್ವಾಲ್ 83ನೇ ರಾಷ್ಟ್ರೀಯ ಸೀನಿಯರ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸತತ 2ನೇ ಬಾರಿ ಚಾಂಪಿಯನ್​ಪಟ್ಟ ಅಲಂಕರಿಸಿದರು. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮಧ್ಯಪ್ರದೇಶದ…

View More ರಾಷ್ಟ್ರೀಯ ಸೀನಿಯರ್​ ಬ್ಯಾಡ್ಮಿಂಟನ್​ ಚಾಂಪಿಯನ್​ಷಿಪ್​: ಸಿಂಧು ಸೋಲಿಸಿ ಪ್ರಶಸ್ತಿ ಗೆದ್ದ ಸೈನಾ

ಇಂಡೋನೇಷ್ಯಾ ಮಾಸ್ಟರ್ಸ್​ ಸೆಮಿಫೈನಲ್​ಗೆ ಸೈನಾ

ನವದೆಹಲಿ: ಭಾರತದ ಬ್ಯಾಡ್ಮಿಂಟನ್​ ತಾರೆ ಸೈನಾ ನೆಹ್ವಾಲ್​ ಇಂಡೋನೇಷ್ಯಾ ಮಾಸ್ಟರ್ಸ್​ ಸೆಮಿಫೈನಲ್​ ತಲುಪಿದ್ದಾರೆ. ಶುಕ್ರವಾರ ನಡೆದ ಕ್ವಾರ್ಟರ್​ಫೈನಲ್​ ಪಂದ್ಯದಲ್ಲಿ ಥಾಯ್ಲೆಂಡ್​ನ ಪಾರ್ನ್​ಪಾವಿ ವಿರುದ್ಧ 21-7, 21-18ರಿಂದ ಜಯ ದಾಖಲಿಸಿದರು. ಶುಕ್ರವಾರ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ…

View More ಇಂಡೋನೇಷ್ಯಾ ಮಾಸ್ಟರ್ಸ್​ ಸೆಮಿಫೈನಲ್​ಗೆ ಸೈನಾ