ಏಕಾಗ್ರತೆ ಮೈಗೂಡಿಸಿಕೊಳ್ಳಿ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ ಪರೀಕ್ಷೆ ಬರೆಯುವಾಗ ವಿದ್ಯಾರ್ಥಿಗಳು ಭಯಪಡದೇ, ತಾವು ಓದಿದ್ದನ್ನು ಸಮಾಧಾನ ಚಿತ್ತವಾಗಿ ಬರೆಯುವುದು ಹಾಗೂ ಏಕಾಗ್ರತೆ ಮೈಗೂಡಿಸಿಕೊಂಡಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಪ್ರಾಚಾರ್ಯ ಎಂ. ರಾಮಮೋಹನರಾವ ತಿಳಿಸಿದರು. ಪಟ್ಟಣದ ಗುಮ್ಮನಹಳ್ಳಿ…

View More ಏಕಾಗ್ರತೆ ಮೈಗೂಡಿಸಿಕೊಳ್ಳಿ

ಕನ್ನಡ ಭಾಷೆ ಉಳಿಸಿ ಬೆಳೆಸೋಣ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಇರುವ ಬ್ಯಾಡಗಿ ತಾಲೂಕು ಧಾರ್ವಿುಕ, ಸಾಹಿತ್ಯ ಮತ್ತಿತರ ಕ್ಷೇತ್ರಗಳಲ್ಲಿ ವಿಶಿಷ್ಟ ಛಾಪು ಮೂಡಿಸಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು. ತಾಲೂಕಿನ ಚಿಕ್ಕಬಾಸೂರು ಗ್ರಾಮದ ಶ್ರೀ…

View More ಕನ್ನಡ ಭಾಷೆ ಉಳಿಸಿ ಬೆಳೆಸೋಣ

ಸಾಹಿತ್ಯ ಸಮ್ಮೇಳನದಲ್ಲಿ ಗೊಂದಲವಿಲ್ಲ

ಬ್ಯಾಡಗಿ:ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ಫೆ. 28ರಂದು ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದ್ದು, ಕಾರ್ಯಕ್ರಮದಲ್ಲಿ ಯಾವುದೇ ಗೊಂದಲಗಳಿಲ್ಲ. ಎಲ್ಲರ ವಿಶ್ವಾಸ ಹಾಗೂ ಅಭಿಪ್ರಾಯ ಪಡೆದು ಸಮ್ಮೇಳನ ನಡೆಸಲಾಗುತ್ತಿದೆ ಎಂದು ತಾಲೂಕು ಅಧ್ಯಕ್ಷ ಬಿ.ಎಂ.…

View More ಸಾಹಿತ್ಯ ಸಮ್ಮೇಳನದಲ್ಲಿ ಗೊಂದಲವಿಲ್ಲ

ಕಾಂತೇಶ ಸ್ವಾಮಿ ರಥೋತ್ಸವ

ಬ್ಯಾಡಗಿ: ತಾಲೂಕಿನ ಕದರಮಂಡಲಗಿ ಗ್ರಾಮದ ಕಾಂತೇಶ ಸ್ವಾಮಿ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು. ಕರ್ನಾಟಕದ ಎರಡನೇ ತಿರುಪತಿ ಎಂದೇ ಖ್ಯಾತಿಯಾದ ಈ ಕ್ಷೇತ್ರದ ರಥೋತ್ಸವದಲ್ಲಿ ಪಾಲ್ಗೊಳ್ಳಲು ವಿವಿಧೆಡೆಯಿಂದ ಸಾವಿರಾರು ಭಕ್ತರು ಧಾವಿಸಿದ್ದರು. ಸರತಿಯಲ್ಲಿ ನಿಂತು…

View More ಕಾಂತೇಶ ಸ್ವಾಮಿ ರಥೋತ್ಸವ

ದಾಖಲೆ ಪ್ರಮಾಣದಲ್ಲಿ ಮೆಣಸಿನಕಾಯಿ ಆವಕ

ಬ್ಯಾಡಗಿ: ಅಂತಾರಾಷ್ಟ್ರೀಯ ಖ್ಯಾತಿಯ ಇಲ್ಲಿನ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಸೋಮವಾರ ಇತಿಹಾಸದಲ್ಲಿ ದಾಖಲೆಯ ಪ್ರಮಾಣದಲ್ಲಿ ಮೆಣಸಿನಕಾಯಿ ಆವಕವಾಯಿತು. 2,55,083 ಚೀಲಗಳನ್ನು ಟೆಂಡರ್ ಹಾಕಲಾಗಿದ್ದರೆ, ಪ್ರಾಂಗಣದ ಕೊರತೆಯಿಂದ ಸುಮಾರು 45 ಸಾವಿರದಷ್ಟು ಚೀಲಗಳನ್ನು ಹೊತ್ತ ವಾಹನಗಳು ರಸ್ತೆಯಲ್ಲಿ…

View More ದಾಖಲೆ ಪ್ರಮಾಣದಲ್ಲಿ ಮೆಣಸಿನಕಾಯಿ ಆವಕ

ರೈತರ ಧರಣಿ ಫೆ. 4ರಿಂದ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ ತಾಲೂಕಿನ ಆಣೂರು ಕೆರೆ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಫೆ. 4ರಿಂದ ತಹಸೀಲ್ದಾರ್ ಕಚೇರಿ ಎದುರು ಅಹೋರಾತ್ರಿ ಧರಣಿ ಹಮಿಕೊಳ್ಳಲಾಗುವುದು ಎಂದು ಹಸಿರು ಸೇನೆ ತಾಲೂಕಾಧ್ಯಕ್ಷ ಗಂಗಣ್ಣ ಎಲಿ ತಿಳಿಸಿದರು. ಪಟ್ಟಣದ…

View More ರೈತರ ಧರಣಿ ಫೆ. 4ರಿಂದ

ಸಾಹಿತ್ಯಾಸಕ್ತರ ನಿರಾಸಕ್ತಿ, ಕುರ್ಚಿಗಳು ಖಾಲಿ ಖಾಲಿ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ ಎರಡು ದಿನಗಳ ಕಾಲ ನಡೆದ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ಸಾಹಿತ್ಯಾಸಕ್ತರ ಸಂಖ್ಯೆಯಲ್ಲಿ ಭಾರಿ ಇಳಿಮುಖ ಕಂಡು ಬಂದಿತು. ಬೆಳಗ್ಗೆ 11 ಗಂಟೆಗೆ ಆರಂಭವಾದ ಕವಿಗೋಷ್ಠಿ ಹಾಗೂ…

View More ಸಾಹಿತ್ಯಾಸಕ್ತರ ನಿರಾಸಕ್ತಿ, ಕುರ್ಚಿಗಳು ಖಾಲಿ ಖಾಲಿ

ಬಡವರಿಗೆ ಆಶ್ರಯ ಮನೆ ಹಕ್ಕುಪತ್ರ ವಿತರಿಸಿ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ ಸರ್ಕಾರಿ ಆಶ್ರಯ ಮನೆಗಳಿಲ್ಲದೆ ಬಡವರು ಸಮಸ್ಯೆ ಎದುರಿಸುತ್ತಿದ್ದು, ಕೂಡಲೆ ಹಕ್ಕುಪತ್ರ ವಿತರಿಸುವ ಮೂಲಕ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಸದಸ್ಯ ಮಂಜುನಾಥ ಭೋವಿ ಆಗ್ರಹಿಸಿದರು. ಪಟ್ಟಣದ ಪುರಸಭೆಯಲ್ಲಿ ಶುಕ್ರವಾರ ಜರುಗಿದ ಸಾಮಾನ್ಯ…

View More ಬಡವರಿಗೆ ಆಶ್ರಯ ಮನೆ ಹಕ್ಕುಪತ್ರ ವಿತರಿಸಿ

ನಾಯಿ ದಾಳಿಗೆ ಬಾಲಕಿ ಸಾವು

ಬ್ಯಾಡಗಿ: ತಾಲೂಕಿನ ಕಾಗಿನೆಲೆ ಗ್ರಾಮದ ಬಳಿ ಹೊಲದಲ್ಲಿ ನಾಯಿಗಳು ಕಚ್ಚಿ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಶನಿವಾರ ಜರುಗಿದೆ. ಮೃತ ಬಾಲಕಿ ಗ್ರಾಮದ ತೈಸಿನ್ ಮಹಮ್ಮದ ಜಾಫರ್ ಕಲ್ಲಾಪುರ (8) ಎಂದು ತಿಳಿದುಬಂದಿದೆ. ತಾಯಿಯೊಂದಿಗೆ ಗೋವಿನ…

View More ನಾಯಿ ದಾಳಿಗೆ ಬಾಲಕಿ ಸಾವು

ಹೆದ್ದಾರಿಯಾಗದಿರಲಿ ಹೆಮ್ಮಾರಿ!

ರಟ್ಟಿಹಳ್ಳಿ: ರಟ್ಟಿಹಳ್ಳಿ-ಬ್ಯಾಡಗಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಮಕರಿ ಗ್ರಾಮದ ಬಳಿ ರಸ್ತೆಗುಂಟ ಒಂದೆಡೆ ವಿಶಾಲವಾದ ಕೆರೆ ಇದ್ದರೆ, ಇನ್ನೊಂದು ಬದಿಯಲ್ಲಿ ಆಳವಾದ ಕಂದಕವಿದೆ. ಆದರೆ, ರಸ್ತೆ ಎರಡೂ ಬದಿಗಳಲ್ಲಿ ತಡೆಗೋಡೆ ಇಲ್ಲ. ಹೀಗಾಗಿ, ಇಲ್ಲಿ…

View More ಹೆದ್ದಾರಿಯಾಗದಿರಲಿ ಹೆಮ್ಮಾರಿ!