VIDEO | ವೃತ್ತಿಪರ ಕ್ರಿಕೆಟಿಗರೇ ಇದನ್ನು ನೋಟ್​​ ಮಾಡಿಕೊಳ್ಳಿ ಎಂದು ರಾಜಸ್ಥಾನ್​​ ರಾಯಲ್ಸ್​​ ತಂಡ ಹೇಳಿದ್ದೇಕೆ?

ದೆಹಲಿ: 2019ನೇ ಇಂಡಿಯನ್​​​​​ ಪ್ರೀಮಿಯರ್​ ಲೀಗ್​ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದ ರಾಜಸ್ಥಾನ್​​ ರಾಯಲ್ಸ್​​ ತಂಡ ಸೋಮವಾರ ಟ್ವಿಟರ್​ ಖಾತೆಯಲ್ಲಿ ಒಂದು ವಿಶೇಷ ವಿಡಿಯೋ ಪೋಸ್ಟ್​​ ಮಾಡುವ ಮೂಲಕ ಎಲ್ಲರ…

View More VIDEO | ವೃತ್ತಿಪರ ಕ್ರಿಕೆಟಿಗರೇ ಇದನ್ನು ನೋಟ್​​ ಮಾಡಿಕೊಳ್ಳಿ ಎಂದು ರಾಜಸ್ಥಾನ್​​ ರಾಯಲ್ಸ್​​ ತಂಡ ಹೇಳಿದ್ದೇಕೆ?

ಭಾರತ-ಬಾಂಗ್ಲಾ ವಿಶ್ವಕಪ್​ ಕದನ ಕುತೂಹಲ: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಭಾರತ

ಬರ್ಮಿಂಗ್​ಹ್ಯಾಂ: ಇಂದು ಎಜ್​ಬಾಸ್ಟನ್​ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವಕಪ್​ ಪಂದ್ಯಾವಳಿಯಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ. ಭಾರತಕ್ಕೆ ಸೆಮಿಫೈನಲ್​ ಸ್ಥಾನ ಅಧಿಕೃತಗೊಳಿಸಿಕೊಳ್ಳುವ ದೃಷ್ಟಿಯಿಂದ ಇದು ಪ್ರಮುಖ ಪಂದ್ಯವಾಗಲಿದೆ.…

View More ಭಾರತ-ಬಾಂಗ್ಲಾ ವಿಶ್ವಕಪ್​ ಕದನ ಕುತೂಹಲ: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಭಾರತ

ವಿಶ್ವಕಪ್​ನ 30ನೇ ಪಂದ್ಯದಲ್ಲಿ ಟಾಸ್​​ ಗೆದ್ದು ಬ್ಯಾಟಿಂಗ್​​ ಆಯ್ಕೆ ಮಾಡಿಕೊಂಡ ಪಾಕಿಸ್ತಾನ

ಲಂಡನ್​​: 12ನೇ ಆವೃತ್ತಿಯ ಐಸಿಸಿ ವಿಶ್ವಕಪ್​​ನ 30ನೇ ಪಂದ್ಯದಲ್ಲಿ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ಎದುರು ಟಾಸ್​​​ ಗೆದ್ದು ಬ್ಯಾಟಿಂಗ್​​ ಆಯ್ಕೆ ಮಾಡಿಕೊಂಡಿತು. ಇಲ್ಲಿನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳು ಉತ್ತಮ…

View More ವಿಶ್ವಕಪ್​ನ 30ನೇ ಪಂದ್ಯದಲ್ಲಿ ಟಾಸ್​​ ಗೆದ್ದು ಬ್ಯಾಟಿಂಗ್​​ ಆಯ್ಕೆ ಮಾಡಿಕೊಂಡ ಪಾಕಿಸ್ತಾನ

ಐಸಿಸಿ ವಿಶ್ವಕಪ್​: ಬಾಂಗ್ಲಾದೇಶ ಎದುರು ಟಾಸ್​​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ

ನಾಟಿಂಗ್​ಹ್ಯಾಮ್​​: 12ನೇ ಆವೃತ್ತಿಯ ಐಸಿಸಿ ವಿಶ್ವಕಪ್​ನ 26ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಬಾಂಗ್ಲಾದೇಶ ಎದುರು ಟಾಸ್​​ ಗೆದ್ದು ಬ್ಯಾಟಿಂಗ್​​ ಆಯ್ಕೆ ಮಾಡಿಕೊಂಡು 4 ಓವರ್​​ ಅಂತ್ಯಕ್ಕೆ ವಿಕೆಟ್​​ ಕಳೆದುಕೊಳ್ಳದೇ 18 ರನ್​​​ ಗಳಿಸಿದೆ. ಇಲ್ಲಿನ…

View More ಐಸಿಸಿ ವಿಶ್ವಕಪ್​: ಬಾಂಗ್ಲಾದೇಶ ಎದುರು ಟಾಸ್​​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ

ಯುವ ಬ್ಯಾಟ್ಸ್​ಮನ್​​​​​ ಕೆ.ಎಲ್​​ ರಾಹುಲ್​​​​, ದ್ರಾವಿಡ್​​ರಂತೆ ಬಹುಮುಖ ಪ್ರತಿಭೆಯಾಗಬೇಕು: ಸಂಜಯ್​​ ಬಂಗಾರ

ಲಂಡನ್​​: ಭಾರತ ತಂಡದ ಯುವ ಬ್ಯಾಟ್ಸ್​​ಮನ್​​ ಹಾಗೂ ಕನ್ನಡಿಗ ಕೆ.ಎಲ್​​​​​​ ರಾಹುಲ್​​​​​​​​ ಅವರು ಮಾಜಿ ಕ್ರಿಕೆಟಿಗ ರಾಹುಲ್​​​ ದ್ರಾವಿಡ್​​ರಂತೆ ಬಹುಮುಖ ಪ್ರತಿಭೆಯಾಗಬೇಕು ಎಂದು ಟೀಂ ಇಂಡಿಯಾ ಸಹಾಯಕ ಕೋಚ್​​​ ಸಂಜಯ್​​ ಬಂಗಾರ ಹೇಳಿದ್ದಾರೆ. ರಾಹುಲ್​​…

View More ಯುವ ಬ್ಯಾಟ್ಸ್​ಮನ್​​​​​ ಕೆ.ಎಲ್​​ ರಾಹುಲ್​​​​, ದ್ರಾವಿಡ್​​ರಂತೆ ಬಹುಮುಖ ಪ್ರತಿಭೆಯಾಗಬೇಕು: ಸಂಜಯ್​​ ಬಂಗಾರ

ಆಸೀಸ್​​ ದಾಳಿಗೆ ವಿಂಡೀಸ್​​ ಉಡಿಸ್​​​​ : ಮಿಚೆಲ್​​ ಸ್ಟಾರ್ಕ್​ ಬೌಲಿಂಗ್​​ಗೆ ಸುಸ್ತಾದ ಕೆರೆಬಿಯನ್ಸ್

ನಾಟಿಂಗ್​ಹ್ಯಾಮ್​: ಆಸ್ಟ್ರೇಲಿಯಾ ವೇಗಿ ಮಿಚೆಲ್​​ ಸ್ಟಾರ್ಕ್​ (5) ಅವರ ಅದ್ಭುತ ಬೌಲಿಂಗ್​​ ವೈಖರಿಯಿಂದ ಐಸಿಸಿ ವಿಶ್ವಕಪ್​ನ 10ನೇ ಪಂದ್ಯದಲ್ಲಿ ವೆಸ್ಟ್​​ ಇಂಡೀಸ್​ ಎದುರು 15 ರನ್​ಗಳ ಜಯ ದಾಖಲಿಸಿತು. ಇಲ್ಲಿನ ಟ್ರೆಂಟ್​​ ಬ್ರಿಡ್ಜ್​​ ಕ್ರೀಡಾಂಗಣಲ್ಲಿನಲ್ಲಿ…

View More ಆಸೀಸ್​​ ದಾಳಿಗೆ ವಿಂಡೀಸ್​​ ಉಡಿಸ್​​​​ : ಮಿಚೆಲ್​​ ಸ್ಟಾರ್ಕ್​ ಬೌಲಿಂಗ್​​ಗೆ ಸುಸ್ತಾದ ಕೆರೆಬಿಯನ್ಸ್

ನಾಥನ್​​​​​​​​​, ಸ್ಮಿತ್​ ಸ್ಫೋಟಕ ಬ್ಯಾಟಿಂಗ್​ನಿಂದ ವಿಂಡೀಸ್​ಗೆ 289 ರನ್​ಗಳ ಗುರಿ ನೀಡಿದ ಆಸೀಸ್​

ನಾಟಿಂಗ್​ಹ್ಯಾಮ್​: ಸ್ಟೀವ್​​ ಸ್ಮಿತ್​​ (73) ಹಾಗೂ ನಾಥನ್​​​​​​​ ಕೌಲ್ಟರ್​​​​​​​-ನೈಲ್​​​​​​​​​​ (92) ಅವರ ಸ್ಫೋಟಕ ಅರ್ಧ ಶತಕಗಳ ನೆರವಿನಿಂದ ಆಸ್ಟ್ರೇಲಿಯಾ ಐಸಿಸಿ ವಿಶ್ವಕಪ್​ನ 10ನೇ ಪಂದ್ಯದಲ್ಲಿ ವೆಸ್ಟ್​​ ಇಂಡೀಸ್​ಗೆ ಸ್ಪರ್ಧಾತ್ಮಕ ಗುರಿ ನೀಡಿದೆ. ತಂಡ 49…

View More ನಾಥನ್​​​​​​​​​, ಸ್ಮಿತ್​ ಸ್ಫೋಟಕ ಬ್ಯಾಟಿಂಗ್​ನಿಂದ ವಿಂಡೀಸ್​ಗೆ 289 ರನ್​ಗಳ ಗುರಿ ನೀಡಿದ ಆಸೀಸ್​

ಆಸಿಸ್​​​ ಮಾಜಿ ನಾಯಕ ‘ಜಾರ್ಜ್​ ಬೈಲಿ’ ವಿಚಿತ್ರ ಬ್ಯಾಟಿಂಗ್​ ಭಂಗಿ ವಿಡಿಯೋ ವೈರಲ್​!

ನವದೆಹಲಿ: ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಜಾರ್ಜ್​ ಬೈಲಿ ಅವರ ವಿಶೇಷವಾದ ಬ್ಯಾಟಿಂಗ್​ ಭಂಗಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಕಾಮೆಂಟ್​ಗಳ ಭರಪೂರ ಹರಿದುಬರುತ್ತಿದೆ. ಸದ್ಯ ಬೈಲಿ ಪ್ರೈಮ್​ ಮಿನಿಸ್ಟರ್ ಇಲೆವೆನ್​…

View More ಆಸಿಸ್​​​ ಮಾಜಿ ನಾಯಕ ‘ಜಾರ್ಜ್​ ಬೈಲಿ’ ವಿಚಿತ್ರ ಬ್ಯಾಟಿಂಗ್​ ಭಂಗಿ ವಿಡಿಯೋ ವೈರಲ್​!

ಭಾರತಕ್ಕೆ ಸುಲಭ ತುತ್ತಾದ ವೆಸ್ಟ್ ಇಂಡೀಸ್

ಹೈದರಾಬಾದ್: ಭಾರತದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮತ್ತೊಂದು ಟೆಸ್ಟ್ ಮೂರೇ ದಿನಗಳಲ್ಲಿ ಮುಕ್ತಾಯ ಕಂಡಿತು. ರಾಜ್​ಕೋಟ್​ನಲ್ಲಿ ನಡೆದ ಮೊದಲ ಟೆಸ್ಟ್​ಗೆ ಹೋಲಿಸಿದಲ್ಲಿ, 2ನೇ ಟೆಸ್ಟ್​ನಲ್ಲಿ ಭಾರತ ತಂಡವನ್ನು ಒತ್ತಡಕ್ಕೆ ಸಿಲುಕಿಸುವಲ್ಲಿ ಪ್ರವಾಸಿ ವೆಸ್ಟ್…

View More ಭಾರತಕ್ಕೆ ಸುಲಭ ತುತ್ತಾದ ವೆಸ್ಟ್ ಇಂಡೀಸ್

ವೆಸ್ಟ್​ಇಂಡೀಸ್​ ವಿರುದ್ಧ 10 ವಿಕೆಟ್​ಗಳ ಜಯ: ಟೆಸ್ಟ್​ ಸರಣಿ ಭಾರತದ ತೆಕ್ಕೆಗೆ

ಹೈದರಾಬಾದ್​: ವೆಸ್ಟ್​ಇಂಡೀಸ್​ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲೂ ಭಾರತ 10 ವಿಕೆಟ್​ಗಳಿಂದ ಜಯ ಸಾಧಿಸುವ ಮೂಲಕ ಕ್ಲೀನ್​ ಸ್ವೀಪ್​ ಮಾಡಿದೆ. ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್​ ಪಂದ್ಯಾವಳಿಯ ಮೂರನೇ ದಿನ ವೆಸ್ಟ್​ಇಂಡೀಸ್​…

View More ವೆಸ್ಟ್​ಇಂಡೀಸ್​ ವಿರುದ್ಧ 10 ವಿಕೆಟ್​ಗಳ ಜಯ: ಟೆಸ್ಟ್​ ಸರಣಿ ಭಾರತದ ತೆಕ್ಕೆಗೆ