ಕುಡಿಯೋಕೆ ನೀರು ಕೊಡ್ರಿ…

ನರೇಗಲ್ಲ: ಪಟ್ಟಣದಲ್ಲಿ ತಲೆದೋರಿರುವ ನೀರಿನ ಸಮಸ್ಯೆ ಪರಿಹರಿಸಿ ಎಂದು ಸ್ಥಳೀಯರು ಕೆಲಕಾಲ ರಾಜ್ಯ ಹೆದ್ದಾರಿ ಸಂಚಾರ ತಡೆದು ಸೋಮವಾರ ಪ್ರತಿಭಟನೆ ನಡೆಸಿದರು. ಉಮೇಶ ಸಂಗನಾಳಮಠ ಮಾತನಾಡಿ, ಪಟ್ಟಣದಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ಜನಸಂಖ್ಯೆ…

View More ಕುಡಿಯೋಕೆ ನೀರು ಕೊಡ್ರಿ…

ಗ್ರಾಮಸ್ಥರಿಗೆ ಕುಡಿವ ನೀರಿಲ್ಲವೆಂದು ಬೋರ್​ವೆಲ್​ ದುರಸ್ತಿ ಮಾಡಿಸಲು ಸ್ಥಳಕ್ಕೆ ತೆರಳಿದ್ದ ಗ್ರಾಪಂ ಪಿಡಿಒ ಸಾವು

ಬಳ್ಳಾರಿ: ಬೋರ್​ವೆಲ್​ ದುರಸ್ತಿ ಮಾಡಿಸುತ್ತ ನಿಂತಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಅದಿರು ಲಾರಿ ಡಿಕ್ಕಿಯಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಲ್ಲಹಳ್ಳಿ ಸಮೀಪ ನಡೆದಿದೆ. ಪಿಡಿಒ ವೆಂಕಟಲಕ್ಷ್ಮೀ (38) ಮೃತರು. ಕಲ್ಲಹಳ್ಳಿಯಲ್ಲಿ ಕುಡಿಯಲು…

View More ಗ್ರಾಮಸ್ಥರಿಗೆ ಕುಡಿವ ನೀರಿಲ್ಲವೆಂದು ಬೋರ್​ವೆಲ್​ ದುರಸ್ತಿ ಮಾಡಿಸಲು ಸ್ಥಳಕ್ಕೆ ತೆರಳಿದ್ದ ಗ್ರಾಪಂ ಪಿಡಿಒ ಸಾವು

ಸದನ ಸಮಿತಿ ರಚನೆಗೆ ಬಿಜೆಪಿ ಒತ್ತಾಯ

ಬೆಂಗಳೂರು: ಪರಿಶಿಷ್ಟ ಜಾತಿಯ ರೈತರಿಗಾಗಿ ರೂಪಿಸಲಾದ ಉಚಿತ ಕೊಳವೆ ಬಾವಿ ಕೊರೆಸಿ ಕೊಡುವ ಗಂಗಾ ಕಲ್ಯಾಣ ಯೋಜನೆಯಲ್ಲಿ ಭಾರಿ ಗೋಲ್‍ಮಾಲ್ ನಡೆದ ಕುರಿತ ತನಿಖೆಗೆ ಸದನ ಸಮಿತಿ ರಚಿಸಬೇಕು ಎಂದು ವಿಧಾನ ಪರಿಷತ್​ನ ವಿರೋಧ…

View More ಸದನ ಸಮಿತಿ ರಚನೆಗೆ ಬಿಜೆಪಿ ಒತ್ತಾಯ

ಗಂಗಾಕಲ್ಯಾಣ ಯೋಜನೆಯಲ್ಲಿ ಅಕ್ರಮ: ಪರಿಷತ್​​ನಲ್ಲಿ ಪ್ರತಿಧ್ವನಿಸಿದ ದಿಗ್ವಿಜಯ-ವಿಜಯವಾಣಿ ವರದಿ

ಬೆಳಗಾವಿ: ಪರಿಶಿಷ್ಟ ಜಾತಿ (ಎಸ್ಸಿ) ರೈತರಿಗೆ ಕೊಳವೆಬಾವಿ ಕೊರೆಸಿಕೊಡುವ ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ‘ಗಂಗಾ ಕಲ್ಯಾಣ’ದಲ್ಲಿನ ಅಕ್ರಮಗಳನ್ನು ಬಯಲಿಗೆಳೆದ ವಿಜಯವಾಣಿ ವರದಿಯನ್ನು ಸೋಮವಾರ ವಿಧಾನ ಪರಿಷತ್​ನಲ್ಲಿ ಚರ್ಚಿಸಲಾಯಿತು. ಕೊಳವೆ ಬಾವಿ ಅವ್ಯವಹಾರದ ಬಗ್ಗೆ…

View More ಗಂಗಾಕಲ್ಯಾಣ ಯೋಜನೆಯಲ್ಲಿ ಅಕ್ರಮ: ಪರಿಷತ್​​ನಲ್ಲಿ ಪ್ರತಿಧ್ವನಿಸಿದ ದಿಗ್ವಿಜಯ-ವಿಜಯವಾಣಿ ವರದಿ

1 ಕ್ಷೇತ್ರಕ್ಕೆ 1800 ಬೋರ್​ವೆಲ್!

ಬೆಂಗಳೂರು: ಬಡ ರೈತರಿಗಾಗಿ ಜಾರಿಗೆ ಬಂದಿರುವ ‘ಗಂಗಾ ಕಲ್ಯಾಣ’ಯೋಜನೆಯಲ್ಲಿನ ಅಕ್ರಮಗಳು ಅಗೆದಷ್ಟೂ ಹೊರಬರುತ್ತಿವೆ. ಕೊಳವೆಬಾವಿ ಹೆಸರಿನಲ್ಲಿ ನಡೆಯುತ್ತಿರುವ ಗೋಲ್ಮಾಲನ್ನು ವಿಜಯವಾಣಿ ಬಯಲಿಗೆಳೆದ ನಂತರ, ಪತ್ರಿಕೆಯ ಓದುಗ, ಹೈಕೋರ್ಟ್ ವಕೀಲ ವೇಣುಗೋಪಾಲ್ ಯೋಜನೆಯಲ್ಲಿ ನಡೆದಿರುವ ಮತ್ತಷ್ಟು…

View More 1 ಕ್ಷೇತ್ರಕ್ಕೆ 1800 ಬೋರ್​ವೆಲ್!

ಗಂಗಾ ಕಲ್ಯಾಣ ಅಕ್ರಮ ಸಹಿಸಲ್ಲ

ಬೆಂಗಳೂರು: ಪರಿಶಿಷ್ಟ ಜಾತಿ(ಎಸ್ಸಿ) ರೈತರಿಗೆ ಕೊಳವೆಬಾವಿ ಕೊರೆಸಿಕೊಡುವ ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ‘ಗಂಗಾ ಕಲ್ಯಾಣ’ದಲ್ಲಿನ ಅಕ್ರಮಗಳನ್ನು ಬಯಲಿಗೆಳೆದ ವಿಜಯವಾಣಿ ವರದಿಗೆ ಡಾ.ಬಿ.ಅಂಬೇಡ್ಕರ್ ಅಭಿವೃದ್ಧಿ ನಿಗಮ ಕೊನೆಗೂ ಎಚ್ಚೆತ್ತಿದೆ. ರೈತರ ಹೆಸರಿನಲ್ಲಿ ಸುಲಿಗೆ ಮಾಡುವವರ…

View More ಗಂಗಾ ಕಲ್ಯಾಣ ಅಕ್ರಮ ಸಹಿಸಲ್ಲ

ಗಂಗಾ ಕಲ್ಯಾಣಕ್ಕೆ ವಿದ್ಯುತ್ ನೀಡದ್ದಕ್ಕೆ ಆಕ್ರೋಶ

ಚಾಮರಾಜನಗರ: ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳ ಜಮೀನುಗಳಲ್ಲಿ ಕೊರೆಯಲಾಗುವ ಬೋರ್‌ವೆಲ್‌ಗಳಿಗೆ ವಿದ್ಯುತ್ ಸಂಪರ್ಕ ನೀಡುವಲ್ಲಿ ಆಗುತ್ತಿರುವ ತೀವ್ರ ವಿಳಂಬದ ಬಗ್ಗೆ ಜಿಲ್ಲಾ ಪಂಚಾಯಿತಿ ಮಾಸಿಕ ಕೆಡಿಪಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ನಗರದ ಜಿಲ್ಲಾ…

View More ಗಂಗಾ ಕಲ್ಯಾಣಕ್ಕೆ ವಿದ್ಯುತ್ ನೀಡದ್ದಕ್ಕೆ ಆಕ್ರೋಶ

ಗಂಗಾ ಕಲ್ಯಾಣ ಗೋಲ್ಮಾಲ್!

| ಬೇಲೂರು ಹರೀಶ ಬೆಂಗಳೂರು ಪರಿಶಿಷ್ಟ ಜಾತಿ (ಎಸ್ಸಿ) ರೈತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಅಂಬೇಡ್ಕರ್ ನಿಗಮದ ಮೂಲಕ ಜಾರಿಗೆ ತಂದಿರುವ ಉಚಿತವಾಗಿ ಕೊಳವೆಬಾವಿ ಕೊರೆಸಿಕೊಡುವ ಗಂಗಾ ಕಲ್ಯಾಣ ಯೋಜನೆ ಅನ್ನದಾತರ ಬದಲು ಅಧಿಕಾರಿಗಳು,…

View More ಗಂಗಾ ಕಲ್ಯಾಣ ಗೋಲ್ಮಾಲ್!