ಬೈಲಹೊಂಗಲ: ವಿಷ ಸೇವಿಸಿ ಗ್ರಾಮಲೆಕ್ಕಾದಿಕಾರಿ ಆತ್ಮಹತ್ಯೆ

ಬೈಲಹೊಂಗಲ: ತಾಲೂಕಿನ ಬುಡರಕಟ್ಟಿ ಗ್ರಾಮದ ಗ್ರಾಮಲೆಕ್ಕಾದಿಕಾರಿ, ನಿವೃತ್ತ ಸೈನಿಕ, ಬಸವರಾಜ ಗದಿಗೆಪ್ಪ ನಾಯ್ಕರ (41) ಬುಧವಾರ ಬೆಳಗ್ಗೆ ಸ್ವಗ್ರಾಮ ಧಾರವಾಡ ಜಿಲ್ಲೆಯ ಹೊಸೆಟ್ಟಿ ಗ್ರಾಮದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಸೆಟ್ಟಿ ಸಮೀಪದ ಮಾದನಬಾವಿ…

View More ಬೈಲಹೊಂಗಲ: ವಿಷ ಸೇವಿಸಿ ಗ್ರಾಮಲೆಕ್ಕಾದಿಕಾರಿ ಆತ್ಮಹತ್ಯೆ

ಕಣ್ಣಿಗೆ ಕಾರದ ಪುಡಿ ಎರಚಿ ಬೈಕ್ ಅಪಹರಣ

ಬೈಲಹೊಂಗಲ: ಪಟ್ಟಣದ ಮುರಕಿಬಾವಿ ರಸ್ತೆಯ ಹೊರವಲಯದಲ್ಲಿ ಸೋಮವಾರ ಮಹಿಳೆಯ ಕಣ್ಣಿಗೆ ಕಾರದ ಪುಡಿ ಎರಚಿ ಸ್ಕೂಟರ್ ಅಪಹರಿಸಲಾಗಿದೆ. ಮುರಕಿಬಾವಿ ಗ್ರಾಮದ ಪ್ರೌಢಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಗಂಗವ್ವ ಮಡಿವಾಳರ ಕೆಲಸ ಮುಗಿಸಿ ಮನೆಗೆ ತೆರಳುವಾಗ ಸುಮಾರು…

View More ಕಣ್ಣಿಗೆ ಕಾರದ ಪುಡಿ ಎರಚಿ ಬೈಕ್ ಅಪಹರಣ

ಬೈಲಹೊಂಗಲ: ಕಳಪೆ ಆಹಾರ ಪೂರೈಕೆ ಖಂಡನೀಯ

ಬೈಲಹೊಂಗಲ: ತಾಲೂಕಿನ ಚಿವಟಗುಂಡಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಸಂಖ್ಯೆ. 1ರ ಮಕ್ಕಳಿಗೆ ಕೊಳೆತ ಬೆಲ್ಲ ಹಾಗೂ ಹೊಟ್ಟು ಮಿಶ್ರಿತ ಬೆಲ್ಲ ಹಾಗೂ ಆಹಾರ ಸಾಮಗ್ರಿ ವಿತರಿಸುವುದರಿಂದ ಮಕ್ಕಳ, ಗರ್ಭಿಣಿ, ಬಾಣಂತಿಯರ ಆರೋಗ್ಯದ ಮೇಲೆ ದುಷ್ಪರಿಣಾಮವಾಗಲಿದೆ…

View More ಬೈಲಹೊಂಗಲ: ಕಳಪೆ ಆಹಾರ ಪೂರೈಕೆ ಖಂಡನೀಯ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಶ್ರಮಿಸಿ

ಬೈಲಹೊಂಗಲ: ಕ್ರೀಡಾ ಪಟುಗಳು ಹೆಚ್ಚಿನ ಆಸಕ್ತಿವಹಿಸಿ ರಾಜ್ಯ, ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಶ್ರಮಿಸಬೇಕೆಂದು ಶಾಸಕ ಮಹಾಂತೇಶ ದೊಡಗೌಡರ ಸಲಹೆ ನೀಡಿದ್ದಾರೆ. ಶುಕ್ರವಾರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ…

View More ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಶ್ರಮಿಸಿ

ಸಮಾಜದಲ್ಲಿ ಗುರುವಿಗಿದೆ ಶ್ರೇಷ್ಠ ಗೌರವ

ಬೈಲಹೊಂಗಲ: ಸಮಾಜದಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನವಿದೆ. ಶಿವಯೋಗಿಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ ನಡೆದರೆ ಬದುಕು ಸುಂದರವಾಗುತ್ತದೆ ಎಂದು ಗದಗ-ಡಂಬಳದ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ.ಸಿದ್ಧರಾಮ ಸ್ವಾಮೀಜಿ ಹೇಳಿದ್ದಾರೆ. ಪಟ್ಟಣದ ಶಿವಬಸವ ಸ್ವಾಮೀಜಿ ಕಲ್ಯಾಣ…

View More ಸಮಾಜದಲ್ಲಿ ಗುರುವಿಗಿದೆ ಶ್ರೇಷ್ಠ ಗೌರವ

ಬೈಲಹೊಂಗಲ: ಕ್ರೀಡಾ ಯೋಜನೆಗಳು ಸದ್ಬಳಕೆಯಾಗಲಿ

ಬೈಲಹೊಂಗಲ: ಸರ್ಕಾರ ಕ್ರೀಡಾಪಟುಗಳಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಕರೆ ನೀಡಿದ್ದಾರೆ. ಪಟ್ಟಣದ ಸರ್ಕಾರಿ ಪಪೂ ಕಾಲೇಜಿನಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪಪೂ ಕಾಲೇಜುಗಳ ಕ್ರೀಡಾಕೂಟ…

View More ಬೈಲಹೊಂಗಲ: ಕ್ರೀಡಾ ಯೋಜನೆಗಳು ಸದ್ಬಳಕೆಯಾಗಲಿ

ಅಜ್ಜನ ಅಂತ್ಯಕ್ರಿಯೆಗೂ ತೆರಳದ ಡಿಸಿ ಪಾಟೀಲ

ವಿಜಯಪುರ: ಭೀಕರ ಪ್ರವಾಹ ಸನ್ನಿವೇಶದಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ ಶುಭ ಸಮಾರಂಭಕ್ಕೆ ತೆರಳಿ ಬಿರಿಯಾನಿ ತಿಂದಿದ್ದು ಸರಿಯಾ ತಪ್ಪಾ ಎಂಬ ಬಿಸಿಬಿಸಿ ಚರ್ಚೆ ನಡುವೆಯೇ ಅಜ್ಜನ ಸಾವಿನ ನೋವು ಮರೆತು ಅಧಿಕಾರಿಯೋರ್ವರು ನೆರೆ ಸಂತ್ರಸ್ತರ…

View More ಅಜ್ಜನ ಅಂತ್ಯಕ್ರಿಯೆಗೂ ತೆರಳದ ಡಿಸಿ ಪಾಟೀಲ

ಬೈಲಹೊಂಗಲ: ಮೈದುಂಬಿದ ತಿಗಡಿ ಹರಿನಾಲಾ ಜಲಾಶಯ

ಬೈಲಹೊಂಗಲ: ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತಾಲೂಕಿನ ತಿಗಡಿ ಗ್ರಾಮದ ಹರಿನಾಲಾ ಜಲಾಶಯ ಭಾನುವಾರ ಭರ್ತಿಯಾಗಿದೆ. ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ.2,215 ಅಡಿ ಸಾಮರ್ಥ್ಯದ ಜಲಾಶಯ 2014ರ ನಂತರ ಭರ್ತಿಯಾಗಿರಲಿಲ್ಲ. ಈಗ ರೈತರು ಸಂತಸಗೊಂಡಿದ್ದು, ಬಲದಂಡೆ…

View More ಬೈಲಹೊಂಗಲ: ಮೈದುಂಬಿದ ತಿಗಡಿ ಹರಿನಾಲಾ ಜಲಾಶಯ

ಬೈಲಹೊಂಗಲ: ನೀರಿಗಾಗಿ ಬೀದಿಗಿಳಿದ ಬೈಲವಾಡ ಗ್ರಾಮಸ್ಥರು

ಬೈಲಹೊಂಗಲ: ಕುಡಿಯುವ ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ. ಜನರು ಗುಳೆ ಹೋಗುವ ಮುನ್ನವೇ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿ ಬೈಲವಾಡ ಗ್ರಾಮಸ್ಥರು ಸೋಮವಾರ ಖಾಲಿ ಕೊಡ ಹಿಡಿದು ಸ್ಥಳೀಯ ಗ್ರಾಪಂಗೆ ಮುತ್ತಿಗೆ…

View More ಬೈಲಹೊಂಗಲ: ನೀರಿಗಾಗಿ ಬೀದಿಗಿಳಿದ ಬೈಲವಾಡ ಗ್ರಾಮಸ್ಥರು

ಬೈಲಹೊಂಗಲ: ಸರ್ಕಾರದ ಯೋಜನೆಗಳ ಲಾಭ ಪಡೆದುಕೊಳ್ಳಿ

ಬೈಲಹೊಂಗಲ: ರಾಜ್ಯ ಸರ್ಕಾರ ಬೀದಿ ಬದಿ ವ್ಯಾಪಾರಸ್ಥರಿಗೆ ಹಾಗೂ ಹಿಂದುಳಿದ ವರ್ಗಗಳಿಗೆ ಅನೇಕ ಸೌಲಭ್ಯಗಳನ್ನು ತಂದಿದ್ದು, ಫಲಾನುಭವಿಗಳು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಬಲಿಷ್ಠರಾಗಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದ್ದಾರೆ. ಪಟ್ಟಣದ ಪುರಸಭೆ ಆವರಣದಲ್ಲಿ ಬುಧವಾರ…

View More ಬೈಲಹೊಂಗಲ: ಸರ್ಕಾರದ ಯೋಜನೆಗಳ ಲಾಭ ಪಡೆದುಕೊಳ್ಳಿ