ದೊಡ್ಡಮ್ಮತಾಯಿ ದೇವಿಗೆ ವಿಶೇಷ ಪೂಜೆ

ಬೈಲಕುಪ್ಪೆ: ಪಿರಿಯಾಪಟ್ಟಣ ತಾಲೂಕು ಬೈಲಕುಪ್ಪೆ 1ನೇ ಕ್ಯಾಂಪ್ ರಸ್ತೆ ಪಕ್ಕದಲ್ಲಿರುವ ದೊಡ್ಡಮ್ಮತಾಯಿ ದೇಗುಲದ 7ನೇ ವಾರ್ಷಿಕೋತ್ಸವವನ್ನು ಶುಕ್ರವಾರ ಅದ್ದೂರಿಯಾಗಿ ಆಚರಿಸಲಾಯಿತು. ಗ್ರಾಮಸ್ಥರೆಲ್ಲರು ಮುಂಜಾನೆಯೇ ಆಗಮಿಸಿ ದೇಗುಲ ಆವರಣವನ್ನು ಸ್ವಚ್ಛಗೊಳಿಸಿ ತಳಿರುತೋರಣ ಹಾಗೂ ವಿದ್ಯುತ್ ದೀಪಗಳಿಂದ…

View More ದೊಡ್ಡಮ್ಮತಾಯಿ ದೇವಿಗೆ ವಿಶೇಷ ಪೂಜೆ

ಶಿಸ್ತು, ನಾಯಕತ್ವ ಗುಣದಿಂದ ವ್ಯಕ್ತಿತ್ವ ವಿಕಸನ

ವಿಜಯವಾಣಿ ಸುದ್ದಿಜಾಲ ಬೈಲಕುಪ್ಪೆವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯಿಂದ ಶಿಸ್ತು ಮತ್ತು ನಾಯಕತ್ವ ಗುಣಗಳನ್ನು ಅಳವಡಿಸಿಕೊಂಡರೆ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಭಾರತ್‌ಮಾತಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಫಾದರ್ ಪಿ.ಜೆ.ಜೋಸೆಫ್ ತಿಳಿಸಿದರು. ಪಿರಿಯಾಪಟ್ಟಣ ತಾಲೂಕು…

View More ಶಿಸ್ತು, ನಾಯಕತ್ವ ಗುಣದಿಂದ ವ್ಯಕ್ತಿತ್ವ ವಿಕಸನ

ಗ್ರಂಥಾಲಯಕ್ಕೆ ಅಧಿಕಾರಿಗಳ ಭೇಟಿ

ಬೈಲಕುಪ್ಪೆ: ಬೈಲಕುಪ್ಪೆ ಗ್ರಾಮ ಪಂಚಾಯಿತಿ ಗ್ರಂಥಾಲಯದ ಮೇಲ್ವಿಚಾರಕರು ಸರಿಯಾಗಿ ಕಚೇರಿಗೆ ಹಾಜರಾಗುತ್ತಿಲ್ಲ ಎಂಬ ದೂರು ಕೇಳಿ ಬಂದ ಹಿನ್ನೆಲೆ ಗ್ರಂಥಪಾಲಕರಾದ ಪದ್ಮಶ್ರೀ ಅವರು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತಿದ್ದ ರವಿಕುಮಾರ್…

View More ಗ್ರಂಥಾಲಯಕ್ಕೆ ಅಧಿಕಾರಿಗಳ ಭೇಟಿ

ಕಾವೇರಮ್ಮ ಪ್ರತಿಮೆಗೆ ಹುಣ್ಣಿಮೆ ವಿಶೇಷ ಪೂಜೆ

ಬೈಲಕುಪ್ಪೆ: ಪಿರಿಯಾಪಟ್ಟಣ ತಾಲೂಕು ಕೊಪ್ಪ ಗ್ರಾಮದ ಕಾವೇರಿ ನದಿ ದಡದಲ್ಲಿ ಪ್ರತಿಷ್ಠಾಪಿಸಲಾಗಿರುವ ಕಾವೇರಮ್ಮನ ಪ್ರತಿಮೆಗೆ ಭಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ಹುಣ್ಣಿಮೆಯ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಯಿತು. ಸಂಘದ ಸಂಚಾಲಕ ರವೀಂದ್ರಪ್ರಸಾದ್ ಸಮ್ಮುಖದಲ್ಲಿ…

View More ಕಾವೇರಮ್ಮ ಪ್ರತಿಮೆಗೆ ಹುಣ್ಣಿಮೆ ವಿಶೇಷ ಪೂಜೆ

ಕಾಮಗಾರಿಗಳನ್ನು ಪಿಡಿಒ ನಿರ್ವಹಿಸಿದರೆ ಗ್ರಾಮಗಳ ಅಭಿವೃದ್ಧಿ

ಬೈಲಕುಪ್ಪೆ: ನರೇಗ ಯೋಜನೆಯಡಿ ನಿಯಮಾನುಸಾರ ಕಾಮಗಾರಿಗಳನ್ನು ಪಿಡಿಒ ನಿರ್ವಹಿಸಿದರೆ ಜನರಿಗೆ ಉದ್ಯೋಗದ ಜತೆಗೆ ಗ್ರಾಮಗಳನ್ನೂ ಅಭಿವೃದ್ಧಿಪಡಿಸಬಹುದು ಎಂದು ಕೊಪ್ಪ ಗ್ರಾಮಪಂಚಾಯಿತಿ ನೋಡಲ್ ಅಧಿಕಾರಿ ಕೆ.ಬಸವರಾಜ್ ತಿಳಿಸಿದರು. ಪಿರಿಯಾಪಟ್ಟಣ ತಾಲೂಕು ಕೊಪ್ಪ ಸಮುದಾಯ ಭವನದ ಆವರಣದಲ್ಲಿ ಆಯೋಜಿಸಿದ್ದ…

View More ಕಾಮಗಾರಿಗಳನ್ನು ಪಿಡಿಒ ನಿರ್ವಹಿಸಿದರೆ ಗ್ರಾಮಗಳ ಅಭಿವೃದ್ಧಿ

ಸ್ಮಶಾನ ಸಂಪರ್ಕ ರಸ್ತೆ ಸರ್ವೇಗೆ ಆಗ್ರಹ

ಬೈಲಕುಪ್ಪ: ಕಾವೇರಿ ತಟದ ಪಕ್ಕದಲ್ಲಿರುವ ಹಿಂದು ಸ್ಮಶಾನಕ್ಕೆ ಹೋಗುವ ದಾರಿಗೆ ಜಲ್ಲಿಕಲ್ಲು ಮತ್ತು ಎಂಸ್ಯಾಂಡ್ ಪುಡಿ ಹಾಕಿರುವುದಕ್ಕೆ ಗ್ರಾಮಸ್ಥರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಕೊಪ್ಪ ಮತ್ತು ಗುಡ್ಡೇನಹಳ್ಳಿ ಗ್ರಾಮಕ್ಕೆ ಸೇರಿದ ಕಾವೇರಿ ದಡದ…

View More ಸ್ಮಶಾನ ಸಂಪರ್ಕ ರಸ್ತೆ ಸರ್ವೇಗೆ ಆಗ್ರಹ

ನಿಯಮಾನುಸಾರ ನರೇಗಾ ಕಾಮಗಾರಿ

ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಕೆ.ಎಂ.ರಘುನಾಥ್ ಹೇಳಿಕೆ ಬೈಲಕುಪ್ಪೆ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿ ನಿಯಮಾನುಸಾರವಾಗಿ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಜಮಾಬಂದಿ ಅಧಿಕಾರಿ ಹಾಗೂ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಕೆ.ಎಂ.ರಘುನಾಥ್ ತಿಳಿಸಿದರು. ಪಿರಿಯಾಪಟ್ಟಣ ತಾಲೂಕು…

View More ನಿಯಮಾನುಸಾರ ನರೇಗಾ ಕಾಮಗಾರಿ

ವಿದ್ಯುತ್ ತಂತಿ ತಾಗಿ ಹಸು ಅಸ್ವಸ್ಥ

ಬೈಲಕುಪ್ಪೆ: ಮೇಯುತ್ತಿದ್ದ ಜಾನುವಾರುವಿನ ಮೇಲೆ ಹೈವೋಲ್ಟೇಜ್ ವಿದ್ಯುತ್ ತಂತಿ ತುಂಡಾಗಿ ಬಿದ್ದು ಜಾನುವಾರು ಅಸ್ವಸ್ಥಗೊಂಡ ಘಟನೆ ಬೈಲಕುಪ್ಪೆ ಗ್ರಾಮದಲ್ಲಿ ನಡೆದಿದೆ. ಬೈಲಕುಪ್ಪೆ 1ನೇ ಕ್ಯಾಂಪ್ ರಸ್ತೆಬದಿಯಲ್ಲಿ ಹೈವೋಲ್ಟೇಜ್ ವಿದ್ಯುತ್ ಕಂಬದ ಪಕ್ಕದಲ್ಲಿ ವೆಂಕಟೇಶ(ಅಜ್ಜಣ್ಣ) ಎಂಬುವವರಿಗೆ…

View More ವಿದ್ಯುತ್ ತಂತಿ ತಾಗಿ ಹಸು ಅಸ್ವಸ್ಥ

ವಿದ್ಯುತ್ ತಂತಿ ತುಳಿದು ರೈತ ಸಾವು

ಬೈಲಕುಪ್ಪೆ: ಸಮೀಪದ ಮನುಗನಹಳ್ಳಿ ಗ್ರಾಮದಲ್ಲಿ ಗುರುವಾರ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಮೃತಪಟ್ಟಿದ್ದಾನೆ. ಗ್ರಾಮದ ಮಹಾಲಿಂಗಪ್ಪಗೌಡನ ಮಗ ನಂಜುಂಡೇಗೌಡ (50) ಮೃತರು. ಗೋವಿಂದೇಗೌಡರಿಗೆ ಸೇರಿದ ಜಮೀನಿನ ಮೇಲೆ ವಿದ್ಯುತ್ ತಂತಿ ಹಾದುಹೋಗಿದ್ದು ತುಂಡಾಗಿ…

View More ವಿದ್ಯುತ್ ತಂತಿ ತುಳಿದು ರೈತ ಸಾವು

ಸಾಲಕ್ಕೆದರಿ ರೈತ ಆತ್ಮಹತ್ಯೆ

ಬೈಲಕುಪ್ಪೆ: ಆಲನಹಳ್ಳಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ಕ್ರಿಮಿ ನಾಶಕ ಕುಡಿದು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಲನಹಳ್ಳಿ ಗ್ರಾಮದ ದಿ.ಜವರನಾಯಕನ ಮಗ ಸ್ವಾಮಿನಾಯಕ(55) ಮೃತ ರೈತ. ಇವರಿಗೆ 2 ಎಕರೆ ಜಮೀನು ಇದ್ದು ಶುಂಠಿ ಮತ್ತು ಜೋಳ…

View More ಸಾಲಕ್ಕೆದರಿ ರೈತ ಆತ್ಮಹತ್ಯೆ