ಸಹಸ್ರಾರು ಮಂದಿಗೆ ಅನ್ನಸಂತರ್ಪಣೆ

ದಾವಣಗೆರೆ: ಹಿಂದು ಮಹಾ ಗಣಪತಿ ಮೂರ್ತಿ ವಿಸರ್ಜನೆ ಅಂಗವಾಗಿ ಗುರುವಾರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಹಿಂದು ಮಹಾ ಗಣಪತಿ ಟ್ರಸ್ಟ್ 2ನೇ ವರ್ಷ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯನ್ನು ಸೆ.21ರಂದು ವಿಸರ್ಜನೆ ಆಯೋಜಿಸಲಾಗಿದೆ.…

View More ಸಹಸ್ರಾರು ಮಂದಿಗೆ ಅನ್ನಸಂತರ್ಪಣೆ

ಹೆಲ್ಮೆಟ್ ಧರಿಸದವರಿಗೆ ದಂಡ

ಶಿರಸಿ: ಹೆಲ್ಮೆಟ್ ಹೊಂದಿದ್ದರೂ ಧರಿಸದೇ ಕೈಗೆ ಸಿಲುಕಿಸಿಕೊಂಡು, ಟ್ಯಾಂಕ್ ಮೇಲೆ ಇಟ್ಟುಕೊಂಡು ಬೈಕ್ ಓಡಿಸುವವರಿಗೆ ಎರಡು ಪಟ್ಟು ದಂಡ ವಿಧಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಈ ಕುರಿತಂತೆ ಕಳೆದ ಮೂರು ದಿನಗಳಿಂದ ಬೈಕ್ ಸವಾರರನ್ನು…

View More ಹೆಲ್ಮೆಟ್ ಧರಿಸದವರಿಗೆ ದಂಡ

ವಿಘ್ನ ನಿವಾರಕನಿಗೆ ವಿಶೇಷ ಪೂಜೆ, ತರಹೇವಾರಿ ಮೂರ್ತಿಗಳ ಪ್ರತಿಷ್ಠಾಪನೆ

ಚಿಕ್ಕಮಗಳೂರು: ಕುಂಬಾರ ಬೀದಿ ತುಂಬ ಗಣೇಶನ ಗಲಾಟೆ, ಲೋಕಮಾನ್ಯ ಬಾಲ ಗಂಗಾಧರ ತಿಲಕರ ಪ್ರತಿಮೆ ಅನಾವರಣ, ಆಟೋ, ಬೈಕ್, ಕಾರು, ಸೈಕಲ್​ಗಳಲ್ಲಿ ಲಂಬೋದರನನ್ನು ಕೊಂಡೊಯ್ದ ಭಕ್ತರು, ವಾದ್ಯಗೋಷ್ಠಿಗಳೊಂದಿಗೆ ರಾಜಬೀದಿಯಲ್ಲಿ ದೊಡ್ಡ ಗಣಪತಿ ಮೆರವಣಿಗೆ, ಮಳೆಯ…

View More ವಿಘ್ನ ನಿವಾರಕನಿಗೆ ವಿಶೇಷ ಪೂಜೆ, ತರಹೇವಾರಿ ಮೂರ್ತಿಗಳ ಪ್ರತಿಷ್ಠಾಪನೆ

ಬೈಕ್‌ನಿಂದ ಬಿದ್ದು ಮಹಿಳೆ ಸಾವು

ಚಿತ್ರದುರ್ಗ: ತಾಲೂಕಿನ ಜೆ.ಎನ್.ಕೋಟೆ ರಸ್ತೆಯಲ್ಲಿ ಬುಧವಾರ ರಾತ್ರಿ ಬೈಕ್ ಹಿಂಬದಿ ಕುಳಿತಿದ್ದ ಯಲವರ್ತಿಯ ಪಾಲಮ್ಮ (60) ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಬೈಕ್ ಸವಾರ ಸತೀಶ್, ತನ್ನ ತಾಯಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಸಾಣಿಕೆರೆಗೆ ಹೋಗುತ್ತಿದ್ದ ವೇಳೆ…

View More ಬೈಕ್‌ನಿಂದ ಬಿದ್ದು ಮಹಿಳೆ ಸಾವು

ಬೈಕ್-ಕಾರು ಡಿಕ್ಕಿ, ವ್ಯಕ್ತಿ ಸಾವು

ಗೊಳಸಂಗಿ: ಸ್ಥಳೀಯ ರಾಷ್ಟ್ರೀಯ ಹೆದ್ದಾರಿ 50ರ ಪೆಟ್ರೋಲ್‌ಪಂಪ್ ಬಳಿ ಶನಿವಾರ ಬೆಳಗ್ಗೆ ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿವೆ. ಗಾಯಗೊಂಡಿದ್ದ ಇಬ್ಬರು ಸವಾರರನ್ನು 108 ಆಂಬುಲೆನ್ಸ್ ಮೂಲಕ ವಿಜಯಪುರಕ್ಕೆ ಸಾಗಿಸುವಾಗ ಎಡಗಾಲು ತುಂಡರಿಸಿದ್ದ ವ್ಯಕ್ತಿ…

View More ಬೈಕ್-ಕಾರು ಡಿಕ್ಕಿ, ವ್ಯಕ್ತಿ ಸಾವು

ಹೆಲ್ಮೆಟ್ ಧರಿಸಿ ಜೀವ ಉಳಿಸಿಕೊಳ್ಳಿ

ಚಿತ್ರದುರ್ಗ: ಹೆಲ್ಮೆಟ್ ಧರಿಸದೇ ಯಾವುದೇ ಕಾರಣಕ್ಕೂ ಬೈಕ್ ಚಲಾಯಿಸಬೇಡಿ ಎಂದು ಸರ್ಕಾರಿ ವಿಜ್ಞಾನ ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ.ಕೆ.ಕೆ.ಕಾಮಾನಿ ಹೇಳಿದರು. ನಗರದ ಸಂತ ಜೋಸೆಫರ ಕಾನ್ವೆಂಟ್‌ನಲ್ಲಿ ಸೋಮವಾರ ಆಯೋಜಿಸಿದ್ದ ಸಂಚಾರ ನಿಯಮ ಜಾಗೃತಿ ಕಾರ್ಯಕ್ರಮದಲ್ಲಿ…

View More ಹೆಲ್ಮೆಟ್ ಧರಿಸಿ ಜೀವ ಉಳಿಸಿಕೊಳ್ಳಿ

ಇಬ್ಬರು ಬೈಕ್ ಸವಾರರು ಸಾವು

ಗುತ್ತಲ: ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ಸಮೀಪದ ಚೌಡಯ್ಯದಾನಪುರ ಕ್ರಾಸ್ ಬಳಿ ಶನಿವಾರ ಸಂಭವಿಸಿದೆ. ಗುತ್ತಲ ಸಮೀಪದ ಹೊಸರಿತ್ತಿ ಗ್ರಾಮದ ಜಗದೀಶ ಗುಡ್ಡಪ್ಪ ದೀಪಾಳಿ (28), ಹನುಮಂತಪ್ಪ ಉಡಚಪ್ಪ…

View More ಇಬ್ಬರು ಬೈಕ್ ಸವಾರರು ಸಾವು

ಕುಖ್ಯಾತ ಚೋರರ ಬಂಧನ

ಮಂಗಳೂರು/ಮೂಲ್ಕಿ: ವಾಹನ, ಮನೆ ಹಾಗೂ ದೈವಸ್ಥಾನಗಳಲ್ಲಿ ಕಳವು ನಡೆಸುತ್ತಿದ್ದ ಅಂತಾರಾಜ್ಯ ಕಳ್ಳರ ತಂಡದ ಇಬ್ಬರನ್ನು ಮೂಲ್ಕಿ ಠಾಣಾ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತರಿಂದ ೪೦ ಲಕ್ಷ ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ. ಕಾರ್ನಾಡು ಗ್ರಾಮದ…

View More ಕುಖ್ಯಾತ ಚೋರರ ಬಂಧನ

ಆತಂಕದಲ್ಲಿ ಬೈಕ್ ಸವಾರರ ಸಂಚಾರ

ಹುಬ್ಬಳ್ಳಿ: ಇಲ್ಲಿನ ಚನ್ನಮ್ಮ ವೃತ್ತ ಬಳಿಯ ಮಿರ್ಜಾನಕರ ಪೆಟ್ರೋಲ್ ಬಂಕ್​ನಿಂದ ಗಬ್ಬೂರ ಕ್ರಾಸ್​ವರೆಗಿನ ರಸ್ತೆ ಅಭಿವೃದ್ಧಿ ಮಾಡಿದ್ದರೂ, ರಸ್ತೆ ಮಧ್ಯೆ ಮತ್ತು ಬದಿಯಲ್ಲಿ ಬಿಟ್ಟಿರುವ ಅಂತರದಿಂದಾಗಿ ಬೈಕ್ ಸವಾರರು ಆತಂಕದಲ್ಲಿ ಸಂಚರಿಸುವಂತ ಸ್ಥಿತಿ ನಿರ್ವಣವಾಗಿದೆ.…

View More ಆತಂಕದಲ್ಲಿ ಬೈಕ್ ಸವಾರರ ಸಂಚಾರ

ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವು

ರೇವತಗಾಂವ: ರಾಷ್ಟ್ರೀಯ ಹೆದ್ದಾರಿ 13ರ ವಡಕಬಳಿ ಗ್ರಾಮದ ಹತ್ತಿರ ಬುಧವಾರ ಸಂಜೆ ಸೊಲ್ಲಾಪುರ ಕಡೆಗೆ ಹೊರಟಿದ್ದ ಬೈಕ್ ಹಾಗೂ ಟ್ರಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಮೀಪದ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡ…

View More ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವು