ರೈಲಿಗೆ ಸಿಲುಕಿ ಬೈಕ್ ನುಚ್ಚುನೂರು

ರಾಯಬಾಗ: ಇಲ್ಲಿಯ ರೈಲ್ವೆ ನಿಲ್ದಾಣದ ಬಳಿ ಗುರುವಾರ ಬೆಳಗ್ಗೆ 9 ಗಂಟೆಗೆ ಬೈಕ್ ಮೂಲಕ ರೈಲು ಹಳಿ ದಾಟುವ ಸಾಹಸಕ್ಕೆ ಮುಂದಾದ ವ್ಯಕ್ತಿ ರೈಲು ಹತ್ತಿರ ಬರುತ್ತಿದ್ದಂತೆ ಬೈಕ್ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದು, ರೈಲಿನ ಚಕ್ರಕ್ಕೆ…

View More ರೈಲಿಗೆ ಸಿಲುಕಿ ಬೈಕ್ ನುಚ್ಚುನೂರು

ಬೈಕ್​ನಲ್ಲಿ ಪ್ಯಾಸೆಂಜರ್​ ರೈಲಿಗೆ ಅಡ್ಡ ಬಂದ ಭೂಪ ಮುಂದೇನಾದ?

ಬೆಳಗಾವಿ: ರೈಲು ಬರುವ ಸಮಯದಲ್ಲಿ ಹಳಿದಾಟಲು ಮುಂದಾದ ಭೂಪನೊಬ್ಬ ಮಾಡಿದ ಅವಾಂತರದಿಂದ ರೈಲ್ವೆ ಸಿಬ್ಬಂದಿ ತೊಂದರೆ ಪಡುವಂತಾಗಿದೆ. ರಾಯಭಾಗ ರೈಲ್ವೆ ನಿಲ್ದಾಣದ ಹೊರವಲಯದಲ್ಲಿ ಬೈಕ್​ನಲ್ಲಿ ಸಾಗುತ್ತಿದ್ದ ವ್ಯಕ್ತಿ ಹಳಿ ದಾಟಲು ಪ್ರಯತ್ನ ಪಟ್ಟಿದ್ದಾನೆ. ಆದರೆ…

View More ಬೈಕ್​ನಲ್ಲಿ ಪ್ಯಾಸೆಂಜರ್​ ರೈಲಿಗೆ ಅಡ್ಡ ಬಂದ ಭೂಪ ಮುಂದೇನಾದ?

ಬೈಕ್ ಡಿಕ್ಕಿಯಲ್ಲಿ ಇಬ್ಬರ ಸಾವು

ಕಬ್ಬೂರ: ಇಲ್ಲಿಗೆ ಸಮೀಪದ ಬೆಲ್ಲದ ಬಾಗೇವಾಡಿ ರಸ್ತೆಯಲ್ಲಿ ಬುಧವಾರ ಸಂಜೆ ಎರಡು ಬೈಕ್‌ಗಳು ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ರಾಯಬಾಗ ತಾಲುಕಿನ ಮೆಕಳಿ ಗ್ರಾಮದ ಮುತ್ತೆಪ್ಪಾ.ಕಲ್ಲಪ್ಪಾ.ಪೂಜೇರಿ(22), ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದ…

View More ಬೈಕ್ ಡಿಕ್ಕಿಯಲ್ಲಿ ಇಬ್ಬರ ಸಾವು

ಸಾರಿಗೆ ಬಸ್ ಹಾಯ್ದು ಬೈಕ್ ಸವಾರರಿಗೆ ಗಾಯ

ಹಿರೇಬಾಗೇವಾಡಿ: ಇಲ್ಲಿಯ ಪೆಟ್ರೋಲ್ ಬಂಕ್ ಬಳಿ ಸರ್ವಿಸ್ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ಸಾರಿಗೆ ಬಸ್ ಹಾಯ್ದು ಇಬ್ಬರು ಬೈಕ್ ಸವಾರರು ಗಾಯಗೊಂಡಿದ್ದಾರೆ. ಈರಯ್ಯ ಸಿದ್ದಯ್ಯ ಪೂಜಾರ ಎಂಬುವವರು ಕೆ.ಕೆ. ಕೊಪ್ಪದಿಂದ ಚನ್ನಮ್ಮ ಕಲಭಾವಿ ಎಂಬ ವೃದ್ಧೆಯನ್ನು…

View More ಸಾರಿಗೆ ಬಸ್ ಹಾಯ್ದು ಬೈಕ್ ಸವಾರರಿಗೆ ಗಾಯ

ಬಾಬಾ ರಾಮ್​ದೇವ್​ರನ್ನು ಕೂರಿಸಿಕೊಂಡು ಬೈಕ್​ ರೈಡ್​ ಮಾಡಿದ ಸದ್ಗುರು: ವಿಡಿಯೋ ನೋಡಿ

ಕೊಯಂಬತ್ತೂರು: ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ, ಈಶಾ ಫೌಂಡೇಷನ್​ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್​ ಅವರು ಯೋಗ ಗುರು ಬಾಬಾ ರಾಮ್​ ದೇವ್​ ಅವರನ್ನು ಬೈಕ್​ ಮೇಲೆ ಕೂರಿಸಿಕೊಂಡು ಜಬರ್ದಸ್ತ್ ರೈಡಿಂಗ್​ ಮಾಡಿದ್ದಾರೆ. ಸದ್ಗುರು…

View More ಬಾಬಾ ರಾಮ್​ದೇವ್​ರನ್ನು ಕೂರಿಸಿಕೊಂಡು ಬೈಕ್​ ರೈಡ್​ ಮಾಡಿದ ಸದ್ಗುರು: ವಿಡಿಯೋ ನೋಡಿ

ದಂಪತಿ ಮೇಲೆ ದಾಳಿ ಮಾಡಿ ಹಸುಗೂಸನ್ನು ಹೊತ್ತೊಯ್ದ ಚಿರತೆ… ಮುಂದೇನಾಯ್ತು?

ವಡೋದರಾ: ಚಿರತೆಯೊಂದು ಬೈಕ್​ನಲ್ಲಿ ತೆರಳುತ್ತಿದ್ದ ದಂಪತಿ ಮೇಲೆ ದಾಳಿ ಮಾಡಿ ನಾಲ್ಕು ತಿಂಗಳ ಹಸುಗೂಸನ್ನು ಹೊತ್ತೊಯ್ದಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ. ಗುಜರಾತ್​ನ ಛೋಟಾಡುಪುರ್ ಜಿಲ್ಲೆಯಲ್ಲಿ ಆದಿವಾಸಿಗಳೇ ಹೆಚ್ಚಿನ ಪ್ರಮಾಣದಲ್ಲಿ ವಾಸಿಸುವ ಪವಿ ಜೀತ್​ಪುರ್​ ತಾಲೂಕಿನ…

View More ದಂಪತಿ ಮೇಲೆ ದಾಳಿ ಮಾಡಿ ಹಸುಗೂಸನ್ನು ಹೊತ್ತೊಯ್ದ ಚಿರತೆ… ಮುಂದೇನಾಯ್ತು?

ಕಾಂಕ್ರೀಟ್​ ಲಾರಿ-ಸ್ಕೂಟಿ ಡಿಕ್ಕಿ: ಯುವತಿ ಸ್ಥಳದಲ್ಲೇ ಸಾವು

ಬೆಂಗಳೂರು: ದ್ವಿಚಕ್ರ ವಾಹನಕ್ಕೆ ಕಾಂಕ್ರಿಟ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್​ನಲ್ಲಿದ್ದ ಯುವತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಲಾಲ್​ಬಾಗ್​ ರಸ್ತೆಯಲ್ಲಿ ಘಟನೆ ನಡೆದಿದ್ದು, ಹಿಂಬದಿ ಕುಳಿತಿದ್ದ ಲಾವಣ್ಯ(24) ಎಂಬವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು…

View More ಕಾಂಕ್ರೀಟ್​ ಲಾರಿ-ಸ್ಕೂಟಿ ಡಿಕ್ಕಿ: ಯುವತಿ ಸ್ಥಳದಲ್ಲೇ ಸಾವು

9 ಲಕ್ಷ ರೂ. ಮೌಲ್ಯದ ವಸ್ತುಗಳು ಜಪ್ತಿ

ವಿಜಯಪುರ: ಸರಗಳ್ಳರ ಹಾವಳಿಗೆ ಕಡಿವಾಣ ಹಾಕಲು ಚುರುಕಿನ ಕಾರ್ಯಾಚರಣೆಗಿಳಿದಿರುವ ಪೊಲೀಸರು, ಓರ್ವ ಆರೋಪಿಯನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ವಶಕ್ಕೆ ಪಡೆದಿದ್ದಾರೆ. ಸ್ಥಳೀಯ ಕೀರ್ತಿ ನಗರದ ನಿವಾಸಿ ಅಜೀತ…

View More 9 ಲಕ್ಷ ರೂ. ಮೌಲ್ಯದ ವಸ್ತುಗಳು ಜಪ್ತಿ

ಬೈಕ್​ ಚಲಾಯಿಸುವಾಗಲೇ ಆಯತಪ್ಪಿ ಬಿದ್ದ ಎಎಸ್​ಐ ದುರ್ಮರಣ

ಉತ್ತರಕನ್ನಡ: ಬೈಕ್ ಸ್ಕಿಡ್‌ ಆಗಿ ಆಯತಪ್ಪಿ ಕೆಳಗೆ ಬಿದ್ದ ಎಎಸ್ಐ ಸಾವಿಗೀಡಾಗಿದ್ದಾರೆ. ಕುಮಟಾದ ವಿವೇಕನಗರದಲ್ಲಿ ಮಂಗಳವಾರ ತಡರಾತ್ರಿ ಅಪಘಾತ ಸಂಭವಿಸಿದ್ದು, ಹೊನ್ನಾವರ ಪೊಲೀಸ್​ ಠಾಣೆಯಲ್ಲಿ ಎಎಸ್​ಐ ಆಗಿದ್ದ ಶಂಕರ ಗುಡಿಮನಿ (58) ಮೃತರು. ಮಂಗಳವಾರ…

View More ಬೈಕ್​ ಚಲಾಯಿಸುವಾಗಲೇ ಆಯತಪ್ಪಿ ಬಿದ್ದ ಎಎಸ್​ಐ ದುರ್ಮರಣ

ನೀರಲ್ಲಿ ಕೊಚ್ಚಿ ಹೋದ ಶವ ಹುಡುಕಲು ಚಂದಾ ಸಂಗ್ರಹ

ಚಿಕ್ಕಮಗಳೂರು: ಕೊಪ್ಪ ತಾಲೂಕು ಬಸ್ತಿಹಳ್ಳದಲ್ಲಿ ಆರು ದಿನಗಳ ಹಿಂದೆ ಬೈಕ್ ಸಮೇತ ಕೊಚ್ಚಿಹೋಗಿದ್ದ ಯುವಕ ಅಶೋಕ್​ನನ್ನು ಹುಡುಕಲು ಗ್ರಾಮಸ್ಥರು ಚಂದಾ ಎತ್ತಿ ಹಣ ಸಂಗ್ರಹಿಸಿ ಖಾಸಗಿ ಈಜು ಪಟುಗಳಿಂದ ಮೃತದೇಹವನ್ನು ಹುಡುಕಿಸುತ್ತಿದ್ದಾರೆ. ಎರಡು ದಿನದ…

View More ನೀರಲ್ಲಿ ಕೊಚ್ಚಿ ಹೋದ ಶವ ಹುಡುಕಲು ಚಂದಾ ಸಂಗ್ರಹ