ಇನ್ನೂ ಭರ್ತಿಯಾಗಿಲ್ಲ ಗುಡ್ನಾಪುರ ಕೆರೆ

ಶಿರಸಿ: ‘ಈ ವರ್ಷ ಬರಗಾಲ ಬೀಳುವ ಸಾಧ್ಯತೆ ಐತ್ರಿ. ಯಾಕಂದ್ರ ಕೆರೆ ನೀರು ಇನ್ನೂ ದೇವರ ಪಾದ ಮುಟ್ಟಿಲ್ಲ’. ತಾಲೂಕಿನ ಗುಡ್ನಾಪುರದ ರೈತರ ಆತಂಕದ ನುಡಿಗಳಿವು. ಬೇಸಿಗೆಯಲ್ಲಿ ನೀರಿನ ಸ್ಥಿತಿಗತಿಯನ್ನು ಮುಂಚಿತವಾಗಿ ತಿಳಿಸುವ ಬನವಾಸಿ…

View More ಇನ್ನೂ ಭರ್ತಿಯಾಗಿಲ್ಲ ಗುಡ್ನಾಪುರ ಕೆರೆ

ಸಿರಿಗೆರೆಯಲ್ಲಿ ಶಾಲೆ ಪ್ರಾರಂಭೋತ್ಸವ

ಸಿರಿಗೆರೆ: ಬೇಸಿಗೆ ರಜೆ ನಂತರ ಬುಧವಾರ ಪುನರಾರಂಭಗೊಂಡ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ಶೈಕ್ಷಣಿಕ ವರ್ಷದ ಮೊದಲ ದಿನ ಹಬ್ಬದ ವಾತಾವರಣ ಕಂಡು ಬಂತು. ಶಾಲೆ ಆವರಣ, ಕೊಠಡಿಗಳು ಸ್ಚಚ್ಛಗೊಂಡು ವಿದ್ಯಾರ್ಥಿಗಳನ್ನು ಸ್ವಾಗತಿಸಿದವು.…

View More ಸಿರಿಗೆರೆಯಲ್ಲಿ ಶಾಲೆ ಪ್ರಾರಂಭೋತ್ಸವ

ಪ್ರತಿಭೆ ಅನಾವರಣಕ್ಕೆ ಶಿಬಿರ ಸಹಕಾರಿ

ಹೊಳಲ್ಕೆರೆ: ಮಕ್ಕಳಲ್ಲಿ ಪ್ರತಿಭೆ ಅನಾವರಣಕ್ಕೆ ಬೇಸಿಗೆ ಶಿಬಿರಗಳು ಸಹಕಾರಿಯಾಗಿವೆ ಎಂದು ಸಿಡಿಪಿಒ ಲೋಕೇಶ್ ತಿಳಿಸಿದರು. ಪಟ್ಟಣದ ಬಸ್ ನಿಲ್ದಾಣ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 12 ದಿನದ ಬೇಸಿಗೆ…

View More ಪ್ರತಿಭೆ ಅನಾವರಣಕ್ಕೆ ಶಿಬಿರ ಸಹಕಾರಿ

ಬಾಳೆ ಎಲೆಗೆ ಬೇಡಿಕೆ ದ್ವಿಗುಣ

ಭರತ್ ಶೆಟ್ಟಿಗಾರ್ ಮಂಗಳೂರು ಪ್ರತಿ ವರ್ಷದಂತೆ ಈ ಬಾರಿಯೂ ಬೇಸಿಗೆಯಲ್ಲಿ ಮಾರುಕಟ್ಟೆಯಲ್ಲಿ ಬಾಳೆ ಎಲೆಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಈ ಬಾರಿ ಬೇಸಿಗೆ ಅತ್ಯಂದ ವೇಳೆಗೆ ಬೇಡಿಕೆ ದ್ವಿಗುಣವಾಗಿದ್ದು, ನೀರಿಗೆ ಸಮಸ್ಯೆಯಾಗಿರುವುದೇ ಇದಕ್ಕೆ ಕಾರಣ…

View More ಬಾಳೆ ಎಲೆಗೆ ಬೇಡಿಕೆ ದ್ವಿಗುಣ

ಗ್ರಾಮೀಣ ಭಾಗದ ಹಕ್ಕಿಗಳು ವಲಸೆ

ಅನ್ಸಾರ್ ಇನೋಳಿ ಉಳ್ಳಾಲ ಈ ವರ್ಷ ಬೇಸಿಗೆಯ ಬಿಸಿ ಮನುಷ್ಯರಿಗೆ ಮಾತ್ರವಲ್ಲ, ಹಕ್ಕಿಗಳಿಗೂ ತಟ್ಟಿದೆ. ಸೂರ್ಯೋದಯಕ್ಕೆ ಮುನ್ನವೇ ಜನರಿಗೆ ಮುದ ನೀಡುತ್ತಿದ್ದ ಹಕ್ಕಿಗಳ ಕಲರವ ಈ ವರ್ಷ ಮಾಯವಾಗಿವೆ. ನಗರ ಪ್ರದೇಶಗಳಲ್ಲಿ ಹಕ್ಕಿಗಳಿಗೆ ನೀರು,…

View More ಗ್ರಾಮೀಣ ಭಾಗದ ಹಕ್ಕಿಗಳು ವಲಸೆ

ಅಡ್ಯಾರ್ ಪದವಿನಲ್ಲಿ ವಾರಕ್ಕೆ ಅರ್ಧಗಂಟೆ ನೀರು

ಭರತ್ ಶೆಟ್ಟಿಗಾರ್ ಮಂಗಳೂರು ಪ್ರತಿವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಿಂದ ಪರಿತಪಿಸುವ ನಗರ ಹೊರವಲಯದ ಅಡ್ಯಾರ್‌ಪದವಿನಲ್ಲಿ ಈ ಬಾರಿಯೂ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ತುಂಬೆಯಿಂದ ಮಂಗಳೂರಿನ ಸರಬರಾಜಾಗುವ ನೀರಿನ ಪೈಪ್‌ಲೈನ್‌ನಿಂದ ಪಂಚಾಯಿತಿಯವರು ಪಡೆಯುವ ನೀರೇ ಈ…

View More ಅಡ್ಯಾರ್ ಪದವಿನಲ್ಲಿ ವಾರಕ್ಕೆ ಅರ್ಧಗಂಟೆ ನೀರು

ಗಗನಕ್ಕೇರಿದ ತರಕಾರಿ ಬೆಲೆ

ಮೊಳಕಾಲ್ಮೂರು: ಬೇಸಿಗೆ ಬಿಸಿಲಿನ ಕಾಟ, ಮಳೆರಾಯನ ಕಣ್ಣಾಮುಚ್ಚಾಲೆ ಆಟದಿಂದ ತರಕಾರಿ ಬೆಲೆ ಗಗನಕ್ಕೆರಿದ್ದು ಜನಸಾಮಾನ್ಯರು ಪರದಾಡುವಂತಾಗಿದೆ. ಬೀನ್ಸ್ ಕೆ.ಜಿಗೆ 120 ರೂ., ಕ್ಯಾರೇಟ್ 90, ಕೋಸು 80, ಬೆಳ್ಳುಳ್ಳಿ 80, ಹೀರೇಕಾಯಿ 60, ಟೊಮೊಟೋ…

View More ಗಗನಕ್ಕೇರಿದ ತರಕಾರಿ ಬೆಲೆ

ಶಿಬಿರದಿಂದ ಮಕ್ಕಳಲ್ಲಿ ಕೌಶಲ ಬೆಳವಣಿಗೆ

ಯಾದಗಿರಿ: ಮಕ್ಕಳು ಬೇಸಿಗೆ ಶಿಬಿರದಲ್ಲಿ ಭಾಗವಹಿಸುವುದರಿಂದ ಹೊಂದಾಣಿಕೆ, ತಂಡದಲ್ಲಿ ಹಂಚಿಕೊಳ್ಳುವುದು, ಸಮಯ ಪಾಲನೆ ಮತ್ತು ಭಾಗವಹಿಸುವಿಕೆ ಕೌಶಲಗಳು ಬೆಳೆಯುತ್ತವೆ. ಇದರಿಂದ ಮಕ್ಕಳ ಸರ್ವಾಂಗೀಣ ಬೆಳವಣಿಗೆಯಾಗಲು ಸಾಧ್ಯ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಧಾ ಜಿ.ಮಣ್ಣೂರ್…

View More ಶಿಬಿರದಿಂದ ಮಕ್ಕಳಲ್ಲಿ ಕೌಶಲ ಬೆಳವಣಿಗೆ

ಎಂದೂ ಬತ್ತದ ಕಳೆಂಜನ ಗುಂಡಿಯೂ ಖಾಲಿ!

ಪುರುಷೋತ್ತಮ ಭಟ್ ಬದಿಯಡ್ಕ ಕೇರಳ, ಕರ್ನಾಟಕ ಗಡಿ ಪ್ರದೇಶ ಚೆಂಡೆತ್ತಡ್ಕ ಬಳಿಯ ಪ್ರಕೃತಿ ರಮಣೀಯ ಪ್ರದೇಶದ ಕಳೆಂಜ ಕೆರೆ ಈ ವರ್ಷ ಬತ್ತಿದೆ. ವರ್ಷಪೂರ್ತಿ ನೀರಿನ ಒರತೆ ಇರುತ್ತಿದ್ದ ಒಂದೂವರೆ ಅಡಿ ಆಳದ ನೀರಿನಾಶ್ರಯದ…

View More ಎಂದೂ ಬತ್ತದ ಕಳೆಂಜನ ಗುಂಡಿಯೂ ಖಾಲಿ!

ಮಕ್ಕಳು ಸೃಜನಶೀಲತೆ ಹೆಚ್ಚಿಸಿಕೊಳ್ಳಲಿ

ಯಾದಗಿರಿ: ಮಕ್ಕಳು ಸಮಯ ಹಾಳು ಮಾಡದೇ ಸೃಜನಾತ್ಮಕ ಕಲೆ, ನೃತ್ಯ, ಬರವಣಿಗೆ ಹೀಗೆ ಹಲವಾರು ವಿಷಯಗಳಲ್ಲಿ ಪರಿಣಿತಿ ಹೊಂದಿ ಶಿಬಿರದ ಲಾಭ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಬಸವರಾಜ ಪಾಟೀಲ್…

View More ಮಕ್ಕಳು ಸೃಜನಶೀಲತೆ ಹೆಚ್ಚಿಸಿಕೊಳ್ಳಲಿ