ದಾಳಿಂಬೆ ಬೆಳೆಗೆ ಸೀರೆ ನೆರಳು !

ಮುಂಡರಗಿ:ಬರಪೀಡಿತ ಪ್ರದೇಶದಲ್ಲಿ ರೈತರು ಬೆಳೆ ಬೆಳೆಯುವುದೇ ಒಂದು ಸವಾಲಿನ ಕೆಲಸ. ಬೇಸಿಗೆ ಸಮಯದಲ್ಲಂತೂ ಬೆಳೆ ಉಳಿಸಿಕೊಳ್ಳುವುದು ತುಂಬಾನೇ ಕಷ್ಟಕರ. ಹೀಗಾಗಿ ಇಲ್ಲೊಬ್ಬ ರೈತರು ಬಿರು ಬಿಸಿಲಿನಿಂದ ತನ್ನ ಬೆಳೆ ರಕ್ಷಿಸಿಕೊಳ್ಳಲು ಸೀರೆಯ ಮೊರೆ ಹೋಗಿದ್ದಾರೆ.…

View More ದಾಳಿಂಬೆ ಬೆಳೆಗೆ ಸೀರೆ ನೆರಳು !