ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿಲ್ಲ – ಶಾಸಕ ಎಂ.ಎಸ್. ಸೋಮಲಿಂಗಪ್ಪ ಮಾಹಿತಿ

ಸಿರಗುಪ್ಪ: ನನಗೆ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ನಾನು ಯಾವುದೇ ಮಾಧ್ಯಮಗಳಲ್ಲಿ ಸಚಿವರಾದವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು. ಸೋಮವಾರ ದೂರವಾಣಿಯಲ್ಲಿ ಪತ್ರಿಕೆಯೊಂದಿಗೆ…

View More ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿಲ್ಲ – ಶಾಸಕ ಎಂ.ಎಸ್. ಸೋಮಲಿಂಗಪ್ಪ ಮಾಹಿತಿ

ಮೀಸಲಾತಿ ಜಾರಿ ಒಡೆಯರ್ ಕೊಡುಗೆ

ಸಾಗರ: ಎಲ್ಲ ಸಮುದಾಯಗಳು ಸಮಾನತೆ ಸಾಧಿಸಬೇಕೆಂಬ ಉದ್ದೇಶದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಮೀಸಲಾತಿ ಜಾರಿಗೆ ತರುವ ಮೂಲಕ ಹೊಸ ಭಾಷ್ಯ ಬರೆದರು ಎಂದು ತುಮರಿ ಗ್ರಾಪಂ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ ಹೇಳಿದರು. ಸಾಗರದಲ್ಲಿ ಹಮ್ಮಿಕೊಂಡಿದ್ದ ‘ಮೀಸಲಾತಿ-ಒಡೆಯರು…

View More ಮೀಸಲಾತಿ ಜಾರಿ ಒಡೆಯರ್ ಕೊಡುಗೆ

ಮೌಢ್ಯಾಚರಣೆ ನಾಡಿನ ದುರ್ದೈವ

ದಾವಣಗೆರೆ: ಸಮಾಜ ಸುಧಾರಕರು ಬಂದು ಹೋದರೂ ದೇಶದಲ್ಲಿ ಮೂಢನಂಬಿಕೆಗಳು ಇನ್ನೂ ಜೀವಂತವಿರುವುದು ದುರ್ದೈವ ಎಂದು ಪೂರ್ವವಲಯದ ಐಜಿಪಿ ಅಮೃತ್‌ಪಾಲ್ ವಿಷಾದಿಸಿದರು. ವಿರಕ್ತಮಠದಲ್ಲಿ ಸೋಮವಾರ ಆಯೋಜಿಸಿದ್ದ ಹಾಲು ಕುಡಿಸುವ ಹಬ್ಬ- ಬಸವಪಂಚಮಿಯನ್ನು ಮಕ್ಕಳಿಗೆ ಹಾಲು ನೀಡುವ…

View More ಮೌಢ್ಯಾಚರಣೆ ನಾಡಿನ ದುರ್ದೈವ

ಕ್ರೀಡಾಪಟುಗಳಿಗೆ ಸಿಗುತ್ತಿಲ್ಲ ತರಬೇತಿ

ಜಗಳೂರು: ತಾಲೂಕಿನಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದರೂ ಸೂಕ್ತ ತರಬೇತಿ ಸಿಗುತ್ತಿಲ್ಲ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಜ್ಜಪ್ಪ ನಾಡಿಗರ್ ಬೇಸರ ವ್ಯಕ್ತಪಡಿಸಿದರು. ಇಲ್ಲಿನ ಬೇಡರಕಣ್ಣಪ್ಪ ವಸತಿ ಪ್ರೌಢಶಾಲೆ ಆವರಣದಲ್ಲಿ ಗುರುವಾರ ಸಂತೇಪೇಟೆ ಸರ್ಕಾರಿ ಹಿರಿಯ…

View More ಕ್ರೀಡಾಪಟುಗಳಿಗೆ ಸಿಗುತ್ತಿಲ್ಲ ತರಬೇತಿ

ನಾಟಕದಿಂದ ಯುವ ಸಮೂಹ ವಿಮುಖ

ಹರಪನಹಳ್ಳಿ: ನಾಟಕದ ಮೌಲ್ಯ ಅರಿತುಕೊಳ್ಳುವ ಆಸಕ್ತಿಯಿಲ್ಲದೆ ಯುವ ಸಮೂಹ ರಂಗಭೂಮಿಯಿಂದ ದೂರ ಉಳಿಯುತ್ತಿದೆ ಎಂದು ಅಂಬಿಗರ ಚೌಡಯ್ಯ ಪೀಠದ ಶ್ರೀ ಶಾಂತಭೀಷ್ಮ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು. ಇಲ್ಲಿನ ಕೆಎಚ್‌ಬಿ ಕಾಲನಿಯಲ್ಲಿರುವ ಪೃಥ್ವಿರಂಗ ಶಾಲೆಯಲ್ಲಿ ಬುಧವಾರ…

View More ನಾಟಕದಿಂದ ಯುವ ಸಮೂಹ ವಿಮುಖ

ಸಂಘಟನೆಯತ್ತ ಚಿತ್ತ ಹರಿಸದ ರೈತರು

ಚಿತ್ರದುರ್ಗ: ರೈತರು ಸಂಘಟಿತರಾಗುವ ಮೂಲಕ ತಮ್ಮ ಸಮಸ್ಯೆಗಳ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‌ಬಾಬು ಹೇಳಿದರು. ತಾಲೂಕಿನ ಕುರುಮರಡಿಕೆರೆ ಗ್ರಾಮದಲ್ಲಿ ಗುರುವಾರ ರೈತ ಸಂಘ ಹಾಗೂ ಹಸಿರು…

View More ಸಂಘಟನೆಯತ್ತ ಚಿತ್ತ ಹರಿಸದ ರೈತರು

ಗ್ರಾಪಂ ಅಧ್ಯಕ್ಷ ಸೇರಿ 12 ಮಂದಿ ರಾಜೀನಾಮೆ

ಹೊಸದುರ್ಗ: ನಮ್ಮ ಪಂಚಾಯಿತಿಗೆ ಪಿಡಿಒ ಇಲ್ಲ. ಪರಿಣಾಮ ಕುಡಿವ ನೀರು ಪೂರೈಕೆ ಸೇರಿ ಮೂಲ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿ ಕಾರ್ಯಗಳು ಕುಂಟಿತಗೊಂಡಿವೆ. ಇದರಿಂದ ನಾವು ಬೇಸತ್ತು ರಾಜೀನಾಮೆ ಸಲ್ಲಿಸುತ್ತಿದ್ದೇವೆ. ಇದು ತಾಲೂಕಿನ ದೇವಪುರ…

View More ಗ್ರಾಪಂ ಅಧ್ಯಕ್ಷ ಸೇರಿ 12 ಮಂದಿ ರಾಜೀನಾಮೆ

ಹಳ್ಳಿ ಮಹಿಳೆಯರಲ್ಲಿ ಅಪೌಷ್ಟಿಕತೆ

ನಾಯಕನಹಟ್ಟಿ: ಗ್ರಾಮೀಣ ಪ್ರದೇಶದ ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಬೇಸರದ ಸಂಗತಿ ಎಂದು ಸಿಎಚ್‌ಸಿ ಆಪ್ತ ಸಮಾಲೋಚನೆ ಕೇಂದ್ರದ ಮುಖ್ಯಸ್ಥೆ ಸುಧಾ ತಿಳಿಸಿದರು. ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆಯಿಂದ…

View More ಹಳ್ಳಿ ಮಹಿಳೆಯರಲ್ಲಿ ಅಪೌಷ್ಟಿಕತೆ

ಚುನಾವಣೆಗೆ ಬೇಕಾಯ್ತು, ಶುಚಿತ್ವಕ್ಕೆ ಬೇಡವಾಯ್ತು…

ಮೊಳಕಾಲ್ಮೂರು: ಲೋಕಸಭೆ ಚುನಾವಣೆೆ ಪ್ರಕ್ರಿಯೆಗೆ ಬಳಸಿಕೊಂಡ ಸರ್ಕಾರಿ ಕಾಲೇಜನ್ನು ಶುಚಿಗೊಳಿಸದ ಹಾಗೂ ಈ ವೇಳೆ ಹಾಳಾದ ಪೀಠೋಪಕರಣ ದುರಸ್ತಿ ಪಡಿಸದ ತಾಲೂಕು ಆಡಳಿತದ ಕ್ರಮಕ್ಕೆ ಕಾಲೇಜು ಪ್ರಾಚಾರ್ಯರು ರೋಸಿಹೋಗಿದ್ದಾರೆ. ಈ ಸಂಬಂಧ ಜಿಲ್ಲಾಡಳಿತಕ್ಕೆ ತಿಂಗಳ…

View More ಚುನಾವಣೆಗೆ ಬೇಕಾಯ್ತು, ಶುಚಿತ್ವಕ್ಕೆ ಬೇಡವಾಯ್ತು…

ಮಾಜಿ ಸಚಿವ ರಮೇಶ ವಿರುದ್ಧ ಸ್ಪೀಕರ್‌ಗೆ ದೂರು

ಬೆಳಗಾವಿ: ಗೋಕಾಕ ಶಾಸಕ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಕಾಂಗ್ರೆಸ್ ಜತೆ ಇಲ್ಲ. ಅವರ ವಿರುದ್ಧ ಸ್ಪೀಕರ್‌ಗೆ ದೂರು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಪಟ್ಟಣದಲ್ಲಿ ಭಾನುವಾರ…

View More ಮಾಜಿ ಸಚಿವ ರಮೇಶ ವಿರುದ್ಧ ಸ್ಪೀಕರ್‌ಗೆ ದೂರು