ಚರಂಡಿ ದುರ್ನಾತಕ್ಕೆ ಬೇಸತ್ತ ಜನ

ಸವಣೂರ: ಪಟ್ಟಣದ ಉಪ್ಪಾರ ಓಣಿಯಲ್ಲಿ ಪುರಸಭೆ ನಿರ್ವಿುಸಿರುವ ಚರಂಡಿಗಳಲ್ಲಿ ಕೊಳಚೆ ನೀರು ತುಂಬಿ ಮುಂದೆ ಹರಿಯದೇ ತೀವ್ರ ಸಮಸ್ಯೆ ಉಂಟಾಗಿದೆ. ಹೀಗಾಗಿ, ದುರ್ನಾತ ಬೀರುತ್ತಿದ್ದು, ಸೊಳ್ಳೆಗಳ ಹಾವಳಿ ಹೆಚ್ಚಿದೆ. ಉಪ್ಪಾರ ಓಣಿಯಲ್ಲಿನ ಕಂದಾಯ ಇಲಾಖೆ…

View More ಚರಂಡಿ ದುರ್ನಾತಕ್ಕೆ ಬೇಸತ್ತ ಜನ