ಇಂದಿನಿಂದ ಅಮೃತ ಹುಣ್ಣಿಮೆ ಮಹೋತ್ಸವ

ಶ್ರೀ ಶಂಭುನಾಥ ಸ್ವಾಮೀಜಿಯಿಂದ ವೇದಿಕೆ ಪರಿಶೀಲನೆ ಬೇಲೂರು: ಮೂರು ದಿನಗಳ ಕಾಲ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿರುವ 75ನೇ ಅಮೃತ ಹುಣ್ಣಿಮೆಯ ವಿಶೇಷ ಧಾರ್ಮಿಕ ಕಾರ್ಯಕ್ರಮದ ಬೃಹತ್ ವೇದಿಕೆ ನಿರ್ಮಾಣದ ಕಾಮಗಾರಿಯನ್ನು ಆದಿಚುಂಚನಗಿರಿ…

View More ಇಂದಿನಿಂದ ಅಮೃತ ಹುಣ್ಣಿಮೆ ಮಹೋತ್ಸವ

ಬೇಲೂರಲ್ಲಿ ರೈತ ಸಂಘದಿಂದ ಪ್ರತಿಭಟನೆ

ಬೇಲೂರು: ರೈತರ ಹಾಗೂ ರೈತ ಸಂಘದ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಸಂಘದ ಕಾರ್ಯಕರ್ತರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಾಹನ ಸಂಚಾರ ತಡೆದು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟಿಸಿದರು. ಪಟ್ಟಣದ…

View More ಬೇಲೂರಲ್ಲಿ ರೈತ ಸಂಘದಿಂದ ಪ್ರತಿಭಟನೆ

ಬಿಜೆಪಿಯಿಂದ ನನಗೆ ಐದಲ್ಲ, 50 ಕೋಟಿ ರೂ.ಗೆ ಆಫರ್​ ಬಂದಿತ್ತು ಎಂದು ಬಾಂಬ್ ಸಿಡಿಸಿದ ಲಿಂಗೇಶ್​

ಹಾಸನ: ಆಪರೇಷನ್​ ಕಮಲದಿಂದ ನನಗೆ ಆಫರ್​ ಬಂದಿದ್ದು ನಿಜ. 5 ಕೋಟಿಯಲ್ಲ 50 ಕೋಟಿ ರೂ. ನೀಡುವುದಾಗಿ ತಿಳಿಸಿದ್ದರು ಎಂದು ಜೆಡಿಎಸ್​ ಶಾಸಕ ಲಿಂಗೇಶ್​ ಹೊಸ ಬಾಂಬ್​ ಸಿಡಿಸಿದ್ದಾರೆ. ಹಾಸನ ಬೇಲೂರು ಜೆಡಿಎಸ್ ಕಾರ್ಯಕರ್ತರ…

View More ಬಿಜೆಪಿಯಿಂದ ನನಗೆ ಐದಲ್ಲ, 50 ಕೋಟಿ ರೂ.ಗೆ ಆಫರ್​ ಬಂದಿತ್ತು ಎಂದು ಬಾಂಬ್ ಸಿಡಿಸಿದ ಲಿಂಗೇಶ್​

ಗೌರಿ-ಗಣೇಶ ಹಬ್ಬಕ್ಕೆ ಕುಡಿವ ನೀರು ಪೂರೈಕೆ

ಬೇಲೂರು: ಗೊರವನಹಳ್ಳಿಯಲ್ಲಿ ತೆರೆದ ಬಾವಿ ಸ್ವಚ್ಛಗೊಳಿಸಿ ಹೊಸ ಪೈಪ್‌ಲೈನ್‌ನಲ್ಲಿ ಕುಡಿಯುವ ನೀರು ಸರಬರಾಜು ಮಾಡಿದರು. ಕುಡಿಯುವ ನೀರಿಗೆ ಪರದಾಟ ಶೀರ್ಷಿಕೆಯಲ್ಲಿ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಿಂದ ಎಚ್ಚೆತ್ತ ನಾರ್ವೇಪೇಟೆ ಗ್ರಾಪಂ ಅಧಿಕಾರಿಗಳು ತೆರೆದ ಬಾವಿ…

View More ಗೌರಿ-ಗಣೇಶ ಹಬ್ಬಕ್ಕೆ ಕುಡಿವ ನೀರು ಪೂರೈಕೆ

ಪ್ರವಾಹ ಪೀಡಿತರಿಗೆ ಹಿಮ್ಸ್ ಸಹಾಯಹಸ್ತ

ಹಾಸನ: ಜಿಲ್ಲೆಯ ಪ್ರವಾಹ ಪೀಡಿತರ ನೋವಿಗೆ ಮಿಡಿದಿರುವ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಸಕಲೇಶಪುರ, ಆಲೂರು ಹಾಗೂ ಬೇಲೂರು ತಾಲೂಕಿಗೆ ತಲಾ 5 ಲಕ್ಷ ರೂ.ನಂತೆ ಪರಿಹಾರ ವಿತರಿಸಿದೆ. ಹಿಮ್ಸ್ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್ ಅವರು…

View More ಪ್ರವಾಹ ಪೀಡಿತರಿಗೆ ಹಿಮ್ಸ್ ಸಹಾಯಹಸ್ತ

ಲ್ಯಾಪ್‌ಟಾಪ್ ವಿತರಣೆಗೆ ಆಗ್ರಹ

ಬೇಲೂರು: ಸರ್ಕಾರಿ ಐಟಿಐ ಕಾಲೇಜಿನ ಎರಡನೇ ವರ್ಷದ ಶೈಕ್ಷಣಿಕ ವರ್ಷ ಮುಗಿಯುತ್ತಿದ್ದರೂ ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರಾಂಶುಪಾಲರ ವಿರುದ್ಧ ಕಾಲೇಜು ಮುಂಭಾಗ ಶುಕ್ರವಾರ ಪ್ರತಿಭಟನೆ…

View More ಲ್ಯಾಪ್‌ಟಾಪ್ ವಿತರಣೆಗೆ ಆಗ್ರಹ

ಸಂತ್ರಸ್ತರಿಗೆ ಶೀಘ್ರ ಪರಿಹಾರ ವಿತರಣೆ

ಶಾಸಕ ಕೆ.ಎಸ್.ಲಿಂಗೇಶ್ ಭರವಸೆ ವಿಜಯವಾಣಿ ಸುದ್ದಿಜಾಲ ಬೇಲೂರು ವರುಣ ಆರ್ಭಟದಿಂದ ತಾಲೂಕಿನಲ್ಲಿ ಸುಮಾರು 300ಕ್ಕೂ ಹೆಚ್ಚು ಮನೆಗಳು ಹಾಗೂ 1200 ಹೆಕ್ಟೇರ್ ಜಮೀನಿನಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದ್ದು, ಸಂತ್ರಸ್ತರಿಗೆ ತಾಲೂಕು ಆಡಳಿತದಿಂದ ತ್ವರಿತವಾಗಿ ಪರಿಹಾರ…

View More ಸಂತ್ರಸ್ತರಿಗೆ ಶೀಘ್ರ ಪರಿಹಾರ ವಿತರಣೆ

ಮಲಸಾವರ-ಬಕ್ರವಳ್ಳಿ ಸಂಪರ್ಕ ರಸ್ತೆ ಬಂದ್

ಬೇಲೂರು: ತಾಲೂಕಿನ ಅರೇಹಳ್ಳಿ ಹೋಬಳಿಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೆರೆ-ಕಟ್ಟೆ, ಹಳ್ಳ-ಕೊಳ್ಳಗಳು ತುಂಬಿಕೊಂಡಿದ್ದು, ಕೆಲವೆಡೆ ಗ್ರಾಮಗಳ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೋಬಳಿಯ ಮಲಸಾವರ-ಬಕ್ರವಳ್ಳಿ ಮಾರ್ಗದಲ್ಲಿರುವ ಸೇತುವೆ ಮೇಲೆ ನೀರು ಹರಿಯುತ್ತಿರುವ ಪರಿಣಾಮ ಎರಡು…

View More ಮಲಸಾವರ-ಬಕ್ರವಳ್ಳಿ ಸಂಪರ್ಕ ರಸ್ತೆ ಬಂದ್

ಯಗಚಿ ಜಲಾಶಯಕ್ಕೆ ಒಳಹರಿವು ಹೆಚ್ಚಳ

ಬೇಲೂರು: ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಕೆರೆ ಕಟ್ಟೆಗಳು ತುಂಬಿ ಉಕ್ಕಿ ಹರಿಯುತ್ತಿವೆ. ಬೇಲೂರಿನ ಯಗಚಿ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದೆ. ಚಿಕ್ಕಬೇಡಗೆರೆ ಗ್ರಾಮದಲ್ಲಿ ನಿರ್ಮಿಸಿರುವ ಯಗಚಿ ಜಲಾಶಯದಲ್ಲಿ ಕೆಲ ದಿನಗಳಿಂದ ನೀರಿಲ್ಲದಿದ್ದರಿಂದ ಬೇಲೂರು, ಚಿಕ್ಕಮಗಳೂರು, ಅರಸೀಕೆರೆ…

View More ಯಗಚಿ ಜಲಾಶಯಕ್ಕೆ ಒಳಹರಿವು ಹೆಚ್ಚಳ

ಮುಂದಿನ ಪೀಳಿಗೆಗೆ ನೀರನ್ನು ಉಳಿಸಿ

ಬೇಲೂರು: ಮುಂದಿನ ಪೀಳಿಗೆಗಾಗಿ ನೀರನ್ನು ಮಿತವಾಗಿ ಬಳಸಿ ಉಳಿಸಿ ಸಂಗ್ರಹಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಆಹಾರ ನಾಗರಿಕ ಮತ್ತು ಗ್ರಾಹಕ ವ್ಯವಹಾರ ಇಲಾಖೆ ಉಪ ನಿರ್ದೇಶಕಿ ಪಿ.ಸವಿತಾ ಹೇಳಿದರು. ತಾಲೂಕಿನ ನಾರ್ವೆ ಗ್ರಾಮದಲ್ಲಿ ಜಿಲ್ಲಾಡಳಿತ…

View More ಮುಂದಿನ ಪೀಳಿಗೆಗೆ ನೀರನ್ನು ಉಳಿಸಿ