ಸಕಾಲದಲ್ಲಿ ಸಾಲ ಮರುಪಾವತಿಸಿ

ಹೊಳಲ್ಕೆರೆ: ಸಕಾಲದಲ್ಲಿ ಸಾಲ ಮರುಪಾವತಿ, ಬೆಳೆ ವಿಮೆ ತೆಗೆದುಕೊಳ್ಳುವುದರಿಂದ ಬೆಳೆ ನಷ್ಟಕ್ಕೆ ಚಿಂತಿಸುವ ಅಗತ್ಯವಿರುವುದಿಲ್ಲ ಎಂದು ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರದ ಕಿರಿಯ ಸಮಾಲೋಚಕ ಬಿ.ಎಲ್.ಅಜಿತ್‌ಕುಮಾರ ತಿಳಿಸಿದರು. ತಾಲೂಕಿನ ಗಿಲಿಕೇನಹಳ್ಳಿ ಗಜಾನನ ಸಭಾ ಮಂಟಪದಲ್ಲಿ…

View More ಸಕಾಲದಲ್ಲಿ ಸಾಲ ಮರುಪಾವತಿಸಿ

ಸೋಲು ಗೆಲುವಿನ ಮೆಟ್ಟಿಲು: ಕಾರ್ಯಕರ್ತರಿಗೆ ಮಾಜಿ ಶಾಸಕ ತಿಪ್ಪೇಸ್ವಾಮಿ ಸಲಹೆ

ಮೊಳಕಾಲ್ಮೂರು: ಲೋಕಸಭೆ ಚುನಾವಣೆಯಲ್ಲಿನ ಸೋಲಿನಿಂದ ಯಾರೂ ಹತಾಶೆ ಆಗುವುದು ಬೇಕಿಲ್ಲ. ಸೋನಿಂದ ಪಾಠ ಕಲಿತು ಗೆಲುವಿನ ದಡ ಸೇರಲು ಸಂಘಟನೆ ಮಾಡಬೇಕು ಎಂದು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ಇಲ್ಲಿನ…

View More ಸೋಲು ಗೆಲುವಿನ ಮೆಟ್ಟಿಲು: ಕಾರ್ಯಕರ್ತರಿಗೆ ಮಾಜಿ ಶಾಸಕ ತಿಪ್ಪೇಸ್ವಾಮಿ ಸಲಹೆ

ಗುಡ್ಡದ ಬದಿ ಸಮುಚ್ಚಯ ಬೇಡ

ಭಟ್ಕಳ: ಇಲ್ಲಿನ ಕೋಟೇಶ್ವರ ನಗರದಲ್ಲಿ ಗುಡ್ಡದ ಬದಿ ಶೇಡಿ ಮಣ್ಣು ಇರುವ ಸ್ಥಳದಲ್ಲಿ ಪುರಸಭೆಯ ಪೌರ ಕಾರ್ವಿುಕರಿಗೆ ಸಮುಚ್ಚಯ (ಅಪಾರ್ಟ್​ವೆುಂಟ್) ನಿರ್ವಿುಸಲು ಉದ್ದೇಶಿಸಿರುವ ಪುರಸಭೆಯ ನಿರ್ಧಾರ ವಿರೋಧಿಸಿ ಪೌರ ಕಾರ್ವಿುಕರು ಸೋಮವಾರ ಪ್ರತಿಭಟನೆ ನಡೆಸಿದರು.…

View More ಗುಡ್ಡದ ಬದಿ ಸಮುಚ್ಚಯ ಬೇಡ

ಬಡ್ತಿ ಮೀಸಲಾತಿ ಕಾಯ್ದೆ ಜಾರಿ ಬೇಡ

ಕಾರವಾರ: ಬಡ್ತಿ ಮೀಸಲಾತಿ ಕಾಯ್ದೆ 2018 ಅನ್ನು ಜಾರಿ ಮಾಡದಂತೆ ಆಗ್ರಹಿಸಿ ಅಹಿಂಸಾ ನೌಕರರ ಸಂಘಟನೆಯ ಪದಾಧಿಕಾರಿಗಳು ನಗರ ಜಿಲ್ಲಾಧಿಕಾರಿ ಕಚೇರಿಯ ಎದುರು ಗುರುವಾರ ಧರಣಿ ನಡೆಸಿದರು. ಅಲ್ಪಸಂಖ್ಯಾತ ಹಿಂದುಳಿದ ವರ್ಗ ಹಾಗೂ ಸಾಮಾನ್ಯ…

View More ಬಡ್ತಿ ಮೀಸಲಾತಿ ಕಾಯ್ದೆ ಜಾರಿ ಬೇಡ

ಹಳ್ಳಿಗಳಲ್ಲಿ ಮದ್ಯದಂಗಡಿ ಬೇಡ

ಶಿರಸಿ: ಬಚಗಾಂವ್​ನಲ್ಲಿ ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯರ ಒಪ್ಪಿಗೆ ಪಡೆಯದೇ ಎಂಎಸ್​ಐಎಲ್ ಮದ್ಯದಂಗಡಿ ಆರಂಭಿಸಿದೆ. ತಕ್ಷಣವೇ ಅಲ್ಲಿ ಅಂಗಡಿ ಸ್ಥಗಿತಗೊಳಿಸಬೇಕು ಎಂದು ಶುಕ್ರವಾರ ಆಯೋಜಿಸಲಾಗಿದ್ದ ತಾ. ಪಂ. ಕೆಡಿಪಿ ಸಭೆಯಲ್ಲಿ ಆಗ್ರಹ ಕೇಳಿಬಂತು. ಉಪಾಧ್ಯಕ್ಷ…

View More ಹಳ್ಳಿಗಳಲ್ಲಿ ಮದ್ಯದಂಗಡಿ ಬೇಡ

ಮದ್ಯ ಮಾರಾಟ ಬೇಡ

ಶಿರಸಿ: ತಾಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯಿತಿ ಬಚಗಾಂವ್​ನಲ್ಲಿ ಎಂಎಸ್​ಐಎಲ್ ಸಂಸ್ಥೆ ಮದ್ಯ ಮಾರಾಟ ಮಳಿಗೆ ಆರಂಭಿಸಿರುವುದನ್ನು ಖಂಡಿಸಿ ಇಲ್ಲಿಯ ಸಾರ್ವಜನಿಕರು ಗುರುವಾರ ಪ್ರತಿಭಟನೆ ನಡೆಸಿದರು. ಇಲ್ಲಿಯ ಆರೇಕೊಪ್ಪ, ಹಿತ್ಲಗದ್ದೆ, ಬಸಳೆಕೊಪ್ಪ, ಕಸದಗುಡ್ಡೆ, ಲಿಡ್ಕರ್ ಕಾಂಪ್ಲೆಕ್ಸ್,…

View More ಮದ್ಯ ಮಾರಾಟ ಬೇಡ