ಮಾಂಸದಂಧೆಗೆ ರಾಷ್ಟ್ರಪಕ್ಷಿ ಬಲಿ !

ಕುಣಿಗಲ್: ತಾಲೂಕಿನಲ್ಲಿ ಮಾಂಸಕ್ಕೋಸ್ಕರ ರಾಷ್ಟ್ರಪಕ್ಷಿ ನವಿಲುಗಳನ್ನು ರಾಜಾರೋಷವಾಗಿ ಬೇಟೆಯಾಡುತ್ತಿದ್ದು, ನವಿಲುಗಳ ಮಾರಣಹೋಮ ನಡೆಯುತ್ತಿದೆ. ಕೆಲ ಕಿಡಿಗೇಡಿಗಳು ಬಾಯಿ ರುಚಿಗಾಗಿ ಹಾಗೂ ಹಣದಾಸೆಗೆ ನವಿಲು ಬೇಟೆಯಲ್ಲಿ ತೊಡಗಿದ್ದಾರೆ. ಅಲ್ಲದೆ ವೀಕೆಂಡ್ ಮೋಜು ಮಸ್ತಿಗಾಗಿ ಬರುವವರ ಕಣ್ಣುಗಳೂ ನವಿಲುಗಳ…

View More ಮಾಂಸದಂಧೆಗೆ ರಾಷ್ಟ್ರಪಕ್ಷಿ ಬಲಿ !

ಹಂದಿ ಬೇಟೆಗಾಗಿ ತಂಬಾಕು ಹೊಲದಲ್ಲಿ ಇರಿಸಿದ್ದ ಸಿಡಿಮದ್ದು, ಸ್ಫೋಟಿಸಿ ರೈತನಿಗೆ ಗಂಭೀರ ಗಾಯ

ಮೈಸೂರು: ಕಾಡು ಪ್ರಾಣಿಗಳ ಬೇಟೆ ನಿಷೇಧವಿದ್ದರೂ, ಹಲವೆಡೆ ಅದು ಅವ್ಯಾಹತವಾಗಿ ಮುಂದುವರಿದಿದೆ. ಹುಣಸೂರು ತಾಲೂಕಿನ ಮುತ್ತುರಾಯನ ಹೊಸಳ್ಳಿಯಲ್ಲಿ ನಡೆದಿರುವ ಈ ಘಟನೆ ಇದಕ್ಕೆ ಸಾಕ್ಷ್ಯ ಒದಗಿಸುತ್ತದೆ. ಕಾಡುಹಂದಿ ಮತ್ತು ಮುಳ್ಳು ಹಂದಿ ಬೇಟೆಗಾಗಿ ಭೂಮಿಯಲ್ಲಿ…

View More ಹಂದಿ ಬೇಟೆಗಾಗಿ ತಂಬಾಕು ಹೊಲದಲ್ಲಿ ಇರಿಸಿದ್ದ ಸಿಡಿಮದ್ದು, ಸ್ಫೋಟಿಸಿ ರೈತನಿಗೆ ಗಂಭೀರ ಗಾಯ

ವನ್ಯಜೀವಿಗಳಿಂದ ತುಂಬಿ ತುಳುಕುತ್ತಿದೆ ಭದ್ರಾ ಅಭಯಾರಣ್ಯ

ಲಿಂಗದಹಳ್ಳಿ: ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ವನ್ಯ ಪ್ರಾಣಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಸಣ್ಣಪುಟ್ಟ ವನ್ಯ ಜೀವಿಗಳಾದ ಮೊಲ, ಕೆಂದಳಿಲು, ಸಿಂಗಳಿಕ, ನವಿಲು, ಕಾಡುಕೋಳಿಗಳು, ಮಧ್ಯಮ ಗಾತ್ರದ ಜಿಂಕೆ, ಕಾಡುಕುರಿ, ಕಡವೆ, ಕಾಡು ಹಂದಿ…

View More ವನ್ಯಜೀವಿಗಳಿಂದ ತುಂಬಿ ತುಳುಕುತ್ತಿದೆ ಭದ್ರಾ ಅಭಯಾರಣ್ಯ

ವಿಎಸ್‌ಕೆ ವಿವಿ ವಿದ್ಯಾರ್ಥಿಗಳಿಂದ ಪದಕಗಳ ಬೇಟೆ

ಪೆಂಕಾಕ್ ಸಿಲತ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಸಾಧನೆ |ಅಮೃತಸರದಲ್ಲಿ ನಡೆದ ಅಂತರ್ ವಿಶ್ವವಿದ್ಯಾಲಯ ಕ್ರೀಡಾಕೂಟ ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಅಮೃತಸರದಲ್ಲಿ ನಡೆದ ಪೆಂಕಾಕ್ ಸಿಲತ್ (ಮಾರ್ಷಲ್ ಆರ್ಟ್ ಮಾದರಿ)…

View More ವಿಎಸ್‌ಕೆ ವಿವಿ ವಿದ್ಯಾರ್ಥಿಗಳಿಂದ ಪದಕಗಳ ಬೇಟೆ

ಹಂದಿ ಬೇಟೆಯಾಡಿದ್ದ ನಾಲ್ವರ ಬಂಧನ

ಯಲ್ಲಾಪುರ: ತಾಲೂಕಿನ ಕಣ್ಣಿಗೇರಿ ಸಮೀಪದ ಕನ್ನಡಗಲ್ ಕಾಯ್ದಿಟ್ಟ ಅರಣ್ಯದಲ್ಲಿ ಕಾಡುಹಂದಿಯನ್ನು ಬೇಟೆಯಾಡಿದ ನಾಲ್ವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ 35 ಕೆಜಿ ಮಾಂಸ ವಶಪಡಿಸಿಕೊಂಡ ಘಟನೆ ಗುರುವಾರ ರಾತ್ರಿ ನಡೆದಿದೆ. ಹಿಟ್ಟಿನಬೈಲ್​ನ ನಾರಾಯಣ ಟೋಪ್ಯಾ…

View More ಹಂದಿ ಬೇಟೆಯಾಡಿದ್ದ ನಾಲ್ವರ ಬಂಧನ

ಚಿರತೆ ದಾಳಿಗೆ ಬಾಲಕಿ ಬಲಿ

ಬಳ್ಳಾರಿ: ಕಂಪ್ಲಿ ತಾಲೂಕಿನ ಸೋಮಲಾಪುರದಲ್ಲಿ ಬಾಲಕನನ್ನು ಚಿರತೆ ಬಲಿ ತೆಗೆದುಕೊಂಡ ಘಟನೆ ಜನಮಾನಸದಿಂದ ಮಾಸುವ ಮುನ್ನವೇ ದೇವಲಾಪುರ ಗ್ರಾಮದ 10 ವರ್ಷದ ಬಾಲಕಿ ಜಯಸುಧಾ ಮಂಗಳವಾರ ಚಿರತೆ ದಾಳಿಗೆ ಬಲಿಯಾಗಿದ್ದಾಳೆ. ಶಾಲೆಗೆ ರಜೆ ಹಿನ್ನೆಲೆಯಲ್ಲಿ…

View More ಚಿರತೆ ದಾಳಿಗೆ ಬಾಲಕಿ ಬಲಿ

ಯುವಕನ ತಿಂದ ವ್ಯಾಘ್ರ

ಎಚ್.ಡಿ.ಕೋಟೆ: ನಾಗರಹೊಳೆ ವ್ಯಾಪ್ತಿಯ ಡಿ.ಬಿ.ಕುಪ್ಪೆ ವಲಯದಲ್ಲಿ ನಾಲ್ವರನ್ನು ಕೊಂದು ತಿಂದ ನರಭಕ್ಷಕ ಹುಲಿಯನ್ನು ಗುಂಡಿಟ್ಟು ಹತ್ಯೆಗೈದ ನೆನಪು ಮಾಸುವ ಮೊದಲೇ ಇದೇ ವ್ಯಾಪ್ತಿಯಲ್ಲಿ ಮತ್ತೊಂದು ನರಭಕ್ಷಕ ವ್ಯಾಘ್ರ ಯುವಕನೋರ್ವನನ್ನು ತಿಂದು ಪರಾರಿಯಾಗಿದೆ. ಮಾನಿಮೂಲೆ ಹಾಡಿಯ…

View More ಯುವಕನ ತಿಂದ ವ್ಯಾಘ್ರ

ಸಿಡಿಮದ್ದು ಸ್ಪೋಟಗೊಂಡು ಹಸು ಬಾಯಿ ಛಿದ್ರ

ಶಿವಮೊಗ್ಗ: ಸೊರಬ ತಾಲೂಕಿನ ಹುರಳಿ ಎಂಬಲ್ಲಿ ಕಾಡು ಪ್ರಾಣಿಗಳ ಬೇಟೆಗೆ ಇಟ್ಟಿದ್ದ ಸಿಡಿಮದ್ದು ಸ್ಪೋಟಗೊಂಡು ಎತ್ತಿನ ಬಾಯಿ ಛಿದ್ರಗೊಂಡಿದೆ. ಹುರಳಿಯ ಕುರುಚಲು ಕಾಡಿನಲ್ಲಿ ಮೇಯಲು ಹೋಗಿದ್ದ ಎತ್ತು ಹುಲ್ಲಿನ ಜತೆ ಕಾಡು ಪ್ರಾಣಿಗಳ ಬೇಟೆಗೆ ಇಟ್ಟಿದ್ದ…

View More ಸಿಡಿಮದ್ದು ಸ್ಪೋಟಗೊಂಡು ಹಸು ಬಾಯಿ ಛಿದ್ರ

ಅರೆಮಲೆನಾಡಿನಲ್ಲಿ ಕೆರೆ ಬೇಟೆ

ಶಿರಸಿ: ಮಳೆಗಾಲ ಮುಗಿಯುತ್ತಿದ್ದಂತೆಯೇ ನೀರು ಕಡಿಮೆಯಾಗುವ ಅರೆಮಲೆನಾಡಿನ ಪುಟ್ಟ ಕೆರೆಗಳಲ್ಲಿ ಈಗ ಕೆರೆ ಬೇಟೆ ಆರಂಭವಾಗಿದೆ. ಗದ್ದೆಗೆ ಹೊಂದಿಕೊಂಡಿರುವ ಪುಟ್ಟ ಕೆರೆಗಳು ಮಳೆ ಮುಗಿದ ಒಂದೆರಡು ತಿಂಗಳುಗಳಲ್ಲಿ ಬರಿದಾಗುತ್ತವೆ. ಇವು ನೀರಾವರಿಗೆ ಬಳಕೆಯಾಗುವ ಕೆರೆಗಳಲ್ಲ. ಈ…

View More ಅರೆಮಲೆನಾಡಿನಲ್ಲಿ ಕೆರೆ ಬೇಟೆ

ಉರುಳಿಗೆ ಸಿಲುಕಿ ಚಿರತೆ ಸಾವು

ಹಾರೋಹಳ್ಳಿ : ಕನಕಪುರ ತಾಲೂಕು ಮುಗ್ಗೂರು ವಲಯ ಅರಣ್ಯದ ಬಳಿ ಬೇಟೆಗಾರರು ಹಳ್ಳದಂಚಿನಲ್ಲಿ ಇಟ್ಟಿದ್ದ ಉರುಳಿಗೆ ಸಿಲುಕಿ ಮಂಗಳವಾರ ಚಿರತೆಯೊಂದು ಸಾವನ್ನಪ್ಪಿದೆ. ಚಿರತೆ ಸತ್ತಿರುವ ಬಗ್ಗೆ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಧಾವಿಸಿ…

View More ಉರುಳಿಗೆ ಸಿಲುಕಿ ಚಿರತೆ ಸಾವು