ಬೆಸ್ಕಾಂನಿಂದ ಜಿಲ್ಲೆಗೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆ

ಬಾಗಲಕೋಟೆ: ಜಿಲ್ಲೆಯಲ್ಲಿ ಉಂಟಾದ ಪ್ರವಾಹಕ್ಕೆ 195 ಗ್ರಾಮಗಳು ಬಾಧಿತಗೊಂಡಿದ್ದು, ಈ ಗ್ರಾಮಗಳಲ್ಲಿ ಹಾನಿಗೊಳಗಾಗಿರುವ ವಿದ್ಯುತ್ ಕಂಬ, ಟ್ರಾನ್‌ಸ್ಾರ್ಮರ್‌ಗಳ ದುರಸ್ತಿ ಕಾರ್ಯಕ್ಕೆ ಬೆಸ್ಕಾಂನಿಂದ ಹೆಚ್ಚುವರಿ ಸಿಬ್ಬಂದಿಯನ್ನು ಜಿಲ್ಲೆಗೆ ನಿಯೋಜಿಸಲಾಗಿದೆ ಎಂದು ಹೆಸ್ಕಾಂ ಅಧೀಕ್ಷಕ ಅಭಿಯಂತರ ಕಾಶಿನಾಥ…

View More ಬೆಸ್ಕಾಂನಿಂದ ಜಿಲ್ಲೆಗೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆ

ಟಿಪಿ ಟಫ್ ರೂಲ್ಸ್‌ಗೆ ಗ್ರಾಹಕರು ಕೆಂಡಾಮಂಡಲ

ಚಿತ್ರದುರ್ಗ: ಬೆಸ್ಕಾಂ ನಗರ ಉಪ ವಿಭಾಗ ಎಇಇ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಗ್ರಾಹಕ ಸಂವಾದ ಸಭೆಯಲ್ಲಿ ಆಕ್ರೋಶ ಭರಿತ ಚರ್ಚೆ ಜರುಗಿತು. ತಾತ್ಕಾಲಿಕ ವಿದ್ಯುತ್ ಸಂಪರ್ಕ (ಟಿಪಿ) ಪಡೆದ ಗ್ರಾಹಕನ್ನು ಶೋಷಿಸಲಾಗುತ್ತಿದೆ. ಸಲ್ಲದ ನಿಯಮಗಳೊಂದಿಗೆ…

View More ಟಿಪಿ ಟಫ್ ರೂಲ್ಸ್‌ಗೆ ಗ್ರಾಹಕರು ಕೆಂಡಾಮಂಡಲ

ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮತ್ತೋರ್ವ ಬಲಿ: ಐದು ಲಕ್ಷ ಪರಿಹಾರ ಘೋಷಿಸಿದ ಮೇಯರ್​

ಬೆಂಗಳೂರು: ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ವಿದ್ಯುತ್​ ಪ್ರವಹಿಸಿ ನಗರದಲ್ಲಿ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಮೇಯರ್​ ಗಂಗಾಬಿಕೆ ಮೃತರ ಕುಟುಂಬಕ್ಕೆ ಐದು ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ದೊಡ್ಡಿಗುಂಟದ ನಿವಾಸಿ ಸತೀಶ್​ (35)…

View More ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮತ್ತೋರ್ವ ಬಲಿ: ಐದು ಲಕ್ಷ ಪರಿಹಾರ ಘೋಷಿಸಿದ ಮೇಯರ್​

ಬೆಸ್ಕಾಂ ಎದುರು ರೈತರ ಪ್ರತಿಭಟನೆ

ಚನ್ನಗಿರಿ: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ರೈತರು, ಅಡಕೆ ಬೆಳೆಗಾರರು, ದಿಗ್ಗೇನಹಳ್ಳಿ, ಮಲ್ಲಿಗೆರೆ ಮತ್ತು ಲಕ್ಷ್ಮೀಸಾಗರ ಗ್ರಾಮಸ್ಥರು ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಎಪಿಎಂಸಿ…

View More ಬೆಸ್ಕಾಂ ಎದುರು ರೈತರ ಪ್ರತಿಭಟನೆ

ಜಿಲ್ಲೇಲಿ 20 ಮಾದರಿ ಗ್ರಾಮ

ರಾಮನಗರ:ಜೋತು ಬಿದ್ದ ತಂತಿಗಳು, ಇನ್ನೇನು ಮುರಿದೇ ಹೋಗುವ ಕಂಬಗಳು, ರಾತ್ರಿಯಾದರೆ ಮಿಣುಕುವ ಬಲ್ಬ್​ಗಳು ಹೀಗೆ ಸಮಸ್ಯೆಗಳ ಮೂಲಕ ಜನರಿಂದ ಸದಾ ನಿಂದನೆಗೆ ಒಳಗಾಗುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಈಗ ಇವುಗಳಿಗೆ ಮುಕ್ತಿ…

View More ಜಿಲ್ಲೇಲಿ 20 ಮಾದರಿ ಗ್ರಾಮ

ಬೆಸ್ಕಾಂನಲ್ಲಿ ಕೆಲಸದ ಆಮಿಷ: 33 ಲಕ್ಷ ರೂ. ನಾಮ ಹಾಕಿದ್ದ ಆರೋಪಿ ಬಂಧನ

ಬೆಂಗಳೂರು: ಬೆಸ್ಕಾಂನಲ್ಲಿ ಕೆಲಸ ಕೊಡಿಸುವುದಾಗಿ 11 ಜನರಿಂದ 33 ಲಕ್ಷ ರೂ. ವಸೂಲಿ ಮಾಡಿದ್ದ ಆರೋಪಿಯನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ. ಮನುಕುಮಾರ್‌(26) ಬಂಧಿತ ಆರೋಪಿ. ಈತ ಮಂಜುನಾಥ್‌ ಸೇರಿ ಒಟ್ಟು 11 ಜನರಿಗೆ ನಕಲಿ…

View More ಬೆಸ್ಕಾಂನಲ್ಲಿ ಕೆಲಸದ ಆಮಿಷ: 33 ಲಕ್ಷ ರೂ. ನಾಮ ಹಾಕಿದ್ದ ಆರೋಪಿ ಬಂಧನ