ಕೆಸರುಮಯ ಕಲ್ಮಡ್ಕ ರಸ್ತೆ

ಬಾಲಚಂದ್ರ ಕೋಟೆ ಬೆಳ್ಳಾರೆ ಖಾಸಗಿ ಟೆಲಿಕಾಂ ಕಂಪನಿಯೊಂದು ಕಲ್ಮಡ್ಕ ಸಂಪರ್ಕಿಸುವ ಮುಖ್ಯ ರಸ್ತೆಯ ಬದಿಗಳೆರಡರಲ್ಲಿ ಗುಂಡಿಗಳನ್ನು ಅಗೆದ ಪರಿಣಾಮ ರಸ್ತೆ ಹಾಳಾಗಿದ್ದು, ವಾಹನ ಸವಾರರು ಸದಾ ಜೀವಭಯದಲ್ಲಿ ಸಂಚರಿಸುವ ಪರಿಸ್ಥಿತಿ ಉಂಟಾಗಿದೆ. ಕಲ್ಮಡ್ಕದಿಂದ ಕಾಪಡ್ಕದವರೆಗೆ…

View More ಕೆಸರುಮಯ ಕಲ್ಮಡ್ಕ ರಸ್ತೆ

ನೀರು, ಬೆಳಕಿಲ್ಲದ ಬೆಳ್ಳಾರೆ ಗ್ರಾಮ ಲೆಕ್ಕಾಧಿಕಾರಿ ಕಚೇರಿ

ಬಾಲಚಂದ್ರ ಕೋಟೆ ಬೆಳ್ಳಾರೆ ಪ್ರತಿ ಮನೆಗೂ ಮೂಲ ಅವಶ್ಯಕತೆಗಳಾದ ಶೌಚಗೃಹ, ನೀರು, ವಿದ್ಯುತ್ ವ್ಯವಸ್ಥೆ ನೀಡುವುದು ಗ್ರಾಮಾಭಿವೃದ್ಧಿ ಪರಿಕಲ್ಪನೆ. ಆದರೆ ಬೆಳ್ಳಾರೆ ಪೇಟೆಯಿಂದ ಸ್ವಲ್ಪ ದೂರದ ಬಂಗ್ಲೆಗುಡ್ಡೆಯಲ್ಲಿರುವ ಬ್ರಿಟಿಷರ ಕಾಲದ ಬೆಳ್ಳಾರೆ ಗ್ರಾಮ ಲೆಕ್ಕಾಧಿಕಾರಿ…

View More ನೀರು, ಬೆಳಕಿಲ್ಲದ ಬೆಳ್ಳಾರೆ ಗ್ರಾಮ ಲೆಕ್ಕಾಧಿಕಾರಿ ಕಚೇರಿ

ವಿದ್ಯುತ್ ಮಾರ್ಗ ನಿರ್ಮಾಣಕ್ಕೆ ಅರಣ್ಯ ಇಲಾಖೆ ಸಮ್ಮತಿ

ಬಾಲಚಂದ್ರ ಕೋಟೆ ಬೆಳ್ಳಾರೆ ಕಳೆದ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮಾಡಾವು ಸಬ್‌ಸ್ಟೇಶನ್ ಕಾಮಗಾರಿಗೆ ಅರಣ್ಯ ಇಲಾಖೆಯ ತೊಡಕು ನಿವಾರಣೆಯಾಗಿದೆ. ಬೆಳ್ಳಾರೆ ವಿದ್ಯುತ್ ಬಳಕೆದಾರರ ಕ್ರಿಯಾ ಸಮಿತಿ ಮುತುವರ್ಜಿಯಲ್ಲಿ ಅರಣ್ಯ ಪ್ರದೇಶದಲ್ಲಿ ಲೈನ್ ನಿರ್ಮಾಣಕ್ಕೆ…

View More ವಿದ್ಯುತ್ ಮಾರ್ಗ ನಿರ್ಮಾಣಕ್ಕೆ ಅರಣ್ಯ ಇಲಾಖೆ ಸಮ್ಮತಿ

ಮುರ್ಕೆತ್ತಿಯಲ್ಲಿ ಲೋ ವೋಲ್ಟೇಜ್

ಕೃಷಿ, ಕುಡಿಯುವ ನೀರಿಗೆ ಸಮಸ್ಯೆ ವಿದ್ಯುತ್ ಪರಿವರ್ತಕ, ಹೊಸ ತಂತಿ ಅಳವಡಿಸಲು ಒತ್ತಾಯ ಬಾಲಚಂದ್ರ ಕೋಟೆ ಬೆಳ್ಳಾರೆ ಪೆರುವಾಜೆ ಗ್ರಾಮದ ಮುರ್ಕೆತ್ತಿ ಪರಿಸರದಲ್ಲಿ ಕೃಷಿಕರಿಗೆ ತೋಟಗಳಿಗೆ ನೀರು ಹಾಯಿಸಲು ಹಾಗೂ ಕುಡಿಯುವ ನೀರು ಪಂಪ್…

View More ಮುರ್ಕೆತ್ತಿಯಲ್ಲಿ ಲೋ ವೋಲ್ಟೇಜ್

ಮಕ್ಕಳೇ ತಯಾರಿಸಿದರು ಹಬ್ಬದೂಟ

ಬಾಲಚಂದ್ರ ಕೋಟೆ ಬೆಳ್ಳಾರೆ ಯುಗಾದಿಯನ್ನು ಎಲ್ಲೆಡೆ ಬೇವು ಬೆಲ್ಲ ಸವಿದು ಆಚರಿಸುವುದು ಪದ್ಧತಿ. ಆದರೆ ಹಳ್ಳಿ ಪ್ರದೇಶವಾದ ಬಾಳಿಲದ ವಿದ್ಯಾಬೋಧಿನಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಾವೇ ವಿಶಿಷ್ಟ ಹಬ್ಬದೂಟ ತಯಾರಿಸುವ ಮೂಲಕ ವಿಶಿಷ್ಟವಾಗಿ ಯುಗಾದಿ…

View More ಮಕ್ಕಳೇ ತಯಾರಿಸಿದರು ಹಬ್ಬದೂಟ

ಸಂತೆ ಮೇಳದಲ್ಲಿ ಮಕ್ಕಳ ಉತ್ಸಾಹ

ಬಾಲಚಂದ್ರ ಕೋಟೆ ಬೆಳ್ಳಾರೆ ಗ್ರಾಮೀಣ ಶಾಲೆಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರಾಮುಖ್ಯತೆ ನೀಡುತ್ತವೆ. ಸ್ಪರ್ಧೆ, ಕ್ರೀಡೆ, ಕಲಿಕೆಯಲ್ಲಿ ಹಳ್ಳಿ ಶಾಲೆಗಳು ಸದಾ ಮುಂದು. ಜೀವನಾಧಾರಿತ ಕಲಿಕೆಯ ಅಂಶಗಳನ್ನು ಗ್ರಾಮೀಣ ಭಾಗದ ಶಾಲೆಗಳ ಮಕ್ಕಳು ಬಹು…

View More ಸಂತೆ ಮೇಳದಲ್ಲಿ ಮಕ್ಕಳ ಉತ್ಸಾಹ

ಬೆಳ್ಳಾರೆ ಬಸ್ ನಿಲ್ದಾಣ ಅವ್ಯವಸ್ಥೆ

ಬಾಲಚಂದ್ರ ಕೋಟೆ ಬೆಳ್ಳಾರೆ ಬೆಳ್ಳಾರೆಯಲ್ಲಿ ವ್ಯವಸ್ಥೆಗಳಿಗಿಂತ ಅವ್ಯವಸ್ಥೆಗಳದ್ದೇ ಮೇಲುಗೈ. ಪಾರ್ಕಿಂಗ್ ಸಮಸ್ಯೆ, ಚರಂಡಿ ಸಮಸ್ಯೆ ಎಂದು ಪಟ್ಟಿ ಉದ್ದಕ್ಕೆ ಬೆಳೆದಿದೆ. ಆದರೆ ಅದ್ಯಾವುದೂ ಇದುವರೆಗೂ ಸಮರ್ಪಕವಾಗಿ ಬಗೆಹರಿದಿಲ್ಲ. ಅವುಗಳ ಸಾಲಿಗೆ ಬೆಳ್ಳಾರೆಯ ಬಸ್‌ನಿಲ್ದಾಣವೂ ಸೇರ್ಪಡೆಯಾಗಿದೆ.…

View More ಬೆಳ್ಳಾರೆ ಬಸ್ ನಿಲ್ದಾಣ ಅವ್ಯವಸ್ಥೆ

ಅಂಗಡಿ ಪರವಾನಗಿ ಶುಲ್ಕ ದಿಢೀರ್ ಏರಿಕೆ

<<ಬೆಳ್ಳಾರೆ ಗ್ರಾಪಂ ನಡೆಗೆ ವರ್ತಕರ ಆಕ್ರೋಶ * ಪರವಾನಗಿ ನವೀಕರಿಸದಿರಲು ನಿಶ್ಚಯ>> ಬಾಲಚಂದ್ರ ಕೋಟೆ ಬೆಳ್ಳಾರೆ ಬೆಳ್ಳಾರೆ ಗ್ರಾಪಂ ವ್ಯಾಪ್ತಿಯ ಅಂಗಡಿಗಳ ಕಟ್ಟಡ ಪರವಾನಗಿ ನವೀಕರಣ ಶುಲ್ಕ ಹಾಗೂ ಹೊಸದಾಗಿ ವ್ಯಾಪಾರ ಮಳಿಗೆ ತೆರೆಯುವವರಿಗೆ…

View More ಅಂಗಡಿ ಪರವಾನಗಿ ಶುಲ್ಕ ದಿಢೀರ್ ಏರಿಕೆ

ಪರೀಕ್ಷೆ ಸಂದರ್ಭ ವಿದ್ಯುತ್ ನಿಲುಗಡೆ

< ಅನಿಯಮಿತ ಪವರ್ ಕಟ್‌ಗೆ ವಿದ್ಯಾರ್ಥಿಗಳು ಹೈರಾಣು>  ಬಾಲಚಂದ್ರ ಕೋಟೆ ಬೆಳ್ಳಾರೆ ಮಾರ್ಚ್ ತಿಂಗಳಲ್ಲಿ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮುಂದೆ ಪೂರ್ವ ತಯಾರಿ, ಪಬ್ಲಿಕ್ ಪರೀಕ್ಷೆ, ಸಿಇಟಿ ಇತ್ಯಾದಿ ಹಲವು ಪರೀಕ್ಷೆಗಳ ಸರಣಿಯೇ…

View More ಪರೀಕ್ಷೆ ಸಂದರ್ಭ ವಿದ್ಯುತ್ ನಿಲುಗಡೆ

ಬರಡಾಗುತ್ತಿವೆ ಜಲಮೂಲಗಳು

ಬಾಲಚಂದ್ರ ಕೋಟೆ ಬೆಳ್ಳಾರೆ ದಿನಗಳೆದಂತೆ ಏರುತ್ತಿರುವ ತಾಪಮಾನ, ಕೆಂಡದಂತೆ ಸುಡುತ್ತಿರುವ ಭೂಮಿ, ನೀರಿನ ಮಟ್ಟದಲ್ಲಿ ಏಕಾಏಕಿ ಗಣನೀಯ ಇಳಿಕೆ, ಇದೆಲ್ಲದರ ಪರಿಣಾಮ ಕಂಗಾಲಾಗಿರುವ ಕೃಷಿಕ… ಇದು ಬೆಳ್ಳಾರೆ ಹಾಗೂ ಆಸುಪಾಸಿನ ಪ್ರದೇಶದ ಸದ್ಯದ ಪರಿಸ್ಥಿತಿ.…

View More ಬರಡಾಗುತ್ತಿವೆ ಜಲಮೂಲಗಳು