ಹವಾಮಾನಕ್ಕೆ ತಕ್ಕ ಬೆಳೆ ಬೆಳೆಯಿರಿ: ಪ್ರಗತಿಪರ ರೈತ ಸಜ್ಜನ್ ಅನಿಸಿಕೆ

ನಾಯಕನಹಟ್ಟಿ: ರೈತರು ಆಯಾ ಪ್ರದೇಶದ ಹವಾಗುಣಕ್ಕೆ ತಕ್ಕ ಬೆಳೆ ಬೆಳೆಯುವುದರಿಂದ ಆರ್ಥಿಕ ಪ್ರಗತಿ ಸಾಧಿಸಬಹುದಾಗಿದೆ ಎಂದು ಕೂಡ್ಲಿಗಿ ತಾಲೂಕು ಹುಲಿಕೆರೆಯ ಪ್ರಗತಿಪರ ರೈತ ಎಚ್.ವಿಶ್ವೇಶ್ವರ ಸಜ್ಜನ್ ಹೇಳಿದರು. ಸಮೀಪದ ಎನ್.ಗೌರೀಪುರದಲ್ಲಿ ಶನಿವಾರ ಕೃಷಿ ಇಲಾಖೆ…

View More ಹವಾಮಾನಕ್ಕೆ ತಕ್ಕ ಬೆಳೆ ಬೆಳೆಯಿರಿ: ಪ್ರಗತಿಪರ ರೈತ ಸಜ್ಜನ್ ಅನಿಸಿಕೆ

ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಗೆ ಚಿಕ್ಕಮಗಳೂರಲ್ಲಿ 800 ಎಕರೆ ಸಿದ್ಧತೆ

ಚಿಕ್ಕಮಗಳೂರು: ರಾಜ್ಯ ಸರ್ಕಾರ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆಯಡಿ ಕ್ಷೇತ್ರ ವಿಸ್ತರಣೆಗೆ ಮುಂದಾಗಿದ್ದು, ಜಿಲ್ಲೆಯಲ್ಲಿ 800 ಎಕರೆ ಕೃಷಿ ಭೂಮಿಯನ್ನು ನೈಸರ್ಗಿಕ ಕೃಷಿಯಾಗಿ ಪರಿವರ್ತಿಸಲು ನಿರ್ಧರಿಸಿದೆ. ಪ್ರತಿ ತಾಲೂಕಿನಲ್ಲಿ ಕನಿಷ್ಠ 100 ಎಕರೆ…

View More ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಗೆ ಚಿಕ್ಕಮಗಳೂರಲ್ಲಿ 800 ಎಕರೆ ಸಿದ್ಧತೆ

ಬೆಳೆ ವಿಮೆ ಪರಿಹಾರ ನೀಡಲು ಆಗ್ರಹ

ಚಳ್ಳಕೆರೆ: ಎರಡು ವರ್ಷಗಳಿಂದ ಬೆಳೆ ವಿಮೆ ಪಾವತಿ ಮಾಡಿಸಿಕೊಳ್ಳುತ್ತಿರುವ ಸರ್ಕಾರ, ನಷ್ಟಕ್ಕೀಡಾದ ರೈತರಿಗೆ ಪರಿಹಾರ ನೀಡದಿರುವುದನ್ನು ಖಂಡಿಸಿ ತಾಲೂಕು ರೈತ ಸಂಘಟನೆ ಮುಖಂಡ ಕೆ.ಪಿ. ಭೂತಯ್ಯ ನೇತೃತ್ವದಲ್ಲಿ ಶುಕ್ರವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ…

View More ಬೆಳೆ ವಿಮೆ ಪರಿಹಾರ ನೀಡಲು ಆಗ್ರಹ

ರಸ್ತೆಯಲ್ಲಿ ಗೋವಿನಜೋಳ ಕಣ

ಅಕ್ಕಿಆಲೂರ: ಗ್ರಾಮೀಣ ಭಾಗಗಳ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಕೋಟಿಗಟ್ಟಲೆ ಖರ್ಚು ಮಾಡಿ ರಸ್ತೆ ನಿರ್ವಿುಸಿದೆ. ಆದರೆ, ಆ ರಸ್ತೆಗಳಲ್ಲಿ ಸಂಚಾರದ ಬದಲು ಕಾಳುಗಳನ್ನು ಒಣಹಾಕಲಾಗುತ್ತಿದೆ. ಅಕ್ಕಿಆಲೂರಿನಿಂದ ಶ್ಯಾಡಗುಪ್ಪಿ, ಮಲಗುಂದ, ಸುರಳೇಶ್ವರ, ಅರಳೇಶ್ವರ…

View More ರಸ್ತೆಯಲ್ಲಿ ಗೋವಿನಜೋಳ ಕಣ

ಬದುಕು ಹಿಗ್ಗಿಸಿದ ನುಗ್ಗೆಕಾಯಿ: ಬರದ ನಾಡಲ್ಲಿ ಭರಪೂರ ಬೆಳೆ ತೆಗೆದ ಈರಪ್ಪ

| ಬಾಬು ಸುಂಕದ ಹುಕ್ಕೇರಿ ಬರದ ನಾಡು ಎಂದೇ ಹೆಸರಾದ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೋರಗಲ್ಲ ಗ್ರಾಮದ ರೈತ ಈರಪ್ಪ ಮಲ್ಲಪ್ಪ ಬೆನ್ನೋಳಿ ನುಗ್ಗೆಕಾಯಿ ಬೆಳೆ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ. ರೈತ ಈರಪ್ಪ…

View More ಬದುಕು ಹಿಗ್ಗಿಸಿದ ನುಗ್ಗೆಕಾಯಿ: ಬರದ ನಾಡಲ್ಲಿ ಭರಪೂರ ಬೆಳೆ ತೆಗೆದ ಈರಪ್ಪ

ಗಡಗಿಯವರ ಗೋಡಂಬಿ ದ್ರಾಕ್ಷಿ: ಪ್ರಗತಿಪರ ರೈತನ ಸಾಧನೆಯ ಕತೆ

| ಶರಣಪ್ಪ ಕುಂಬಾರ ಇವರೊಬ್ಬ ಯಶಸ್ವಿ ದ್ರಾಕ್ಷಿ ಬೆಳೆಗಾರ. ದ್ರಾಕ್ಷಿ ಬೆಳೆಯಲೇಬೇಕು, ಆದರೆ, ಇನ್ನೊಬ್ಬರಿಗಿಂತ ವಿಭಿನ್ನವಾಗಿ ಬೆಳೆಯಬೇಕು, ಅತಿ ಹೆಚ್ಚು ಇಳುವರಿ ಪಡೆಯಬೇಕು ಎನ್ನುವ ಛಲದೊಂದಿಗೆ ಯಶಸ್ವಿಯಾದವರು. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ತಳಕಲ್…

View More ಗಡಗಿಯವರ ಗೋಡಂಬಿ ದ್ರಾಕ್ಷಿ: ಪ್ರಗತಿಪರ ರೈತನ ಸಾಧನೆಯ ಕತೆ

ತರಕಾರಿ ಬೆಲೆ ಏರಿಕೆಗೆ ಗ್ರಾಹಕರು ಕಂಗಾಲು

ರೋಣ:ಬರಪೀಡಿತ ರೋಣ ತಾಲೂಕಿನಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಪರಿಸ್ಥಿತಿ ಹೀಗಿರುವಾಗ ವಾರದಿಂದ ವಾರಕ್ಕೆ ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಏರಿಕೆಯಾಗುತ್ತಿದೆ. ಇದರಿಂದ ಜನರು ಮತ್ತಷ್ಟು ಕಂಗಾಲಾಗಿದ್ದಾರೆ. ಅತಿ ಹಿಂದುಳಿದ ತಾಲೂಕು…

View More ತರಕಾರಿ ಬೆಲೆ ಏರಿಕೆಗೆ ಗ್ರಾಹಕರು ಕಂಗಾಲು

ಈ ವರ್ಷ ಉತ್ತಮ ಮಳೆಯಾಗುತ್ತದೆ: ಭವಿಷ್ಯ ನುಡಿದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ

ಬೆಳಗಾವಿ: ಈ ವರ್ಷ ಒಳ್ಳೆಯ ಮಳೆಯಾಗುತ್ತದೆ, ನೀರು ಎಲ್ಲ ಕಡೆ ಹರಿಯುತ್ತದೆ. ಶೀತ ಭಾದೆಯಿಂದ ರೋಗ ಬರುವ ಸಾಧ್ಯತೆ ಹೆಚ್ಚಿದೆ ಎಂದು ಹಾರನಹಳ್ಳಿ ಕೋಡಿ ಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ…

View More ಈ ವರ್ಷ ಉತ್ತಮ ಮಳೆಯಾಗುತ್ತದೆ: ಭವಿಷ್ಯ ನುಡಿದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ

ಬಿರು ಬಿಸಿಲಿಂದ ಕಂಗೆಟ್ಟಿದ್ದ ಚಿಕ್ಕಮಗಳೂರಿಗೆ ತಂಪೆರೆದ ವರುಣ

ಬಾಳೆಹೊನ್ನೂರು: ಬಿರು ಬಿಸಿಲಿಂದ ಕಂಗೆಟ್ಟಿದ್ದ ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಮಂಗಳವಾರ ಸುರಿದ ಗುಡುಗು, ಆಲಿಕಲ್ಲು ಸಹಿತ ಸುರಿದ ಧಾರಾಕಾರ ಮಳೆ ವಾತಾವರಣವನ್ನು ಕೊಂಚ ತಂಪಾಗಿಸಿದೆ. ಆದರೆ ಕಾಫಿ, ಕಾಳುಮೆಣಸು ಬೆಳೆಗಾರರಲ್ಲಿ ಆತಂಕ ತಂದೊಡ್ಡಿದೆ. ಬಾಳೆಹೊನ್ನೂರು,…

View More ಬಿರು ಬಿಸಿಲಿಂದ ಕಂಗೆಟ್ಟಿದ್ದ ಚಿಕ್ಕಮಗಳೂರಿಗೆ ತಂಪೆರೆದ ವರುಣ

ಎಲ್ ನಿನೋದಿಂದ ಮುಂಗಾರು ಹಿನ್ನಡೆ: ಖಾಸಗಿ ಹವಾಮಾನ ಸಂಸ್ಥೆ ವರದಿಯಲ್ಲಿ ಉಲ್ಲೇಖ

ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಮಳೆರಾಯನ ಆಗಮನವಾಗಿದೆ. ಪಾಕಿಸ್ತಾನದಿಂದ ಬೀಸುತ್ತಿರುವ ಬಿರುಗಾಳಿ ಮತ್ತು ಉಷ್ಣಮಾರುತಗಳ ಪ್ರಭಾವದಿಂದ ಗುಜರಾತ್, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದ್ದರೆ ಕರ್ನಾಟಕದಲ್ಲೂ ಅಲ್ಪಸ್ವಲ್ಪ ಮಳೆಯಾಗಿದೆ. ಮಳೆಯ ಕಾರಣದಿಂದ…

View More ಎಲ್ ನಿನೋದಿಂದ ಮುಂಗಾರು ಹಿನ್ನಡೆ: ಖಾಸಗಿ ಹವಾಮಾನ ಸಂಸ್ಥೆ ವರದಿಯಲ್ಲಿ ಉಲ್ಲೇಖ