ಬೆಳೆ ಹಾನಿ ಪರಿಶೀಲಿಸಿದ ಶಾಸಕ ಉದಾಸಿ

ಹಾನಗಲ್ಲ;ಅಕಾಲಿಕ ಮಳೆ ಹಾಗೂ ಬಿರುಗಾಳಿಗೆ ತಾಲೂಕಿನಾದ್ಯಂತ ನೆಲ ಕಚ್ಚಿರುವ ಬಾಳೆ, ಮಾವು, ಅಡಕೆ ಮುಂತಾದ ತೋಟಗಳಿಗೆ ಶಾಸಕ ಸಿ.ಎಂ. ಉದಾಸಿ ಭೇಟಿ ನೀಡಿ ಬೆಳೆಗಳನ್ನು ವೀಕ್ಷಿಸಿ ಫಸಲು ಹಾನಿಯ ಕುರಿತು ರೈತರೊಂದಿಗೆ ಸಮಾಲೋಚನೆ ನಡೆಸಿದರು.…

View More ಬೆಳೆ ಹಾನಿ ಪರಿಶೀಲಿಸಿದ ಶಾಸಕ ಉದಾಸಿ

ಒಣದ್ರಾಕ್ಷಿಗೆ ಬಂತು ಕುತ್ತು…!

ಹೀರಾನಾಯ್ಕ ಟಿ. ವಿಜಯಪುರ: ದ್ರಾಕ್ಷಿನಾಡು, ಬರದ ಜಿಲ್ಲೆ ವಿಜಯಪುರದಲ್ಲಿ ಬರದ ನಡುವೆಯೂ ಉತ್ತಮ ದ್ರಾಕ್ಷಿ ಬೆಳೆದಿದ್ದ ಬೆಳೆಗಾರರಿಗೆ ಮತ್ತೆ ಕಂಟಕ ಎದುರಾಗಿದೆ. ಕಳೆದ ಎರಡು ದಿನಗಳಿಂದ ಸುರಿದ ಅಕಾಲಿಕ ಮಳೆಯಿಂದಾಗಿ ದ್ರಾಕ್ಷಿ ಬೆಳೆ ಹಾನಿಯಾಗಿದ್ದು,…

View More ಒಣದ್ರಾಕ್ಷಿಗೆ ಬಂತು ಕುತ್ತು…!

ಪೆಥಾಯ್‌ ಚಂಡಮಾರುತ ಅಬ್ಬರ: ಬೆಳೆ ನಾಶಕ್ಕೆ ಆಘಾತಗೊಂಡು ಗದ್ದೆಯಲ್ಲೇ ಕುಸಿದುಬಿದ್ದು ರೈತ ಸಾವು!

ಶ್ರೀಕಾಕುಲಂ: ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಪೆಥಾಯ್ ಚಂಡಮಾರುತವು ಆಂಧ್ರ ಪ್ರದೇಶಕ್ಕೆ ಅಪ್ಪಳಿಸಿದ್ದು, ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದೆ. ಸಾವಿರಾರು ಎಕರೆ ಜಮೀನಲ್ಲಿ ಬೆಳೆದಿದ್ದ ಭತ್ತದ ಬೆಳೆಯು ಸಂಪೂರ್ಣವಾಗಿ ನೆಲಕಚ್ಚಿದ್ದು, ಇದರಿಂದ ನೊಂದ ರೈತನೊಬ್ಬ ಗದ್ದೆಯಲ್ಲೇ ಕುಸಿದುಬಿಟ್ಟು…

View More ಪೆಥಾಯ್‌ ಚಂಡಮಾರುತ ಅಬ್ಬರ: ಬೆಳೆ ನಾಶಕ್ಕೆ ಆಘಾತಗೊಂಡು ಗದ್ದೆಯಲ್ಲೇ ಕುಸಿದುಬಿದ್ದು ರೈತ ಸಾವು!

ಬಾರದಿದ್ದ ಮಳೆ ಬಂದಾಗ…

< ರಾಶಿಗೆ ಬಂದಿದ್ದ ತೊಗರಿ ಹಾನಿ, ನೆಲಕ್ಕುರುಳಿದ ಜೋಳ < ಅಂಗಡಿ-ಮನೆಗಳಿಗೆ ನುಗ್ಗಿದ ನೀರು ವಿಜಯವಾಣಿ ಸುದ್ದಿಜಾಲ ಕಲಬುರಗಿ ಗುರುವಾರ ರಾತ್ರಿ ನಗರ ಸೇರಿ ಕಲಬುರಗಿ, ಕಮಲಾಪುರ, ಚಿಂಚೋಳಿ ತಾಲೂಕಿನ ಹಲವೆಡೆ ಸುರಿದ ಅಬ್ಬರದ…

View More ಬಾರದಿದ್ದ ಮಳೆ ಬಂದಾಗ…

ಬರದ ಬವಣೆಗೆ ಕಂಗೆಟ್ಟ ಅನ್ನದಾತ

ಮುಂಡರಗಿ: ಕೈಕೊಟ್ಟ ಮುಂಗಾರು-ಹಿಂಗಾರಿನ ಬೆಳೆಗಳು. ಬೆಳೆ ಹಾನಿ ವಿಮೆ ಪರಿಹಾರ ಸಿಗದೆ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿರುವ ರೈತರು. ಕೆಲಸವಿಲ್ಲದೆ ಜೀವನ ನಿರ್ವಹಣೆಗೆ ಉದ್ಯೋಗ ಅರಸಿ ಗುಳೆ ಹೊರಟ ಜನ… ಸತತ ನಾಲ್ಕೈದು ವರ್ಷಗಳಿಂದ ಬರಗಾಲಕ್ಕೆ…

View More ಬರದ ಬವಣೆಗೆ ಕಂಗೆಟ್ಟ ಅನ್ನದಾತ

ಆನೆ ದಾಳಿಗೆ ಅಪಾರ ಬೆಳೆ ಹಾನಿ

ಜೊಯಿಡಾ: ತಾಲೂಕಿನ ನಂದಿಗದ್ದಾ ಗ್ರಾಪಂ ವ್ಯಾಪ್ತಿಯ ಶೇವಾಳಿಯಲ್ಲಿ ಆನೆಗಳ ದಾಳಿಯಿಂದ ಅಡಕೆ ತೋಟ ಸಂಪೂರ್ಣ ನಾಶವಾಗಿ ಲಕ್ಷಾಂತರ ರೂ. ನಷ್ಟವಾಗಿದೆ. ಶೇವಾಳಿ ಗೋಡಪಾಲದ ಲಕ್ಷಣ ಅಪ್ಪು ಸಿದ್ದಿ ಯರಮುಖ ಅವರಿಗೆ ಸೇರಿದ 1 ಎಕರೆ…

View More ಆನೆ ದಾಳಿಗೆ ಅಪಾರ ಬೆಳೆ ಹಾನಿ

ಬರ ನಿಭಾಯಿಸುವಲ್ಲಿ ಸರ್ಕಾರ ವಿಫಲ

ವಿಜಯವಾಣಿ ಸುದ್ದಿಜಾಲ ಜೇವರ್ಗಿ ರಾಜ್ಯದಲ್ಲಿ ತಲೆದೋರಿರುವ ಬರಗಾಲವನ್ನು ಸಮರ್ಥವಾಗಿ ನಿಭಾಯಿಸಿ ಪರಿಹಾರ ಕಾರ್ಯ ಕೈಗೆತ್ತಿಕೊಂಡು ರೈತರ ಹಾಗೂ ಜನರ ನೆರವಿಗೆ ಬರುವಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಸಂಪೂರ್ಣ ವಿಫಲಗೊಂಡಿದೆ. ಸಚಿವರು ಯಾರ ಕಷ್ಟಗಳಿಗೂ ಸ್ಪಂದಿಸುತ್ತಿಲ್ಲ…

View More ಬರ ನಿಭಾಯಿಸುವಲ್ಲಿ ಸರ್ಕಾರ ವಿಫಲ

ಕಾಡಾನೆ ಹಾವಳಿ ತಪ್ಪಿಸಲು ಆಗ್ರಹ

ಚಿಕ್ಕಮಗಳೂರು: ತಾಲೂಕಿನ ಕಳವಾಸೆ ಸುತ್ತಮುತ್ತ ಕಾಡಾನೆ ಹಾವಳಿಗೆ ನೂರಾರು ಎಕರೆ ಗದ್ದೆ ಹಾಗೂ ತೋಟಗಳಲ್ಲಿ ಬೆಳೆ ನಾಶವಾಗಿದ್ದು, ನಿತ್ಯ ಗ್ರಾಮಸ್ಥರು ಭಯದಲ್ಲೇ ಓಡಾಡುವ ದುಸ್ಥಿತಿ ತಲೆದೋರಿದೆ. 15-20 ದಿನಗಳಿಂದ ಕಳವಾಸೆ, ಹೊಸಕೊಪ್ಪ, ಗೋಣಿಕಲ್ಲು, ಮೂಲೆಮನೆ,…

View More ಕಾಡಾನೆ ಹಾವಳಿ ತಪ್ಪಿಸಲು ಆಗ್ರಹ

ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿದ ಕೇಂದ್ರ ತಂಡ

ದಾವಣಗೆರೆ: ಕೇಂದ್ರ ಬರ ಅಧ್ಯಯನ ತಂಡ ಭಾನುವಾರ ಜಿಲ್ಲೆಯ ಹರಪನಹಳ್ಳಿ, ಜಗಳೂರು, ದಾವಣಗೆರೆ ತಾಲೂಕಿನ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆನಷ್ಟ ಪರಿಶೀಲಿಸಿತು. ತಾಲೂಕಿನ ಆನಗೋಡು ಗ್ರಾಮಕ್ಕೆ ಸಂಜೆ ಭೇಟಿ ನೀಡಿದ ತಂಡ ಅಲ್ಲಿನ…

View More ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿದ ಕೇಂದ್ರ ತಂಡ

19ರಂದು ಬೆಂಗಳೂರಿನಲ್ಲಿ ಸಿಎಂ ಜತೆ ಸಭೆ

ಯಾದಗಿರಿ: ಸತತ ಹತ್ತು ವರ್ಷಗಳಿಂದ ಮಳೆ ಇಲ್ಲದೆ ಬರದಿಂದ ತತ್ತರಿಸಿರುವ ಯಾದಗಿರಿ ಜಿಲ್ಲೆಯನ್ನು ರಾಜ್ಯ ಸರ್ಕಾರ ಬರಪೀಡಿತ ಘೋಷಿಸಿದ್ದರ ಹಿನ್ನೆಲೆಯಲ್ಲಿ ಕೇಂದ್ರ ಬರ ಅಧ್ಯಯನ ತಂಡ ಶನಿವಾರ ಆಗಮಿಸಿ ಬೆಳೆ ಹಾನಿ ಪರಿಶೀಲನೆ ನಡೆಸಿತು.…

View More 19ರಂದು ಬೆಂಗಳೂರಿನಲ್ಲಿ ಸಿಎಂ ಜತೆ ಸಭೆ