ಪ್ರವಾಹಕ್ಕೆ ಬೆಳೆ ನಾಶ: ಸಾಲಕ್ಕೆ ಹೆದರಿ ಯುವದಂಪತಿ ಆತ್ಮಹತ್ಯೆಗೆ ಶರಣು

ಬಾಗಲಕೋಟೆ: ಭೀಕರ ಪ್ರವಾಹಕ್ಕೆ ಸಿಲುಕಿ ಬೆಳೆ ಹಾನಿಯಾದ ಹಿನ್ನೆಲೆಯಲ್ಲಿ ಯುವ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬಾದಾಮಿ ತಾಲೂಕಿನ ಬಾಚಿನಗುಡ್ಡ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಶಿವಲೀಲಾ ಬೆಳ್ಳಿ (21), ರಮೇಶ ಬೆಳ್ಳಿ…

View More ಪ್ರವಾಹಕ್ಕೆ ಬೆಳೆ ನಾಶ: ಸಾಲಕ್ಕೆ ಹೆದರಿ ಯುವದಂಪತಿ ಆತ್ಮಹತ್ಯೆಗೆ ಶರಣು

ಕ್ಷೇತ್ರಪಾಲ ಸಂಘದಲ್ಲಿ ಅವ್ಯವಹಾರ!

ಜೊಯಿಡಾ: ಕುಂಬಾರವಾಡದ ಕ್ಷೇತ್ರಪಾಲ ಸೇವಾ ಸಹಕಾರಿ ಸಂಘದ ಸದಸ್ಯರ ಬೆಳೆ ಸಾಲದಲ್ಲಿ ಲಕ್ಷಾಂತರ ರೂ. ಅವ್ಯವಹಾರವಾಗಿದೆ ಎಂದು ಸಂಘದ ಅನೇಕ ಸದಸ್ಯರು ಆರೋಪಿಸಿದ್ದಾರೆ. ಈ ಸೇವಾ ಸಹಕಾರಿ ಸಂಘದಲ್ಲಿ ಸುಮಾರು 273 ಸದಸ್ಯರಿದ್ದು, 268…

View More ಕ್ಷೇತ್ರಪಾಲ ಸಂಘದಲ್ಲಿ ಅವ್ಯವಹಾರ!

ರೈತರಿಗೆ ಕೇಂದ್ರ ಕೊಡುಗೆ?

ನವದೆಹಲಿ: ರೈತರ ಸಂಕಷ್ಟ ಪರಿಹರಿಸುವ ಜತೆಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರೈತ ಸಮುದಾಯದ ಬೆಂಬಲ ಪಡೆಯುವ ಉದ್ದೇಶದಿಂದ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಸುಮಾರು -ಠಿ; 70 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಲು…

View More ರೈತರಿಗೆ ಕೇಂದ್ರ ಕೊಡುಗೆ?

ಕೃಷಿ ಕ್ರಾಂತಿಗೆ ಹೊಸ ನೀತಿ

|ರುದ್ರಣ್ಣ ಹರ್ತಿಕೋಟೆ ಬೆಳಗಾವಿ: ಬರಗಾಲ, ಬೆಳೆ ಸಾಲದಂತಹ ಸರಣಿ ಸಂಕಷ್ಟಗಳಿಗೆ ಸಿಲುಕಿ ಕೃಷಿ ಮೇಲೆ ವೈರಾಗ್ಯ ಹೊಂದುತ್ತಿರುವ ರೈತರಲ್ಲಿ ಆತ್ಮವಿಶ್ವಾಸ ಬಿತ್ತಿ, ಬದುಕು ಕಟ್ಟಲು ನೆರವಾಗುವ ಉದ್ದೇಶದಿಂದ ಹೊಸ ಕೃಷಿ ನೀತಿ ತರಲು ರಾಜ್ಯ…

View More ಕೃಷಿ ಕ್ರಾಂತಿಗೆ ಹೊಸ ನೀತಿ

ವಾಣಿಜ್ಯ ಬ್ಯಾಂಕ್ ಎದುರು ರೈತರ ಸಾಲು

<ಬೆಳೆ ಸಾಲ ಮನ್ನಾ ಯೋಜನೆಗೆ ವಿವರ ನೋಂದಣಿ ಆರಂಭ> ಬಳ್ಳಾರಿ: ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಯಡಿ ಜಿಲ್ಲೆಯ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಪಡೆದಿರುವ ರೈತರ ವಿವರ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಶುಕ್ರವಾರ ರೈತರು…

View More ವಾಣಿಜ್ಯ ಬ್ಯಾಂಕ್ ಎದುರು ರೈತರ ಸಾಲು

ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಸಾವು

ದೇವರಹಿಪ್ಪರಗಿ: ಸಾಲಬಾಧೆ ತಾಳದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಸಮೀಪದ ಇಂಗಳಗಿ ಗ್ರಾಮದ ರೈತ ಬಸವರಾಜ(ಮುತ್ತು) ಸದಾಶಿವ ಚೌಧರಿ (30) ಚಿಕಿತ್ಸೆ ಫಲಿಸದೆ ಭಾನುವಾರ ಮೃತಪಟ್ಟಿದ್ದಾರೆ. ದೇವರಹಿಪ್ಪರಗಿ ಸಿಂಡಿಕೇಟ್ ಬ್ಯಾಂಕ್‌ನಲ್ಲಿ 40 ಸಾವಿರ ರೂ.…

View More ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಸಾವು

ಬೆಳೆ ಸಾಲ ವಸೂಲಾತಿಗೆ ಕೋರ್ಟ್ ನೋಟಿಸ್

ಮೇಲುಕೋಟೆ (ಮಂಡ್ಯ): ಬೆಳೆ ಸಾಲ ಪಡೆದಿದ್ದ ರೈತನಿಂದ ಸಾಲ ವಸೂಲಿ ಮಾಡಲು ಎಸ್‌ಬಿಐನ ಬೆಳ್ಳಾಳೆ ಶಾಖೆ ಕೋರ್ಟ್ ಮೊರೆ ಹೋಗಿದ್ದು, ಕೋರ್ಟ್ ನೋಟಿಸ್ ಕಂಡ ರೈತ ಕುಟುಂಬ ಆತಂಕಕ್ಕೊಳಗಾಗಿದೆ. ಪಾಂಡವಪುರ ತಾಲೂಕಿನ ಮೇನಾಗರ ಗ್ರಾಮದ…

View More ಬೆಳೆ ಸಾಲ ವಸೂಲಾತಿಗೆ ಕೋರ್ಟ್ ನೋಟಿಸ್

ಬ್ಯಾಂಕ್​ಗಳ ವಿರುದ್ಧ ಸೇಡಿನ ಅಸ್ತ್ರ

|ರುದ್ರಣ್ಣ ಹರ್ತಿಕೋಟೆ ಬೆಂಗಳೂರು: ರೈತರ ಕೃಷಿ ಸಾಲದ ಮೇಲಿನ ಬಡ್ಡಿ ಮನ್ನಾಕ್ಕೆ ಒಪ್ಪದ ರಾಷ್ಟ್ರೀಕೃತ ಬ್ಯಾಂಕ್​ಗಳನ್ನು ಮಣಿಸಲು ಸೇಡಿನ ಅಸ್ತ್ರ ಹಿಡಿದಿರುವ ರಾಜ್ಯ ಸರ್ಕಾರ, ವಿವಿಧ ಬ್ಯಾಂಕ್​ಗಳಲ್ಲಿರುವ ಠೇವಣಿಯನ್ನು ಅಪೆಕ್ಸ್ ಬ್ಯಾಂಕ್​ಗೆ ವರ್ಗಾವಣೆ ಮಾಡುವ…

View More ಬ್ಯಾಂಕ್​ಗಳ ವಿರುದ್ಧ ಸೇಡಿನ ಅಸ್ತ್ರ

ಸಹಾಯಧನದ ಹಣ ಬೆಳೆ ಸಾಲಕ್ಕೆ ಜಮಾ

ಶೃಂಗೇರಿ: ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದ ಬಂದ ಸಹಾಯಧನವನ್ನು ಶೃಂಗೇರಿ ಎಸ್​ಬಿಐ ವ್ಯವಸ್ಥಾಪಕರು ಬೆಳೆ ಸಾಲಕ್ಕೆ ಜಮಾ ಮಾಡಿದ್ದಾರೆ ಎಂದು ಕೃಷಿಕರಾದ ಕೊಚ್ಚವಳ್ಳಿ ರಾಮಚಂದ್ರ ಹಾಗೂ ರಾಜಮ್ಮ ದೂರಿದ್ದಾರೆ. ಶೃಂಗೇರಿಯ ಎಸ್​ಬಿಐನಲ್ಲಿ ಕೊಚ್ಚುವಳ್ಳಿ ರಾಮಚಂದ್ರ…

View More ಸಹಾಯಧನದ ಹಣ ಬೆಳೆ ಸಾಲಕ್ಕೆ ಜಮಾ