ಸರ್ಕಾರದಿಂದಲೇ ಬೆಳೆ ವಿಮೆ

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು: ಕೃಷಿ ಬೆಳೆ ವಿಮೆಯಲ್ಲಿ ರೈತರಿಗೆ ಮೋಸ ಮಾಡುತ್ತ ಲಾಭ ಮಾಡಿಕೊಳ್ಳುತ್ತಿರುವ ಖಾಸಗಿ ಸಂಸ್ಥೆಗಳಿಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಪ್ರತಿ ವರ್ಷ ಉಂಟಾಗುವ ಗೊಂದಲಕ್ಕೆ ಶಾಶ್ವತ ಪರಿಹಾರ…

View More ಸರ್ಕಾರದಿಂದಲೇ ಬೆಳೆ ವಿಮೆ

ಫಸಲ್ ಬಿಮಾ ಬೆಳೆ ವಿಮೆ ಬಿಡುಗಡೆ ಮಾಡಿ

ತಾಳಿಕೋಟೆ: ಭೀಕರ ಬರದಿಂದಾಗಿ ತಾಳಿಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಮತ್ತು ಹಿಂಗಾರು ಬೆಳೆ ನಾಶವಾಗಿದ್ದು, ರೈತರು ಬೆಳೆಗಳಿಗೆ ವಿಮೆ ತುಂಬಿದ್ದಾರೆ. ತಾರತಮ್ಯ ಮಾಡದೆ ಎಲ್ಲ ರೈತರಿಗೆ ಬೆಳೆ ವಿಮೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಜಯಕರ್ನಾಟಕ…

View More ಫಸಲ್ ಬಿಮಾ ಬೆಳೆ ವಿಮೆ ಬಿಡುಗಡೆ ಮಾಡಿ

ರೈತರಿಗೆ ಬೆಳೆ ವಿಮೆ ಪಾವತಿಗೆ ಸದಸ್ಯರ ಪಟ್ಟು

ದಾವಣಗೆರೆ: ಸ್ಮಶಾನ ಸಮಸ್ಯೆ, ವೃದ್ಧಾಪ್ಯ ವೇತನ ಸ್ಥಗಿತ, ಬೆಳೆವಿಮೆ ಪರಿಹಾರ ವಿಳಂಬ ಮತ್ತಿತರ ವಿಷಯಗಳ ಕುರಿತು ತಾಪಂ ಸಾಮಾನ್ಯ ಸಭೆಯಲ್ಲಿ ಗುರುವಾರ ಗಹನ ಚರ್ಚೆ ನಡೆಯಿತು. ಎರಡೂವರೆ ವರ್ಷಗಳಿಂದ ಬೆಳೆವಿಮೆ ಸಮಸ್ಯೆಗೆ ಪರಿಹಾರ ದೊರೆತಿಲ್ಲ.…

View More ರೈತರಿಗೆ ಬೆಳೆ ವಿಮೆ ಪಾವತಿಗೆ ಸದಸ್ಯರ ಪಟ್ಟು

ಪೋಸ್ಟಾಫೀಸಲ್ಲೇ ಫಸಲ್ ಬಿಮಾ

ಬೆಂಗಳೂರು: ದೇಶದ ಪ್ರತಿ ಅಂಚೆ ಕಚೇರಿ ಮೂಲಕ ರೈತರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ನೋಂದಣಿ ಆಗುವ ಅವಕಾಶ ಕಲ್ಪಿಸಲಾಗುವುದು ಎಂದು ಯೋಜನೆಯ ಸಿಇಒ ಡಾ.ಆಶಿಶ್ ಕುಮಾರ್ ಭುಂಟಿಯಾ ತಿಳಿಸಿದರು. ಶುಕ್ರವಾರ ನಗರದಲ್ಲಿ…

View More ಪೋಸ್ಟಾಫೀಸಲ್ಲೇ ಫಸಲ್ ಬಿಮಾ

ಬೆಳೆ ವಿಮೆ ಪರಿಹಾರ ನೀಡಲು ಒತ್ತಾಯ

<< ಜಿಲ್ಲಾಧಿಕಾರಿಗೆ ಮನವಿ > ತಂಗಡಗಿ, ಬಸರಕೋಡ ಗ್ರಾಮಸ್ಥರು ಭಾಗಿ >> ಮುದ್ದೇಬಿಹಾಳ: ರೈತರ ಖಾತೆಗೆ ಬೆಳೆ ವಿಮೆ ಹಣ ಜಮಾ ಮಾಡುವಂತೆ ಆಗ್ರಹಿಸಿ ತಾಲೂಕಿನ ತಂಗಡಗಿ, ಬಸರಕೋಡ ಗ್ರಾಮಸ್ಥರು ಮಂಗಳವಾರ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ…

View More ಬೆಳೆ ವಿಮೆ ಪರಿಹಾರ ನೀಡಲು ಒತ್ತಾಯ

ಹಿಂದಿನ ಸಾಲಿನ ಬೆಳೆ ವಿಮೆ ಪರಿಹಾರಕ್ಕೆ ರೈತರ ಆಗ್ರಹ

ಚಿತ್ರದುರ್ಗ: ಬೆಳೆ ವಿಮೆ ಪರಿಹಾರಕ್ಕೆ ವಿಧಿಸಿರುವ ಅವೈಜ್ಞಾನಿಕ ನಿಲುವಿನಿಂದಾಗಿ 2017-18 ಸಾಲಿನಲ್ಲಿ ಪಾವತಿಸಿರುವ ಬೆಳೆ ವಿಮೆ ಕಂತಿನಲ್ಲಿ ಅಂದಾಜು 80 ಕೋಟಿ ರೂ. ಮೊತ್ತಕ್ಕೆ ಪರಿಹಾರ ಬರಬೇಕಿದೆ. ಇದನ್ನು ಹಾಗೂ ಈ ಸಾಲಿನಲ್ಲಿ ಪಾವತಿಸಿರುವ…

View More ಹಿಂದಿನ ಸಾಲಿನ ಬೆಳೆ ವಿಮೆ ಪರಿಹಾರಕ್ಕೆ ರೈತರ ಆಗ್ರಹ

ಬೆಳೆ ವಿಮೆ ಪರಿಹಾರದ ಮಾನದಂಡ ಬದಲಾಗಲಿ

ದಾವಣಗೆರೆ: ಬೆಳೆ ವಿಮೆ ಮಾಡಿಸಿದ ರೈತರಿಗೆ ಪರಿಹಾರ ನೀಡಲು 5 ವರ್ಷಗಳ ಇಳುವರಿಯ ಸರಾಸರಿ ಪಡೆಯುವುದೇ ಅವೈಜ್ಞಾನಿಕವಾಗಿದೆ. ಅದರ ಬದಲು 1 ವರ್ಷದ ಇಳುವರಿಯನ್ನು ಮಾತ್ರ ಪರಿಗಣಿಸುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಶನಿವಾರ…

View More ಬೆಳೆ ವಿಮೆ ಪರಿಹಾರದ ಮಾನದಂಡ ಬದಲಾಗಲಿ

ಬೆಳೆ ವಿಮೆ ಪರಿಹಾರ ವಿತರಿಸಿ

ಮುಂಡಗೋಡ: ಫಸಲ್ ಬಿಮಾ ಬೆಳೆ ವಿಮೆ ಪರಿಹಾರ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ಮುಂಡಗೋಡ ತಾಲೂಕು ಘಟಕದವರು ಗುರುವಾರ ತಾಲೂಕಿನ ಮಳಗಿ ಗ್ರಾಮದ ಶಿರಸಿ-ಹುಬ್ಬಳ್ಳಿ ಹೆದ್ದಾರಿಯಲ್ಲಿ…

View More ಬೆಳೆ ವಿಮೆ ಪರಿಹಾರ ವಿತರಿಸಿ

ಸಿಂಡಿಕೇಟ್ ಬ್ಯಾಂಕ್​ಗೆ ಮುತ್ತಿಗೆ

ಹಾನಗಲ್ಲ: 2016-17ರ ಬೆಳೆ ವಿಮೆ ಹಣ ನೀಡಬೇಕು ಎಂದು ಒತ್ತಾಯಿಸಿ ಗೆಜ್ಜಿಹಳ್ಳಿ ಸಿಂಡಿಕೇಟ್ ಬ್ಯಾಂಕ್​ಗೆ ರೈತರು ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಬೆಳಗ್ಗೆ 11 ಗಂಟೆಗೆ ರೈತ ಸಂಘದ ಪದಾಧಿಕಾರಿಗಳು ಬ್ಯಾಂಕ್​ಗೆ ಮುತ್ತಿಗೆ ಹಾಕಿ…

View More ಸಿಂಡಿಕೇಟ್ ಬ್ಯಾಂಕ್​ಗೆ ಮುತ್ತಿಗೆ

ಬೆಳೆ ವಿಮೆ ಪಾವತಿಸಲು ಪರದಾಡಿದ ರೈತರು

ಗದಗ: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಪಾವತಿಸಲು ಜು. 31 ಕೊನೆಯ ದಿನವಾಗಿದ್ದರಿಂದ ಪಹಣಿ ಪಡೆಯಲು ಮತ್ತು ಬೆಳೆ ವಿಮೆ ಪಾವತಿಸಲು ರೈತರು ಮುಗಿಬಿದ್ದಿದ್ದರು. ಆದರೆ, ಸರ್ವರ್ ಅಸಮರ್ಪಕ ಕಾರ್ಯನಿರ್ವಹಣೆಯಿಂದ ರೈತರು ಪರದಾಡಿದರಲ್ಲದೆ,…

View More ಬೆಳೆ ವಿಮೆ ಪಾವತಿಸಲು ಪರದಾಡಿದ ರೈತರು