ಮತ್ತೆ ಕಾಡಾನೆ ದಾಳಿ, ಒಂದು ಎಕರೆ ಬೆಳೆ ನಾಶ

ಚನ್ನಪಟ್ಟಣ: ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆ ದಾಳಿ ಮುಂದುವರೆದಿದೆ. ಸತತ ಒಂದು ವಾರದಿಂದ ಆನೆಗಳ ಹಿಂಡು ಕಬ್ಬಾಳು ಅರಣ್ಯ ಪ್ರದೇಶದ ಅಕ್ಕಪಕ್ಕದ ಗ್ರಾಮಗಳ ರೈತರ ಜಮೀನಿನ ಮೇಲೆ ನಿರಂತರ ದಾಳಿ ಮಾಡುತ್ತಿವೆ. ಶುಕ್ರವಾರ ರಾತ್ರಿ ದಾಂಧಲೆ…

View More ಮತ್ತೆ ಕಾಡಾನೆ ದಾಳಿ, ಒಂದು ಎಕರೆ ಬೆಳೆ ನಾಶ

ಆಕಸ್ಮಿಕ ಬೆಂಕಿ ತಗುಲಿ ಮರ, ಬೆಳೆ ನಾಶ

ಗುಂಡ್ಲುಪೇಟೆ: ತಾಲೂಕಿನ ಮಾದಾಪಟ್ಟಣ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಆಕಸ್ಮಿಕ ಬೆಂಕಿಯಿಂದ ಮರ, ಬೆಳೆ ಹಾಗೂ ನೀರಾವರಿ ಉಪಕರಣಗಳು ಭಸ್ಮವಾಗಿದೆ. ಗ್ರಾಮದ ನಾಗಪ್ಪ ಎಂಬುವರ ತೆಂಗಿನ ತೋಟಕ್ಕೆ ಆಕಸ್ಮಿಕ ಬೆಂಕಿ ಬಿದ್ದು ಸುಮಾರು 25ಕ್ಕೂ ಹೆಚ್ಚಿನ…

View More ಆಕಸ್ಮಿಕ ಬೆಂಕಿ ತಗುಲಿ ಮರ, ಬೆಳೆ ನಾಶ

40 ಎಕರೆ ಬೆಳೆ ನಾಶ

ಗದಗ: ಮಲಪ್ರಭಾ ಬಲದಂಡೆ ಕಾಲುವೆ ಒಡೆದು ಜಮೀನಿಗೆ ನುಗ್ಗಿದ ಅಪಾರ ಪ್ರಮಾಣದ ನೀರಿನಿಂದ 40ಕ್ಕೂ ಹೆಚ್ಚು ಎಕರೆ ಬೆಳೆ ನಾಶವಾದ ಘಟನೆ ತಾಲೂಕಿನ ಕದಡಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಮಂಗಳವಾರ ಮಧ್ಯಾಹ್ನದಿಂದ ಮಲಪ್ರಭಾ ಬಲದಂಡೆ…

View More 40 ಎಕರೆ ಬೆಳೆ ನಾಶ

ಗೋವಿನಜೋಳಕ್ಕೆ ಲದ್ದಿಹುಳು ಕಾಟ

ಮುಂಡರಗಿ: ಗೋವಿನಜೋಳ ಬೆಳೆಗೆ ಲದ್ದಿ ಹುಳುಗಳ ಬಾಧೆ ವಿಪರೀತವಾಗಿದ್ದರಿಂದ ಬೇಸತ್ತ ರೈತರು ಬೆಳೆಯನ್ನೇ ಹರಗುವುದಕ್ಕೆ ಮುಂದಾಗಿದ್ದಾರೆ. ಪುರಸಭೆ ವ್ಯಾಪ್ತಿಯ ಶಿರೋಳ ಗ್ರಾಮದ ಕೆಲ ರೈತರು ಗೋವಿನಜೋಳ ಬೆಳೆಯನ್ನು ಕೀಟಬಾಧೆಯಿಂದ ರಕ್ಷಿಸಲು ಆಗದೇ ಹರಗುತ್ತಿದ್ದಾರೆ. ಒಂದೂವರೆ…

View More ಗೋವಿನಜೋಳಕ್ಕೆ ಲದ್ದಿಹುಳು ಕಾಟ

ಕೋಕೋ ಬೆಳೆ ಖೋತಾ!

– ಗಂಗಾಧರ ಕಲ್ಲಪಳ್ಳಿ ಸುಳ್ಯ ಅತಿವೃಷ್ಟಿ, ಕೊಳೆ ರೋಗದಿಂದ ಕಂಗೆಟ್ಟ ಅಡಕೆ ಕೃಷಿಕರಿಗೆ ಮತ್ತೊಂದು ಕಹಿ ಸುದ್ದಿ. ಕರಿಮೆಣಸು ಜತೆಗೆ ಪ್ರಮುಖ ಉಪಬೆಳೆಯಾಗಿರುವ ಕೋಕೋ ಕೃಷಿಯೂ ನಾಶದತ್ತ ಮುಖಮಾಡಿದೆ. ಪ್ರತಿ ವರ್ಷ ಉತ್ತಮ ಇಳುವರಿ…

View More ಕೋಕೋ ಬೆಳೆ ಖೋತಾ!

ಅಡಕೆ ಬೆಳೆಗಾರರಿಗೆ ಜುಜುಬಿ ಪರಿಹಾರ!

ಶ್ರವಣ್‌ಕುಮಾರ್ ನಾಳ, ಪುತ್ತೂರು ಒಂದು ಕಡೆ ಕೊಳೆರೋಗ ಸಮಸ್ಯೆ, ಮತ್ತೊಂದು ಕಡೆ ಎಡೆಬಿಡದೆ ಸುರಿಯುತ್ತಿರುವ ಮಳೆ. ಈ ಬಾರಿ ಅಡಕೆ ತೋಟಗಳಲ್ಲಿ ಕೊಳೆ ರೋಗದಿಂದ ಅಡಕೆ ಉದುರುವ ಪ್ರಮಾಣ ಹೆಚ್ಚಾಗಿದೆ. ಗಾಳಿ ಮಳೆಗೆ ಮುರಿದು…

View More ಅಡಕೆ ಬೆಳೆಗಾರರಿಗೆ ಜುಜುಬಿ ಪರಿಹಾರ!

ರೈತನ ಮೊಗದಲ್ಲಿ ಮತ್ತೆ ಬರದ ಛಾಯೆ

ಮುಂಡರಗಿ: ಮಳೆಗಾಲವಿದ್ದರೂ ಮಳೆಯ ದರ್ಶನವಾಗದ ಕಾರಣ ತಾಲೂಕಿನ ರೈತ ಸಮುದಾಯ ಬರದ ಛಾಯೆಯಲ್ಲಿ ದಿನದೂಡುತ್ತಿದೆ. ಬಿತ್ತಿದ ಬೆಳೆ ಒಣಗುತ್ತಿರುವುದರಿಂದ ಆತಂಕದ ಕಾಮೋಡ ಕವಿದಿದೆ. ಮುಂಗಾರಿನ ಆರಂಭದಲ್ಲಿ ದರ್ಶನ ನೀಡಿ ಮರೆಯಾದ ಮಳೆರಾಯ ಮತ್ತೊಮ್ಮೆ ಕಾಣಿಸಿಲ್ಲ. ಬರೀ…

View More ರೈತನ ಮೊಗದಲ್ಲಿ ಮತ್ತೆ ಬರದ ಛಾಯೆ

ಕೊಡಗನ್ನು ಮರೆಯದಿರಿ ಎಂದು ಸಿಎಂಗೆ ಬಾಲಕನ ಮೊರೆ

ಮಡಿಕೇರಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಿಸಿದ ಮುಂಗಡ ಪತ್ರದಲ್ಲಿ ಜಿಲ್ಲೆಯನ್ನು ಕಡೆಗಣಿಸಿದ್ದಾರೆಂದು 8ನೇ ತರಗತಿ ವಿದ್ಯಾರ್ಥಿ ಕಾಳೇರ ಫತಹ ಹೇಳಿರುವ 5.25 ನಿಮಿಷದ ವಿಡಿಯೋ ವೈರಲ್ ಆಗಿದೆ. ಎಮ್ಮೆಮಾಡು ಗ್ರಾಮದಲ್ಲಿ ತುಂಬಿ ಹರಿಯುತ್ತಿರುವ ಕಾವೇರಿ…

View More ಕೊಡಗನ್ನು ಮರೆಯದಿರಿ ಎಂದು ಸಿಎಂಗೆ ಬಾಲಕನ ಮೊರೆ

ಕೊಡವರ ನೆರವಿಗೆ ಬರುವಂತೆ ಸಿಎಂಗೆ ಮೊರೆ: ವಿಡಿಯೋದಲ್ಲಿ ವಿದ್ಯಾರ್ಥಿಯ ಆರ್ತನಾದ

ಮಡಿಕೇರಿ: ಕಳೆದ ಹಲವು ದಿನಗಳಿಂದ ಕೊಡಗಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಮಳೆಯಿಂದಾಗಿ ಕೊಡವರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ನೆರವಿಗೆ ಬರಬೇಕು ಎಂದು ಬಾಲಕನೊಬ್ಬ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ವಿಡಿಯೋ…

View More ಕೊಡವರ ನೆರವಿಗೆ ಬರುವಂತೆ ಸಿಎಂಗೆ ಮೊರೆ: ವಿಡಿಯೋದಲ್ಲಿ ವಿದ್ಯಾರ್ಥಿಯ ಆರ್ತನಾದ