15 ದಿನ ಬಳಿಕ ಸಾವಿರದ ಗಡಿ ದಾಟಿದ ಮಲ್ಲಿಗೆ

ಉಡುಪಿ: ಪಿತೃಪಕ್ಷ ಹಿನ್ನೆಲೆಯಲ್ಲಿ ಇಳಿಮುಖವಾಗಿದ್ದ ಶಂಕರಪುರ ಮಲ್ಲಿಗೆ ಧಾರಣೆ 15 ದಿನದ ಬಳಿಕ ಶನಿವಾರ ಸಾವಿರದ ಗಡಿ ದಾಟಿದೆ. ಸೆ.13ರಂದು ಮಲ್ಲಿಗೆ 1050 ರೂ. ಮತ್ತು ಜಾಜಿ ದರ 240 ರೂ. ಇತ್ತು. ನಂತರ…

View More 15 ದಿನ ಬಳಿಕ ಸಾವಿರದ ಗಡಿ ದಾಟಿದ ಮಲ್ಲಿಗೆ

ಈರುಳ್ಳಿಗೆ ಬೆಲೆ ಗಗನಮುಖಿ, ನಾಸಿಕ್ ಸರಕು ಬರುವವೆರೆಗೂ ಇಳಿಮುಖ ಸಾಧ್ಯತೆ ಕಡಿಮೆ

ಚಿಕ್ಕಮಗಳೂರು: ದಾಸ್ತಾನು ಕೊರತೆ ಹಾಗೂ ಅತಿವೃಷ್ಟಿ ಕಾರಣ ಈರುಳ್ಳಿ ಬೆಲೆ ಗಗನಕ್ಕೇರತೊಡಗಿದ್ದು ಗ್ರಾಹಕರ ಕಣ್ಣಲ್ಲಿ ನೀರು ಬರುತ್ತಿದ್ದರೆ, ಸತತ ನಾಲ್ಕು ವರ್ಷದಿಂದ ನಷ್ಟ ಅನುಭವಿಸುತ್ತಿದ್ದ ಬೆಳೆಗಾರನ ಮುಖದಲ್ಲಿ ಸ್ವಲ್ಪ ಮಂದಹಾಸ ಕಾಣತೊಡಗಿದೆ. ಹಾಗಂತ ಬೆಳೆಗಾರರು…

View More ಈರುಳ್ಳಿಗೆ ಬೆಲೆ ಗಗನಮುಖಿ, ನಾಸಿಕ್ ಸರಕು ಬರುವವೆರೆಗೂ ಇಳಿಮುಖ ಸಾಧ್ಯತೆ ಕಡಿಮೆ

ಘಮ ಘಮಿಸುತ್ತಿದೆ ಮಾವು

ಹರೀಶ್ ಮೋಟುಕಾನ ಮಂಗಳೂರು ಮಲ್ಲಿಕಾ, ರಸಪುರಿ, ಸಿಂಧೂರ, ಮಲ್ಗೋಬಾ, ಸಕ್ಕರೆ ಗುತ್ಲಿ ಮೊದಲಾದ ತರಹೇವಾರಿ ಮಾವಿನ ಹಣ್ಣು ಕದ್ರಿ ಉದ್ಯಾನವನಲ್ಲಿ ಘಮ ಘಮಿಸುತ್ತಿದೆ. ತೋಟಗಾರಿಕೆ ಇಲಾಖೆ ದ.ಕನ್ನಡ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ…

View More ಘಮ ಘಮಿಸುತ್ತಿದೆ ಮಾವು

ಅಲ್ಪಾನ್ಸೋ ಮಾವಿನ ರುಚಿ ಕೆಡಿಸಿದ ನೊಣ

ಹಳಿಯಾಳ: ಪ್ರಸಕ್ತ ವರ್ಷ ಹವಾಮಾನ ವೈಪರೀತ್ಯದಿಂದಾಗಿ ಅಲ್ಪಾನ್ಸೋ ಮಾವಿನ ಬೆಳೆ ಇಳುವರಿ ಕುಂಠಿತಗೊಂಡಿದ್ದು, ಬಂದ ಬೆಳೆಯಲ್ಲಿ ಶೇ. 50ರಷ್ಟು ಮಾವು ನೊಣದ ದಾಳಿಗೆ ತುತ್ತಾಗಿದ್ದರಿಂದ ಈ ಬಾರಿ ಹಣ್ಣು ರುಚಿ ಜತೆಗೆ ಸ್ಥಳೀಯ ಮಾರುಕಟ್ಟೆಯಲ್ಲಿ…

View More ಅಲ್ಪಾನ್ಸೋ ಮಾವಿನ ರುಚಿ ಕೆಡಿಸಿದ ನೊಣ

ಮುರುಗಲಿಗೆ ಇದೆ ಅಂತಾರಾಷ್ಟ್ರೀಯ ಬೇಡಿಕೆ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ವಾತಾವರಣದಲ್ಲಿ ಮುರುಗಲು ಬೆಳೆಯನ್ನು ಬೆಳೆದು ಗುಣಮಟ್ಟದ ಉತ್ಪಾದನೆಯನ್ನು ಮಾರುಕಟ್ಟೆಗೆ ಒದಗಿಸಲು ಸಾಧ್ಯವಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮುರುಗಲಿಗೆ ಬೇಡಿಕೆ ಇದ್ದು, ಈ ಅವಕಾಶವನ್ನು ಇಲ್ಲಿಯ ಬೆಳೆಗಾರರು ಪಡೆದುಕೊಳ್ಳಬಹುದಾಗಿದೆ ಎಂದು ಗೋವಾದ…

View More ಮುರುಗಲಿಗೆ ಇದೆ ಅಂತಾರಾಷ್ಟ್ರೀಯ ಬೇಡಿಕೆ

ನೀರಿಲ್ಲದೆ ಸೊರಗುತ್ತಿದೆ ರೇಷ್ಮೆ!

ಸಂತೋಷ ಮುರಡಿ ಮುಂಡರಗಿ:ಪಟ್ಟಣದ ಸರ್ಕಾರಿ ರೇಷ್ಮೆ ಕೃಷಿ ಕ್ಷೇತ್ರವು ಉತ್ತಮ ಕಟ್ಟಡ, ವಿಶಾಲ ಜಾಗ ಹೊಂದಿದ್ದರೂ ಸಿಬ್ಬಂದಿ ಹಾಗೂ ನೀರಿನ ಕೊರತೆಯಿಂದ ಅಭಿವೃದ್ಧಿ ಕಾಣದೆ ನಲುಗಿಹೋಗಿದೆ. ತಾಲೂಕಿನಲ್ಲಿ 150ಕ್ಕೂ ಹೆಚ್ಚು ರೈತರು ಅಂದಾಜು 130…

View More ನೀರಿಲ್ಲದೆ ಸೊರಗುತ್ತಿದೆ ರೇಷ್ಮೆ!

ಬಂದೂಕು ಒಪ್ಪಿಸುವುದರಲ್ಲಿ ವಿನಾಯಿತಿ ನೀಡಿ

ಚಿಕ್ಕಮಗಳೂರು: ಲೋಕಸಭಾ ಚುನಾವಣೆಯಲ್ಲಿ ಬಂದೂಕು ಒಪ್ಪಿಸುವ ಪ್ರಕ್ರಿಯೆಯಿಂದ ಬೆಳೆಗಾರರಿಗೆ ವಿನಾಯಿತಿ ನೀಡುವಂತೆ ಕರ್ನಾಟಕ ಬೆೆಳೆಗಾರರ ಒಕ್ಕೂಟ ಮತ್ತು ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ಸದಸ್ಯರು ಬುಧವಾರ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ೆ ಮನವಿ ಸಲ್ಲಿಸಿದರು.…

View More ಬಂದೂಕು ಒಪ್ಪಿಸುವುದರಲ್ಲಿ ವಿನಾಯಿತಿ ನೀಡಿ

ಕಾಫಿಯಿಂದ ಶೇ.4.5 ಜಿಡಿಪಿ ವೃದ್ಧಿ

ಚಿಕ್ಕಮಗಳೂರು: ಪ್ರಾಕೃತಿಕ ಅವಘಡ ಹಾಗೂ ಬೆಲೆ ಏರಿಳಿತದಿಂದ ತೊಂದರೆ ಅನುಭವಿಸುತ್ತಿರುವ ರೈತರಿಗೆ ಹವಾಮಾನ ವೈಪರೀತ್ಯದಿಂದ ಬೆಳೆ ಹೇಗೆ ರಕ್ಷಿಸಬೇಕೆಂಬುದರ ಬಗ್ಗೆ ಕೃಷಿ ಸಂಶೋಧಕರು ಸಲಹೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದರು.…

View More ಕಾಫಿಯಿಂದ ಶೇ.4.5 ಜಿಡಿಪಿ ವೃದ್ಧಿ

ಅತಿವೃಷ್ಟಿ ಭಾಗದ ತೋಟ ದತ್ತು ಪಡೆಯಿರಿ

ಮೂಡಿಗೆರೆ: ಅತಿವೃಷ್ಟಿ ಪ್ರದೇಶವಾಗಿರುವ ಊರುಬಗೆ, ತ್ರಿಪುರ, ತರುವೆ ಗ್ರಾಪಂ ವ್ಯಾಪ್ತಿಯ ಕಾಫಿ ತೋಟಗಳನ್ನು ದತ್ತು ಪಡೆದು ಲಾಭದಾಯಕ ಬೆಳೆ ಬೆಳೆಯಲು ತೋಟಗಾರಿಕಾ ಇಲಾಖೆಗಳು ಮುಂದಾಗಬೇಕು ಎಂದು ಬೆಳೆಗಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಒತ್ತಾಯಿಸಿದರು. ಊರುಬಗೆ…

View More ಅತಿವೃಷ್ಟಿ ಭಾಗದ ತೋಟ ದತ್ತು ಪಡೆಯಿರಿ

ಹೆಬ್ಬೆ ಯೋಜನೆಯಾದರೆ ರೈತರಿಗೆ ಹೆಚ್ಚು ಅನುಕೂಲ

ಬೀರೂರು: ಹೆಬ್ಬೆ ತಿರುವು ಯೋಜನೆಗೆ ಅನುಷ್ಠಾನಕ್ಕಾಗಿ ಕುಮಾರಸ್ವಾಮಿ ಬಜೆಟ್​ನಲ್ಲಿ 100 ಕೋಟಿ ರೂ. ಮೀಸಲಿಟ್ಟಿರುವುದು ಕುಡಿಯುವ ನೀರು ಸೇರಿ ತಾಲೂಕಿನ ಅಂತರ್ಜಲ ವೃದ್ಧಿಯ ಆಸೆ ಗರಿಗೆದರುವಂತೆ ಮಾಡಿದೆ ಎಂದು ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ…

View More ಹೆಬ್ಬೆ ಯೋಜನೆಯಾದರೆ ರೈತರಿಗೆ ಹೆಚ್ಚು ಅನುಕೂಲ