ಅನುಕೂಲಕ್ಕೆ ತಕ್ಕಂತೆ ರಾಜಕಾರಣ ಮಾಡುವ ಶೋಭಾ

ಕಳಸ: ಐದು ವರ್ಷ ಕ್ಷೇತ್ರದಲ್ಲಿ ಸುಳಿದಾಡದ ಶೋಭಾ ಕರಂದ್ಲಾಜೆ ಈಗ ಮೋದಿಯ ಹೆಸರು ಹೇಳಿಕೊಂಡು ಮತಯಾಚನೆಗೆ ಹೊರಟಿದ್ದಾರೆ. ಟಿಕೆಟ್ ಬೇಕಾದಾಗ ಯಡಿಯೂರಪ್ಪ, ವೋಟು ಬೇಕಾದಾಗ ಮೋದಿಯ ಹೆಸರು ಹೇಳಿಕೊಂಡು ರಾಜಕಾರಣ ಮಾಡುವ ಶೋಭಾ ಬೇಕೆ…

View More ಅನುಕೂಲಕ್ಕೆ ತಕ್ಕಂತೆ ರಾಜಕಾರಣ ಮಾಡುವ ಶೋಭಾ

ಹೂಬಿಟ್ಟ ಮಾವಿಗೆ ‘ರಾಜ’ಕಳೆ

ಗದಗ: ಹಣ್ಣುಗಳ ರಾಜ ಮಾವು ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರೂರುವುದು ಖಚಿತ. ಪ್ರಸಕ್ತ ವರ್ಷ ಮಾವಿನ ಗಿಡಗಳು ಹೂಗಳಿಂದ ಮೈತುಂಬಿಕೊಂಡು ನಳನಳಿಸುತ್ತಿದ್ದು, ಬಂಪರ್ ಇಳುವರಿ ನಿರೀಕ್ಷೆಯಲ್ಲಿದ್ದಾರೆ ಮಾವು ಬೆಳೆಗಾರರು.…

View More ಹೂಬಿಟ್ಟ ಮಾವಿಗೆ ‘ರಾಜ’ಕಳೆ

ಪ್ರತಿಭಟನಾ ನಿರತ ಕಬ್ಬುಬೆಳೆಗಾರರ ಜತೆ ಸಚಿವ ಜಾರ್ಜ್​ ಮಾತುಕತೆ: ಸಮಸ್ಯೆ ಪರಿಹಾರದ ಭರವಸೆ

ಬೆಳಗಾವಿ: ಸುವರ್ಣ ಸೌಧದ ಸಮೀಪ ಕೊಂಡಸಕೊಪ್ಪದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನಾ ಸ್ಥಳಕ್ಕೆ ಸಕ್ಕರೆ ಇಲಾಖೆ ಸಚಿವ ಕೆ.ಜೆ.ಜಾರ್ಜ್​ ಭೇಟಿ ನೀಡಿ ಮಾತುಕತೆ ನಡೆಸಿದರು. ನಂತರ ಮಾತನಾಡಿ, ರೈತರೊಂದಿಗೆ ನಡೆದ ಒಪ್ಪಂದದ ಪ್ರಕಾರ ದರ…

View More ಪ್ರತಿಭಟನಾ ನಿರತ ಕಬ್ಬುಬೆಳೆಗಾರರ ಜತೆ ಸಚಿವ ಜಾರ್ಜ್​ ಮಾತುಕತೆ: ಸಮಸ್ಯೆ ಪರಿಹಾರದ ಭರವಸೆ

ಇನ್ನೂ ಸಂದಾಯವಾಗದ ಹಣ

ನರೇಗಲ್ಲ: ರಾಜ್ಯ ಸರ್ಕಾರ ಬೆಂಬಲ ಬೆಲೆಯಡಿ ಖರೀದಿಸಲಾದ ಹೆಸರಿಗೆ ಇನ್ನೂ ಹಣ ಸಂದಾಯ ಮಾಡದ ಕಾರಣ ಜಿಲ್ಲೆಯ ಬೆಳೆಗಾರರು ಪರದಾಡುವಂತಾಗಿದೆ. ರೋಣ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ವತಿಯಿಂದ ಎಪಿಎಂಸಿ ಆವರಣದಲ್ಲಿ…

View More ಇನ್ನೂ ಸಂದಾಯವಾಗದ ಹಣ

ಇಳಿಕೆಯತ್ತ ಉಳ್ಳಾಗಡ್ಡಿ ದರ

ಹುಬ್ಬಳ್ಳಿ: ಕಳೆದೊಂದು ತಿಂಗಳಿಂದ ಸ್ಥಳೀಯ ಉಳ್ಳಾಗಡ್ಡಿ ದರ ಇಳಿಮುಖವಾಗಿಯೇ ಸಾಗುತ್ತಿದ್ದು, ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ. ಉತ್ತರ ಕರ್ನಾಟಕದ ಪ್ರಮುಖ ಉಳ್ಳಾಗಡ್ಡಿ ಮಾರುಕಟ್ಟೆ ಹುಬ್ಬಳ್ಳಿಯ ಅಮರಗೋಳ ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತಮ್ಮ…

View More ಇಳಿಕೆಯತ್ತ ಉಳ್ಳಾಗಡ್ಡಿ ದರ

ರಾಣೆಬೆನ್ನೂರ, ಹಿರೇಕೆರೂರಲ್ಲಿ ರೈತರಿಂದ ಪ್ರತಿಭಟನೆ

ರಾಣೆಬೆನ್ನೂರ: ಹೋರಾಟ ನಿರತ ರೈತರನ್ನು ದರೋಡೆಕೋರರು ಎಂದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಖಂಡಿಸಿ ಕರ್ನಾಟಕ ರೈತ ಸಂಘದ ವತಿಯಿಂದ ಸೋಮವಾರ ನಗರದ ಕೋರ್ಟ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ರೈತ ಸಂಘದ ಜಿಲ್ಲಾಧ್ಯಕ್ಷ…

View More ರಾಣೆಬೆನ್ನೂರ, ಹಿರೇಕೆರೂರಲ್ಲಿ ರೈತರಿಂದ ಪ್ರತಿಭಟನೆ

ಟನ್ ಕಬ್ಬಿಗೆ 2,826 ರೂ.ಗೆ ಬೆಳೆಗಾರರ ಪಟ್ಟು

ಹಾವೇರಿ: ಪ್ರತಿಟನ್ ಕಬ್ಬಿಗೆ 2,826 ರೂ. ನೀಡುವಂತೆ ಕಬ್ಬು ಬೆಳೆಗಾರರು ಪಟ್ಟು ಹಿಡಿದರೆ, 2,613 ರೂ.ಗಳನ್ನು ನೀಡುವುದಾಗಿ ಕಾರ್ಖಾನೆಯವರು ಪಟ್ಟು ಹಿಡಿದರು. ಈ ಕಾರಣದಿಂದ ಇಬ್ಬರ ನಡುವೆ ಒಮ್ಮತ ಮೂಡದೇ ರೈತರು ಹೆಚ್ಚು ಬೆಲೆ…

View More ಟನ್ ಕಬ್ಬಿಗೆ 2,826 ರೂ.ಗೆ ಬೆಳೆಗಾರರ ಪಟ್ಟು