ಎಚ್​ಕೆಆರ್​ಡಿಬಿ ಅನುದಾನ ಹೆಚ್ಚಳ

ವಿಜಯವಾಣಿ ಸುದ್ದಿಜಾಲ ಬೆಳಗಾವಿ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನವನ್ನು ಪ್ರಸ್ತುತ 1500 ಕೋಟಿ ರೂ.ನಿಂದ 2ಸಾವಿರ ಕೋಟಿಗಳಿಗೆ ಹೆಚ್ಚಿಸಬೇಕು ಎಂದು ಆ ಭಾಗದ ಶಾಸಕರು ಮಾಡಿದ ಮನವಿಗೆ ಮುಖ್ಯಮಂತ್ರಿ ಅವರು ಸಕರಾತ್ಮಕವಾಗಿ…

View More ಎಚ್​ಕೆಆರ್​ಡಿಬಿ ಅನುದಾನ ಹೆಚ್ಚಳ

ಸರ್ಕಾರವನ್ನು ಒಂಟಿ ಕಾಲಿನ ಮೇಲೆ ನಿಲ್ಲಿಸುತ್ತೇವೆ: ಬಿಎಸ್​ವೈ

ಬೆಳಗಾವಿ: ಈ ಬಾರಿಯ ಅಧಿವೇಶನದಲ್ಲಿ ಸಮ್ಮಿಶ್ರ ಸರ್ಕಾರವನ್ನು ಒಂಟಿ ಕಾಲಿನ ಮೇಲೆ ನಿಲ್ಲಿಸುತ್ತೇವೆ. ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ತಮ್ಮ ಜವಾಬ್ದಾರಿಯನ್ನು ಅರ್ಥ ಮಾಡಿಕೊಂಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ತಿಳಿಸಿದ್ದಾರೆ. ಬಿಜೆಪಿ ರೈತ…

View More ಸರ್ಕಾರವನ್ನು ಒಂಟಿ ಕಾಲಿನ ಮೇಲೆ ನಿಲ್ಲಿಸುತ್ತೇವೆ: ಬಿಎಸ್​ವೈ

ಬಿಜೆಪಿ ರಾಜಕೀಯ ಬಿಟ್ಟು ಜನತೆಯ ಹಿತದ ಬಗ್ಗೆ ಚರ್ಚೆ ಮಾಡಲಿ: ಡಿಕೆಶಿ

ಬೆಳಗಾವಿ: ಉತ್ತರ ಕರ್ನಾಟಕದ ಶಾಸಕರ ಗಮನ ಸೆಳೆಯುವುದಕ್ಕೆ ಇದು ಒಳ್ಳೆಯ ಅಧಿವೇಶನ. ರಾಜಕೀಯ ಬಿಟ್ಟು ಬಿಜೆಪಿಯವರು ರಾಜ್ಯದ ಜನತೆಯ ಹಿತಕ್ಕಾಗಿ ಪಾಸಿಟಿವ್​​ ಚರ್ಚೆ ಮಾಡಬೇಕು ಎಂದು ಸಚಿವ ಡಿ.ಕೆ.ಶಿವಕುಮಾರ್​ ತಿಳಿಸಿದ್ದಾರೆ. ಚಳಿಗಾಲದ ಅಧಿವೇಶನ ಆರಂಭಕ್ಕೂ…

View More ಬಿಜೆಪಿ ರಾಜಕೀಯ ಬಿಟ್ಟು ಜನತೆಯ ಹಿತದ ಬಗ್ಗೆ ಚರ್ಚೆ ಮಾಡಲಿ: ಡಿಕೆಶಿ

13ರಂದು ಅಧಿವೇಶನ ವೇಳೆ ಪ್ರತಿಭಟನೆ

<< ಎಸ್‌ಸಿ-ಎಸ್‌ಟಿ ಸೇರ್ಪಡೆಗೆ ಆಗ್ರಹ > ಗೊಂಧಳಿ ಸಮಾಜದ ಗೌರವಾಧ್ಯಕ್ಷ ಭೋಸಲೆ ಹೇಳಿಕೆ >> ವಿಜಯಪುರ: ಗೊಂಧಳಿ ಸಮಾಜವನ್ನು ಎಸ್‌ಸಿ ಅಥವಾ ಎಸ್‌ಟಿಗೆ ಸೇರಿಸಲು ಆಗ್ರಹಿಸಿ ಡಿ.13 ರಂದು ಬೆಳಗಾವಿ ಅಧಿವೇಶನ ವೇಳೆ ಹೋರಾಟ…

View More 13ರಂದು ಅಧಿವೇಶನ ವೇಳೆ ಪ್ರತಿಭಟನೆ

ಅಧಿವೇಶನದ ವೇಳೆ ಉ-ಕದ ಪ್ರತ್ಯೇಕ ಧ್ವಜ ಹಾರಿಸಲು ನಿರ್ಧಾರ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರತ್ಯೇಕ ಧ್ವಜ ಆರೋಹಣಕ್ಕೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ನಿರ್ಧರಿಸಿದ್ದು, ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಹೋರಾಟದ ಎಚ್ಚರಿಕೆ ನೀಡಿದೆ. ಶನಿವಾರ ಸುದ್ದಿಗೋಷ್ಠಿ ನಡೆಸಿ ನಿರ್ಧಾರ ಸ್ಪಷ್ಟಪಡಿಸಿದ ಹೋರಾಟ…

View More ಅಧಿವೇಶನದ ವೇಳೆ ಉ-ಕದ ಪ್ರತ್ಯೇಕ ಧ್ವಜ ಹಾರಿಸಲು ನಿರ್ಧಾರ

ರೈತರ ಮನವೊಲಿಸಲು ವಿಫಲ ಯತ್ನ

<< ರೇವಣಸಿದ್ಧೇಶ್ವರ ಏತನೀರಾವರಿ ಯೋಜನೆ ಹೋರಾಟ ಧರಣಿ ಸ್ಥಳಕ್ಕೆ ಸಚಿವರ ಭೇಟಿ>>  ಝಳಕಿ: ಇಂಡಿ, ನಾಗಠಾಣ ಹಾಗೂ ಬಬಲೇಶ್ವರ ಮತಕ್ಷೇತ್ರದ ಹಳ್ಳಿಗಳಿಗೆ ಅನುಕೂಲವಾಗುವ ನಿಯೋಜಿತ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ರೈತರು…

View More ರೈತರ ಮನವೊಲಿಸಲು ವಿಫಲ ಯತ್ನ

ಬೆಳಗಾವಿ ಅಧಿವೇಶನದಲ್ಲಿ ದುಂದು ವೆಚ್ಚಕ್ಕೆ ಬ್ರೇಕ್​: ಶಾಸಕರಿಗೆ ಬೆಳಗ್ಗೆ, ರಾತ್ರಿ ಊಟದ ವ್ಯವಸ್ಥೆಯಿಲ್ಲ

ಬೆಂಗಳೂರು: ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸರ್ಕಾರ ಯೋಜನೆ ರೂಪಿಸುತ್ತಿದ್ದು, ಶಾಸಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾತ್ರ ಮಾಡಲು ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ. ಅಧಿವೇಶನಕ್ಕೆ ಆಗಮಿಸುವ ಶಾಸಕರು ತಮಗೆ…

View More ಬೆಳಗಾವಿ ಅಧಿವೇಶನದಲ್ಲಿ ದುಂದು ವೆಚ್ಚಕ್ಕೆ ಬ್ರೇಕ್​: ಶಾಸಕರಿಗೆ ಬೆಳಗ್ಗೆ, ರಾತ್ರಿ ಊಟದ ವ್ಯವಸ್ಥೆಯಿಲ್ಲ

ಸಂಪುಟಕ್ಕೆ ಸೇರಲು ಆಂತರಿಕ ಹೋರಾಟ

ಬೆಂಗಳೂರು: ಬೆಳಗಾವಿ ಅಧಿವೇಶನದೊಳಗೆ ಸಂಪುಟ ವಿಸ್ತರಣೆ ಆಗೇ ಬಿಡುತ್ತದೆ ಎಂದು ನಂಬಿಕೊಳ್ಳದ ಸಚಿವಾಕಾಂಕ್ಷಿ ಕಾಂಗ್ರೆಸ್ ಶಾಸಕರ ಒಂದು ಗುಂಪು ಪರ್ಯಾಯ ಮಾರ್ಗಗಳತ್ತ ಚಿತ್ತ ಹರಿಸಿದೆ. ನಾಲ್ಕು ದಿನಗಳ ಹಿಂದಷ್ಟೇ ಸಭೆ ಸೇರಿದ್ದ ಏಳು ಶಾಸಕರು…

View More ಸಂಪುಟಕ್ಕೆ ಸೇರಲು ಆಂತರಿಕ ಹೋರಾಟ

ಹಾವಿನ ಹೆಡೆಯ ಆಕಾರದ ಕೈಬೆರಳು

ಬೆಳಗಾವಿ: ಇಲ್ಲೊಬ್ಬರ ಹಸ್ತದ ಎರಡು ಬೆರಳುಗಳು ಪರಸ್ಪರ ಜೋಡಣೆಯಾಗಿದ್ದಲ್ಲದೆ ಹಾವಿನ ಹೆಡೆಯ ಆಕಾರ ಪಡೆದುಕೊಂಡಿವೆ. ಕೆಲ ದಶಕಗಳ ಹಿಂದೆ ಹಾವನ್ನು ಕೊಂದ ಪಾಪಪ್ರಜ್ಞೆ ಈ ಕುಟುಂಬವನ್ನು ಕಾಡುತ್ತಿದ್ದು, ಈ ಬೆಳವಣಿಗೆ ಕುತೂಹಲ ಮೂಡಿಸಿದೆ. ತಾಲೂಕಿನ…

View More ಹಾವಿನ ಹೆಡೆಯ ಆಕಾರದ ಕೈಬೆರಳು

ಸಂಪುಟ ಸಂದೇಹ!

ಬೆಂಗಳೂರು: ಬೆಳಗಾವಿ ಅಧಿವೇಶನದೊಳಗೆ ಸಂಪುಟ ವಿಸ್ತರಣೆ ಆಗಲಿದೆ ಎಂಬ ಕಾಂಗ್ರೆಸ್ ನಾಯಕರ ಪುನರುಚ್ಚಾರ ಬಹುತೇಕ ಸಚಿವಾಕಾಂಕ್ಷಿಗಳ ಓಲೈಕೆಗಷ್ಟೇ ಸೀಮಿತವಾಗುವ ಸಾಧ್ಯತೆ ದಟ್ಟವಾಗಿದೆ. ಡಿ.10ರೊಳಗೆ ಸಂಪುಟ ವಿಸ್ತರಣೆ ಖಚಿತ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್…

View More ಸಂಪುಟ ಸಂದೇಹ!