ಮೆಸ್ಕಾನಿಂದ ಬೆದರಿಕೆ ದೂರು ದಾಖಲು

ಭದ್ರಾವತಿ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ಪ್ರಸಾರ ವೇಳೆ ಕರೆಂಟ್ ತೆಗೆದರೆ ನೀವು ಇರಲ್ಲ, ನಿಮ್ಮ ಆಫೀಸೂ ಇರಲ್ಲ. ಸುಟ್ಟು ಭಸ್ಮ ಮಾಡುತ್ತೇವೆ ಎಂಬ ಬೆದರಿಕೆ ಪತ್ರಕ್ಕೆ ಸಂಬಂಧಿಸಿದಂತೆ ಮೆಸ್ಕಾಂ ಸಹಾಯಕ…

View More ಮೆಸ್ಕಾನಿಂದ ಬೆದರಿಕೆ ದೂರು ದಾಖಲು

ಮತದಾನ ಬಹಿಷ್ಕಾರ ಹಿಂಪಡೆದ ಗ್ರಾಮಸ್ಥರು

ಕುಮಟಾ: ಮೂಲಸೌಕರ್ಯ ಕಲ್ಪಿಸುವವರೆಗೂ ಮತದಾನ ಬಹಿಷ್ಕರಿಸುವದಾಗಿ ಎಚ್ಚರಿಸಿದ್ದ ಸಂಡಳ್ಳಿ, ಮತ್ತಳ್ಳಿ, ಕಂದಳ್ಳಿ, ಮಾವಳ್ಳಿ ಮತ್ತು ಮಾಸ್ತಿಹಳ್ಳ ಭಾಗದ ಗ್ರಾಮಸ್ಥರೊಂದಿಗೆ ಅಧಿಕಾರಿಗಳು ಮಾತುಕತೆ ನಡೆಸಿ ಮತದಾನಕ್ಕೆ ಒಪ್ಪಿಸುವಲ್ಲಿ ಸಫಲರಾಗಿದ್ದಾರೆ. ರಾಜಕಾರಣಿಗಳು, ಅಧಿಕಾರಿಗಳು ಊರಿನ ಸಮಸ್ಯೆಗಳ ಬಗ್ಗೆ…

View More ಮತದಾನ ಬಹಿಷ್ಕಾರ ಹಿಂಪಡೆದ ಗ್ರಾಮಸ್ಥರು

ಲೋಕಸಭೆ ಚುನಾವಣೆ ಬಹಿಷ್ಕಾರ ಬೆದರಿಕೆ

ಕುಮಟಾ: ತಾಲೂಕಿನ ಕಂದಳ್ಳಿ, ಮತ್ತಳ್ಳಿ, ಸಂಡಳ್ಳಿ, ಪರಿಶಿಷ್ಟರ ಕೇರಿ, ಪಟಗಾರ ಕೇರಿ, ಯಾಣ ಭಾಗದಲ್ಲಿ ಮೂಲಸೌಕರ್ಯಗಳ ಸಮಸ್ಯೆ ಇದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ ಎಂದು ಪಟ್ಟು ಹಿಡಿದಿರುವ ಸಂಡಳ್ಳಿ, ಮತ್ತಳ್ಳಿ ಮತ್ತಿತರ…

View More ಲೋಕಸಭೆ ಚುನಾವಣೆ ಬಹಿಷ್ಕಾರ ಬೆದರಿಕೆ

ಮಗಳನ್ನು ಅಪಹರಿಸುವುದಾಗಿ ಅರವಿಂದ್​ ಕೇಜ್ರಿವಾಲ್​ಗೆ ಬೆದರಿಕೆ ಪತ್ರ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅವರಿಂದ್​ ಕೇಜ್ರಿವಾಲ್​ ಅವರಿಗೆ ನಿಮ್ಮ ಮಗಳನ್ನು ಅಪಹರಿಸುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ಇ-ಮೇಲ್​ ಕಳುಹಿಸಿದ್ದಾನೆ. ಜ. 9 ರಂದು ಬುಧವಾರ ಇ-ಮೇಲ್​ ಬಂದಿರುವುದಾಗಿ ತಿಳಿದು ಬಂದಿದ್ದು, ಅದರಲ್ಲಿ ಅನಾಮಿಕ ವ್ಯಕ್ತಿ ‘ನಿಮ್ಮ…

View More ಮಗಳನ್ನು ಅಪಹರಿಸುವುದಾಗಿ ಅರವಿಂದ್​ ಕೇಜ್ರಿವಾಲ್​ಗೆ ಬೆದರಿಕೆ ಪತ್ರ

ನವಜೋತ್​ ಸಿಂಗ್​ ಸಿಧುಗೆ ಝಡ್​+ ಭದ್ರತೆ, ಬುಲೆಟ್ ಪ್ರೂಫ್​ ಲ್ಯಾಂಡ್​ ಕ್ರೂಸರ್​ ಕಾರು

ಚಂಡೀಗಢ: ಇತ್ತೀಚೆಗೆ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿರುವ ಸಚಿವ ನವಜೋತ್​ ಸಿಂಗ್​ ಸಿಧುಗೆ ಪಂಜಾಬ್​ ಸರ್ಕಾರ ಝಡ್​ + ಭದ್ರತೆ ನೀಡಲು ತೀರ್ಮಾನಿಸಿದ್ದು, ಮುಖ್ಯಮಂತ್ರಿ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಬುಲೆಟ್​ ಪ್ರೂಫ್​ ಲ್ಯಾಂಡ್​ ಕ್ರೂಸರ್​ ಕಾರು…

View More ನವಜೋತ್​ ಸಿಂಗ್​ ಸಿಧುಗೆ ಝಡ್​+ ಭದ್ರತೆ, ಬುಲೆಟ್ ಪ್ರೂಫ್​ ಲ್ಯಾಂಡ್​ ಕ್ರೂಸರ್​ ಕಾರು

ಮಹಿಳಾ ವಿಭಾಗಾಧಿಕಾರಿಗೆ ಸಾರ್ವಜನಿಕವಾಗಿ ಧಮಕಿ ಹಾಕಿದ ಯುಪಿ ಶಾಸಕ

ಆಗ್ರಾ: ಉತ್ತರ ಪ್ರದೇಶದ ಫತೇಪುರ್ ಸಿಕ್ರಿಯ ಬಿಜೆಪಿ ಶಾಸಕ ಉದಯ್​ಭಾನ್​ ಚೌಧರಿ ಸಾರ್ವಜನಿಕವಾಗಿ ಮಹಿಳಾ ಉಪವಿಭಾಗಾಧಿಕಾರಿಗೆ ಬೆದರಿಕೆಯೊಡ್ಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಚೌಧರಿ ಮಾತನಾಡಿ, ನಾನೊಬ್ಬ ಶಾಸಕ ಎಂಬುದು ನಿನಗೆ ಗೊತ್ತಿಲ್ವಾ?…

View More ಮಹಿಳಾ ವಿಭಾಗಾಧಿಕಾರಿಗೆ ಸಾರ್ವಜನಿಕವಾಗಿ ಧಮಕಿ ಹಾಕಿದ ಯುಪಿ ಶಾಸಕ

ನಲಪಾಡ್​ ಹಲ್ಲೆ ಪ್ರಕರಣ​​: ಸಂತ್ರಸ್ತ ವಿದ್ವತ್​ಗೆ ಬೆದರಿಕೆ ಕರೆ ಹಿನ್ನೆಲೆ ದೂರು ದಾಖಲು

ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರನಿಂದ ಹಲ್ಲೆ ಪ್ರಕರಣ ಸಂಬಂಧ​ ರಾಜಿ ಮಾಡಿಕೊಳ್ಳುವಂತೆ 3ನೇ ಆರೋಪಿ ಶ್ರೀಕೃಷ್ಣ ಎಂಬಾತ ಸಂತ್ರಸ್ತ ವಿದ್ವತ್​ಗೆ ಕರೆ ಮಾಡಿ ಒತ್ತಾಯಿಸುತ್ತಿದ್ದಾನೆ ಎಂಬ ಆರೋಪ ವ್ಯಕ್ತವಾಗಿದೆ. ರಾಜಿ ಮಾಡಿಕೋ ಎಂದು ಒತ್ತಾಯಿಸಿ…

View More ನಲಪಾಡ್​ ಹಲ್ಲೆ ಪ್ರಕರಣ​​: ಸಂತ್ರಸ್ತ ವಿದ್ವತ್​ಗೆ ಬೆದರಿಕೆ ಕರೆ ಹಿನ್ನೆಲೆ ದೂರು ದಾಖಲು

10 ಲಕ್ಷ ಕೊಡು ಇಲ್ಲದಿದ್ದರೆ ಅತ್ಯಾಚಾರ ಪ್ರಕರಣ ಎದುರಿಸಬೇಕಾದೀತು!

ನೋಯ್ಡಾ: ವ್ಯಕ್ತಿಯೊಬ್ಬನನ್ನು ಬೆದರಿಸಿದ ಆರೋಪದ ಮೇಲೆ ಗ್ರೇಟರ್‌ ನೋಯ್ಡಾದ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ಲಖಾನಾವಾಲಿ ಗ್ರಾಮದಲ್ಲಿ ಘಟನೆ ನಡೆದಿದ್ದು, 10 ಲಕ್ಷ ಕೊಡು ಇಲ್ಲವಾದರೆ ಸುಳ್ಳು ಅತ್ಯಾಚಾರ ಪ್ರಕರಣವನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಒಡ್ಡಿದ್ದ…

View More 10 ಲಕ್ಷ ಕೊಡು ಇಲ್ಲದಿದ್ದರೆ ಅತ್ಯಾಚಾರ ಪ್ರಕರಣ ಎದುರಿಸಬೇಕಾದೀತು!

ಹಾಜರಾತಿ ನೀಡುವಂತೆ ನಕಲಿ ಗನ್‌ ತೋರಿಸಿ ಶಿಕ್ಷಕರಿಗೆ ಬೆದರಿಸಿದ ವಿದ್ಯಾರ್ಥಿ

ಪ್ಯಾರಿಸ್‌: ತರಗತಿಯಲ್ಲಿ ನಕಲಿ ಗನ್‌ ಹಿಡಿದು ಶಿಕ್ಷಕಿಯನ್ನು ಬೆದರಿಸಿದ ವಿದ್ಯಾರ್ಥಿಗೆ ಕಠಿಣ ಶಿಕ್ಷೆ ನೀಡುವಂತೆ ಫ್ರಾನ್ಸ್‌ ಅಧ್ಯಕ್ಷರು ಕರೆ ನೀಡಿದ್ದಾರೆ. ಪ್ಯಾರಿಸ್‌ ಹೊರವಲಯದ ಶಾಲೆಯೊಂದರ ತರಗತಿಯಲ್ಲಿ ವಿದ್ಯಾರ್ಥಿ ಗನ್‌ ಹಿಡಿದು ಶಿಕ್ಷಕರಿಗೆ ಬೆದರಿಸುತ್ತಿರುವ ವಿಡಿಯೋ…

View More ಹಾಜರಾತಿ ನೀಡುವಂತೆ ನಕಲಿ ಗನ್‌ ತೋರಿಸಿ ಶಿಕ್ಷಕರಿಗೆ ಬೆದರಿಸಿದ ವಿದ್ಯಾರ್ಥಿ

ಶಬರಿಮಲೆ ದೇಗುಲಕ್ಕೆ ಪ್ರವೇಶಿಸುತ್ತೇನೆ ಎಂದು ಫೇಸ್​ಬುಕ್​ ಪೋಸ್ಟ್ ಹಾಕಿದ್ದ ಶಿಕ್ಷಕಿಗೆ ಬೆದರಿಕೆ

ಕಣ್ಣೂರು: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯವನ್ನು ಪ್ರವೇಶಿಸುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದ ಕೇರಳದ ಶಿಕ್ಷಕಿಗೆ ಬೆದರಿಕೆ ಬಂದಿದೆ. ಅಲ್ಲದೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಮಹಿಳೆಯರ ಪ್ರವೇಶ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರು ತಿರುಗಿಬಿದ್ದಿದ್ದಾರೆ.…

View More ಶಬರಿಮಲೆ ದೇಗುಲಕ್ಕೆ ಪ್ರವೇಶಿಸುತ್ತೇನೆ ಎಂದು ಫೇಸ್​ಬುಕ್​ ಪೋಸ್ಟ್ ಹಾಕಿದ್ದ ಶಿಕ್ಷಕಿಗೆ ಬೆದರಿಕೆ