ಬಳ್ಳಾರಿಯಲ್ಲಿ 20ಕ್ಕೆ ಬೃಹತ್ ಸ್ಪರ್ಧಾತ್ಮಕ ಕಾರ್ಯಾಗಾರ

ಬಳ್ಳಾರಿ: ಜಿಲ್ಲೆಯ ಯುವಜನರು ಹೆಚ್ಚಿನ ಪ್ರಮಾಣದಲ್ಲಿ ಉನ್ನತ ಹುದ್ದೆಗಳಿಗೇರಬೇಕು ಎಂಬ ಸಂಕಲ್ಪದೊಂದಿಗೆ ಜಿಲ್ಲಾಡಳಿತ, ಜಿಪಂ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆ.20ರಂದು ಮಧ್ಯಾಹ್ನ 3ಕ್ಕೆ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಬೃಹತ್ ಸ್ಪರ್ಧಾತ್ಮಕ ಪರೀಕ್ಷಾ…

View More ಬಳ್ಳಾರಿಯಲ್ಲಿ 20ಕ್ಕೆ ಬೃಹತ್ ಸ್ಪರ್ಧಾತ್ಮಕ ಕಾರ್ಯಾಗಾರ

ಕಾಗಿನೆಲೆ ದೊಡ್ಡಕೆರೆ ಹೂಳೆತ್ತಿ ಅಭಿವೃದ್ಧಿಪಡಿಸಿ

ಬ್ಯಾಡಗಿ: ತಾಲೂಕಿನ ಕಾಗಿನೆಲೆ ದೊಡ್ಡಕೆರೆಯ ಸಂಪೂರ್ಣ ಹೂಳೆತ್ತುವ ಮೂಲಕ ಅಭಿವೃದ್ಧಿ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗ್ರಾಮದ ರೈತ ಮುಖಂಡರು ತಹಸೀಲ್ದಾರ್ ಟಿ.ಗುರುಬಸವರಾಜ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು. ರೈತ ಮುಖಂಡ ದಾದಾಪೀರ ಕೋಡದ ಮಾತನಾಡಿ,…

View More ಕಾಗಿನೆಲೆ ದೊಡ್ಡಕೆರೆ ಹೂಳೆತ್ತಿ ಅಭಿವೃದ್ಧಿಪಡಿಸಿ

ಪೊಲೀಸ್ ಮಕ್ಕಳ ನೃತ್ಯ ಸಂಭ್ರಮ

ಚಿತ್ರದುರ್ಗ: ಕರ್ತವ್ಯದ ಒತ್ತಡದ ನಡುವೆಯೂ ಆರು ತಿಂಗಳ ಹಿಂದೆ ಸಾಮಾಜಿಕ ನಾಟಕ ಪ್ರದರ್ಶಿಸಿ ಜನ ಮೆಚ್ಚುಗೆ ಗಳಿಸಿದ ಚಿತ್ರದುರ್ಗದ ಪೊಲೀಸರು ಈಗ ನೃತ್ಯ ಸಂಭ್ರಮಕ್ಕೆ ಸಿದ್ಧತೆ ನಡೆಸಿದ್ದಾರೆ. ಆದರೆ, ಇದು ದೊಡ್ಡವರಿಗಲ್ಲ ಮಕ್ಕಳಿಗೆ !…

View More ಪೊಲೀಸ್ ಮಕ್ಕಳ ನೃತ್ಯ ಸಂಭ್ರಮ

ಬೆಳಗಾವಿ: ಜು.21ರಂದು ರೈತರ ಬೃಹತ್ ಸಮಾವೇಶ

ಬೆಳಗಾವಿ: ರಾಜ್ಯ ಮೈತ್ರಿ ಸರ್ಕಾರದ ವೈಫಲ್ಯ, ಸರ್ಕಾರ ರೈತ ವಿರೋಧಿ ನೀತಿ ಖಂಡಿಸಲು ಹಾಗೂ 39ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಜು.21ರಂದು ನಗರದ ಗಾಂಧಿ ಭವನದಲ್ಲಿ ರೈತರ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು…

View More ಬೆಳಗಾವಿ: ಜು.21ರಂದು ರೈತರ ಬೃಹತ್ ಸಮಾವೇಶ

ಹಿರಿಯೂರಲ್ಲಿ ರೈತರ ಪ್ರತಿಭಟನೆ

ಹಿರಿಯೂರು: ವಿವಿ ಸಾಗರ ಡೆಡ್ ಸ್ಟೋರೇಜ್ ನೀರು ಉಳಿಸಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ತ್ವರಿತಗೊಳಿಸಿ ಎಂದು ಆಗ್ರಹಿಸಿ ರೈತರು ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ಭಾರತೀಯ ಕಿಸಾನ್ ಸಂಘ, ವಾಣಿ ವಿಲಾಸ…

View More ಹಿರಿಯೂರಲ್ಲಿ ರೈತರ ಪ್ರತಿಭಟನೆ

ಬೆಳಗಾವಿ: ಜು.೧೦ ರಂದು ಎಪಿಎಂಸಿ ವಿರುದ್ಧ ಬೃಹತ್ ಪ್ರತಿಭಟನೆ

ಬೆಳಗಾವಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಗಳಲ್ಲಿ ನಡೆಯುತ್ತಿರುವ ರೈತರ ಆರ್ಥಿಕ ಶೋಷಣೆ ತಡೆಗಟ್ಟುವ ಮೂಲಕ ಪಾರದರ್ಶಕ ಆಡಳಿತ ಜಾರಿಗೆ ತರುವಂತೆ ಆಗ್ರಹಿಸಿ ಜು.೧೦ರಂದು ಎಪಿಎಂಸಿ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಕೃಷಿಕ…

View More ಬೆಳಗಾವಿ: ಜು.೧೦ ರಂದು ಎಪಿಎಂಸಿ ವಿರುದ್ಧ ಬೃಹತ್ ಪ್ರತಿಭಟನೆ

ಆರೋಪಿಗಳ ಬಂಧನ ದೊಡ್ಡ ನಾಟಕ

ಕಲಘಟಗಿ: ಬೂದನಗುಡ್ಡ ಶ್ರೀ ಬಸವಣ್ಣ ದೇವರ ಮೂರ್ತಿಯನ್ನು ಭಗ್ನ ಮಾಡಿರುವ ಆರೋಪಿಗಳನ್ನು ಬಂಧಿಸದ ಪೊಲೀಸರು ಭಕ್ತರ ಹೋರಾಟದ ಮುನ್ನಾ ದಿನ ಆರೋಪಿತರೆಲ್ಲರನ್ನೂ ಬಂಧಿಸಿದ್ದೇವೆ ಎಂದು ನಾಟಕವಾಡುತ್ತಿದ್ದಾರೆ ಎಂದು ಹಿಂದು ಜಾಗರಣಾ ವೇದಿಕೆಯ ಪ್ರಾಂತ ಪ್ರಧಾನ…

View More ಆರೋಪಿಗಳ ಬಂಧನ ದೊಡ್ಡ ನಾಟಕ

ಜಾಬ್​ ಕಾರ್ಡ್​ ಸಮರ್ಪಕ ಒದಿಗಿಸಿ

ಹುಣಸಗಿ; ನರೇಗಾ ಯೋಜನೆಯಡಿ ಅರ್ಹರಿಗೆ ಸಮರ್ಪಕವಾಗಿ ಜಾಬ್ಕಾಡರ್್ ಒದಗಿಸುವಂತೆ ಆಗ್ರಹಿಸಿ ಕಾಮನಟಗಿ ಗ್ರಾಮ ಪಂಚಾಯಿತಿ ಎದುರು ಕನರ್ಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಕೃಷಿ ಕೂಲಿಕಾರ ಸಂಘದ ಮುಖಂಡ ಬಸವರಾಜ…

View More ಜಾಬ್​ ಕಾರ್ಡ್​ ಸಮರ್ಪಕ ಒದಿಗಿಸಿ

ಚಿಕ್ಕೋಡಿ: ಗ್ರಾಮೀಣರಿಗೂ ಉನ್ನತ ಶಿಕ್ಷಣ ನೀಡುವುದೇ ಕೆಎಲ್‌ಇ ಉದ್ದೇಶ

ಚಿಕ್ಕೋಡಿ: ಪಟ್ಟಣ ಪ್ರದೇಶಕ್ಕೆ ಸೀಮಿತವಾಗದೆ ತಾಂತ್ರಿಕ ಶಿಕ್ಷಣವನ್ನು ಹಳ್ಳಿ ವಿದ್ಯಾರ್ಥಿಗಳಿಗೆ ಮುಟ್ಟಿಸುವ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಹ ಉನ್ನತ ಶಿಕ್ಷಣ ಪಡೆಯಬೇಕೆಂಬುದು ಕೆಎಲ್‌ಇ ಸಂಸ್ಥೆಯ ಮುಖ್ಯ ಉದ್ದೇಶ ಎಂದು ರಾಜ್ಯಸಭೆ ಸದಸ್ಯ ಹಾಗೂ…

View More ಚಿಕ್ಕೋಡಿ: ಗ್ರಾಮೀಣರಿಗೂ ಉನ್ನತ ಶಿಕ್ಷಣ ನೀಡುವುದೇ ಕೆಎಲ್‌ಇ ಉದ್ದೇಶ

ಕುಡಿವ ನೀರಿಗಾಗಿ ರಸ್ತೆಗಿಳಿದ ರೈತರು

ಘಟಪ್ರಭಾ: ಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಬೇಕೆಂದು ಆಗ್ರಹಿಸಿ ಸ್ಥಳೀಯ ಮೃತ್ಯುಂಜಯ ವೃತ್ತದಲ್ಲಿ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ರೈತ ಮುಖಂಡ ಚೂನಪ್ಪ ಪೂಜೇರಿ ಮಾತನಾಡಿ, ಮೇ 24ರಿಂದ ಹಿಡಕಲ್ ಜಲಾಶಯದಿಂದ ಘಟಪ್ರಭಾ…

View More ಕುಡಿವ ನೀರಿಗಾಗಿ ರಸ್ತೆಗಿಳಿದ ರೈತರು