ಬುದ್ಧ, ಬಸವ, ಅಂಬೇಡ್ಕರ್ ಸಂದೇಶ ಪಾಲಿಸಿ

ಇಂಡಿ: ಸಮಾಜದ ಶೋಷಿತ ಸಮುದಾಯ ಹಾಗೂ ದೀನ ದಲಿತರ ಉದ್ದಾರಕ್ಕಾಗಿ ಶ್ರಮಿಸಿದ ಬುದ್ಧ, ಬಸವ, ಅಂಬೇಡ್ಕರ್ ಅವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನೆಮ್ಮದಿ ಜೀವನ ಸಾಗಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ಪಟ್ಟಣದ…

View More ಬುದ್ಧ, ಬಸವ, ಅಂಬೇಡ್ಕರ್ ಸಂದೇಶ ಪಾಲಿಸಿ

ಬುದ್ಧ, ಬಸವ, ಅಂಬೇಡ್ಕರ್ ಜಯಂತಿ

ಬಸವನಬಾಗೇವಾಡಿ: ಬುದ್ಧ, ಬಸವ, ಅಂಬೇಡ್ಕರ್ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು. ಅವರ ತತ್ವಗಳು ಇಡಿ ಪ್ರಪಂಚಕ್ಕೆ ಮಾದರಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಹೇಳಿದರು. ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಕರ್ನಾಟಕ…

View More ಬುದ್ಧ, ಬಸವ, ಅಂಬೇಡ್ಕರ್ ಜಯಂತಿ

ಜ್ಞಾನದ ಬೆಳಕು ನೀಡಿದ ಚೇತನ: ಗೌತಮ ಬುದ್ಧ ಜಯಂತಿ

ಹಿರಿಯೂರು: ಜಗತ್ತಿಗೆ ಜ್ಞಾನದ ಬೆಳಕು ತೋರಿದ ಮಹಾನ್ ಚೇತನ ಗೌತಮ ಬುದ್ಧ ಎಂದು ಪ್ರಾಚಾರ್ಯ ಬಿ.ಪಿ.ತಿಪ್ಪೇಸ್ವಾಮಿ ತಿಳಿಸಿದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬುದ್ಧ ಪೂರ್ಣಿಮ ಕಾರ್ಯಕ್ರಮ ಉದ್ಘಾಟಿಸಿ, ದೇಶದಲ್ಲಿ ಜಡ್ಡುಗಟ್ಟಿದ…

View More ಜ್ಞಾನದ ಬೆಳಕು ನೀಡಿದ ಚೇತನ: ಗೌತಮ ಬುದ್ಧ ಜಯಂತಿ

ಬುದ್ಧನ ಆದರ್ಶ ಪಾಲನೆ ಅಗತ್ಯ: ದಸಂಸ ರಾಜ್ಯ ಸಂಚಾಲಕ ರಮೇಶ್ ಅನಿಸಿಕೆ

ಹೊಳಲ್ಕೆರೆ: ಗೌತಮ ಬುದ್ಧನ ಜೀವನಾದರ್ಶ ಪಾಲನೆ ಇಂದಿನ ಅಗತ್ಯ ಎಂದು ದಸಂಸ ರಾಜ್ಯ ಸಂಚಾಲಕ ತರೀಕೆರೆ ರಮೇಶ್ ಹೇಳಿದರು. ಪಟ್ಟಣದ ದಲಿತ ಸಂಘರ್ಷ ಸಮಿತಿ ಕಚೇರಿ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಬುದ್ಧ ಜಯಂತಿ ಕಾರ್ಯಕ್ರಮ…

View More ಬುದ್ಧನ ಆದರ್ಶ ಪಾಲನೆ ಅಗತ್ಯ: ದಸಂಸ ರಾಜ್ಯ ಸಂಚಾಲಕ ರಮೇಶ್ ಅನಿಸಿಕೆ

ಶರಣರು ಸಮ ಸಮಾಜದ ಹರಿಕಾರ: ಕತೆಗಾರ ಮೋದೂರು ತೇಜ ಹೇಳಿಕೆ

ಚಳ್ಳಕೆರೆ: ಬುದ್ಧನ ತರುವಾಯ ಸಮಸಮಾಜ ನಿರ್ಮಾಣದ ಕನಸು ಕಂಡವರು ಬಸವಾದಿ ಶರಣರು ಎಂದು ಕತೆಗಾರ ಮೋದೂರು ತೇಜ ಹೇಳಿದರು. ತಾಲೂಕಿನ ಬಂಡೆತಿಮ್ಮಲಾಪುರದಲ್ಲಿ ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆ, ದಲಿತ ಸಂಘರ್ಷ ಸಮಿತಿ ಗ್ರಾಮ…

View More ಶರಣರು ಸಮ ಸಮಾಜದ ಹರಿಕಾರ: ಕತೆಗಾರ ಮೋದೂರು ತೇಜ ಹೇಳಿಕೆ

ಬೆಂಗಳೂರು ವಿವಿಯಲ್ಲಿ ಬುದ್ಧನ ಪ್ರತಿಮೆ ಪ್ರತಿಷ್ಠಾಪನೆ ವಿಚಾರ: ಸೂಕ್ತ ಪರಿಹಾರ ಸೂಚಿಸಿದ ಕುಲಪತಿ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಆವರಣದಲ್ಲಿ ಬುದ್ಧನ ಪ್ರತಿಷ್ಠಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಕುಲಪತಿ ವೇಣುಗೋಪಾಲ್​​​​​​​ ಅವರು ಸೂಕ್ತ ಪರಿಹಾರ ನೀಡಿದ್ದಾರೆ. ಪ್ರತಿಮೆಯು ಕಳೆದ 42 ವರ್ಷಗಳಿಂದ ವಿಶ್ವವಿದ್ಯಾಲಯದ ಪ್ರಧಾನ ಕಚೇರಿಯಲ್ಲಿದೆ. ಕಳೆದ ವರ್ಷ ವಿಗ್ರಹದ…

View More ಬೆಂಗಳೂರು ವಿವಿಯಲ್ಲಿ ಬುದ್ಧನ ಪ್ರತಿಮೆ ಪ್ರತಿಷ್ಠಾಪನೆ ವಿಚಾರ: ಸೂಕ್ತ ಪರಿಹಾರ ಸೂಚಿಸಿದ ಕುಲಪತಿ

ಜೆಎಂಬಿ ಉಗ್ರರಿಂದ ಬೌದ್ಧ ಧರ್ಮಗುರು ದಲೈಲಾಮಾ ಹತ್ಯೆಗೆ ಸಂಚು!

ಬೆಂಗಳೂರು: ಬೌದ್ಧ ಧರ್ಮಗುರು ದಲೈಲಾಮಾ ಹತ್ಯೆಗೆ ಜೆಎಂಬಿ (ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶ) ಸಂಘಟನೆಯ ಉಗ್ರರು ಸಂಚು ರೂಪಿಸಿದ್ದರು ಎಂಬ ಭಯಾನಕ ಮಾಹಿತಿ ಹೊರಬಿದ್ದಿದೆ. ದಲೈಲಾಮಾರನ್ನ ಬಾಂಬ್​ ಸ್ಫೋಟಿಸಿ ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ಮಾಹಿತಿ…

View More ಜೆಎಂಬಿ ಉಗ್ರರಿಂದ ಬೌದ್ಧ ಧರ್ಮಗುರು ದಲೈಲಾಮಾ ಹತ್ಯೆಗೆ ಸಂಚು!