52000 ಎಕರೆ ನೀರಾವರಿ ಕ್ಷೇತ್ರವಾಗಿಸುವ ಗುರಿ

ಕೆರೂರ: ಹೆರಕಲ್ ಏತ ನೀರಾವರಿಯ ದಕ್ಷಿಣ ಭಾಗದ ಯೋಜನೆಯನ್ನು 18 ತಿಂಗಳಲ್ಲಿ ಕರಾರುವಕ್ಕಾಗಿ ಪೂರ್ಣಗೊಳಿಸುವಂತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಮೀಪದ ಬೀಳಗಿ ವಿಧಾನಸಭಾ ಮತಕ್ಷೇತ್ರದ ಕೈನಕಟ್ಟಿ ಗ್ರಾಮದಲ್ಲಿ ಕೃಷ್ಣಾ ಭಾಗ್ಯ…

View More 52000 ಎಕರೆ ನೀರಾವರಿ ಕ್ಷೇತ್ರವಾಗಿಸುವ ಗುರಿ

ಕೋಟೆನಾಡಲ್ಲಿ ಭಾವೈಕ್ಯದ ಮೊಹರಂ ಆಚರಣೆ

ಬಾಗಲಕೋಟೆ: ಹಿಂದು-ಮುಸ್ಲಿಮರ ಭಾವೈಕ್ಯ ಸಾರುವ ಮೊಹರಂ ಹಬ್ಬ ಕಳೆದ 5 ದಿನಗಳಿಂದ ಜರುಗಿತು. ಜಿಲ್ಲಾದ್ಯಂತ ಜನರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಬಾಗಲಕೋಟೆ, ಮುಧೋಳ, ಜಮಖಂಡಿ, ಬೀಳಗಿ, ಬಾದಾಮಿ ಸೇರಿ ಜಿಲ್ಲೆಯ ಎಲ್ಲ ನಗರ ಮತ್ತು…

View More ಕೋಟೆನಾಡಲ್ಲಿ ಭಾವೈಕ್ಯದ ಮೊಹರಂ ಆಚರಣೆ

ಎಡದಂಡೆ ಕಾಲುವೆಗೆ ನೀರು ಹರಿಸಿ

ಬೀಳಗಿ: ಜಿಎಲ್‌ಬಿಸಿ ಎಡದಂಡೆ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ನಾಗರಾಳ ಗ್ರಾಮದ ರೈತರು ಪಟ್ಟಣದಲ್ಲಿ ಶನಿವಾರ ಜಿಎಲ್‌ಜಿಸಿ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದರು. ನಾಗರಾಳ ಪಿಕೆಪಿಎಸ್ ಅಧ್ಯಕ್ಷ ಪಡಿಯಪ್ಪ ತಿರಕನ್ನವರ ಮಾತನಾಡಿ,…

View More ಎಡದಂಡೆ ಕಾಲುವೆಗೆ ನೀರು ಹರಿಸಿ

ನೆರೆಯಿಂದ ಆತಂಕ ಪಡುವ ಅಗತ್ಯವಿಲ್ಲ

ಬೀಳಗಿ: ನೆರೆ ಸಂತ್ರಸ್ತರ ನೆರವಿಗೆ ಸರ್ಕಾರ ಸಿದ್ಧವಾಗಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಶಾಸಕ ಮುರುಗೇಶ ನಿರಾಣಿ ಹೇಳಿದರು. ತಾಲೂಕಿನ ಚೌಡಾಪುರ, ಕೋಲೂರ, ಮುಂಡಗನೂರ, ರಬಕವಿ, ಚಿಕ್ಕ ಹಂಚಿನಾಳ ಗ್ರಾಮದಲ್ಲಿನ ಪ್ರವಾಹ ಪೀಡಿತರಿಗೆ ಸರ್ಕಾರ…

View More ನೆರೆಯಿಂದ ಆತಂಕ ಪಡುವ ಅಗತ್ಯವಿಲ್ಲ

ಬೀಳಗಿಯಲ್ಲಿ ಸಿನಿಮಾ ಹಾಡಿನ ಚಿತ್ರೀಕರಣ

ಬೀಳಗಿ: ಪಟ್ಟಣದ ಸುಪ್ರಸಿದ್ಧ ಐತಿಹಾಸಿಕ ಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಲಚ್ಚಾಣ ಸಿದ್ಧಲಿಂಗೇಶ್ವರ ಮಹಾರಾಜರ ಸಿನಿಮಾ ಹಾಡಿನ ಭಾಗದ ಚಿತ್ರೀಕರಣ ನಡೆಯಿತು. ಈಗಾಗಲೇ ತಾಲೂಕಿನ ತೆಗ್ಗಿ ಗ್ರಾಮದ ಸೋಮಲಿಂಗೇಶ್ವರ ದೇವಸ್ಥಾನದಲ್ಲಿ ಇಂಡಿ, ಚಡಚಣ, ಕುಲಹಳ್ಳಿ, ಹಳ್ಳಂಗಳಿಯಲ್ಲಿ…

View More ಬೀಳಗಿಯಲ್ಲಿ ಸಿನಿಮಾ ಹಾಡಿನ ಚಿತ್ರೀಕರಣ

ನೆರೆಪೀಡಿತ ಗ್ರಾಮಗಳಿಗೆ ಮೂಲಸೌಲಭ್ಯ ಕಲ್ಪಿಸಿ

ಬೀಳಗಿ: ಘಟಪ್ರಭಾ ಮತ್ತು ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿ ತಾಲೂಕಿನ 16 ಗ್ರಾಮಗಳ ಜನರು ತತ್ತರಿಸಿದ್ದಾರೆ. ಪ್ರವಾಹ ಕಡಿಮೆಯಾಗಿದ್ದರೂ ರಸ್ತೆ, ವಿದ್ಯುತ್, ಕುಡಿವ ನೀರು ಹಾಗೂ ಮೂಲಸೌಲಭ್ಯ ಕೊರತೆಯಿಂದ ಜನ ಮರಳಿ ತಮ್ಮ ಮನೆಗಳಿಗೆ…

View More ನೆರೆಪೀಡಿತ ಗ್ರಾಮಗಳಿಗೆ ಮೂಲಸೌಲಭ್ಯ ಕಲ್ಪಿಸಿ

ಮಲೆನಾಡಿನಂತಾದ ಕೋಟೆನಾಡು

ಸಂತೋಷ ದೇಶಪಾಂಡೆ ಬಾಗಲಕೋಟೆ: ಮಹಾರಾಷ್ಟ್ರ ಮತ್ತು ಬೆಳಗಾವಿ ಭಾಗದಲ್ಲಿ ಆಗುತ್ತಿರುವ ಕುಂಭದ್ರೋಣ ಮಳೆಗೆ ಜಿಲ್ಲೆಯ ಘಟಪ್ರಭಾ, ಕೃಷ್ಣಾ ನದಿ ಉಕ್ಕಿ ಹರಿದು ನದಿಪಾತ್ರದ ಕೆಲವು ಭಾಗದಲ್ಲಿ ನೆರೆ ಹಾವಳಿ ಸೃಷ್ಟಿಯಾಗಿದ್ದರೆ, ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ…

View More ಮಲೆನಾಡಿನಂತಾದ ಕೋಟೆನಾಡು

ಗ್ರಾಮೀಣ ಕ್ರೀಡೆ ಉಳಿಸಿ ಬೆಳೆಸೋಣ

ಬೀಳಗಿ: ಹಿಂದಿನ ತಲೆಮಾರಿನಿಂದ ಬಂದ ಕುಸ್ತಿ, ಕಬಡ್ಡಿ, ಪಗಡೆ, ಗಂಡುಕಲ್ಲು, ಬಂಡಿ ಎತ್ತುವ ಸ್ಪರ್ಧೆಗಳು ಮತ್ತು ಇತರ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವುದು ಬಹಳ ಮುಖ್ಯವಾಗಿದೆ ಎಂದು ಶಿವಾನಂದ ಕಣವಿ ಹೇಳಿದರು. ಪಟ್ಟಣದ ಹಜರತ್…

View More ಗ್ರಾಮೀಣ ಕ್ರೀಡೆ ಉಳಿಸಿ ಬೆಳೆಸೋಣ

ಸಮಾಜ ಸುಧಾರಣೆಗೆ ಮಾಧ್ಯಮ ಕೊಡುಗೆ ಅಪಾರ

ಬೀಳಗಿ: ಸಂವಿಧಾನದ ನಾಲ್ಕನೇ ಅಂಗದಂತೆ ಕಾರ್ಯನಿರ್ವಹಿಸುತ್ತಿರುವ ಪತ್ರಿಕಾ ರಂಗ ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ರುದ್ರಗೌಡ ಪಾಟೀಲ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಎಸ್.ಎಚ್. ತೆಕ್ಕೆನ್ನವರ ಹೇಳಿದರು. ಪಟ್ಟಣದ ರುದ್ರಗೌಡ ಪಾಟೀಲ…

View More ಸಮಾಜ ಸುಧಾರಣೆಗೆ ಮಾಧ್ಯಮ ಕೊಡುಗೆ ಅಪಾರ

ಸಮಸ್ಯೆಗೆ ಆತ್ಮಹತ್ಯೆಯೊಂದೆ ಪರಿಹಾರವಲ್ಲ

ಬೀಳಗಿ: ರೈತರು ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದು ಪರಿಹಾರವಲ್ಲ. ಕಠಿಣ ಪರಿಸ್ಥಿತಿಯನ್ನು ಧೈರ್ಯದಿಂದ ಮೆಟ್ಟಿನಿಂತು ಮನೆಗೆ ಹಾಗೂ ಕುಟುಂಬಕ್ಕೆ ಆಧಾರ ಸ್ತಂಭವಾಗಿರಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ಆರ್. ನಿರಾಣಿ ಹೇಳಿದರು. ತಾಲೂಕಿನ ಸುನಗ…

View More ಸಮಸ್ಯೆಗೆ ಆತ್ಮಹತ್ಯೆಯೊಂದೆ ಪರಿಹಾರವಲ್ಲ