ಘನತ್ಯಾಜ್ಯ ವಿಲೇವಾರಿ ಘಟಕ ಜಾಗದ ಸರ್ವೆ ವಿರೋಧಿಸಿ ಸೀಮೆಎಣ್ಣೆ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಹಂದಿಜೋಗಿಹಟ್ಟಿ ಗ್ರಾಮಸ್ಥರು

ಬೀರೂರು: ಹುಲ್ಲೇಹಳ್ಳಿ ಗ್ರಾಪಂ ವ್ಯಾಪ್ತಿಯ ಹಂದಿಜೋಗಿಹಟ್ಟಿಯ ಸರ್ವೆ ನಂ.4ರಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ವಣಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ತರೀಕೆರೆ ಡಿವೈಎಸ್ಪಿ ರೇಣುಕಪ್ರಸಾದ್, ಉಪವಿಭಾಗಾಧಿಕಾರಿ ರೂಪಾ ಹಾಗೂ ಪುರಸಭೆ ಅಧಿಕಾರಿಗಳು…

View More ಘನತ್ಯಾಜ್ಯ ವಿಲೇವಾರಿ ಘಟಕ ಜಾಗದ ಸರ್ವೆ ವಿರೋಧಿಸಿ ಸೀಮೆಎಣ್ಣೆ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಹಂದಿಜೋಗಿಹಟ್ಟಿ ಗ್ರಾಮಸ್ಥರು

ಕಡೂರು ಶ್ರೀ ವೀರಭದ್ರಸ್ವಾಮಿ ಬ್ರಹ್ಮರಥೋತ್ಸವ 24ಕ್ಕೆ

ಕಡೂರು: ಪಟ್ಟಣದ ಶ್ರೀ ವೀರಭದ್ರಸ್ವಾಮಿ ಬ್ರಹ್ಮರಥೋತ್ಸವ ಜೂ.24ರಂದು ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎಂ. ಕೆಂಪರಾಜ್ ತಿಳಿಸಿದರು. ಜೂ 18ರಿಂದ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಆರಂಭವಾಗಲಿದೆ. 18ಕ್ಕೆ ಕೆಂಚಮ್ಮನವರ ಬಾನಸೇವೆ, 20ರಂದು…

View More ಕಡೂರು ಶ್ರೀ ವೀರಭದ್ರಸ್ವಾಮಿ ಬ್ರಹ್ಮರಥೋತ್ಸವ 24ಕ್ಕೆ

ಬರದ ತಾಲೂಕಿನ ಮಕ್ಕಳ ನೆರವಿಗೆ ಹಾಸ್ಟೆಲ್

ಕಡೂರು: ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಮತ್ತು ಅನುದಾನಿತ ವಿದ್ಯಾರ್ಥಿ ನಿಲಯ ಸೇರಿ 64 ವಿದ್ಯಾರ್ಥಿ ನಿಲಯಗಳಿದ್ದು, ಸುಮಾರು 5000 ವಿದ್ಯಾರ್ಥಿಗಳು ಉಚಿತ ಊಟ, ವಸತಿ ಜತೆಗೆ ಶಿಕ್ಷಣ ಪಡೆಯುತ್ತಿದ್ದಾರೆ. ಇಷ್ಟೊಂದು ದೊಡ್ಡ…

View More ಬರದ ತಾಲೂಕಿನ ಮಕ್ಕಳ ನೆರವಿಗೆ ಹಾಸ್ಟೆಲ್

ದಾವಣಗೆರೆ- ಬೀರೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ ಚಾಲಕ ಸಾವು

ಬೀರೂರು: ದೋಗೆಹಳ್ಳಿ ಗ್ರಾಮದ ಬಳಿ ಶನಿವಾರ ಬೆಳಗ್ಗೆ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಾಸನ ಜಿಲ್ಲೆ ದಿಡಗ ಮೇಲ್ಲಹಳ್ಳಿ ಗ್ರಾಮದ ನಿಂಗರಾಜು (24) ಮೃತ ದುರ್ದೈವಿ. ದಾವಣಗೆರೆ- ಬೀರೂರು ರಾಜ್ಯ ಹೆದ್ದಾರಿಯಲ್ಲಿ…

View More ದಾವಣಗೆರೆ- ಬೀರೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ ಚಾಲಕ ಸಾವು

63 ವರ್ಷದ ನಂತರ ಹಲ್ಲುಮರಿ ಜಾತ್ರೆಗೆ ಕಡೂರಿನಿಂದ ಮೀಸಲು ಗೂಡೆ

ಬೀರೂರು: ಕಾರಣಾಂತರಗಳಿಂದ 63 ವರ್ಷಗಳಿಂದ ನಿಂತಿದ್ದ ಹೊಸದುರ್ಗ ತಾಲೂಕಿನ ಶ್ರೀ ಕ್ಷೇತ್ರ ಸೂಜಿಗಲ್ಲು ಅಮಾನಿಕೆರೆ ತೋಪಿನ ಶ್ರೀ ದೇವಿಕೆರೆ ಬೀರಲಿಂಗೇಶ್ವರ ಸ್ವಾಮಿ ಹಲ್ಲುಮರಿ ಜಾತ್ರಾ ಮಹೋತ್ಸವ ಈ ಬಾರಿ ದೇವರ ಅಪ್ಪಣೆ ಮೇರೆಗೆ ಏ.24…

View More 63 ವರ್ಷದ ನಂತರ ಹಲ್ಲುಮರಿ ಜಾತ್ರೆಗೆ ಕಡೂರಿನಿಂದ ಮೀಸಲು ಗೂಡೆ

ಮಲ್ಲೇಶ್ವರ ಸ್ವರ್ಣಾಬ ದೇವಿಗೆ ಅರಿಶಿಣ ಕುಂಕುಮ ಎರಚಿ ಸಂಭ್ರಮಿಸಿದ ಭಕ್ತರು

ಬೀರೂರು: ಕಡೂರು ತಾಲೂಕಿನ ಮಲ್ಲೇಶ್ವರ ಗ್ರಾಮದ ಶಕ್ತಿದೇವತೆ ಸ್ವರ್ಣಾಬ ದೇವಿ ಬ್ರಹ್ಮರಥೋತ್ಸವ ಶುಕ್ರವಾರ ಸಂಭ್ರಮದಿಂದ ನಡೆಯಿತು. ಬೆಳಗ್ಗೆ ವಲ್ಮಿಕದಲ್ಲಿರುವ ಮೂಲ ದೇವರಿಗೆ ವಿಶೇಷ ಅಭಿಷೇಕ ಮತ್ತು ಪೂಜೆ, ಗಜಾರೋಹಣ ಉತ್ಸವ ನಡೆಸಲಾಯಿತು. ನಂತರ ಕನ್ನಿಕಾ…

View More ಮಲ್ಲೇಶ್ವರ ಸ್ವರ್ಣಾಬ ದೇವಿಗೆ ಅರಿಶಿಣ ಕುಂಕುಮ ಎರಚಿ ಸಂಭ್ರಮಿಸಿದ ಭಕ್ತರು

ಶುಲ್ಕ ಪಾವತಿಗಾಗಿ ಫಲಿತಾಂಶ ತಡೆಹಿಡಿದ ಆಡಳಿತ ಮಂಡಳಿ

ಬೀರೂರು: ಪಟ್ಟಣದ ಅನುದಾನಿತ ಅಕ್ಕಮಹಾದೇವಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಶುಲ್ಕ ಪಾವತಿಸಿದ ಒಂದರಿಂದ ಏಳನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ತಡೆ ಹಿಡಿದಿರುವುದನ್ನು ಖಂಡಿಸಿ ಪಾಲಕರು ಶಾಲೆ ಎದುರು ಪ್ರತಿಭಟನೆ ನಡೆಸಿದರು. ಬುಧವಾರ ಬೆಳಗ್ಗೆ…

View More ಶುಲ್ಕ ಪಾವತಿಗಾಗಿ ಫಲಿತಾಂಶ ತಡೆಹಿಡಿದ ಆಡಳಿತ ಮಂಡಳಿ

ನಾನು ಹಾಸನ ಕ್ಷೇತ್ರದ ಟಿಕೆಟ್ ಆಕಾಂಕ್ಷಿ

ಕಡೂರು: ಹಾಸನ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾನೊಬ್ಬ ಪ್ರಬಲ ಆಕಾಂಕ್ಷಿ ಎಂದು ಬಿಜೆಪಿ ಮುಖಂಡ ಬೀರೂರು ಎನ್. ದೇವರಾಜ್ ಹೇಳಿದರು. ಬೀರೂರು ವಿಧಾನಸಭಾ ಕ್ಷೇತ್ರದಿಂದ 2 ಬಾರಿ ಮತ್ತು ಕಡೂರು ಕ್ಷೇತ್ರದಿಂದ…

View More ನಾನು ಹಾಸನ ಕ್ಷೇತ್ರದ ಟಿಕೆಟ್ ಆಕಾಂಕ್ಷಿ

ಇಬ್ಬರು ಸರಗಳ್ಳರ ಬಂಧನ, ಬೈಕ್ ವಶ

ಬೀರೂರು: ಪಟ್ಟಣದ ಕಲ್ಯಾಣ ಮಂಟಪಗಳು, ವಸತಿ ಪ್ರದೇಶಗಳಲ್ಲಿ ಮಹಿಳೆಯರ ಸರಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಪಟ್ಟಣದ ಪೊಲೀಸರು ಬಂಧಿಸಿ, 4.48 ಲಕ್ಷ ರೂ. ಮೌಲ್ಯದ ಬಂಗಾರದ ಸರ ಮತ್ತು 2 ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ. ತರೀಕೆರೆ ತಾಲೂಕು…

View More ಇಬ್ಬರು ಸರಗಳ್ಳರ ಬಂಧನ, ಬೈಕ್ ವಶ

ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಯ

ಕಡೂರು: ಕಡೂರು-ಬೀರೂರು ಜಂಕ್ಷನ್ ಮಧ್ಯೆ ಹಳಿ ನಿರ್ವಹಣೆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಮಾ.20ರವರೆಗೆ ಕೆಲ ರೈಲುಗಳ ಸಂಚಾರ ನಿಗದಿತ ಸಮಯಕ್ಕಿಂತ ವಿಳಂಬವಾಗಲಿದೆ. ಬೆಳಗ್ಗೆ 5.35ಕ್ಕೆ ತೆರಳಬೇಕಿದ್ದ ಅರಸೀಕೆರೆ-ಹುಬ್ಬಳ್ಳಿ ಪ್ಯಾಸೆಂಜರ್ ರೈಲು (ಗಾಡಿ ಸಂಖ್ಯೆ 56273) 40…

View More ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಯ