ದೋಸ್ತಿಗಳ ಫೈಟ್ ಕಮಲವೂ ಟೈಟ್

ಮಾರ್ಥಂಡ ಜೋಶಿ ಬಸವಕಲ್ಯಾಣ ಇಲ್ಲಿಯ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಜಿದ್ದಿಗೆ ಬಿದ್ದಿವೆ. ದೋಸ್ತಿ ಪಕ್ಷಗಳು ಪರಸ್ಪರ ಮೇಲುಗೈ ಸಾಧಿಸುವುದಕ್ಕೆ ತೊಡೆ ತಟ್ಟಿ ನಿಂತಿದ್ದು, ರಾಜಕೀಯ ಬಲ ಪ್ರದರ್ಶನಕ್ಕೆ ಕಣ ಸಿದ್ಧವಾಗಿದೆ. 31 ವಾರ್ಡ್​ಗಳಿಗೆ ಮೇ…

View More ದೋಸ್ತಿಗಳ ಫೈಟ್ ಕಮಲವೂ ಟೈಟ್

ಹುಮನಾಬಾದ್​ ಪುರಸಭೆಯಲ್ಲಿ ಕಾಂಗ್ರೆಸ್​ಗೆ ಐತಿಹಾಸಿಕ ಗೆಲುವು

ಹುಮನಾಬಾದ್: ಪಟ್ಟಣದ ಪುರಸಭೆಯ 27 ಸ್ಥಾನಗಳಲ್ಲಿ ಕಾಂಗ್ರೆಸ್ನ ಐವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಕಾಂಗ್ರೆಸ್ಗೆ ಐತಿಹಾಸಿಕ ಗೆಲುವು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಪಾಟೀಲ್ ತಿಳಿಸಿದರು.ಪಟ್ಟಣದಲ್ಲಿ ಅವಿರೋಧ ಆಯ್ಕೆಯಾದ ಅಭ್ಯರ್ಥಿಗಳನ್ನು ಸನ್ಮಾನಿಸಿ…

View More ಹುಮನಾಬಾದ್​ ಪುರಸಭೆಯಲ್ಲಿ ಕಾಂಗ್ರೆಸ್​ಗೆ ಐತಿಹಾಸಿಕ ಗೆಲುವು

ಎಂಎಲ್ಸಿ ವಿಜಯಸಿಂಗ್ ವಿರುದ್ಧ ಆಕ್ರೋಶ

ಬೀದರ್: ಔರಾದ್ ಕಾಂಗ್ರೆಸ್ ಮುಖಂಡ ವಿಜಯಕುಮಾರ ಕೌಡ್ಯಾಳ ಅವರ ಮೇಲೆ ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಹಾಕಿದ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ವಿರುದ್ಧ ಪ್ರಕರಣ ದಾಖಲು ಮಾಡಬೇಕೆಂದು ಆಗ್ರಹಿಸಿ ಮಾದಿಗ ದಂಡೋರಾ ಹೋರಾಟ…

View More ಎಂಎಲ್ಸಿ ವಿಜಯಸಿಂಗ್ ವಿರುದ್ಧ ಆಕ್ರೋಶ

ಧರ್ಮ ಮಾರ್ಗದಲ್ಲಿ ನಡೆಯಿರಿ

ಬಸವಕಲ್ಯಾಣ: ಧರ್ಮ ಮಾರ್ಗದಲ್ಲಿ ನಡೆದಾಗ ಜೀವನದಲ್ಲಿ ಸಂತೃಪ್ತಿ ಮತ್ತು ಸಾರ್ಥಕತೆ ಕಾಣಲು ಸಾಧ್ಯ. ಈ ಮಾರ್ಗದಲ್ಲಿ ನಡೆಯಲು ಗುರುವಿನ ಮಾರ್ಗದರ್ಶನ, ಕೃಪಾಶೀರ್ವಾದ ಬೇಕು ಎಂದು ಹಿರೇನಾಗಾಂವನ ಶ್ರೀ ಜಯಶಾಂತಲಿಂಗ ಸ್ವಾಮೀಜಿ ನುಡಿದರು.ಮೈಸಲಗಾ ಗ್ರಾಮದ ಮಹಾಲಕ್ಷ್ಮೀ…

View More ಧರ್ಮ ಮಾರ್ಗದಲ್ಲಿ ನಡೆಯಿರಿ

ದ್ವಿತೀಯ ಬ್ರಹ್ಮೋತ್ಸವಕ್ಕೆ ಸಂಭ್ರಮದ ತೆರೆ

ಬೀದರ್: ನಗರದ ರಾಂಪುರೆ ಕಾಲನಿಯಲ್ಲಿರುವ ಶ್ರೀ ಲಕ್ಷ್ಮೀ ಸತ್ಯನಾರಾಯಣ ಮಂದಿರದಲ್ಲಿ ಐದು ದಿನ ಹಮ್ಮಿಕೊಂಡಿದ್ದ ದ್ವಿತೀಯ ಬ್ರಹ್ಮೋತ್ಸವಕ್ಕೆ ಶನಿವಾರ ತೆರೆ ಬಿತ್ತು. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಮಂದಿರದ ಪರಿಸರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು…

View More ದ್ವಿತೀಯ ಬ್ರಹ್ಮೋತ್ಸವಕ್ಕೆ ಸಂಭ್ರಮದ ತೆರೆ

ಎಂಎಲ್​ಸಿ ವಿಜಯ್​ಸಿಂಗ್​ ವಿರುದ್ಧ ಕಾಂಗ್ರೆಸ್​ ಮುಖಂಡ ವಿಜಯ್​ ಕುಮಾರ್ ಕೌಡ್ಯಾಳರಿಂದ ಎಸ್​ಪಿಗೆ ದೂರು

ಬೀದರ್​: ಮಾಜಿ ಸಿಎಂ ಧರಂಸಿಂಗ್​ ಅವರ ಪುತ್ರ ವಿಧಾನ ಪರಿಷತ್​ ಸದಸ್ಯ ವಿಜಯ್​ ಸಿಂಗ್​ ತಮ್ಮ ಮೇಲೆ ಹಲ್ಲೆ ಯತ್ನ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಔರಾದ್ ಮೀಸಲು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್​…

View More ಎಂಎಲ್​ಸಿ ವಿಜಯ್​ಸಿಂಗ್​ ವಿರುದ್ಧ ಕಾಂಗ್ರೆಸ್​ ಮುಖಂಡ ವಿಜಯ್​ ಕುಮಾರ್ ಕೌಡ್ಯಾಳರಿಂದ ಎಸ್​ಪಿಗೆ ದೂರು

ಶೌಚಗೃಹ ಸದ್ಬಳಕೆ ಮೂಲಕ ಮಾದರಿಯಾದ ಬೋರ್ಗೆ ಗ್ರಾಮಸ್ಥರು

ಬೀದರ್: ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ ಸ್ವಚ್ಛ ಭಾರತ ಅಭಿಯಾನ ಆಂದೋಲನಕ್ಕೆ ಅನೇಕ ಯುವಕರು ಪ್ರೇರಿತರಾಗಿ ಸಾಥ್ ನೀಡುತ್ತಿದ್ದಾರೆ. ಔರಾದ್ ತಾಲೂಕಿನ ಬೋರ್ಗೆ (ಜೆ) ಪುಟ್ಟ ಹಳ್ಳಿಯಲ್ಲಿ ಶೌಚಗೃಹ ನಿರ್ಮಿಸುವ ಜತೆಗೆ…

View More ಶೌಚಗೃಹ ಸದ್ಬಳಕೆ ಮೂಲಕ ಮಾದರಿಯಾದ ಬೋರ್ಗೆ ಗ್ರಾಮಸ್ಥರು

ಗಂಗೆಯನ್ನು ಭೂಮಿಗೆ ತಂದ ಸಾಧಕ ಭಗೀರಥ

ಬೀದರ್: ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶನಿವಾರ ಮಹರ್ಷಿ ಭಗೀರಥ ಜಯಂತ್ಯುತ್ಸವ ಸರಳವಾಗಿ ಆಚರಿಸಲಾಯಿತು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ…

View More ಗಂಗೆಯನ್ನು ಭೂಮಿಗೆ ತಂದ ಸಾಧಕ ಭಗೀರಥ

ಕಬ್ಬಿನ ಗದ್ದೆಗೆ ಬೆಂಕಿ ಅಪಾರ ಹಾನಿ

ಬೀದರ್: ತಾಲೂಕಿನ ಚಿಟ್ಟಾ ಗ್ರಾಮದ ರೈತ ಬಸವರಾಜ ಗುಂಡಪ್ಪ ಸಲಬಾ ಅವರ ಕಬ್ಬಿನ ಗದ್ದೆಗೆ ಬುಧವಾರ ಬೆಂಕಿ ಬಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ತಗಲಿ 2.5 ಎಕರೆ ಕಬ್ಬು ಸಂಪೂರ್ಣ…

View More ಕಬ್ಬಿನ ಗದ್ದೆಗೆ ಬೆಂಕಿ ಅಪಾರ ಹಾನಿ

ಅನುಭವ ಮಂಟಪ ನಿರ್ಮಾಣಕ್ಕೆ ಸರ್ಕಾರ ಅಸಡ್ಡೆ

ಸ.ದಾ. ಜೋಶಿ ಬೀದರ್ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಅನುಭವ ಮಂಟಪಕ್ಕೆ ರಾಜ್ಯ ಸರ್ಕಾರ ಕಡೆಗಣಿಸಿದೆ. ಸಾಕಷ್ಟು ವಾಗ್ದಾನದ ನಂತರವೂ ಕಳೆದೆರಡು ವರ್ಷಗಳಿಂದ ಸರ್ಕಾರ ನಯಾಪೈಸೆ ಅನುದಾನ ಒದಗಿಸದಿರುವುದು ಬಸವಾನುಯಾಯಿಗಳ ಆಕ್ರೋಶಕ್ಕೆ ಕಾರಣವಾಗಿದೆ.ವಿಶ್ವದ…

View More ಅನುಭವ ಮಂಟಪ ನಿರ್ಮಾಣಕ್ಕೆ ಸರ್ಕಾರ ಅಸಡ್ಡೆ