ಕೃಷಿ ಚಟುವಟಿಕೆಗೆ ಹಿನ್ನಡೆ

< ರೈತರಲ್ಲಿ ಆತಂಕ * ಯಾಂತ್ರೀಕೃತ ಉಪಕರಣಗಳಿಂದ ಉಳುಮೆ> ಕೊಕ್ಕರ್ಣೆ: ಜೂನ್ ತಿಂಗಳು ಮುಗಿದರೂ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗದೆ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ರೈತರು ಬಿತ್ತನೆ ಬೀಜ, ಗೊಬ್ಬರಗಳನ್ನು ಕೃಷಿ ಇಲಾಖೆ ಹಾಗೂ ಖಾಸಗಿಯಾಗಿ…

View More ಕೃಷಿ ಚಟುವಟಿಕೆಗೆ ಹಿನ್ನಡೆ

ದೇಸಿ ತಳಿಗಳ ಬೀಜ ಪ್ರದರ್ಶನ

ಮೈಸೂರು: ಮುಳಗಾಯಿ ಬದನೆ, ಹಿತ್ತಲು ಬದನೆ, ಚೋಳು ಬದನೆ, ಈರನಗೆರೆ ಬದನೆ, ಗೋಮುಖ ಬದನೆ.. ಅಷ್ಟೇ ಅಲ್ಲ ! ಕಿಡ್ನಿ ಅವರೆ, ಕತ್ತೀ ಅವರೆ, ತಿಂಗಳವರೆ, ಮತ್ತಿ ಅವರೆ… ನಿಮಗೆ ಯಾವ ತಳಿಯ ಬದನೆ…

View More ದೇಸಿ ತಳಿಗಳ ಬೀಜ ಪ್ರದರ್ಶನ

ರೈತನ ಚಿತ್ತ ವರುಣ ದೇವನತ್ತ

ಸವಣೂರ:ತಾಲೂಕಿನಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರೈತರು ಕೃಷಿ ಜಮೀನನ್ನು ಬಿತ್ತನೆಗೆ ಹದ ಮಾಡಿ ಮಳೆರಾಯನತ್ತ ಮುಖಮಾಡಿ ನಿತ್ಯ ಕಾಯುವಂಥ ಸ್ಥಿತಿ ನಿರ್ವಣವಾಗಿದೆ. ಕಳೆದ ವರ್ಷ ವಾಡಿಕೆ ಮಳೆ ಆಗಿತ್ತು. ಆದರೆ, ಪ್ರಸಕ್ತ ವರ್ಷ…

View More ರೈತನ ಚಿತ್ತ ವರುಣ ದೇವನತ್ತ

ಸುಳ್ಳು ಹೇಳುವುದು ಬಿಡಿ, ವಾಸ್ತವ ತಿಳಿಸಿ

ಸೇಡಂ: ಈಗಾಗಲೇ ಮುಂಗಾರು ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಳ್ಳುತಿದ್ದು, ಯಾವ ರೀತಿ ಬಿತ್ತನೆ ಕಾರ್ಯ ನಡೆಯಬೇಕು, ಯಾವ ಬೀಜ ಬಳಸಬೇಕು ಎಂಬುದರ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಕೃಷಿ ಇಲಾಖೆಯಿಂದ ನಡೆಯಬೇಕು ಎಂದು…

View More ಸುಳ್ಳು ಹೇಳುವುದು ಬಿಡಿ, ವಾಸ್ತವ ತಿಳಿಸಿ

ಬಿತ್ತನೆ ಬೀಜಕ್ಕೆ ನೋಂದಣಿ ಕಡ್ಡಾಯ

ಹುಬ್ಬಳ್ಳಿ: ಜಿಲ್ಲೆಯಲ್ಲಿ ಮುಂಗಾರು ಮಳೆ ಪ್ರವೇಶ ಈಗಷ್ಟೇ ಶುರುವಾಗಿದ್ದು, ಬಿತ್ತನೆ ಬೀಜ ಸೇರಿ ಎಲ್ಲ ಅಗತ್ಯಗಳನ್ನು ಸಿದ್ಧ ಮಾಡಿಕೊಳ್ಳುತ್ತಿರುವ ಕೃಷಿಕ ಸಮುದಾಯ ರೈತ ಸಂಪರ್ಕ ಕೇಂದ್ರಗಳಿಗೆ ಮುಗಿ ಬಿದ್ದಿದ್ದಾರೆ. ಈ ಮಧ್ಯೆ ಬಿತ್ತನೆ ಬೀಜ…

View More ಬಿತ್ತನೆ ಬೀಜಕ್ಕೆ ನೋಂದಣಿ ಕಡ್ಡಾಯ

ಗರಿಗೆದರಿದ ಕೃಷಿ ಚಟುವಟಿಕೆ!

ಸಂತೋಷ ದೇಶಪಾಂಡೆ ಬಾಗಲಕೋಟೆ: ಸತತ ನಾಲ್ಕು ವರ್ಷ ಬರದ ಹೊಡೆತಕ್ಕೆ ನಲುಗಿದ ಜಿಲ್ಲೆಯ ಅನ್ನದಾತರು, ಈ ಬಾರಿಯಾದರೂ ಕೃಪೆ ತೋರುವಂತೆ ಮಳೆರಾಯನಿಗಾಗಿ ಪ್ರಾರ್ಥಿಸಿ ವಾರ ವ್ರತ ಪಾಲನೆ, ಭಜನೆ, ಗುರ್ಚಿ, ಕಪ್ಪೆ ಮದುವೆ ಮುಂತಾದ…

View More ಗರಿಗೆದರಿದ ಕೃಷಿ ಚಟುವಟಿಕೆ!

ಬಿರುಗಾಳಿಯೊಂದಿಗೆ ಭಾರಿ ಮಳೆ

ಗಜೇಂದ್ರಗಡ: ಗುರುವಾರ ರಾತ್ರಿ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗಿದೆ. ಮುಂಗಾರಿನ ಮೊದಲ ರೋಹಿಣಿ ಮಳೆ ರೈತರಲ್ಲಿ ಸಂತಸ ತುಂಬಿದೆ. ತಾಲೂಕಿನ ವಿವಿಧೆಡೆ ಕೃಷಿ ಹೊಂಡಗಳು ತುಂಬಿವೆ. ಬಿರುಗಾಳಿ ಮಳೆಗೆ 20ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಗಜೇಂದ್ರಗಡ…

View More ಬಿರುಗಾಳಿಯೊಂದಿಗೆ ಭಾರಿ ಮಳೆ

ಸಾಕಷ್ಟು ದಾಸ್ತಾನಿದೆ ಬೀಜ, ರಸಗೊಬ್ಬರ

ರೋಣ: ಎರಡ್ಮೂರು ತಿಂಗಳಿಂದ ಚುನಾವಣೆ ಗುಂಗಿನಲ್ಲಿದ್ದ ರೈತರ ಮೊಗದಲ್ಲಿ ಈಗ ಸುರಿದಿರುವ ಮಳೆ ಜೀವ ಕಳೆ ಮೂಡಿಸಿದೆ. ನಾಲ್ಕೈದು ವರ್ಷಗಳ ಭೀಕರ ಬರಗಾಲದಿಂದ ತತ್ತರಿಸಿರುವ ಅನ್ನದಾತರೀಗ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ. ತಾಲೂಕಿನ ಕೆಲವೆಡೆ ಮುಂಗಾರು…

View More ಸಾಕಷ್ಟು ದಾಸ್ತಾನಿದೆ ಬೀಜ, ರಸಗೊಬ್ಬರ

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಅಧಿಕಾರಿಗಳ ಹಿಂದೇಟು

ಹಾವೇರಿ: ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಅಧಿಕಾರಿಗಳು ಖಾಸಗಿಯವರಿಗೊಂದು, ಸರ್ಕಾರಿ ಸ್ವಾಮ್ಯದ ಸಂಸ್ಥೆಯವರಿಗೊಂದು ಕಾನೂನನ್ನು ಮಾಡಿಕೊಂಡಿದ್ದಾರೆಯೇ…? ಇಂತಹುದೊಂದು ಸಂಶಯ ಕಳಪೆ ಬಿತ್ತನೆ ಬೀಜ ವಿತರಣೆಯ ನಂತರ ಮೂಡತೊಡಗಿದೆ. ಜಿಲ್ಲೆಯಲ್ಲಿ ರಾಷ್ಟ್ರೀಯ ಬೀಜ ನಿಗಮ ಪೂರೈಸಿದ ಶೇಂಗಾ…

View More ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಅಧಿಕಾರಿಗಳ ಹಿಂದೇಟು

ಈ ಬಾರಿ ಎಂಒ4 ತಳಿ ಬಿತ್ತನೆ ಬೀಜ ಕೊರತೆಯಿಲ್ಲ

ಉಡುಪಿ: ಕಳೆದೆರಡು ವರ್ಷದಿಂದ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಬಿತ್ತನೆ ಬೀಜ ಕೊರತೆ ಸಮಸ್ಯೆ ತಲೆದೋರಿತ್ತು. ಕಳೆದ ವರ್ಷ ಮುಖ್ಯಮಂತ್ರಿಗಳ ಫೋನ್-ಇನ್ ಕಾರ್ಯಕ್ರಮದಲ್ಲಿ ರೈತರೊಬ್ಬರು ಎಂಒ 4 ಬಿತ್ತನೆ ಬೀಜ ಸಿಗುತ್ತಿಲ್ಲ ಎಂದು ದೂರಿದ್ದರು. ಈ…

View More ಈ ಬಾರಿ ಎಂಒ4 ತಳಿ ಬಿತ್ತನೆ ಬೀಜ ಕೊರತೆಯಿಲ್ಲ